*ಹಳೆ ಪಿಂಚಣಿ ಯೋಜನೆ ಹಾಗೂ ಹೊಸ ಪಿಂಚಣಿ ಯೋಜನೆಗಿರುವ ವ್ಯತ್ಯಾಸ*
1. ಹಳೆ ಪಿಂಚಣಿಯಲ್ಲಿ ನಿವೃತ್ತಿ ಹೊಂದಿದ ತಿಂಗಳಲ್ಲಿನ ಮೂಲ ವೇತನದ ಶೇಕಡಾ 50 ಪಿಂಚಣಿ ಹಣ
ನಿಗದಿ
*ಹೊಸ ಪಿಂಚಣಿ ಯೋಜನೆಯಲ್ಲಿ ನಿವೃತ್ತಿ ಹೊಂದಿದ ನಂತರ ಪೇರುಪೇಟೆ ಬೆಲೆ ಆಧಾರದಲ್ಲಿ ಪಿಂಚಣಿ
ನಿಗದಿ* **ಷೇರುಪೇಟೆ ದಿವಾಳಿಯಾದರೆ ಪಿಂಚಣಿ ಇರುವುದಿಲ್ಲ
2. ಹಳೆ ಪಿಂಚಣಿ ವ್ಯವಸ್ಥೆಯಲ್ಲಿ ಸರ್ಕಾರದಿಂದ ಪಿಂಚಣಿ ನಿಗದಿಯಾಗುತ್ತದೆ.
*ಹೊಸ ಪಿಂಚಣಿ ಯೋಜನೆಯಲ್ಲಿ ಎನ್.ಎಸ್.ಡಿ.ಎಲ್. ಪ್ರಾಧಿಕಾರದಿಂದಲೇ ನಿಗದಿ.
3. ಹಳೆ ಪಿಂಚಣಿ ಯೋಜನೆಯಲ್ಲಿ ಸರ್ಕಾರದ ಸೇವೆಯಿಂದ ನಿವೃತ್ತರಾದವರಿಗೆ ಭದ್ರತೆ ಇದೆ
*ಹೊಸ ಪಿಂಚಣಿ ಯೋಜನೆಯಲ್ಲಿ ಸರ್ಕಾರದ ಸೇವೆಯಿಂದ ನಿವೃತ್ತಿ ಹೊಂದಿದ ನಮಗೆ ಅಭದ್ರತೆ ಖಾಯಂ*
4. ಹಳೆ ಪಿಂಚಣಿ ಯೋಜನೆಯಲ್ಲಿ ನೌಕರರಿಂದ ಯಾವುದೇ ವಂತಿಕೆಯಿಲ್ಲದೇ ಪಿಂಚಣಿ ಕೊಡುವ ಪದ್ದತಿ.
*ಹೊಸ ಪಿಂಚಣಿ ಯೋಜನೆಯಲ್ಲಿ ನಮ್ಮ ಮೂಲ ವೇತನ ಹಾಗೂ ತುಟ್ಟಿ ಭತ್ಯೆಯಲ್ಲಿ ಶೇಕಡಾ 10ರಷ್ಟು
ವಂತಿಗೆ ಸಂಗ್ರಹಿಸಿ ಪಿಂಚಣಿ ಪದ್ದತಿ, ಆದರೆ ಪಿಂಚಣಿ ಖಾಯಂ ಇರುವುದಿಲ್ಲ ಯಾಕೆಂದರೆ
ನಾವುಗಳು ನಿವೃತ್ತಿಯ ಸಂದರ್ಬದಲ್ಲಿ ಷೇರುಪೇಟೆಯ ಆಧಾರದಲ್ಲಿ ಪಿಂಚಣಿ ಇರಿವುದರಿಂದ*

5. ಹಳೆ ಪಿಂಚಣಿ ಯೋಜನೆಯಲ್ಲಿ ಕುಟುಂಬ ಪಿಂಚಣಿ ಸೌಲಭ್ಯ ಇದೆ.
*ಹೊಸ ಪಿಂಚಣಿ ಯೋಜನೆಯಲ್ಲಿ ಕುಟುಂಬ ಪಿಂಚಣಿ ಸೌಲಭ್ಯ ಇರುವುದಿಲ್ಲ*
6. ಹಳೆ ಪಿಂಚಣಿ ಯೋಜನೆಯಲ್ಲಿ ಡಿ.ಸಿ.ಆರ್.ಜಿ. ನೀಡುವ ಪದ್ದತಿ ಇದೆ.
*ಹೊಸ ಪಿಂಚಣಿ ಯೋಜನೆಯಲ್ಲಿ ಡಿ.ಸಿ.ಆರ್.ಜಿ. ನೀಡುವ ಪದ್ದತಿ ಇರುವುದಿಲ್ಲ*
7. ಹಳೆ ಪಿಂಚಣಿಯಲ್ಲಿ  ನಿವೃತ್ತಿ ಹೊಂದುವ ನೌಕರರಿಗೆ  ನಿವೃತ್ತಿಯಿಂದ ಲಭ್ಯವಾದ
ಮೊತ್ತಕ್ಕೆ ಯಾವುದೇ ತೆರಿಗೆ ವಿಧಿಸುವ ಪದ್ದತಿ ಇಲ್ಲ.
*ಹೊಸ ಪಿಂಚಣಿ ಯೋಜನೆಯಲ್ಲಿ ನಿವೃತ್ತಿ ಹೊಂದುವ ನೌಕರರಿಗೆ  ನಿವೃತ್ತಿಯಿಂದ ಲಭ್ಯವಾದ
ಮೊತ್ತಕ್ಕೆ ತೆರಿಗೆ ವಿಧಿಸುವ ಪದ್ದತಿ ಇದೆ*

ನಾವುಗಳು ಏಕತೆಯಿಂದ ಹಾಗೂ ಸಂಘಟನೆಯಿಂದ ಹೋರಾಟ ನಡೆಸಿದರೆ ನಮಗೆಲ್ಲ ಹಳೆ ಪಿಂಚಣಿಯಲ್ಲಿನ
ಸೌಲಭ್ಯಗಳು ಸಿಗಬಹುದು, ಸಂಘಟಿತರಾಗದೆ, ಅಸಂಘಟಿತರಾದರೆ ಹೊಸ ಪಿಂಚಣಿಯಲ್ಲಿನ ನಷ್ಟಗಳು
ಖಾಯಂ. ಆತ್ಮೀಯ ಎನ್.ಪಿ.ಎಸ್.ಗೆ ಒಳಪಡುವ ನೌಕರರೆ ದಯಮಾಡಿ ನಿಮ್ಮ ಹಾಗೂ ನಿಮ್ಮ ಕುಟುಂಬದ
ಒಳಿತಿಗಾಗಿ ಸಂಘಟಿತರಾಗಿ.

*ಸಂಘಟನೆ, ಹೋರಾಟ, ಪಿಂಚಣಿ*

On 30 Nov 2017 6:00 p.m., "Arun Daddi" <arunsandhy...@gmail.com> wrote:

> ಒಬ್ಬ ಪ್ರೌಡ ಶಾಲೆ ಶಿಕ್ಶಕ 10 ವರ್ಶ ಸೇವೆ ಸಲ್ಲಿಸಿದರೆ , ಹಳೆಯ ಪಿಂಚನಿ ಹಾಗೂ ಹೊಸ
> ಪಿಂಚನಿಯಲ್ಲಿ ಪಡೆಯುವ ಹಣದ ಮಾಹಿತಿ ಕಳುಹಿಸಿ. Comparison
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to