ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಪಾಠದ ವಿಡಿಯೋಗಳ ಲಿಂಕನ್ನು ನೀಡಲಾಗಿದೆ ವಿಷಯಗಳ ಪರಿಕಲ್ಪನೆಗಳ ಜೊತೆಗೆ ಪರೀಕ್ಷೆಯಲ್ಲಿ ಬರಬಹುದಾದ ಅನ್ವಯಿಕ ಪ್ರಶ್ನೆಗಳನ್ನು ಕೂಡ ಚರ್ಚಿಸಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಿ
(1) Easy way to remember Reactivity Series ಲೋಹಗಳ ಕ್ರಿಯಾಶೀಲತೆ ಸರಣಿಯನ್ನು ನೆನಪಿಡುವ ಸುಲಭ ವಿಧಾನ => https://youtu.be/upClLlekRdU (2) Application Based Questions on Reactivity Series ಕ್ರಿಯಾಶೀಲತೆ ಸರಣಿಯನ್ನು ಆದರಿಸಿದ ಅನ್ವಯಿಕ ಪ್ರಶ್ನೆಗಳು => https://youtu.be/504vTGotFXQ (3) Concept of Writing Electronic Configuration ಎಲೆಕ್ಟ್ರಾನ್ ವಿನ್ಯಾಸ ಬರೆಯುವ ವಿಧಾನ => https://youtu.be/D7cspny93vo (4) Easy way of Writing Electronic Configuration ಎಲೆಕ್ಟ್ರಾನ್ ವಿನ್ಯಾಸ ಬರೆಯುವ ಸುಲಭ ವಿಧಾನ => https://youtu.be/Ko5w9TahGdg (5) How to find the Position of an Element in Periodic Table ಆಧುನಿಕ ಆವರ್ತಕ ಕೋಷ್ಟಕದಲ್ಲಿ ಧಾತುಗಳ ಸ್ಥಾನ ಕಂಡುಹಿಡಿಯುವುದು => https://youtu.be/jbPrMi3bbNA (6) Trends in Periodic Table ಆಧುನಿಕ ಆವರ್ತಕ ಕೋಷ್ಟಕದ ಪ್ರವೃತ್ತಿಗಳು => https://youtu.be/I68q0WenYcg (7) Application Questions Based on Periodic Classification of Elements ಧಾತುಗಳ ಆವರ್ತನೀಯ ವರ್ಗೀಕರಣ ಪಾಠಕ್ಕೆ ಸಂಬಂಧಿಸಿದ ಅನ್ವಯಿಕ ಪ್ರಶ್ನೆಗಳು => https://youtu.be/hKuPUJGkLNw 8)Double displacement reaction ರಾಸಾಯನಿಕ ದ್ವಿಸ್ಥಾನಪಲ್ಲಟ ಕ್ರಿಯೆ https://youtu.be/EVXTfG1Jwn0 (9) Oxidation , Reduction and Redox Reaction ಉತ್ಕರ್ಷಣೆ ಅಪಕರ್ಷಣೆ ಹಾಗೂ ರೆಡಾಕ್ಸ್ ಕ್ರಿಯೆ https://youtu.be/EVXTfG1Jwn0 10) Application Questions on Oxidation, Reduction and Redox Reactions ಅನ್ವಯಿಕ ಪ್ರಶ್ನೆಗಳು- ಉತ್ಕರ್ಷಣ ಅಪಕರ್ಷಣ ಮತ್ತು ರೆಡಾಕ್ಸ್ ಕ್ರಿಯೆ https://youtu.be/KJtgEOSyJ8g 11) Decomposition Reaction ರಾಸಾಯನಿಕ ವಿಭಜನ ಕ್ರಿಯೆ https://youtu.be/iteMUai8yxs 12) Application Questions on Acid Base and Salt ಅನ್ವಯಿಕ ಪ್ರಶ್ನೆಗಳು-ಆಮ್ಲ ಪ್ರತ್ಯಾಮ್ಲ ಮತ್ತು ಲವಣಗಳು https://youtu.be/xCRBcSlETAU 13)How to prepare own quiz https://youtu.be/zZt1XzBQrK8 14) Unique properties of Carbon ಕಾರ್ಬನ್ ನ ಅನನ್ಯ ಗುಣಗಳು https://youtu.be/G6k3YC2RauI 15) Classification of Hydrocarbons ಹೈಡ್ರೋಕಾರ್ಬನ್ ಗಳ ವರ್ಗೀಕರಣ https://youtu.be/2pUCbM5iPxs 16) Nomenclature of hydrocarbons ಕಾರ್ಬನ್ ಸಂಯುಕ್ತಗಳನ್ನು ಹೆಸರಿಸುವುದು https://youtu.be/VuthzxMOGN8 17) Chemical Properties Of Carbon Compounds ಕಾರ್ಬನ್ ಸಂಯುಕ್ತಗಳ ರಾಸಾಯನಿಕ ಗುಣಗಳು https://youtu.be/DUyyUlvRtNg 18) Addition And Substituition Reactions Of Carbon ಸಂಕಲನ ಮತ್ತು ಆದೇಶನ ಕ್ರಿಯೆಗಳು https://youtu.be/1JNWpYMRxvE 19) properties of Ethanol ಎಥನಾಲ್ ನ ರಾಸಾಯನಿಕ ಗುಣಗಳು https://youtu.be/xu6mwCgk8ek 20) Easy way of solving HOTS question on periodic classification of Elements https://youtu.be/abX8nbI8phA 21) Chemical Properties Of Ethanoic Acid ಎಥನೊಯಿಕ್ ಆಮ್ಲದ ರಾಸಾಯನಿಕ ಗುಣಗಳು https://youtu.be/y3I07hw6TAQ 22)Differences between Ethanol and Ethanoic Acid ಎಥನಾಲ್ ಮತ್ತು ಎಥನೊಯಿಕ್ ಆಮ್ಲಗಳ ನಡುವಿನ ವ್ಯತ್ಯಾಸ https://youtu.be/Ig4JSqn0Ios 23) Soaps and Detergents ಸಾಬೂನು ಮತ್ತು ಮಾರ್ಜಕಗಳು https://youtu.be/mU3X5wx68Cc 24) Chemical Test for Ethanol and Ethanoic Acid ಎಥನಾಲ್ ಮತ್ತು ಎಥನೋಯಿಕ್ ಆಮ್ಲಗಳ ರಾಸಾಯನಿಕ ಪರೀಕ್ಷೆ https://youtu.be/fMrmhTr1zpI 25) difference between soaps and detergents ಸಾಬೂನು ಮತ್ತು ಮಾರ್ಜಕ ಗಳಿಗಿರುವ ವ್ಯತ್ಯಾಸ ಗಳು https://youtu.be/LDQUFvFg1Yo 26) Easy way to draw Lewis dot structure ಎಲೆಕ್ಟ್ರಾನ್ ಚುಕ್ಕಿ ಸೂತ್ರ ರಚಿಸುವ ಸರಳ ವಿಧಾನ https://youtu.be/34nP2Z7fLQ8 27)Easy way to learn Functional groups of Carbon ಕ್ರಿಯಾ ಗುಂಪುಗಳನ್ನು ಬರೆಯುವ ಸುಲಭ ವಿಧಾನ https://youtu.be/LdiC5wBQ96k 28)Application questions on Carbon and its compounds ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠಕ್ಕೆ ಸಂಬಂಧಿಸಿದ ಅನ್ವಯಿಕ ಪ್ರಶ್ನೆಗಳು https://youtu.be/Oa6f9zVE9pM 29) important one mark questions on life process ಜೀವ ಕ್ರಿಯೆಗಳು ಪಾಠದ ಒಂದು ಅಂಕದ ಪ್ರಶ್ನೆಗಳು https://youtu.be/rZ3Js7s0-vc 30) Diagram based questions from biology 10 ಜೀವಶಾಸ್ತ್ರಕ್ಕೆ ಸಂಬಂಧಿಸಿದ ಚಿತ್ರ ಆಧರಿತ ಪ್ರಶ್ನೆಗಳು https://youtu.be/wRkHLEpTSE8 31) Diagram based questions from Physics ಭೌತಶಾಸ್ತ್ರದ ಚಿತ್ರ ದಾರಿತ ಪ್ರಶ್ನೆಗಳು https://youtu.be/FukdnRw4ePM 32)Differentiate between Questions from Biology ಜೀವಶಾಸ್ತ್ರಕ್ಕೆ ಸಂಬಂಧಿಸಿದ ವ್ಯತ್ಯಾಸ ಗಳನ್ನು ಪಟ್ಟಿ ಮಾಡಿರಿ ಪ್ರಶ್ನೆಗಳು https://youtu.be/6t0Tk8eWuh0 REGARDS S P PAWR -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To view this discussion on the web, visit https://groups.google.com/d/msgid/mathssciencestf/CABF%3Dd%2BUQFqYQueAmc_Q4iVtTNapAO2%2Bfqmb25iYscAhY1udLrg%40mail.gmail.com.