ನನ್ನ ಹೆಸರು ಶಭರಿಶ್, ನಾನು ಉಬುಂಟುನಲ್ಲಿ  hp laserjet 1020
ಉಪಯೊಗಿಸುತಿದ್ದಿನಿ, ಮೊದಲು ಪ್ರಿಂಟ್ ಬರುತಿತು. ಆದರೆ ಇವಾಗ ಪ್ರಿಂಟ್ ಬರುತಿಲ್ಲ.
ಏಕೆ?... ಗೊತಿಲ್ಲ ನಾನು ಎಲ್ಲಾ ರಿತಿಯಲ್ಲೂ  ಚಕ್ ಮಾಡಿದ್ದಿನಿ , prinetr
uninstall ಮಾಡಿ ಪುನಃ Re install ಮಾಡಿಡ್ಡಿನಿ ಆದರು ಪ್ರಿಂಟ್ ಕೊಟ್ಟರೆ  print
job 1,2,3---------40, ಆಗಿದೆ ಇದನ್ನ ಹೇಗೆ ಸರಿಮಾಡುವುದೆಂದು ಗೊತ್ತಗುತ್ತಿಲ್ಲ.
ಯಾರಿಗಾದರು ಗೊತ್ತಿದರೆ ಸಹಾಯಮಾಡಿ.......






ಧನ್ಯವಾದಗಳು.
 ಶಭರಿಶ್
--~--~---------~--~----~------------~-------~--~----~
You received this message because you are subscribed to the Google Groups 
"MyLUG" group.
To post to this group, send email to [email protected]
To unsubscribe from this group, send email to [email protected]
For more options, visit this group at http://groups.google.com/group/mylug?hl=en
-~----------~----~----~----~------~----~------~--~---

Reply via email to