ಮಾನ್ಯರೆ, ಹೆಚ್ಚಿನ ಹೊರೆ ಗಣಿತ ಹಾಗೂ ವಿಜ್ಞಾನ ಶಿಕ್ಷಕರಿಗೇ ಆಗುವುದು. ಅತಿಯಾದ
ಕಾರ್ಯಭಾರ, ಯದ್ವಾ ತದ್ವಾ ಚಟುವಟಿಕೆಗಳು ಎಲ್ಲವೂ ಸೇರಿ ಹೈರಾಣಾಗುವ ನಮಗೆ ಸಲ್ಲುವ
ಸವಲತ್ತುಗಳು?

On 20-Jul-2017 22:54, "Ramachandra Bhat" <bgramachandra1...@gmail.com>
wrote:

> ಹೌದು. ಕೇಂದ್ರ ಸರ್ಕಾರದ ಕೆಲವು ಇಲಾಖೆಗಳಲ್ಲಿ in service ಸ್ಪರ್ಧಾತ್ಮಕ ಪರೀಕ್ಷೆ
> ಬರೆದು ಕ್ಲರ್ಕ್ ಆಗಿರುವಾತ ಇಲಾಖೆಯ ಮುಖ್ಯಸ್ಥ ನಾಗುವ ಅವಕಾಶಗಳಿವೆ. ಇಲ್ಯಾಕೆ ಆ ರೀತಿ
> ಆಗಬಾರದು. ಒಮ್ಮೆ ಅಧಿಕಾರಿಯಾದರೆ ಮುಗಿಯಿತು. ಕೆಳಗಿನ ಅಧಿಕಾರಿಗಳು ಕಾಲಿನ ಕಸ.  ಅದೇ
> ಹುದ್ದೆಗೆ ಕೆಳಗಿನಿಂದ ಸಮರ್ಥರು ಬರುವಂತಾಗ ಬೇಕು. ಯಾರು ಬೇಕಾದರೂ ಯಾವುದೇ ಹಂತಕ್ಕೆ
> ಹೋಗುವಂತಾಗ ಬೇಕು. ಕೇವಲ ಐಎಎಸ್ ಅಧಿಕಾರಿಗಳು ಮಾತ್ರ ಸಮರ್ಥರಲ್ಲ. ಬಹುಶಃ ಹಾಗಾದಾಗ ದೇಶ
> ಹೆಚ್ಚು ಅಭಿವೃದ್ಧಿ ಹೊಂದಬಹುದು. ಉನ್ನತ ಅಧಿಕಾರಿಗಳು ಹೆಚ್ಚು  ಜವಾಬ್ದಾರಿ ಯುತವಾಗಿ ಕೆಲಸ
> ನಿರ್ವಹಿಸಬಹುದು. ಈ ದಿಸೆಯಲ್ಲಿ ನಾವೆಲ್ಲರೂ ಚಿಂತಿಸಬೇಕಿದೆ. ಸಾಧ್ಯ ವಾದಲ್ಲಿ
> ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಾದೀತು
>
> On 19 Jul 2017 8:30 p.m., "Kumars 141414" <kumara141...@gmail.com> wrote:
>
>> *ಸಹಶಿಕ್ಷಕರಾಗಿಯೇ ನಿವೃತ್ತರಾಗುವ ಪರಿಸ್ಥಿತಿಯಲ್ಲಿ
>> ಗಣಿತ*  ಮತ್ತು * ವಿಜ್ಞಾನ ಶಿಕ್ಷಕರು*
>> ಶಿಕ್ಷಕ ಬಂಧುಗಳೇ
>> ನಿನ್ನೆಯಷ್ಟೇ ಪ್ರಕಟಿಸಲಾದ ಜೇಷ್ಠತಾ ಪಟ್ಟಿಯಿಂದ ಹಲವಾರು ಅನುಮಾನಗಳು ತಲೆದೂರಿವೆ.
>> 1. ಅಂಕಗಳ ಜೇಷ್ಠತೆಯನ್ನು ತಯಾರಿಸಲಾದ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೇಷ್ಠತೆ
>> ಪಡೆದಿರುವ  ಶಿಕ್ಷಕರು ಯಾವ ವಿಷಯದವರು ಆಲೋಚಿಸಿ ?
>> 2. ಎರಡು ವಿಭಾಗಗಳನ್ನು ಮಾತ್ರವೇ ಸಂಯೋಜಿಸಿ ಜೇಷ್ಠತಾ ಪಟ್ಟಿ ಏಕೆ  ತಯಾರಿಸಿದ್ದಾರೆ.
>> ಉಳಿದೆರಡು ವಿಭಾಗಗಳನ್ನು ಏಕೆ ಸೇರಿಸಿಲ್ಲ
>> 3.ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಮೀಸಲಾತಿ ಏಕೆ ಸೇರಿಸಿಲ್ಲ
>> 4. ಈ ನೂತನ ಪಟ್ಟಿಯಂತೆ *ಪ್ರಮೋಷನ್* ನೀಡಿದರೆ *ಗಣಿತ*  ಮತ್ತು * ವಿಜ್ಞಾನ ಶಿಕ್ಷಕರಿಗೆ
>> *   promotion ಸಿಗುವುದು ವಿರಳ .
>> ಕಲಾ ಮತ್ತು ಕನ್ನಡ ಹಾಗೂ ಹಿಂದಿ ಭಾಷಾ ಶಿಕ್ಷಕರಿಗೆ ವೇಗವಾಗಿ promotion ದೊರೆಯುತ್ತದೆ.
>> ಗಣಿತ*  ಮತ್ತು * ವಿಜ್ಞಾನ ಶಿಕ್ಷಕರು ಸಹಶಿಕ್ಷಕರಾಗಿಯೇ ನಿವೃತ್ತಿಯಾಗಬೇಕಾಗುತ್ತದೆ.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to