https://forms.gle/uYEgaGh2VJZfBaYN7


ಇದು ಪ್ರಶ್ನೆ ಪತ್ರಿಕೆಗಳ ಆಧಾರಿತ ಗಣಿತ  ಕ್ವಿಜ್ ಆಗಿದೆ.

ಕ್ವಿಜ್ ನಲ್ಲಿ ನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ submit ಬಟನ್ ಒತ್ತಿರಿ.

ನಂತರ view score ಎಂಬ ಆಪ್ಷನ್ ಕಾಣುತ್ತದೆ . ಅದನ್ನು ಕ್ಲಿಕ್ ಮಾಡಿದರೆ ನೀವು ಎಷ್ಟು
ಅಂಕಗಳು  ಪಡೆದಿರಿ , ಯಾವ ಉತ್ತರಗಳು ತಪ್ಪಾಗಿದ್ದವು ಎಂದು ತೋರಿಸುತ್ತದೆ.

 ಅಷ್ಟೇ ಅಲ್ಲದೇ ಆ ತಪ್ಪು ಉತ್ತರಗಳಿಗೆ ಸರಿಯಾದ ಉತ್ತರ ಯಾವುದು ಮತ್ತು ಆ ಉತ್ತರ ಹೇಗೆ
ಬಂದಿತು ಎಂಬ ವಿವರಣೆ ಕೂಡ ತೋರಿಸುತ್ತದೆ.

ನೀವು ಈ ಕ್ವಿಜ್ ನಲ್ಲಿ ನೀಡಿದಂತಹ ಈಮೇಲ್ ಅಡ್ರೆಸ್ ಗೆ ಸರ್ಟಿಫಿಕೇಟ್  ಬಂದಿರುತ್ತದೆ ನೋಡಿ.
ವಿದ್ಯಾರ್ಥಿಗಳು ಕ್ವಿಜ್ ನಲ್ಲಿ ಸರಿಯಾಗಿ ಈಮೇಲ್ ಐಡಿ ಬರೆದರೆ ಮಾತ್ರ ಸರ್ಟಿಫಿಕೇಟ್ ಅವರ
ಜಿಮೇಲ್ ಗೆ ಬರುತ್ತದೆ. ಸರಿಯಾಗಿ ಬರೆಯದೇ ಇದ್ದರೆ ಅವರ ಸರ್ಟಿಫಿಕೇಟ್ ಗಳು ನನ್ನ ಜಿಮೇಲ್
ಗೆ ಬರುತ್ತವೆ. ಆದ್ದರಿಂದ ನೀವು ಮಕ್ಕಳಿಗೆ ನಿಮ್ಮದೇ ಜಿಮೇಲ್ ಐಡಿ ಕೊಟ್ಟು ಅದನ್ನೇ ಬರೆಯಲು
ಹೇಳಿ. ಇದರಿಂದ ನಿಮ್ಮ ಶಾಲೆಯ ಎಲ್ಲ ಸರ್ಟಿಫಿಕೇಟ್ ಗಳು ನಿಮಗೇ ಬರುತ್ತವೆ.

ಒಂದು ದಿನಕ್ಕೆ 100 ವಿದ್ಯಾರ್ಥಿಗಳಿಗೆ ಭಾಗವಹಿಸಲಿಕ್ಕೆ ಮಾತ್ರ ಅವಕಾಶವಿದೆ. 100 ರ ನಂತರದ
ವಿದ್ಯಾರ್ಥಿಗಳಿಗೆ ಈ ಲಿಂಕ್ ಓಪನ್ ಆಗುವುದಿಲ್ಲ. ಅಂಥವರು ಮರುದಿನ ಇದೇ ಲಿಂಕ್ ಬಳಸಿ
ಕ್ವಿಜ್ ನಲ್ಲಿ ಭಾಗವಹಿಸಬಹುದು.

https://forms.gle/uYEgaGh2VJZfBaYN7


-- ಶ್ರೀ ವ್ಹಿ.ಸಿ.ಸಂಗಮ.
ಬಾಲಕಿಯರ ಸರಕಾರಿ ಪ್ರೌಢಶಾಲೆ
ಜಮಖಂಡಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To view this discussion on the web, visit 
https://groups.google.com/d/msgid/mathssciencestf/CAFeX3BwsMvgt382zdekNpwv6gwDtU%3DH5jgYPa7uQvOu%2BbVLHog%40mail.gmail.com.

Reply via email to