Gd wrk sir1🙏

On Fri, Jul 9, 2021, 12:04 PM sunilsringeri revanker <
sunilkumarharogo...@gmail.com> wrote:

>
> ಶಿಕ್ಷಕ ಮಿತ್ರರಿಗೆ ನಮಸ್ಕಾರಗಳು
> 2020 - 21 ನೇ ಸಾಲಿನಲ್ಲಿ covid 19 ನ ಕಾರಣದಿಂದ ಹಿಂದಿನ ತರಗತಿಯ ಪಾಠಗಳನ್ನು
> ಪೂರ್ಣಪ್ರಮಾಣದಲ್ಲಿ ನಮಗೆ ಬೋಧಿಸಲು ಸಾಧ್ಯವಾಗಲಿಲ್ಲ.ಈಗ ಈ ಎಲ್ಲಾ ವಿದ್ಯಾರ್ಥಿಗಳು
> ಉತ್ತೀರ್ಣರಾಗಿ  ಮುಂದಿನ ತರಗತಿಗೆ ಬಂದಿರುತ್ತಾರೆ.ಈಗ ನಾವು ನೇರವಾಗಿ ತರಗತಿಯ ಪಾಠಗಳನ್ನು
> ಪ್ರಾರಂಭಿಸಿದರೆ ವಿದ್ಯಾರ್ಥಿಗಳಿಗೆ ಅರ್ಥವಾಗುವುದು ಕಷ್ಟವಾಗುತ್ತದೆ.
> ಇದರ ಬದಲಾಗಿ ಈಗಿನ ತರಗತಿಯಲ್ಲಿನ ಪ್ರತಿಯೊಂದು ಪಾಠಕ್ಕೆ ಅಗತ್ಯವಿರುವ ಮೂಲಭೂತ ಅಂಶಗಳನ್ನು
> ಮೊದಲು ನಾವು ಬೋಧಿಸಿ ನಂತರ ಆ ಪಾಠವನ್ನು ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳಿಗೆ
> ಪಾಠವನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗಬಹುದು.ಇದಕ್ಕೆ ಪೂರಕವಾಗಿ ನಾವು ಕೆಲವು
> ಚಟುವಟಿಕೆ ಹಾಳೆಗಳನ್ನು ಸಿದ್ಧಪಡಿಸಿದ್ದು ಈ ಅಂಶಗಳನ್ನು ಮೊದಲು ಮಕ್ಕಳಿಗೆ ಕಲಿಸಿ ಅದರ
> ಮೌಲ್ಯಮಾಪನ ಮಾಡಿ ನಂತರ ತರಗತಿಯ ಪಾಠಗಳನ್ನು ಪ್ರಾರಂಭಿಸುವುದು ಸೂಕ್ತವಾಗಬಹುದು. ಈ ರೀತಿ
> ಮಾಡುವುದರಿಂದ ಲರ್ನಿಂಗ್ gap ನ್ನುನಾವು ಪೂರ್ತಿ ಮಾಡುವುದರ ಜೊತೆಗೆ ಈಗಿನ ತರಗತಿಯ ಪಾಠ
> ಬೋಧನೆಯು ಸರಳವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಮಾನಮನಸ್ಕ ಶಿಕ್ಷಕರ ಗುಂಪು
> ಚಟುವಟಿಕೆ ಹಾಳೆಗಳನ್ನು ಸಿದ್ಧಪಡಿಸಿದೆ. ಇದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿ
> ಬಳಸಿಕೊಳ್ಳಬಹುದಾಗಿದೆ. ಇದಕ್ಕೆ ಸಹಕರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹಾಗೂ ಎಲ್ಲರಿಗೂ
> ಧನ್ಯವಾದಗಳು.
> ಚಟುವಟಿಕೆ ಹಾಳೆಗಳಿಗಾಗಿ ಈ ಕೊಂಡಿಯನ್ನು ಬಳಸಿಕೊಳ್ಳಿ
> http://antsofscience.blogspot.com/2021/07/blog-post.html
>
> --
> "MIND YOUR MIND"
>
> sunilkumar
> G H S harogoppa
> shikaripur taluk
> shimogga
> dist
> 9964898318
> 9945255352
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To view this discussion on the web, visit
> https://groups.google.com/d/msgid/mathssciencestf/CABN-aNnW%2B4_DtSSnvQW559077UTQxWCsVesQjPLKJ5EAzLfLpg%40mail.gmail.com
> <https://groups.google.com/d/msgid/mathssciencestf/CABN-aNnW%2B4_DtSSnvQW559077UTQxWCsVesQjPLKJ5EAzLfLpg%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To view this discussion on the web, visit 
https://groups.google.com/d/msgid/mathssciencestf/CAOfB70LoW6NT0%3D%2B-1iRwY2s-W2HhboYF-USeiNjnN7mpj_uu_g%40mail.gmail.com.

Reply via email to