ವಿಜ್ಞಾನ ಪ್ರಶ್ನೆ ಪತ್ರಿಕೆ ಸರಳ ಹಾಗೂ ಮಧ್ಯಮ ವಾಗಿರುತ್ತದೆ

On 08-Apr-2017 12:33 PM, "sharanappa. h kelagadi." <
sharanappahkelag...@gmail.com> wrote:

> OK sir
> On Apr 8, 2017 12:02 PM, "Shivakumara K" <shivakumara.go...@gmail.com>
> wrote:
>
>> Yes sir u r right , if this type of question paper repeats no one wants
>> to become maths teacher.
>>
>> On 8 Apr 2017 4:30 a.m., "Mahesh Naik" <naikmahes...@gmail.com> wrote:
>>
>>> ಗೌರವಾನ್ವಿತ ಶಿಕ್ಷಕ ಮಿತ್ರರೆ,
>>>                   ಈಗಾಗಲೇ ಅನೇಕ ಶಿಕ್ಷಕರು ತಿಳಿಸಿರುವಂತೆ ಈ ಸಾಲಿನ
>>> ಎಸ್.ಎಸ್.ಎಲ್.ಸಿ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಓರ್ವ ಸಾಮಾನ್ಯ ಶಿಕ್ಷಕನಾಗಿ ನಾನಂತೂ ಈ
>>> ರೀತಿಯ ಪ್ರಶ್ನೆಗಳನ್ನು ನಿರೀಕ್ಷಿಸಿರಲಿಲ್ಲ.ನಾನೂ ಸಹ ನಮ್ಮ ತಾಲೂಕಾ ಹಾಗೂ ಜಿಲ್ಲಾ ಹಂತದ
>>> ಕೆಲವು ಪ್ರಶ್ನೆಪತ್ರಿಕೆ ರಚನೆಗಳಲ್ಲಿ ಪಾಲ್ಗೊಂಡ  ಅಲ್ಪ  ಅನುಭವ ಪಡೆದಿದ್ದು, ನಾನು ಹಾಗೂ
>>> ನನ್ನೊಂದಿಗೆ ಅನೇಕ ಮಿತ್ರರು ಪ್ರಶ್ನೆಪತ್ರಿಕೆ ರಚಿಸುವಾಗ ನೀಲನಕ್ಷೆಯ ಜೊತೆಗೆ ಮಕ್ಕಳ
>>> "ಕಲಿಕಾ ಮಟ್ಟ"ವನ್ನೂ ಪ್ರಮುಖವಾಗಿ ಪರಿಗಣಿಸುತ್ತೇವೆ. ಪ್ರಶ್ನೆಗಳು "ಕೇವಲ ಉತ್ತೀರ್ಣತೆಯ
>>>  ದೃಷ್ಟಿಕೋನದಿಂದ 'ಸುಲಭ' ಹಾಗೂ 100%  ಅಂಕ ಗಳಿಸಲು ಕಠಿಣ"  ಎನ್ನುವ ಅಂಶ  ಆಧರಿಸಿ
>>> ತಯಾರಿಸುತ್ತೇವೆ.
>>>       ಆದರೆ ಈ ಸಾಲಿನ ಪ್ರಶ್ನೆಪತ್ರಿಕೆ ನಮ್ಮ ನಿರೀಕ್ಷೆ ಹುಸಿಗೊಳಿಸಿದೆ. ಸರಾಸರಿಗಿಂತ
>>> ಮೇಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದಿದ್ದರೂ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಯ
>>> ಕಂಗೆಡಿಸಿದೆ.
>>> ಈಗಾಗಲೇ ಆದ ಸಮಸ್ಯೆಗೆ ಚಿಂತಿಸಿ ಫಲವಿಲ್ಲ.
>>> ವರ್ಷಪೂರ್ತಿ ಪ್ರಯತ್ನಿಸಿದ ನಾವುಗಳೆಲ್ಲ  ಈಗ ಕೊನೆಯ ಯತ್ನ  ಎಂಬಂತೆ, ಮಂಡಳಿಗೆ
>>> * *ಪ್ರಶ್ನೆಯಲ್ಲಿನ ದೋಷಗಳು *(ವಿಷಯ ಶಿಕ್ಷಕರ ವೇದಿಕೆ)
>>> ** ಅನಿರೀಕ್ಷಿತ ಪ್ರಶ್ನೆಗಳು *(ಶಿಕ್ಷಕ ಸಂಘಟನೆ)
>>> ** ತಿರುಚಿ ಕೇಳಲಾದ ಪ್ರಶ್ನೆಗಳಿಂದ  ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾದ ತೊಂದರೆ *(ಶಿಕ್ಷಕ
>>> ಸಂಘಟನೆ)
>>> ** 5%  ಕೃಪಾಂಕ ನೀಡುವಂತೆ ಮನವಿ *(ಶಿಕ್ಷಕ ಸಂಘಟನೆ)
>>> ಇತ್ಯಾದಿಗಳನ್ನು ಕೆಲವನ್ನು ವಿಷಯ ಶಿಕ್ಷಕರ ವೇದಿಕೆ ಹಾಗೂ ಕೆಲವನ್ನು ವಿವಿಧ ಶಿಕ್ಷಕ
>>> ಸಂಘಟನೆ ಮುಖಾಂತರ ಮಂಡಳಿಗೆ ಮನವರಿಕೆ ಮಾಡಿಸುವ ಯತ್ನವನ್ನು ಮಾಡೋಣ. ಈಗಾಗಲೇ ತಿಳಿದಿರುವಂತೆ
>>> ದಿನಾಂಕ
>>> 13-04-2017ರಿಂದ 15-04-2017ರವರೆಗೆ ಆಕ್ಷೇಪಣೆಗೆ ಅವಕಾಶವಿದ್ದು, ಈ ಅವಧಿಯಲ್ಲಿ
>>> ಎಲ್ಲರೂ ಒಂದಾಗಿ ಪ್ರಯತ್ನಿಸೋಣ ಎಂದು ವಿನಂತಿ. ತಮ್ಮ ಸಲಹೆಗಳೇನಾದರೂ ಇದ್ದರೆ ದಯವಿಟ್ಟು
>>> ಮುಕ್ತವಾಗಿ ವ್ಯಕ್ತಪಡಿಸಿ.ನಮ್ಮ ಹಾನಗಲ್ಲ ತಾಲೂಕಿನ  ಬಹುತೇಕ ಗಣಿತ ಶಿಕ್ಷಕರ ಅಭಿಪ್ರಾಯವೂ
>>> ಸಹ  ಇದೇ ಆಗಿರುತ್ತದೆ.
>>> *ಇವೆಲ್ಲವುಗಳ ಜೊತೆ ಮೌಲ್ಯಮಾಪನದ ಸಂದರ್ಭದಲ್ಲಿ ಪ್ರತಿಯೊಬ್ಬರೂ"ನಿಮ್ಮದೇ
>>> ವಿದ್ಯಾರ್ಥಿಗಳು" ಎನ್ನುವ  ಮೃದು ಧೋರಣೆ ಇರಲಿ ಎಂದು ಎಲ್ಲರಲ್ಲಿ ವಿನಂತಿ.*
>>>
>>> ಮಹೇಶ.ನಾಯ್ಕ
>>> ಹಾನಗಲ್ಲ
>>> ಹಾವೇರಿ
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to mathssciencestf+unsubscr...@googlegroups.com.
>>> To post to this group, send email to mathssciencestf@googlegroups.com.
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to