Nice sir...

Sent from my Samsung Galaxy smartphone.
-------- Original message --------From: mahadevaswamy nagappa 
<mdvsw...@gmail.com> Date: 05/02/2017  10:16 p.m.  (GMT+05:30) To: 
mathssciencestf@googlegroups.com Subject: Re: [ms-stf '70288'] ಎಸ್ ಎಸ್ ಎಲ್ ಸಿ 
ವಿದ್ಯಾರ್ಥಿಗಳಿಗೆ 
Best suggestions to students sir, good collection.
Thanks regards....
On Feb 5, 2017 9:52 PM, "Ravindranath Demashetti" <ravee.rasasa...@gmail.com> 
wrote:
ಎಸ್ ಎಸ್ ಎಲ್ ಸಿ ಮಕ್ಕಳಿಗಾಗಿ, 
ಹೀಗೆ ಓದಿ ಮಕ್ಕಳೆ, ಭಾಗ:-೧
೧) ಸೂರ್ಯೋದಯಕ್ಕಿಂತ ಮುಂಚಿನ ಬೆಳಗಿನ ಹೊತ್ತನ್ನೇ ಓದಲು ಆಯ್ದುಕೊಳ್ಳಿ.

೨) ಅಭ್ಯಾಸಕ್ಕೆ ಕೂಡುವ ಮೊದಲೇ ಅಗತ್ಯ ವಸ್ತುಗಳಾದ ಪುಸ್ತಕ, ಪೆನ್ನು,  ಪೆನ್ಸಿಲ್, ನೀರು ಇತರ 
ವಸ್ತುಗಳನ್ನು ನಿಮ್ಮ ಹತ್ತಿರದಲ್ಲೇ ಇಟ್ಟುಕೊಳ್ಳಿ ಇದರಿಂದ ಮೇಲಿಂದ ಮೇಲೆ ಎದ್ದು ಓಡಾಡುವುದು 
ತಪ್ಪುತ್ತದೆ,

೩) ಬೆಳಿಗ್ಗೆ ಓದಲು ಕೂಡುವ ಮೊದಲೇ ಸ್ನಾನ ಮಾಡಿಬಿಡಿ ಇದರಿಂದ ನಿದ್ರೆ ಬರುವುದಿಲ್ಲ ಹಾಗೂ ಸ್ನಾನ 
ಮಾಡುವ ಮೊದಲು ಯಾವುದೇ ಕಾರಣಕ್ಕೂ ಯಾರಂದಿಗೂ ಮಾತನಾಡಬೇಡಿ,  ಸಣ್ಣಗೆ ಗುಣುಗಬೇಡಿ ಕೂಡಾ! 

೪) ನೀವು ಓದಲು ಪ್ರಾರಂಭಿಸುವ ಮೊದಲು ನಿಮ್ಮ ಅಭ್ಯಾಸದ ಟೇಬಲ್ ಅಥವಾ ಚಾಪೆಯ ಮುಂದೆ ಕುಳಿತು 
ದೀರ್ಘವಾಗಿ ಉಸಿರು ತೆಗೆದುಕೊಂಡು ಕೆಲ ಕ್ಷಣಗಳವರೆಗೆ ಕಣ್ಣು ಮುಚ್ಚಿ ಕುಳಿತುಕೊಳ್ಳಿ.

೫) ಅಭ್ಯಾಸ ಮಾಡುವಾಗ ನಿದ್ದೆ ಬಂದಂತೆನಿಸಿದರೆ ಎದ್ದು ಒಂದು ಸಣ್ಣ ವಾಕ್ ಮಾಡಿ, 
ಅಡ್ಡಾಡುವದಕ್ಕಿಂತ ಓದುವುದು ಲೇಸು ಅನಿಸುತ್ತದೆ ಆಗ ಪುಸ್ತಕ ಹಿಡಿಯಿರಿ.

೬) ಸುಳ್ಳು ನೆಪಗಳನ್ನು ಹೇಳಿಕೊಂಡು ಓದುವುದನ್ನು ಮುಂದೂಡಬೇಡಿ. ಉದಾಹರಣೆಗೆ:- ತಲೆ 
ನೋಯುತ್ತಿದೆ, ನಿದ್ದೆ ಬಂದಂತಾಗುತ್ತಿದೆ ಇತ್ಯಾದಿ.

೭) ಅಂದು ಓದಬೇಕಾದದ್ದನ್ನು ಅಂದೇ ಓದಿ ಮುಗಿಸಿ ಅದರ ಖುಷಿ ಅನುಭವಿಸಿ.

೮) ಅಭ್ಯಾಸಕ್ಕಾಗಿಯೇ ಒಂದು ನಿಶ್ಚಿತ ಸ್ಥಳವನ್ನು ಮನೆಯಲ್ಲಿ ಆಯ್ಕೆ ಮಾಡಿಕೊಳ್ಳಿ, ಆ ಸ್ಥಳ 
ಅಭ್ಯಾಸವಾದ ನಂತರ ಅಲ್ಲಿ ಸುಮ್ಮನೇ ಹೋದರೂ ಸಾಕು ಓದಬೇಕೆನಿಸುತ್ತದೆ.

೯) ಏಕಾಂಗಿಯಾಗಿ ಕುಳಿತು ಓದುವುದನ್ನು ರೂಢಿಸಿಕೊಳ್ಳಿ,  ನಂತರ ಆ ವಿಷಯವನ್ನು ಗೆಳೆಯರೊಂದಿಗೆ 
ಚರ್ಚಿಸಿ.

೧೦) ವಿಷಯಗಳನ್ನು ಓದಿವಾಗ ಅವುಗಳ ನಡುವೆ ಸಣ್ಣದೊಂದು ವಿರಾಮವಿರಲಿ, ಇದರಿಂದ ಮನಸ್ಸು 
ಪ್ರಫುಲ್ಲವಾಗುತ್ತದೆ. ಓದುವುದು ಬೇಸರವಾದಾಗ ಬರೆಯುವ ಕೆಲಸ ಮಾಡಿ ಅಥವಾ ಗಣಿತ ಲೆಕ್ಕ ಬಿಡಿಸಿ

೧೧) ನಿಮ್ಮ ಓದುವ ಸ್ಥಳದಲ್ಲಿ ಭಾರತ ನಕ್ಷೆ, ವಿಜ್ಞಾನ ಮತ್ತು ಗಣಿತದ ಸೂತ್ರಗಳ,  ವಿಜ್ಞಾನದ 
ಚಿತ್ರಗಳಿರಲಿ, ಓದಿ ಬೇಸರವಾದಾಗ ಸುಮ್ಮನೇ ಅವನ್ನು ಗಮನಿಸಿ.

೧೨) ನಿಮ್ಮ ಓದುವ ಸಮಯವನ್ನು ನಿಮ್ಮ ಗೆಳೆಯರಿಗೆ ಹೇಳಿಬಿಡುವ ಹಾಗೂ ಆ ಸಮಯದಲ್ಲಿ ಫೋನ್ ಮಾಡದಂತೆ 
ಹಾಗೂ ಹೊರಗೆ ಹೋಗಲು ಕರೆಯದಂತೆ ಹೇಳಿಬಿಡಿ.

೧೩) ಏಕಾಗ್ರತೆ ಸಾಧಿಸಲು ಹೆಚ್ಚು ಹೊತ್ತು ಮನೆಯಲ್ಲಿರುವಿದು ಒಳ್ಳೆಯ ಅಭ್ಯಾಸ, 

೧೪) ಕಠಿಣ ಇರುವ ವಿಷಯಗಳಿಗೆ ಹೆಚ್ಚು ಸಮಯ ನೀಡಿ.

೧೫) ಒಂದು ನಿರ್ದಿಷ್ಟ ಸಮಯವನ್ನು ಚಿಂತನಾ ಸಮಯವಾಗಿ ಆಯ್ಕೆ ಮಾಡಿಕೊಳ್ಳಿ. ಆ ಸಮಯದಲ್ಲಿ ಒಂದು 
ಚನ್ನಾಗಿರುವ ಕಥೆಯನ್ನು ಓದಿ ಇಲ್ಲವೆ ತಂದೆ ತಾಯಿಯೊಂದಿಗೆ ಮನಬಿಚ್ಚಿ ಮಾತನಾಡಿ.

೧೬) ನಿಮ್ಮ ಧ್ವನಿಯಲ್ಲಿಯೇ ಪಾಠವನ್ನು ರಿಕಾರ್ಡ್ ಮಾಡಿಕೊಳ್ಳಿ,  ಓದುವುದು ಬೇಸರವಾದಾಗ ಅದನ್ನು 
ಕೇಳಿ.

೧೭) ನಿರಂತರವಾಗಿ ಒಂದು ಗಂಟೆಗಿಂತ ಹೆಚ್ಚಿಗೆ ಓದಬೇಡಿ. ಮಧ್ಯ ಸ್ವಲ್ಪ ಬಿಡುವಿರಲಿ.

೧೮) ಅಲಾರಾಮನ್ನು ನಿಮ್ಮ ಹಾಸಿಗೆ ಅಥವಾ ಬೆಡ್ನಿಂದ ಸಾಕಷ್ಟು ದೂರದಲ್ಲಿಡಿ,  ಏಕೆಂದರೆ ಬೆಳಿಗ್ಗೆ 
ಅಲಾರಾಂ ಆದಾಗ ಪಕ್ಕದಲ್ಲಿ ಅಲಾರಾಂ ಇದ್ದರೆ ಅದನ್ನು ಹಾಗೆ ಸುಮ್ಮನಾಗಿಸಿ ಇನ್ನೊಂದು ಐದು 
ಮಲಗೋಣವೆಂದು ಹೇಳಿ ಬೆಳಗಾಗುವವರೆಗೆ ಮಲಗುತ್ತೇವೆ.

೧೯) ಒಂದು ವಿಷಯ ಓದುವಾಗ ಮತ್ತೊಂದು ವಿಷಯದ ಬಗ್ಗೆ ನೆನಪು ಮಾಡಿಕೊಳ್ಳಬೇಡಿ ಅಥವಾ ಚರ್ಚೆ ಬೇಡ.

೨೦) ಒಂದು ವಿಷಯವನ್ನು ಒಂದೇಬಾರಿ ಓದಿ ತಯಾರಾಗುತ್ತೇನೆಂಬ ಭಾವನೆ ಬೇಡ. ಆ ವಿಷಯವನ್ನು ಮತ್ತೆ 
ಮತ್ತೆ ಓದಿ ಮನನ ಮಾಡಿಕೊಳ್ಳಿ.
ಬೇರೆ ಬೇರೆ ಪುಸ್ತಕಗಳಿಂದ ಹಾಗೂ ಅನುಭವಗಳಿಂದ ಸಂಗ್ರಹಿಸಲಾಗಿದೆ. ಸಲಹೆಗಳಿಗೆ ಸದಾ ಸ್ವಾಗತ.

-- 

1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member

2. For STF training, visit KOER - 
http://karnatakaeducation.org.in/KOER/en/index.php

4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 

4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions

5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

--- 

You received this message because you are subscribed to the Google Groups 
"Maths & Science STF" group.

To unsubscribe from this group and stop receiving emails from it, send an email 
to mathssciencestf+unsubscr...@googlegroups.com.

To post to this group, send email to mathssciencestf@googlegroups.com.

Visit this group at https://groups.google.com/group/mathssciencestf.

For more options, visit https://groups.google.com/d/optout.

To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to