*Youtube live class* *SSLC ಹೊಸ ಮಾದರಿಯ ಪರೀಕ್ಷೆ - 2021* *ದಕ್ಷಿಣ ಕನ್ನಡ ಮಂಗಳೂರು ಜಿಲ್ಲೆಯ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು* _ರಚಿಸಿದ ಮಾದರಿ ಪ್ರಶ್ನೆ ಪತ್ರಿಕೆ-3 ಬಿಡಿಸುವ (Short tricks ಬಳಸಿ) ಕುರಿತು * ದಿನಾಂಕ : 11-07-2021 ಸಂಜೆ 6.00pm *YouTube Live* ತರಗತಿಯನ್ನು ಆಯೋಜಿಸಿದೆ. ಪ್ರಶ್ನೆ ಪತ್ರಿಕೆಯು ವಾರ್ಷಿಕ ಪರೀಕ್ಷೆಯಲ್ಲಿ ಕೇಳಬಹುದಾದ *ಅತೀ ಸಂಭವನೀಯ ಪ್ರಶ್ನೆಗಳನ್ನು* ಒಳಗೊಂಡಿದೆ ಆಸಕ್ತರು ತರಗತಿಯಲ್ಲಿ ಭಾಗವಹಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://youtu.be/zTiMgvkcpSM Live ತರಗತಿ ಮುಗಿದ ನಂತರ ಮತ್ತೆ ಇದೇ Link ಬಳಸಿ ಪುನಃ ವಿಡಿಯೋ ವೀಕ್ಷಣೆ ಮಾಡಬಹುದು *ಪ್ರಶ್ನೆ ಪತ್ರಿಕೆ-1&2 ರ ವಿಡಿಯೋಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ* https://youtu.be/HJUsx9rrZ6U https://youtu.be/O9dEB9035is *ಪರೀಕ್ಷಾ ಮಂಡಳಿಯ,ಉಡುಪಿ ಜಿಲ್ಲೆಯ,ಕೋಲಾರ ಜಿಲ್ಲೆಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಮಾದರಿ ಪ್ರಶ್ನೆ ಪತ್ರಿಕೆಗಳ ವಿಡಿಯೋಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ* https://youtube.com/playlist?list=PLP81aYt_0j0rEqOtdePOl5EoboIIh7EhP ಹೆಚ್ಚಿನ ವಿಡಿಯೋಗಳಿಗಾಗಿ ಚಾನೆಲ್ ಅನ್ನು *SUBSCRIBE* ಮಾಡಿ
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To view this discussion on the web, visit https://groups.google.com/d/msgid/mathssciencestf/CAMAsovGDnaPEHZKKstDMXRJKZ86sW%3DySukbEmVKsD0uWdoeOkA%40mail.gmail.com.