Thank you sir
On 12 Aug 2017 19:47, "Hareeshkumar K" <harihusk...@gmail.com> wrote:

> http://m.prajavani.net/article/2017_08_12/513054
> ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ವಿಕ್ರಮ್ ಸಾರಾಭಾಯಿ ಜನುಮದಿನ
> 12 Aug, 2017
> ಪ್ರಜಾವಾಣಿ ವಾರ್ತೆ
>
> <https://www.facebook.com/sharer/sharer.php?u=https%3A%2F%2Fgoo.gl%2FeekfBz>
> <https://twitter.com/intent/tweet?text=%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B9%E0%B3%8D%E0%B2%AF%E0%B2%BE%E0%B2%95%E0%B2%BE%E0%B2%B6+%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%97%E0%B2%B3+%E0%B2%AA%E0%B2%BF%E0%B2%A4%E0%B2%BE%E0%B2%AE%E0%B2%B9+%E0%B2%B5%E0%B2%BF%E0%B2%95%E0%B3%8D%E0%B2%B0%E0%B2%AE%E0%B3%8D+%E0%B2%B8%E0%B2%BE%E0%B2%B0%E0%B2%BE%E0%B2%AD%E0%B2%BE%E0%B2%AF%E0%B2%BF+%E0%B2%9C%E0%B2%A8%E0%B3%81%E0%B2%AE%E0%B2%A6%E0%B2%BF%E0%B2%A8++https%3A%2F%2Fgoo.gl%2FeekfBz>
> <https://plus.google.com/share?url=https%3A%2F%2Fgoo.gl%2FeekfBz>
> <http://www.pinterest.com/pin/find/?url=https%3A%2F%2Fgoo.gl%2FeekfBz>
> <http://www.linkedin.com/shareArticle?mini=true&title=%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B9%E0%B3%8D%E0%B2%AF%E0%B2%BE%E0%B2%95%E0%B2%BE%E0%B2%B6+%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%97%E0%B2%B3+%E0%B2%AA%E0%B2%BF%E0%B2%A4%E0%B2%BE%E0%B2%AE%E0%B2%B9+%E0%B2%B5%E0%B2%BF%E0%B2%95%E0%B3%8D%E0%B2%B0%E0%B2%AE%E0%B3%8D+%E0%B2%B8%E0%B2%BE%E0%B2%B0%E0%B2%BE%E0%B2%AD%E0%B2%BE%E0%B2%AF%E0%B2%BF+%E0%B2%9C%E0%B2%A8%E0%B3%81%E0%B2%AE%E0%B2%A6%E0%B2%BF%E0%B2%A8++&url=https%3A%2F%2Fgoo.gl%2FeekfBz>
>
> ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಭಾರತ ಜಾಗತಿಕ ಮಟ್ಟದಲ್ಲಿ
> ಗುರುತಿಸಿಕೊಂಡಿದೆ. ಜಗತ್ತಿನ ಹಲವು ರಾಷ್ಟ್ರಗಳ ಉಪಗ್ರಹವನ್ನು ಇಸ್ರೊ ಕಕ್ಷೆಗೆ
> ಸೇರಿಸುತ್ತಿದೆ. ಅಮೆರಿಕದ ನಾಸಾ ಭಾರತೀಯ ಸಂಸ್ಥೆಯ ಸಹಯೋಗ ಬಯಸುತ್ತಿದೆ. ಈ ಸಾಧನೆಗಳಿಗೆ
> ಮೂಲ ವಿಜ್ಞಾನಿ ವಿಕ್ರಮ್‌ ಸಾರಾಭಾಯಿ. ಇಂದು(ಆ.12) ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ
> ಪಿತಾಮಹ ಎಂದೇ ಕರೆಯಲ್ಪಡುವ ವಿಕ್ರಮ್ ಸಾರಾಭಾಯಿ ಅವರ 98ನೇ ಜನುಮದಿನ.
>
> ಸಾರಾಭಾಯಿ ಅವರು ಸ್ವಂತ ಹಣ ಖರ್ಚು ಮಾಡಿ ತಿರುವನಂತಪುರದ ಬಳಿ ವಿವಿಧ ಕ್ಷೇತ್ರಗಳ
> ತಜ್ಞರನ್ನು ಸೇರಿಸಿಕೊಂಡು ಬಾಹ್ಯಾಕಾಶ ಕುರಿತು ಸ್ವತಂತ್ರವಾಗಿ ಸಂಶೋಧನಾ ಸಂಸ್ಥೆ
> ಆರಂಭಿಸಿದರು. ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಂದಿನ ಪ್ರಯತ್ನವೇ ಇಂದಿನ ಬೆಳವಣಿಗೆಗೆ
> ಮೈಲಿಗಲ್ಲಾಗಿದೆ.
>
> ವಿಕ್ರಮ್ ಸಾರಾಭಾಯಿ
>
> ಜನನ:1919ರ ಆಗಸ್ಟ್‌ 12
> ತಂದೆ:ಅಂಬಾಲಾ ಸಾರಾಭಾಯಿ
> ತಾಯಿ: ಸರಳಾ ದೇವಿ
> ವಿದ್ಯಾಭ್ಯಾಸ : ಅಹಮದಾಬಾದ್‌ನ ಗುಜರಾತ್‌ ಕಾಲೇಜು, ಸೆಂಟ್ ಜಾನ್ಸ್ ಕಾಲೇಜ್ ,
> ಕೆಂಬ್ರಿಡ್ಜ್‌  ವಿಶ್ವವಿದ್ಯಾಲಯ, ಬೆಂಗಳೂರು ಐಐಎಸ್‌ಸಿಯಲ್ಲಿ ಸರ್‌ ಸಿ ವಿ ರಾಮನ್ ಅವರ
> ಮಾರ್ಗದರ್ಶನದಲ್ಲಿ ಕಾಸ್ಮಿಕ್ ಕಿರಣಗಳ ಕುರಿತು ಸಂಶೋಧನೆ. 1947 ರಲ್ಲಿ ಕೆಂಬ್ರಿಜ್
> ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ.
>
> ಮರಣ:1971ರ ಡಿಸೆಂಬರ್ 30
>
>
> ಸಾಧನೆ: ದೇಶದಲ್ಲಿ ಹತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಹಾಗೂ ಅನೇಕ
> ಬಾಹ್ಯಾಕಾಶ ಕಾರ್ಯಕ್ರಮಗಳ ಮೂಲಕ ಬಹಳಷ್ಟು ಯುವ ವಿಜ್ಞಾನಿಗಳನ್ನು ಮುನ್ನೆಲೆಗೆ ತಂದಿರುವ
> ಕೀರ್ತಿ ಇವರದು.
>
> *ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್, ತಿರುವನಂತಪುರ
>
> *ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಅಹಮದಾಬಾದ್
>
> * ಇಸ್ರೊ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ
>
> * ಐಐಎಮ್ ಅಹಮದಾಬಾದ್ ಸ್ಥಾಪನೆ
>
>
>
>
> Hareeshkumar K
> GHS Huskuru
> Malavalli TQ
> Mandya Dt
> 9880328224
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to