ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಪಾಠದ  ವಿಡಿಯೋಗಳ ಲಿಂಕನ್ನು  ನೀಡಲಾಗಿದೆ
ವಿಷಯಗಳ ಪರಿಕಲ್ಪನೆಗಳ ಜೊತೆಗೆ ಪರೀಕ್ಷೆಯಲ್ಲಿ ಬರಬಹುದಾದ ಅನ್ವಯಿಕ ಪ್ರಶ್ನೆಗಳನ್ನು ಕೂಡ
ಚರ್ಚಿಸಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಿ

(1) Easy way to remember Reactivity          Series ಲೋಹಗಳ ಕ್ರಿಯಾಶೀಲತೆ
ಸರಣಿಯನ್ನು ನೆನಪಿಡುವ ಸುಲಭ ವಿಧಾನ

=> https://youtu.be/upClLlekRdU

(2) Application Based Questions on            Reactivity Series ಕ್ರಿಯಾಶೀಲತೆ
ಸರಣಿಯನ್ನು ಆದರಿಸಿದ ಅನ್ವಯಿಕ ಪ್ರಶ್ನೆಗಳು

=> https://youtu.be/504vTGotFXQ

(3) Concept of Writing Electronic
Configuration ಎಲೆಕ್ಟ್ರಾನ್ ವಿನ್ಯಾಸ ಬರೆಯುವ ವಿಧಾನ

=> https://youtu.be/D7cspny93vo

(4) Easy way of Writing Electronic                Configuration ಎಲೆಕ್ಟ್ರಾನ್
ವಿನ್ಯಾಸ ಬರೆಯುವ ಸುಲಭ ವಿಧಾನ

=> https://youtu.be/Ko5w9TahGdg

(5) How to find the Position of an Element in Periodic Table ಆಧುನಿಕ ಆವರ್ತಕ
ಕೋಷ್ಟಕದಲ್ಲಿ ಧಾತುಗಳ ಸ್ಥಾನ ಕಂಡುಹಿಡಿಯುವುದು

=> https://youtu.be/jbPrMi3bbNA

(6) Trends in Periodic Table ಆಧುನಿಕ ಆವರ್ತಕ ಕೋಷ್ಟಕದ ಪ್ರವೃತ್ತಿಗಳು

=> https://youtu.be/I68q0WenYcg

(7) Application Questions Based on Periodic Classification of Elements
ಧಾತುಗಳ ಆವರ್ತನೀಯ ವರ್ಗೀಕರಣ ಪಾಠಕ್ಕೆ ಸಂಬಂಧಿಸಿದ ಅನ್ವಯಿಕ ಪ್ರಶ್ನೆಗಳು

=> https://youtu.be/hKuPUJGkLNw
8)Double displacement reaction
ರಾಸಾಯನಿಕ ದ್ವಿಸ್ಥಾನಪಲ್ಲಟ ಕ್ರಿಯೆ
https://youtu.be/EVXTfG1Jwn0


(9 Oxidation , Reduction and Redox Reaction ಉತ್ಕರ್ಷಣೆ ಅಪಕರ್ಷಣೆ ಹಾಗೂ
ರೆಡಾಕ್ಸ್ ಕ್ರಿಯೆ
https://youtu.be/EVXTfG1Jwn0


10) Application Questions on Oxidation, Reduction and Redox Reactions
ಅನ್ವಯಿಕ ಪ್ರಶ್ನೆಗಳು- ಉತ್ಕರ್ಷಣ ಅಪಕರ್ಷಣ ಮತ್ತು  ರೆಡಾಕ್ಸ್ ಕ್ರಿಯೆ
https://youtu.be/KJtgEOSyJ8g

11) Decomposition Reaction
ರಾಸಾಯನಿಕ ವಿಭಜನ ಕ್ರಿಯೆ
https://youtu.be/iteMUai8yxs

12) Application Questions on Acid Base and Salt
ಅನ್ವಯಿಕ ಪ್ರಶ್ನೆಗಳು-ಆಮ್ಲ ಪ್ರತ್ಯಾಮ್ಲ ಮತ್ತು ಲವಣಗಳು
https://youtu.be/xCRBcSlETAU
13)How to prepare own quiz
https://youtu.be/zZt1XzBQrK8
14) Unique properties of Carbon
ಕಾರ್ಬನ್ ನ ಅನನ್ಯ ಗುಣಗಳು
https://youtu.be/G6k3YC2RauI
15) Classification of Hydrocarbons
ಹೈಡ್ರೋಕಾರ್ಬನ್ ಗಳ ವರ್ಗೀಕರಣ
https://youtu.be/2pUCbM5iPxs








REGARDS
S P PAWR

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To view this discussion on the web, visit 
https://groups.google.com/d/msgid/mathssciencestf/CABF%3Dd%2BX0Bxf0N9dg_6Fi6DSUeU2Z8QHTQHoNbKX-LH7S7dg94g%40mail.gmail.com.

Reply via email to