This is good idea for bird valuation....
--
Sent from myMail for Android Monday, 02 April 2018, 07:43PM +05:30 from 
RAJASHEKAR CHANNAPPA GOUDAR  rajashekar0...@gmail.com :

>Pls all science teachers, attending bird valuation, consider future of the 
>students  and our survival. Then evaluate the papers. U may be of any 
>district, any evaluation centre. Because those who set the papers may not be 
>teachers. If they teachers they think about students. Not go to show their 
>talents to innocent pupils. Pls consider this kindly save students n urself
>On Mon, Apr 2, 2018, 7:16 PM maheshwarappa kuruvathi < kuruvathi1...@gmail.com 
>> wrote:
>>Sathya sir
>>On Mon, 2 Apr 2018, 6:10 pm mahesh HM kadleguddu, < maheshk...@gmail.com > 
>>wrote:
>>>ಬನ್ನಿ ಹಿಮಾಲಯದ ತಪ್ಪಲಿಗೆ.....!
>>>●●●●●●●●●●●●●●●●●●●●
>>>ಚಿಪ್ಪಿನಲಿ ಸ್ವಲ್ಪ ನೀರು ಕೊಡಿ ಅಣ್ಣಾ
>>>ಕುಡಿಯಲಲ್ಲ  ನನಗೆ
>>>ಮೂಗು ಮುಳುಗಿಸಿ ಸಾಯಲು
>>>ವಿಜ್ಞಾನ ಶಿಕ್ಷಕನಾದ ತಪ್ಪಿಗೆ
>>>ಅಜ್ಞಾತವಾಸಿಯಾಗಲು
>>>ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು
>>>
>>>ಬಿತ್ತಿದ ಕನಸುಗಳು ಒತ್ತಿ ಒತ್ತಿ ಬರುತ್ತಿದೆ
>>>ಸುತ್ತಿಟ್ಟ ಬೆಂಕಿ ಹತ್ತಿ ಉರಿದಂತೆ
>>>ಒತ್ತಿ ಹೇಳಿದ ವಿಷಯವೆಲ್ಲಾ ನಾಪತ್ತೆ 
>>>ಅಯ್ಯೋ...
>>>ಅತ್ತರೇನು ಫಲ...?
>>>ಗೊತ್ತಿತ್ತು ತಾನೆ ಇದರ ಬಲೆ...!
>>>
>>>ಬರೆಯಲು ಕಾದ ಎಳೆಯ ಬೆರಳುಗಳು
>>>ಬರೆ ಬಿದ್ದ ಗುರುತು ತೋರುತಿವೆ
>>>ಸುರುಳಿ ಡಿ. ಎನ್.ಎ. ತುಣುಕುಗಳು
>>>ಹೆಬ್ಬೆಟ್ಟಿನ ಕತ್ತಲೆಯ ನೆನಪಿಸುತ್ತಿವೆ
>>>
>>>ಓ ಮರೆತೆ...
>>>ಕಾಲ ಬದಲಾಗಿದೆ
>>>ಅರ್ಥವಾಗುವ ಸತ್ಯವನ್ನು
>>>ಅರ್ಥವಾಗದ ರೀತಿಯಲ್ಲಿ ಕೇಳುವುದೇ
>>>ನಿಜದ ವಿಜ್ಞಾನವಲ್ಲವೇ....?
>>>
>>>ಹಾ...
>>>ನಾಲ್ಕು ದಿನಗಳ ರಜೆ ಕಂಡಾಗಲೇ
>>>ಅಂದು ಕೊಂಡಿದ್ದೆ
>>>ಕಾರ್ಬೋರಂಡಮ್ ಗಿಂತ ಹರಿತ
>>>ಹತಾರಗಳು ಕಾಯುತ್ತಿವೆ..
>>>ಬೆದರಿದ ಕುರಿಗಳ ಕಡಿಯಲು ಎಂದು
>>>ಊಹೆ ಸುಳ್ಳಾಗಲಿಲ್ಲ...
>>>ತಲೆಯ ಹೆಲ್ಮೆಟ್ ತೆಗೆಯಬೇಕಾಗಿಲ್ಲ
>>>ಪ್ರಚೇತನದ ಮಿದುಳು ಮೌನವಾಗಿದೆಯಲ್ಲ
>>>
>>>ಅಗೋ...
>>>ಮಕ್ಕಳು ಹೋಗುತ್ತಿದ್ದಾರೆ ಮುಖ ತಿರುಗಿಸಿ
>>>ಯಾರೋ ನನ್ನ ನೋಡಿ ಕಿಸಕ್ಕನೆ ನಕ್ಕಂತೆ
>>>ಪಿಸು ಮಾತಿನಲಿ....
>>>"ಅಯ್ಯೋ ಈ ಮೇಷ್ಟ್ರ ಮಾತು ಕೇಳಿ ಕೆಟ್ಟೆ "..
>>>...ಅಂದಂತೆ
>>>"ನಿಮ್ಮ ಸ್ಪೆಷಲ್ ಕ್ಲಾಸ್ ಬೇಕಿತ್ತಾ "
>>>ಎಂಬಂತೆ..
>>>
>>>ಓ ನನ್ನ ವಿಜ್ಞಾನ ಶಿಕ್ಷಕ ಮಿತ್ರರೇ..
>>>ಯಾರು ಬರುವಿರಿ ನನ್ನ ಜೊತೆ
>>>ಹಿಮಾಲಯದ ತಪ್ಪಲಿಗೆ
>>>ಸ್ವಲ್ಪ ಧ್ಯಾನ ಮಾಡಿ ತಿನ್ನೋಣ ಐಸ್ ಕ್ಯಾಂಡಿ
>>>ಒಂದೆರಡು ದಿನ ಬಿಟ್ಟು 
>>>ಹೊರಬೇಕಲ್ಲ ಓಟಿನ ಡಬ್ಬಿ...
>>>
>>>■ ವರದ
>>>-- 
>>>-----------
>>>1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
>>>- 
>>>https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>- 
>>>http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ 
>>>-
>>>http://karnatakaeducation.org.in/KOER/en/index.php/Portal:ICT_Literacy
>>>4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
>>>- http://karnatakaeducation.org.in/KOER/en/index.php/Public_Software
>>>-----------
>>>--- 
>>>You received this message because you are subscribed to the Google Groups 
>>>"Maths & Science STF" group.
>>>To unsubscribe from this group and stop receiving emails from it, send an 
>>>email to  mathssciencestf+unsubscr...@googlegroups.com .
>>>To post to this group, send email to  mathssciencestf@googlegroups.com .
>>>For more options, visit  https://groups.google.com/d/optout .
>>-- 
>>-----------
>>1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
>>- 
>>https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>- 
>>http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
>>http://karnatakaeducation.org.in/KOER/en/index.php/Portal:ICT_Literacy
>>4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
>>- http://karnatakaeducation.org.in/KOER/en/index.php/Public_Software
>>-----------
>>--- 
>>You received this message because you are subscribed to the Google Groups 
>>"Maths & Science STF" group.
>>To unsubscribe from this group and stop receiving emails from it, send an 
>>email to  mathssciencestf+unsubscr...@googlegroups.com .
>>To post to this group, send email to  mathssciencestf@googlegroups.com .
>>For more options, visit  https://groups.google.com/d/optout .
>-- 
>-----------
>1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
>- 
>https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>- 
>http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
>http://karnatakaeducation.org.in/KOER/en/index.php/Portal:ICT_Literacy
>4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು - 
>http://karnatakaeducation.org.in/KOER/en/index.php/Public_Software
>-----------
>--- 
>You received this message because you are subscribed to the Google Groups 
>"Maths & Science STF" group.
>To unsubscribe from this group and stop receiving emails from it, send an 
>email to  mathssciencestf+unsubscr...@googlegroups.com .
>To post to this group, send email to  mathssciencestf@googlegroups.com .
>For more options, visit  https://groups.google.com/d/optout .

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to