ಸ್ಮೇಹಿತರೆ, STF ನ ಕೆಲವು ಮಾಹಿತಿಯನ್ನು ಬಳಸಿ ಹಾಗೂ ಸರಕಾರಿ ಪ್ರೌಢಶಾಲೆ ಕಾಳಾವರ , ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ಕೃಪೆಯಿಂದ ಈ ಪ್ಯಾಕೇಜ್ ನ್ನು ತಮಗೆ ನೀಡುತ್ತಿದ್ದೇನೆ. ಈ ಪ್ಯಾಕೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಶೀಟನ್ನು ಹರಿದು ಕೊಟ್ಟು ತಾವು ಪ್ರಯತ್ನಿಸುವ ಕ್ಷೇತ್ರ ಸರಿಯಾಗಿ ಬರುತ್ತಿದ್ದರೆ ಮಾತ್ರ ನಾನು ಗಳಿಸಿಕೊಂಡ ಅಂಕಣದಲ್ಲಿ ಅಂಕಗಳನ್ನು ನಮೂದು ಮಾಡಲು ತಿಳಿಸುವುದು. ಇಲ್ಲವಾದಲ್ಲಿ ಮತ್ತೊಮ್ಮೆ ಗಳಿಸಲು ತಿಳಿಸುವುದು ಮತ್ತು ಗಳಿಸಲು ನೆರವಾಗುವುದು. ಶಿಕ್ಷಕರು ಬಳಸುವ ರೀತಿ: ಈ ಶೀಟನ್ನು ಜಿರಾಕ್ಸ್ ಮಾಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯ ವೈಯುಕ್ತಿಕವಾಗಿ ಅಂಕಗಳನ್ನು ಗಳಿಸಿದ್ದಾನೆಯೋ ಇಲ್ಲವೋ ಎಂದು ಕ್ರೋಢೀಕೃತ ದಲ್ಲಿ ನಮೂದು ಮಾಡಿಕೊಂಡು ವಿದ್ಯಾರ್ಥಿಯನ್ನು Followup ಮಾಡಿದಲ್ಲಿ ಗಣಿತ ಶಿಕ್ಷಕರ ಶ್ರಮ ಸಾರ್ಥಕವಾಗುತ್ತೆ. ಮಕ್ಕಳ ಏಳ್ಗೆಯೇ ನಮ್ಮ ಸಾರ್ಥಕವೆಂದುಕೊಂಡು ನನಗೆ ಹೊಳೆದ ಮಾಹಿತಿಯನ್ನು ಮುಂದಿಡುತ್ತಿದ್ಧೇನೆ. ಸಲಹೆಗಳಿಗೆ ಸ್ವಾಗತ. ಇಂತಿ, (ಜಿ.ವೆಂಕಟೇಶ) ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ(ಬಾಲಕಿಯರ), ಸಿರುಗುಪ್ಪ-583121. ಬಳ್ಳಾರಿ(ಜಿಲ್ಲೆ)
-- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.
PASSING MARKS.xlsx
Description: MS-Excel 2007 spreadsheet