Good thing really it is correct..

2017-04-23 18:49 GMT+05:30 mahi mn <mnmah...@gmail.com>:

> ದಕ್ಷಿಣ ಆಫ್ರಿಕಾದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಪದವಿ, ಸ್ನಾತಕೋತ್ತರ
> ವಿದ್ಯಾರ್ಥಿಗಳ ಅನುಕೂಲಕ್ಕಾಗಿ  ಸಂದೇಶವೊಂದನ್ನು ಬರೆಸಿ ಮುಖ್ಯದ್ವಾರದ ಬಳಿ ಇರಿಸಿದರು.
>
> ಆ ಸಂದೇಶವು ಈ ರೀತಿ ಇತ್ತು
>
> "" ಒಂದು ದೇಶವನ್ನು ನಾಶ ಮಾಡಲು, ಕುಸಿಯುವಂತೆ ಮಾಡಲು ಯಾವುದೇ ಅಣುಬಾಂಬ್ ಹಾಗೂ
> ಕ್ಷಿಪಣಿಗಳನ್ನು ಉಪಯೋಗಿಸುವ ಅಗತ್ಯವಿಲ್ಲ, ಆ ದೇಶದ ಶಿಕ್ಷಣದ ಗುಣಮಟ್ಟ ಕಡಿಮೆಮಾಡಿ,
> ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಂಚನೆಯ ಮಾರ್ಗ ಅನುಸರಿಸುವಂತೆ ಮಾಡಿದರೆ
> ಸಾಕು""
>
> ೧. ವಂಚನೆಯ ಮಾರ್ಗದಲ್ಲಿ ಪಾಸಾದ ವೈದ್ಯಕೀಯ ಜ್ಞಾನದ ಕೊರತೆ ಇರುವ ವೈದ್ಯನ ಕೈಯಲ್ಲಿ
> ರೋಗಿಯು ಮರಣ ಹೊಂದುವ ಸಾಧ್ಯತೆ ಹೆಚ್ಚು.
>
> ೨. ವಂಚನೆಯ ಮಾರ್ಗದಲ್ಲಿ ಪಾಸಾಗಿ ತಾಂತ್ರಿಕ ಶಿಕ್ಷಣ ಪದವಿ ಪಡೆದ ಇಂಜಿನಿಯರ್ ಕಟ್ಟಿದ
> ಕಟ್ಟಡಗಳು ಕುಸಿಯುವ ಪ್ರಮಾಣ ಹೆಚ್ಚು.
>
> ೩. ವಂಚನೆಯ ಮಾರ್ಗದಲ್ಲಿ ಪಾಸಾದ ಗಣಿತ ಜ್ಞಾನದ ಕೊರತೆಯಿರುವ ಲೆಖ್ಖಿಗನ ಕೈಯಿಂದ ಹಣವನ್ನು
> ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
>
> ೪. ವಂಚನೆಯ ಮಾರ್ಗದಲ್ಲಿ ಪಾಸಾದ ನ್ಯಾಯಾದೀಶನ ಕೈಯಲ್ಲಿ ನ್ಯಾಯ ಉಳಿಸಲು ಸಾಧ್ಯವೇ..
>
> ೫. ವಂಚನೆಯ ಮಾರ್ಗದಲ್ಲಿ ಪಾಸಾದ ಜ್ಞಾನದ ಅರಿವಿಲ್ಲದ ಧರ್ಮಗುರುಗಳಲ್ಲಿ ಮಾನವೀಯತೆಯನ್ನು
>  ಬಯಸುವುದು ಸಾಧ್ಯವೇ.
>
> ೬..ವಂಚನೆಯ ಮಾರ್ಗದಲ್ಲಿ ಪಾಸಾಗಿ ಶಿಕ್ಷಕರಾದವರ ಬಳಿ ಪಾಠ ಕಲಿಯುವ ಮಕ್ಕಳಲ್ಲಿ ಅಜ್ಞಾನದ
> ಮಟ್ಟ ಅತಿರೇಕಕ್ಕೆ ಹೋಗುವುದೇ ಹೊರತು, ಜ್ಞಾನದ ಮಟ್ಟ ವೃದ್ಧಿಸುವುದು ಸಾಧ್ಯವೇ..
>
> ಯಾವುದೇ ದೇಶದ ಶೈಕ್ಷಣಿಕ ಮೌಲ್ಯ ಕುಸಿದರೆ ಆ ದೇಶದ ವಿನಾಶ ತಪ್ಪಿಸಲು ಯಾರಿಂದಲೂ
> ಸಾಧ್ಯವಿಲ್ಲ..
>
> On Apr 19, 2017 7:19 AM, "Harikrishna Holla" <harikrishnaho...@gmail.com>
> wrote:
>
>> ನಿಜ ಸರ್, ಪ್ರಶ್ನೆಪತ್ರಿಕೆ ತಯಾರಕರು ನಮ್ಮಂತೆಯೇ ಒಬ್ಬರು ಅಧ್ಯಾಪಕರು. ಅವರ ಮೇಲೆ ನನಗೆ
>> ಕೋಪ ಏನಿಲ್ಲ ಸರ್.  ಪ್ರಶ್ನೆಪತ್ರಿಕೆ ತಯಾರಿಸುವಾಗ ಅವರ ಮೇಲೆ ಒತ್ತಡ ಇರಬಾರದು, ಅವರಿಗೆ
>> ಸ್ವಾತಂತ್ರ್ಯ ನಿಡಬೇಕು. ಕ್ಲಿಷ್ಟ ಪ್ರಶ್ನೆಗಳನ್ನು ಸೇರಿಸುವಂತೆ ಅವರ ಮೇಲೆ ಒತ್ತಡ
>> ಹೇರಿದ್ದರಿಂದಾಗಿ ಹೀಗಾಗುತ್ತಿದೆ. ಇದನ್ನು ನಾವು ಪ್ರತಿಭಟಿಸುತ್ತಿದ್ದೇವೆ, ಇತರ
>> ಸಬ್ಜೆಕ್ಟುಗಳಿಗೆ ಇಲ್ಲದ್ದು ಗಣಿತ ಮತ್ತು ವಿಜ್ಞಾನಕ್ಕೆ ಯಾಕೆ? ಅಂತ ಅಷ್ಟೇ. ಎಂಬುದು ನಮ್ಮ
>> ಕಳಕಳಿ. ಹೀಗೆ ನಾವು ಪ್ರತಿಭಟಿಸದೇ ಸುಮ್ಮನೇ ಇದ್ದರೆ ಇದೇ ಚಾಳಿ ಮುಂದುವರಿಯುತ್ತದೆ.
>>
>> Harikrishna Holla G,
>> Brahmavara.
>>
>> On Tue, Apr 18, 2017 at 10:19 PM, manjunathsldf <manjunaths...@gmail.com>
>> wrote:
>>
>>> [image: Boxbe] <https://www.boxbe.com/overview> This message is
>>> eligible for Automatic Cleanup! (manjunaths...@gmail.com) Add cleanup
>>> rule
>>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DgPrkiYLf%252BDB7iLlX9auBjh5NUD3zwHvuASq4n1HVcNE%253D%26token%3DHYzfNOE5q4gPZR7pQYsiZwRp1w6O0gb74YnYNiiMOAl0N1BBXCcEhnHt0Xg88hS9CulujGK5rWlevJoxS3EewAiGRWj%252F0wyzYpM%252FyM0q11xkTirAa82bcSBbuEv9umimWtipVm7yT7zR7I661lving%253D%253D&tc_serial=29875348677&tc_rand=1829433045&utm_source=stf&utm_medium=email&utm_campaign=ANNO_CLEANUP_ADD&utm_content=001>
>>> | More info
>>> <http://blog.boxbe.com/general/boxbe-automatic-cleanup?tc_serial=29875348677&tc_rand=1829433045&utm_source=stf&utm_medium=email&utm_campaign=ANNO_CLEANUP_ADD&utm_content=001>
>>>
>>> ಈ ಬಾರಿ ನಾವುಗಳೆಲ್ಲರೂ ಇಡೀ ಕರ್ನಾಟಕದಲ್ಲಿ ಗಣಿತ ಶಿಕ್ಷಕರೆಲ್ಲರೂ ಲಿಬರಲ್
>>> ವ್ಯಾಲ್ಯೂಯೆಶನ್ ಮಾಡೋಣ. ಯಾರನ್ನು ಫೇಲ್ ಮಾಡುವುದು ಬೇಡ. ಅವರು ಚಾಪೆ ಕೆಳಗೆ ತೂರಿದರೆ
>>> ನಾವು ರಂಗೋಲಿ ಕೆಳಗೆ ತೂರಬೇಕು.
>>>
>>>
>>>
>>>
>>>
>>> Sent from OPPO Mail
>>> On "raghu d.p" <raghusavi....@gmail.com>, Apr 18, 2017 7:35 PM wrote:
>>>
>>> We need collect
>>> I've effort to get rid from all obstacles
>>>
>>>
>>> On 18-Apr-2017 3:25 PM, "Vinod Deshapande" <vinodvd....@gmail.com>
>>> wrote:
>>>
>>>> Evaluate paper liberally sir
>>>> On 18 Apr 2017 14:32, "savithaybmuniyal" <savithaybmuni...@gmail.com>
>>>> wrote:
>>>>
>>>>>
>>>>> ಸರಿಯಾಗಿ ಹೇಳಿದೀರಾ ಸರ್ ವಿಜ್ಞಾನ  ವಿಷಯಕ್ಕೂ  ಇದೇ ಅಭಿಪ್ರಾಯ..  ಗ್ರಾಮೀಣ ಮಕ್ಕಳು
>>>>> ಉತ್ತರಿಸಲು ಸಾಧ್ಯ ಆಗುವಂತಹ ಸರಳ ಪ್ರಶ್ನೆಗಳನ್ನು ಯಾಕೆ ಕೊಡುವುದಿಲ್ಲ ? 2014-15,
>>>>>  2015-16, school level, Dt level, state level, passing package 2017, 
>>>>> ಇದರಿಂದ
>>>>> 30% ಪ್ರಶ್ನೆಗಳನ್ನು ಕೂಡ ಹಾಕೋದಿಲ್ಲ ಯಾಕೆ ? ಮುಂದೆ ಮಕ್ಕಳು science ತಗೋಳೋಕೆ
>>>>> ಹೆದರ್ತಾರೆ ..ಅಷ್ಟೇ.
>>>>>
>>>>>
>>>>> Sent from my Samsung Galaxy smartphone.
>>>>> -------- Original message --------
>>>>> From: Harikrishna Holla <harikrishnaho...@gmail.com>
>>>>> Date: 4/18/2017 11:05 (GMT+05:30)
>>>>> To: mathssciencestf@googlegroups.com
>>>>> Subject: Re: [ms-stf '72742'] ಪ್ರಶ್ನೆಪತ್ರಿಕೆ ವಿಶ್ಲೇಷಣೆಯಾಗಬೇಕು
>>>>>
>>>>> ಗಣಿತ ಮತ್ತು ವಿಜ್ಞಾನಗಳ ವಿಷಯದಲ್ಲಿ ಮಾತ್ರ ಇವರಿಗೆ objectives ಅದರಲ್ಲೂ
>>>>> application ಮಾತ್ರ ನೆನಪಾಗುವುದು. ಬೇರೆ ಸಬ್ಜೆಕ್ಟುಗಳಿಗೆ ಇವು ಯಾವುದೂ ಇಲ್ಲ. ಬೇರೆ
>>>>> ಎಲ್ಲಾ objectives ಸರಿಯಾಗಿ ಇವೆಯಾ? ಯಾವುದೂ ಸರಿ ಇಲ್ಲ.
>>>>>
>>>>> Harikrishna Holla G,
>>>>> Brahmavara.
>>>>>
>>>>> 2017-04-18 10:57 GMT+05:30 Deviprasad.A prasad <dpdm2...@gmail.com>:
>>>>>
>>>>>> Nammannu, and studentsannu valuationalli naave kapad beku.
>>>>>> On 18 Apr 2017 9:58 am, "Harikrishna Holla" <
>>>>>> harikrishnaho...@gmail.com> wrote:
>>>>>>
>>>>>>>             ಈ ಬಾರಿ ನಾವು ಗಣಿತ ಶಿಕ್ಷಕರೆಲ್ಲರೂ ಸೋಲು ಅನುಭವಿಸುತ್ತಿದ್ದೇವೆ.
>>>>>>> ಮೊದಲು ವಿದ್ಯಾರ್ಥಿಗಳನ್ನು ಚೆನ್ನಾಗಿ ತರಬೇತಿಗೊಳಿಸಿದ್ದೆವು. ಆದರೆ, ಪ್ರಶ್ನೆಗಳು 
>>>>>>> ನಾವು
>>>>>>> ನಿರೀಕ್ಷಿಸಿದ ರೀತಿಯಲ್ಲಿ ಬಾರದೇ ಇದ್ದುದರಿಂದ ನಾವು ಸೋತೆವು. ನಂತರ ತಪ್ಪುಗಳಿರುವ
>>>>>>> ಪ್ರಶ್ನೆಗಳಿಗೆ ಉಚಿತ ಅಂಕ ಕೊಡಿಸಲು ಪ್ರಯತ್ನಿಸಿದೆವು. ಆ ಪ್ರಯತ್ನದಲ್ಲಿಯೂ ಸೋತೆವು. 
>>>>>>> ಹೀಗೆ
>>>>>>> ನಮ್ಮ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತಿವೆ. ಬಹುಶಃ ನಾವು ಸರಿಯಾದ ದಿಕ್ಕಿನಲ್ಲಿ
>>>>>>> ಪ್ರಯತ್ನಿಸುತ್ತಿಲ್ಲ ಅನ್ನಿಸುತ್ತಿದೆ. ಕೆಲವು ಪತ್ರಿಕೆಗಳಲ್ಲಿ ವರದಿಯಾದಂತೆ 'ಹೊರಗಡೆ
>>>>>>> ಬಿಗಿ ಭದ್ರತೆ ಇಟ್ಟುಕೊಂಡು ಒಳಗಡೆ ಪಾಸಿಂಗ್ ಪ್ಯಾಕೇಜ್' ಮಾಡಿಸಬೇಕಿತ್ತೇನೋ 
>>>>>>> ಅನ್ಸುತ್ತೆ.
>>>>>>> ಅದೇ ಸುಲಭ ನೋಡಿ. ಒಂದು ದಿನ ಕಷ್ಟಪಟ್ಟರಾಯಿತು ಅಲ್ವಾ?
>>>>>>>              ವಿದ್ಯಾರ್ಥಿಗಳಿಗೆ ಮೊದಲೇ ಗಣಿತ ಕಷ್ಟ. ಅದರಲ್ಲೂ ಸಿಲೆಬಸ್ ತುಂಬಾ
>>>>>>> ಜಾಸ್ತಿ ಇದೆ. ಪಠ್ಯದಲ್ಲಿಯೇ ಸಾವಿರಾರು ಕ್ಲಿಷ್ಟ ಸಮಸ್ಯೆಗಳಿವೆ. ಅವುಗಳನ್ನೇ
>>>>>>> ವಿದ್ಯಾರ್ಥಿಗಳಿಗೆ ಬಿಡಿಸಲು ಬಾರದೇ ಇರುವಾಗ, ಪಠ್ಯದಲ್ಲಿ ಇಲ್ಲದ ರೀತಿಯ 
>>>>>>> ಪ್ರಶ್ನೆಗಳನ್ನು
>>>>>>> ಕೇಳಿದರೆ ಅವರು ಹೇಗೆ ತಾನೆ ಬಿಡಿಸಿಯಾರು? ಈ ಸಲದ ಪ್ರಶ್ನೆಪತ್ರಿಕೆಯಲ್ಲಿರುವ ಎಷ್ಟು
>>>>>>> ಪ್ರಶ್ನೆಗಳು ಪಠ್ಯದಲ್ಲಿ ಇವೆ? ಪಠ್ಯದಲ್ಲಿ ಇರುವ ಪ್ರಶ್ನೆಗಳೇ ಅಲ್ಲದಿದ್ದರೆ ಹೋಗಲಿ ,
>>>>>>> ಕನಿಷ್ಟ ಪಠ್ಯದಲ್ಲಿ ಇರುವ ಮಾದರಿಯಲ್ಲಾದರೂ ಎಷ್ಟು ಪ್ರಶ್ನೆಗಳು ಇವೆ? ಈ ಬಗ್ಗೆ
>>>>>>> ಪ್ರಶ್ನೆಪತ್ರಿಕೆ ವಿಶ್ಲೇಷಣೆ ಮಾಡಬೇಕು. ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನೇ
>>>>>>> ಕೇಳುವುದಾದಲ್ಲಿ ಆ ಪಠ್ಯಪುಸ್ತಕ ಯಾಕೆ? ನಾವು ಅಧ್ಯಾಪಕರು ಯಾವ ಪುಸ್ತಕದ ಆಧಾರದಮೇಲೆ 
>>>>>>> ಪಾಠ
>>>>>>> ಮಾಡಬೇಕು? ಪರೀಕ್ಷೆಗೆ ಕೆಲವು ದಿನಗಳಿರುವಾಗ ಬೋರ್ಡಿನವರು ಒಂದು ಮಾದರಿ
>>>>>>> ಪ್ರಶ್ನೆಪತ್ರಿಕೆಯನ್ನು ತಮ್ಮ ವೆಬ್ ಸೈಟಿನಲ್ಲಿ ಪ್ರಕಟಿಸಿದರು. ಈಗ ಪಬ್ಲಿಕ್
>>>>>>> ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆ ಪತ್ರಿಕೆ ಅವರು ಪ್ರಕಟಿಸಿದ ಮಾದರಿ ಪ್ರಶ್ನೆ
>>>>>>> ಪತ್ರಿಕೆಯಂತೆಯೇ ಇದೆಯೇ? ಈ ಬಗ್ಗೆ ಚರ್ಚೆಯಾಗಬೇಕು.
>>>>>>>              ಪರೀಕ್ಷೆ ಅಂದ್ರೇನು? ನಾವು ಹೇಳಿಕೊಟ್ಟಿರುವುದನ್ನು
>>>>>>> ವಿದ್ಯಾರ್ಥಿಗಳು ಸರಿಯಾಗಿ ಕಲಿತಿದ್ದಾರೋ? ಇಲ್ಲವೋ? ಎಂಬುದನ್ನು ದೃಢಪಡಿಸಿಕೊಳ್ಳುವುದು
>>>>>>> ತಾನೇ? ಹಾಗಿರುವಾಗ ನಾವು ಹೇಳಿಕೊಟ್ಟಿರದ , ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು 
>>>>>>> ಕೇಳಿದರೆ
>>>>>>> ಅದು ಪರೀಕ್ಷೆ ಹೇಗಾಗುತ್ತದೆ? ಅದಕ್ಕೆ ಅವರು 'ಎಪ್ಲಿಕೇಶನ್ ಕೊಶ್ಚನ್' ಅಂತೆಲ್ಲ 
>>>>>>> ಹೇಳ್ತಾರೆ.
>>>>>>> ಈ ಎಪ್ಲಿಕೇಶನ್ ಪಿಯುಸಿನಲ್ಲಿ ಅಥವಾ ಅದಕ್ಕಿಂತ ಮೇಲಿನ ತರಗತಿಗಳಲ್ಲಿ ಇದೆಯಾ? ಅಲ್ಲಿ
>>>>>>> ಯಾಕಿಲ್ಲ? ಇಲ್ಲಿ ಮಾತ್ರ ನಮ್ಮ ಜೀವ ತಿನ್ನುವುದು ಯಾಕೆ? ಸ್ಕೂಟರ್ ರೈಡಿಂಗ್ 
>>>>>>> ಹೇಳಿಕೊಟ್ಟು
>>>>>>> ಟೆಸ್ಟಿಂಗ್ ದಿನ 'ಎಪ್ಲಿಕೇಶನ್' ಅಂತ ಕಾರ್ ಡ್ರೈವ್ ಮಾಡಿ ತೋರಿಸಲು ಹೇಳಿದರೆ ಹೇಗೆ 
>>>>>>> ಸ್ವಾಮೀ?
>>>>>>>
>>>>>>> Harikrishna Holla G,
>>>>>>> Brahmavara.
>>>>>>>
>>>>>>> --
>>>>>>> -----------
>>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>>>> -https://docs.google.com/forms/d/e/1FAIpQLSevqRdFngjbDtOF8Yx
>>>>>>> geXeL8xF62rdXuLpGJIhK6qzMaJ_Dcw/viewform
>>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>>>> ಭೇಟಿ ನೀಡಿ -
>>>>>>> http://karnatakaeducation.org.in/KOER/en/index.php/Portal:IC
>>>>>>> T_Literacy
>>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>>>> oftware
>>>>>>> -----------
>>>>>>> ---
>>>>>>> You received this message because you are subscribed to the Google
>>>>>>> Groups "Maths & Science STF" group.
>>>>>>> To unsubscribe from this group and stop receiving emails from it,
>>>>>>> send an email to mathssciencestf+unsubscr...@googlegroups.com.
>>>>>>> To post to this group, send email to mathssciencestf@googlegroups.c
>>>>>>> om.
>>>>>>> For more options, visit https://groups.google.com/d/optout.
>>>>>>>
>>>>>> --
>>>>>> -----------
>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>>> -https://docs.google.com/forms/d/e/1FAIpQLSevqRdFngjbDtOF8Yx
>>>>>> geXeL8xF62rdXuLpGJIhK6qzMaJ_Dcw/viewform
>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>>> ಭೇಟಿ ನೀಡಿ -
>>>>>> http://karnatakaeducation.org.in/KOER/en/index.php/Portal:IC
>>>>>> T_Literacy
>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>>> oftware
>>>>>> -----------
>>>>>> ---
>>>>>> You received this message because you are subscribed to the Google
>>>>>> Groups "Maths & Science STF" group.
>>>>>> To unsubscribe from this group and stop receiving emails from it,
>>>>>> send an email to mathssciencestf+unsubscr...@googlegroups.com.
>>>>>> To post to this group, send email to mathssciencestf@googlegroups.com
>>>>>> .
>>>>>> For more options, visit https://groups.google.com/d/optout.
>>>>>>
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -https://docs.google.com/forms/d/e/1FAIpQLSevqRdFngjbDtOF8Yx
>>>>> geXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>> oftware
>>>>> -----------
>>>>> ---
>>>>> You received this message because you are subscribed to the Google
>>>>> Groups "Maths & Science STF" group.
>>>>> To unsubscribe from this group and stop receiving emails from it, send
>>>>> an email to mathssciencestf+unsubscr...@googlegroups.com.
>>>>> To post to this group, send email to mathssciencestf@googlegroups.com.
>>>>> For more options, visit https://groups.google.com/d/optout.
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -https://docs.google.com/forms/d/e/1FAIpQLSevqRdFngjbDtOF8Yx
>>>>> geXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>> oftware
>>>>> -----------
>>>>> ---
>>>>> You received this message because you are subscribed to the Google
>>>>> Groups "Maths & Science STF" group.
>>>>> To unsubscribe from this group and stop receiving emails from it, send
>>>>> an email to mathssciencestf+unsubscr...@googlegroups.com.
>>>>> To post to this group, send email to mathssciencestf@googlegroups.com.
>>>>> For more options, visit https://groups.google.com/d/optout.
>>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -https://docs.google.com/forms/d/e/1FAIpQLSevqRdFngjbDtOF8Yx
>>>> geXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/Public_S
>>>> oftware
>>>> -----------
>>>> ---
>>>> You received this message because you are subscribed to the Google
>>>> Groups "Maths & Science STF" group.
>>>> To unsubscribe from this group and stop receiving emails from it, send
>>>> an email to mathssciencestf+unsubscr...@googlegroups.com.
>>>> To post to this group, send email to mathssciencestf@googlegroups.com.
>>>> For more options, visit https://groups.google.com/d/optout.
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to mathssciencestf+unsubscr...@googlegroups.com.
>>> To post to this group, send email to mathssciencestf@googlegroups.com.
>>> For more options, visit https://groups.google.com/d/optout.
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to mathssciencestf+unsubscr...@googlegroups.com.
>>> To post to this group, send email to mathssciencestf@googlegroups.com.
>>> For more options, visit https://groups.google.com/d/optout.
>>>
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>



-- 
With Regards,
                  Rajamanikya
                  G.H.S Amasebail
                  Kundapur Tq. Udupi Dist.
                  Ph.No. 9964514243
                  Email Id: manikyar...@gmail.com

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to