Please join my new no. 9741910277 to maths stf On Thu, 8 Nov 2018, 7:04 pm saraswathi hiremath < saraswathikhband...@gmail.com wrote:
> Very nice sir. But maintenance is important. Hope the villagers of your > place are very supportive l think. Very lucky to have them. Congratulations > > Saraswathi KH, GHS . Shreedhargadda. BALLARI > ------------------------------ > From: Hareeshkumar K <harihusk...@gmail.com> > Sent: 03-11-2018 11:04 > To: mathssciencestf@googlegroups.com > Subject: [ms-stf '86091'] ಹುಸ್ಕೂರು: ಹೈಟೆಕ್ ಸರ್ಕಾರಿ ಪ್ರೌಢಶಾಲೆ > > 28ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳು, ಇ–ಕಲಿಕಾ ಕೇಂದ್ರ, ಕಂಪ್ಯೂಟರ್ ಕಲಿಕೆ ವಿಶೇಷ > > ಹುಸ್ಕೂರು: ಹೈಟೆಕ್ ಸರ್ಕಾರಿ ಪ್ರೌಢಶಾಲೆ > > ಮಳವಳ್ಳಿ ತಾಲ್ಲೂಕು ಹುಸ್ಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ > ನಿರ್ಮಿಸಲಾಗಿರುವ ವಿಜ್ಞಾನ ಮಾದರಿಗಳು > > ಪ್ರೌಢಶಾಲೆಯಲ್ಲಿರುವ ಪ್ರಯೋಗಾಲಯ > > *ಎನ್.ಪುಟ್ಟಸ್ವಾಮಾರಾಧ್ಯ* > > ಮಳವಳ್ಳಿ: 28ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳು. ಇ–ಕಲಿಕಾ ಕೇಂದ್ರ, ಉತ್ತಮ ಸಭಾಂಗಣ, > ರಂಗಮಂಟಪ, ಕಂಪ್ಯೂಟರ್ ಕಲಿಕೆ, ಉತ್ತಮ ಶಿಕ್ಷಕರು, ಸಕಲ ಸೌಲಭ್ಯಗಳಿಂದ ಗಮನ ಸೆಳೆಯುತ್ತಿರುವ > ತಾಲ್ಲೂಕಿನ ಹುಸ್ಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಈ ಭಾಗದ ಹೈಟೆಕ್ ಶಾಲೆ ಎಂದೇ > ಪ್ರಸಿದ್ಧಿ ಪಡೆದಿದೆ. > > ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ಸಕಲ ಸೌಲಭ್ಯಗಳು ಈ ಸರ್ಕಾರಿ > ಪ್ರೌಢಶಾಲೆಯಲ್ಲಿವೆ. 2004ರಲ್ಲಿ ಆರಂಭವಾದ ಶಾಲೆ 2013ರವರೆಗೂ ಕಟ್ಟಡದ ಕೊರತೆ > ಎದುರಿಸುತ್ತಿತ್ತು. ನಂತರ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ಅಲ್ಲಿಗೆ ಸ್ಥಳಾಂತರವಾಯಿತು. > > ಅಲ್ಲಿಂದ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಯಿತು. ಕರ್ನಾಟಕ ವಿಜ್ಞಾನ ಮತ್ತು > ತಂತ್ರಜ್ಞಾನ ಅಕಾಡೆಮಿ ವತಿಯಿಂದ 2015ರಲ್ಲಿ ಭೌತ ವಿಜ್ಞಾನಕ್ಕೆ ಸಂಬಂಧಿಸಿದ 28 ಮಾದರಿಗಳ > ಪ್ರಯೋಗಾಲಯ ರೂಪಿಸಲಾಯಿತು. ಶಾಲೆಯಲ್ಲಿ ಮಾದರಿಗಳ ಮೂಲಕವೇ ಬೋಧನೆ ಮಾಡಲಾಗುತ್ತದೆ. > > ತೂಕ ಮತ್ತು ಜಡತ್ವ, ದೂರ ದೃಷ್ಟಿ , ತರಂಗಗಳ ಚಲನೆ, ಜೋಡಿ ಜೋಕಾಲಿ, ಬಣ್ಣಗಳ ಲಕ್ಷಣ, > ಒತ್ತಡಗಳ ಘರ್ಷಣೆ ಕುರಿತ ಮಾದರಿಗಳು ಈ ಶಾಲೆಯಲ್ಲಿವೆ. ಶಾಲೆಯಲ್ಲಿ ದೂರದರ್ಶಕವೂ ಇದ್ದು > ಈಚೆಗೆ ಉಂಟಾದ ಸೂರ್ಯ ಹಾಗೂ ಚಂದ್ರಗ್ರಹಣವನ್ನು ವಿದ್ಯಾರ್ಥಿಗಳು ನೋಡಿ ಖುಷಿಪಟ್ಟಿದ್ದಾರೆ. > > ಇದು ಮಾದರಿ ಶಾಲೆಯಾಗಿದ್ದು ವಿಜ್ಞಾನ ಕಲಿಕೆಯತ್ತ ಮಕ್ಕಳನ್ನು ಆಕರ್ಷಿಸುವ ಈ ಭಾಗದ ಏಕೈಕ > ಪ್ರೌಢಶಾಲೆಯಾಗಿದೆ. > > ಇ–ಕಲಿಕಾ ಕೇಂದ್ರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಮಂಡಳಿ, ವಿಜ್ಞಾನ ಹಾಗೂ > ತಂತ್ರಜ್ಞಾನ ಸೊಸೈಟಿ ಸಹಕಾರದಲ್ಲಿ ಸರ್.ಸಿ.ವಿ.ರಾಮನ್ ಇ–ಕಲಿಕಾ ಕೇಂದ್ರವನ್ನು ಈ ಶಾಲೆಯ > ಆವರಣದಲ್ಲಿ ಸ್ಥಾಪನೆ ಮಾಡಲಾಗಿದೆ. ವಿದ್ಯಾರ್ಥಿಗಳ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ > ಒತ್ತು ನೀಡಲಾಗುತ್ತದೆ. ಪ್ರೊಜೆಕ್ಟರ್ನಿಂದ ಬೃಹತ್ ಪರದೆ ಮೇಲೆ ಪಠ್ಯ ಬೋಧನೆ > ಮಾಡಲಾಗುತ್ತದೆ. > > ಶಾಲೆ ಆವರಣದಲ್ಲಿ ರಂಗಮಂಟಪ ಇದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ > ಮಾಡಲಾಗುತ್ತದೆ. > > ಜೊತೆಗೆ ಶಾಲೆಯಲ್ಲಿ ಟಿವಿ ಇದ್ದು ಶಿಕ್ಷಣಕ್ಕೆ ಸಂಬಂಧಿಸಿ ಕಾರ್ಯಕ್ರಮಗಳನ್ನು ಮಕ್ಕಳು > ವೀಕ್ಷಣೆ ಮಾಡುತ್ತಾರೆ. > > ಟಿವಿ ನೋಡಲು 150 ವಿದ್ಯಾರ್ಥಿಗಳು ಕೂರುವ ಪ್ರತ್ಯೇಕ ಕೊಠಡಿ ಇದೆ. > > 2017–18ನೇ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಶಾಲೆಗೆ ಶೇ 100ರಷ್ಟು ಫಲಿತಾಂಶ ಬಂದಿದೆ. > ಶಾಲೆಯಲ್ಲಿ ಈಗ 108 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. > > ಈ ಪ್ರೌಢಶಾಲೆ ಯಾವುದೇ ಹೈಟೆಕ್ ಖಾಸಗಿ ಶಾಲೆಗೇನೂ ಕಡಿಮೆ ಇಲ್ಲ. ಸರ್ಕಾರಿ ಶಾಲೆಗಳನ್ನೂ > ಮಾದರಿಯಾಗಿ ರೂಪಿಸಬಹುದು ಎಂಬುದಕ್ಕೆ ಈ ಶಾಲೆ ಉತ್ತಮ ಉದಾಹರಣೆಯಾಗಿದೆ. > > *ನಮ್ಮ ಶಾಲೆಯಲ್ಲಿರುವ ವಿಜ್ಞಾನ ಪ್ರಯೋಗಾಲಯವನ್ನು ತಾಲ್ಲೂಕಿನ ಬೇರೆ ಶಾಲೆಯ ಶಿಕ್ಷಕರೂ > ಬಳಸಿಕೊಳ್ಳಬಹುದು-ಎಂ.ಎಸ್.ರವಿ, ಮುಖ್ಯಶಿಕ್ಷಕ* > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > For more options, visit https://groups.google.com/d/optout. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. For more options, visit https://groups.google.com/d/optout.