Thank you sir. Please if anybody is having chapter wise quiz programs for
tenth maths , please share with us.

On 22-May-2017 6:23 pm, "HAREESHKUMAR K Agasanapura" <harihusk...@gmail.com>
wrote:

> http://www.ejnana.com/2017/05/google-guru.html?m=1
>
> *ಗೂಗಲ್ ಗುರುವಿನ ಒಂದಷ್ಟು ಗುಟ್ಟುಗಳು*
>
> *ಟಿ. ಜಿ. ಶ್ರೀನಿಧಿ*
>
>
> <https://2.bp.blogspot.com/-9UpBfoxf_t8/S9WgTgQeWQI/AAAAAAAAICg/X_UZc7XBLkYaM1uGoRQuX6VuuGnHv4JcACPcB/s1600/web_search.jpg>
>
> ವಿಶ್ವವ್ಯಾಪಿ ಜಾಲದಲ್ಲಿ ಏನು ಮಾಹಿತಿ ಬೇಕಿದ್ದರೂ ಅದನ್ನು ಗೂಗಲ್‌ನಲ್ಲಿ
> ಹುಡುಕಿಕೊಳ್ಳುವುದು ನಮ್ಮೆಲ್ಲರ ಅಭ್ಯಾಸ. ಹೀಗೆ ಹುಡುಕಲು ಹೊರಟಾಗ ನಾವು ಟೈಪ್
> ಮಾಡುತ್ತೇವಲ್ಲ ಪದಗಳು, ಅವನ್ನು ಕೀವರ್ಡ್‌ಗಳೆಂದು (ಕನ್ನಡದಲ್ಲಿ 'ಹುಡುಕುಪದ')
> ಕರೆಯುತ್ತಾರೆ. ನಾವು ಹುಡುಕುತ್ತಿರುವ ವಿಷಯವನ್ನು ಆದಷ್ಟೂ ನಿಖರವಾಗಿ ಪ್ರತಿನಿಧಿಸುವ
> ಕೀವರ್ಡ್‌ಗಳನ್ನು ಆರಿಸಿಕೊಂಡರೆ ನಮಗೆ ಸರಿಯಾದ ಮಾಹಿತಿ ಸಿಗುವ ಸಾಧ್ಯತೆ ಜಾಸ್ತಿ. ಅಷ್ಟೇ
> ಅಲ್ಲ, ಪಠ್ಯ-ಚಿತ್ರ-ವೀಡಿಯೋ ಮುಂತಾದ ಹಲವು ರೂಪಗಳ ಪೈಕಿ ನಾವು ಯಾವ ಬಗೆಯ ಮಾಹಿತಿಯನ್ನು
> ಹುಡುಕುತ್ತಿದ್ದೇವೆ ಎನ್ನುವುದನ್ನೂ ನಾವು ಗೂಗಲ್‌ಗೆ ಹೇಳಬಹುದು.
>
> ಗೂಗಲ್ ತಾಣದಲ್ಲಿ ನಾವು ಕೀವರ್ಡ್‌ಗಳನ್ನು ಟೈಪಿಸುವ ಸರ್ಚ್ ಪಟ್ಟಿ ಇದೆಯಲ್ಲ, ಅದು ಇನ್ನೂ
> ಕೆಲ ಪ್ರಶ್ನೆಗಳಿಗೆ ಉತ್ತರ ಒದಗಿಸಬಲ್ಲದು. ಗಣಿತದ ಸಮಸ್ಯೆ, ವಿದೇಶಿ ವಿನಿಮಯ ಲೆಕ್ಕಾಚಾರ,
> ಏಕಮಾನಗಳ ಬದಲಾವಣೆ, ಬೇರೆ ದೇಶದಲ್ಲಿ ಸದ್ಯದ ಸಮಯ - ಇಂತಹ ಹಲವು ಪ್ರಶ್ನೆಗಳನ್ನು ಸರ್ಚ್
> ಪಟ್ಟಿಯಲ್ಲಿ ದಾಖಲಿಸಿ ಉತ್ತರ ಪಡೆದುಕೊಳ್ಳುವುದು ಸಾಧ್ಯ. ಹತ್ತು ಇಂಟು ಹನ್ನೆರಡು ಎನ್ನುವ
> ಸರಳ ಲೆಕ್ಕ ಇರಬಹುದು (10*8), ೨೦ ಡಾಲರು ಎಷ್ಟು ರೂಪಾಯಿಗೆ ಸಮ (20 us dollars in
> rupees) ಎನ್ನುವ ಕುತೂಹಲವಿರಬಹುದು ಇಲ್ಲವೇ ಹ್ಯಾರಿಸ್‌ಬರ್ಗ್‌ನಲ್ಲಿ ಈಗ ಸಮಯವೆಷ್ಟು
> (local time in harrisburg) ಎನ್ನುವ ಪ್ರಶ್ನೆಯಿರಬಹುದು - ಇದಕ್ಕೆಲ್ಲ ಗೂಗಲ್ ಗುರು
> ಉತ್ತರ ನೀಡಬಲ್ಲ.
>
> ನಮಗೆ ಬೇಕಿರುವ ಮಾಹಿತಿ ಕುರಿತ ಹುಡುಕುಪದಗಳನ್ನು ಗೂಗಲ್‌ನಲ್ಲಿ ಟೈಪಿಸುತ್ತೇವಲ್ಲ, ಅವು
> ನಿಖರವಾಗಿದ್ದಷ್ಟೂ ನಮಗೆ ದೊರಕುವ ಫಲಿತಾಂಶ ಉತ್ತಮವಾಗಿರುವುದು ಸಾಧ್ಯ. ನಮ್ಮ ಅಗತ್ಯವನ್ನು
> ಆದಷ್ಟೂ ನಿಖರವಾಗಿ ಹೇಳಲು ಮೈನಸ್ (-), ಪ್ಲಸ್ (+) ಮುಂತಾದ ಚಿಹ್ನೆಗಳನ್ನೂ ಬಳಸಬಹುದು.
> ಉದಾಹರಣೆಗೆ ವರಕವಿ ಬೇಂದ್ರೆಯವರನ್ನು ಕುರಿತ ಮಾಹಿತಿ ಹುಡುಕುವಾಗ ಸೋನಾಲಿ ಬೇಂದ್ರೆ ಕುರಿತ
> ಮಾಹಿತಿ ಬೇಡವೆಂದರೆ 'bendre -sonali' ಎಂದು ಟೈಪಿಸಿದರೆ ಆಯಿತು. ಅದೇರೀತಿ ಬೇಂದ್ರೆಯವರು
> ಹಾಗೂ ಧಾರವಾಡ ಎರಡೂ ವಿಷಯಗಳ ಪ್ರಸ್ತಾಪವಿರುವ ತಾಣಗಳನ್ನು ಪತ್ತೆಮಾಡಲು 'bendre
> +dharwad' ಎಂದು ಹುಡುಕಬಹುದು. ಬೇಂದ್ರೆಯವರ ಬಗ್ಗೆ ಅಥವಾ ಧಾರವಾಡದ ಬಗ್ಗೆ ಮಾಹಿತಿ ಬೇಕು
> ಎನ್ನುವುದಾದರೆ 'bendre OR dharwad' ಬಳಸುವುದು ಸಾಧ್ಯ.
>
> ಮಾಹಿತಿಯನ್ನು ಯಾವ ತಾಣದಲ್ಲಿ ಹುಡುಕಬೇಕು (ಅಥವಾ ಹುಡುಕಬಾರದು) ಎಂದು ಸೂಚಿಸಲೂ ಇದೇ
> ತಂತ್ರವನ್ನು ಬಳಸಬಹುದು. ಹುಡುಕುಪದದ ನಂತರ 'site:' ಎಂದು ನಮೂದಿಸಿ ಜಾಲತಾಣದ ವಿಳಾಸ
> ಹಾಕಿದರೆ (ಉದಾ: 'ವೈರಸ್ site:www.ejnana.com') ಎಂದು ಟೈಪಿಸಿದರೆ ಗೂಗಲ್ ನಾವು
> ಸೂಚಿಸಿದ ತಾಣದಲ್ಲಿರುವ ಮಾಹಿತಿಯನ್ನು ಮಾತ್ರ ಹುಡುಕಿಕೊಡುತ್ತದೆ. 'ವೈರಸ್ -site:
> www.ejnana.com' ಎಂದರೆ ನಾವು ಸೂಚಿಸಿದ ತಾಣದಲ್ಲಿರುವ ಮಾಹಿತಿಯನ್ನು ಸರ್ಚ್
> ಫಲಿತಾಂಶದಿಂದ ಹೊರಗಿಡಲಾಗುತ್ತದೆ. ಒಂದೇ ಪದದ ಬದಲು ಪದಪುಂಜ ಅಥವಾ ನುಡಿಗಟ್ಟನ್ನು ಬಳಸುವ
> ಪ್ರಮೇಯ ಬಂದರೆ (ಉದಾ: "ಕಂಪ್ಯೂಟರ್ ವೈರಸ್") ಅದನ್ನು ಉದ್ಧರಣ ಚಿಹ್ನೆಯೊಳಗೆ (ಡಬಲ್
> ಕೋಟ್ಸ್) ನೀಡಬೇಕು.
>
> *ಮೇ ೧೩, ೨೦೧೬ ಹಾಗೂ ಜನವರಿ ೪, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹಗಳ ಸಂಯುಕ್ತರೂಪ*
>
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to