8ನೇ ತರಗತಿಯ 3ನೇ ಅಧ್ಯಾಯ ಒಂದು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು ಘಟಕ ಪರೀಕ್ಷೆಯ ಗೂಗಲ್ ಫಾರ್ಮ ಭರ್ತಿ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://forms.gle/oDiwRgKR4pwCbgbF7 ಈ ಗೂಗಲ್ ಫಾರ್ಮ ತುಂಬಿದ ಮೇಲೆ view Score ನಲ್ಲಿ ನೀವು ಪಡೆದ ಅಂಕಗಳು ಮತ್ತು ಸರಿ ಯಾದ ಉತ್ತರಗಳು ಬರುತ್ತವೆ . ಹಾಗೂ ಈ ಉತ್ತರಗಳು ಹೇಗೆ ಬಂದವು ಎಂಬ ವಿವರಣೆ ಕೂಡ ಇದೆ ನೋಡಿ. ಗೂಗಲ್ ಫಾರ್ಮ ತುಂಬಿದ ಮೇಲೆ ನಿಮ್ಮ ಈಮೇಲ್ ಚೆಕ್ ಮಾಡಿಕೊಳ್ಳಿ . ನಿಮಗೆ ಒಂದು ಸರ್ಟಿಫಿಕೇಟ್ ಬಂದಿರುತ್ತದೆ ನೋಡಿ . ( ನೀವು ಸರಿಯಾದ ಈಮೇಲ್ ಅಡ್ರೆಸ್ ಬರೆದಿದ್ದರೆ ಮಾತ್ರ ನಿಮಗೆ ಸರ್ಟಿಫಿಕೇಟ್ ಬರುತ್ತದೆ) ನಿಮಗೆ ಸರ್ಟಿಫಿಕೇಟ್ ಬರದಿದ್ದರೆ ನನಗೆ ( vishwasan...@gmail.com ) ನಿಮ್ಮ ಹೆಸರು ಮತ್ತು ಶಾಲೆಯ ಹೆಸರನ್ನು ಬರೆದು ಈಮೇಲ್ ಕಳಿಸಿರಿ. ಧನ್ಯವಾದಗಳು -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To view this discussion on the web, visit https://groups.google.com/d/msgid/mathssciencestf/CAFeX3Bw1moXijkDVneVu7yavzpSGW%3Do3Mq0PP83ZPF2o7HO2Ww%40mail.gmail.com.