Re: [ss-stf '26376']

2016-02-19 Thread Somappa M Hbh
Keep it up and thanks a lot sir
On Feb 19, 2016 2:28 PM, "Ramachandra Karur Seenappa" 
wrote:

> *ನಮ್ಮ ಚಾಣಕ್ಯ ಪಿ.ಪಿ.ಟಿ. ಅಖಂಡ ಕರ್ನಾಟಕ ಡಿಜಿಟಲ್ ಗ್ರೂಪ್ ವತಿಯಿಂದ ತಯಾರಾಗುತ್ತಿರುವ
> ರಸಪ್ರಶ್ನೆ ಆಧಾರಿತ ಪಿ.ಪಿ.ಟಿ.ಗಳು. ಇದನ್ನು 8,9 & 10ನೇ ತರಗತಿಗೆ ತಯಾರಿಸಲಾಗುತ್ತಿದೆ.
> ಇದು ಜೂನ್ ಹೊತ್ತಿಗೆ ನಿಮ್ಮ ಕೈ ಸೇರಿಸುವ ತಯಾರಿಯಲ್ಲಿದ್ದೇವೆ.*
>
> On 19 February 2016 at 18:39, sharanappa helawar 
> wrote:
>
>> Chanaky ppt bagge mahiti idre kalisi sir
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAOagD23kZK4MX3gXiEyR2HGQr%3DsvPs6AmRF5xyCJoRUgWHAAKw%40mail.gmail.com
>> 
>> .
>> For more options, visit https://groups.google.com/d/optout.
>>
>
>
>
> --
> K.S.Ramachandra
> GHS T.GOPAGONDANAHALLI
> HONNALI TQ.DAVANAGERE DIST
> MOB: 9448310913
> mail: jashreer...@gmail.com
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CA%2B6qStp2BCjCE9C7DKKfN2jGt1L13kWwDxBMM8ar_Nh32p8AbQ%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CA%2BkRsmo-CaNdyFajc67_rHFSeGL%2Bmw5s3vd5Q5Nv4effQk3-1Q%40mail.gmail.com.
For more options, visit https://groups.google.com/d/optout.

Re: [ss-stf '26374'] 8Th SS sa2 Qp & BP

2016-02-19 Thread Narayana D
Channagi idhe sir

Narayana d
On 18-Feb-2016 9:59 pm, "Veeresh Arakeri"  wrote:

> ಸರ್, 8ನೇ ತರಗತಿಯ 2ನೆಯ ಸಂ.ಮೌ.ನದ ಪ್ರಶ್ನೆ ಪತ್ರಿಕೆ ಮತ್ತು Blue print
> ಕಳುಹಿಸಿದ್ದೇನೆ. ಸಲಹೆಗಳಿದ್ದರೇ ತಪ್ಪದೇ reply ಮಾಡಿ.
>
> --
> VEERESH P, AM, Govt. EX.muncipal HS, Davangere.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAFK4Wv90%2BrZqYuB3ENw1u4WkEt8se63N5vzbL%2BKM40Nfr_6VSg%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKHYmYm%3DDnSSiQo8DVi%2BQiqmG8qZAHYJ2g-ip4ZU72MvT4JWjA%40mail.gmail.com.
For more options, visit https://groups.google.com/d/optout.

Re: [ss-stf '26367'] ಸಂವಿಧಾನದ ಆಶಯ ಅಭಿವ್ಯಕ್ತಿ ಸ್ವಾತಂತ್ರ್ಯ

2016-02-19 Thread Ramachandra Karur Seenappa
ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಹಕ್ಕುಗಳನ್ನು ರಾಷ್ಟ್ರೀಯ
ಹಿತಾಸಕ್ತಿಯ ಚೌಕಟ್ಟಿನಲ್ಲಿಯೇ ಚಲಾಯಿಸಬೇಕು ಮತ್ತು ಅನುಭವಿಸಬೇಕು. ಅದನ್ನು ಮೀರಿದರೆ ಅದು
ಹಕ್ಕಾಗುವುದಿಲ್ಲ. ಹಕ್ಕುಗಳ ಬಗ್ಗೆ ಮಾತನಾಡುವ ನೀವು ಮೂಲಭೂತ ಕರ್ತವ್ಯ ಮರೆತಿರಾ.
On Feb 19, 2016 10:59 PM, "Ramachandra Karur Seenappa" <
jashreer...@gmail.com> wrote:

> ಸ್ವಾಮಿ ಅಭಿವ್ಯಕ್ತಿ ಸ್ವಾತಂತ್ರಕ್ಕಾಗಿ ದೇಶದ್ರೋಹಿ ಮಾಡು ಎಂದಿದೆಯಾ?
> ಸಾಮಾನ್ಯ ತಿಳುವಳಿಕೆ ನಿಮಗಿಲ್ಲವಾ?
> On Feb 19, 2016 10:37 PM, "Basavaraja Naika H.D." <
> basavarajanaik...@gmail.com> wrote:
>
>> On 19-Feb-2016 10:35 pm, "Basavaraja Naika H.D." <
>> basavarajanaik...@gmail.com> wrote:
>>
>>> ಸಂವಿಧಾನದ ಪೂರ್ವ ಪೀಠಿಕೆ ಗಮನಿಸಿ
>>> On 19-Feb-2016 10:23 pm, "Ramachandra Karur Seenappa" <
>>> jashreer...@gmail.com> wrote:
>>>
 ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವುದು ಶಿಕ್ಷಕರೂ ಇದ್ದಾರೆ ಆಶ್ಚರ್ಯವಾಗುತ್ತದ.
 ಇರಲಿ ನಿಮಗೆ ಅರ್ಥವಾಗುವ ಹಾಗೆ ಹೇಳುತ್ತೇನೆ. ಸರ್ JNU ಘಟನೆಯಲ್ಲಿ ಎರಡು ಆಯಾಮಗಳಿವೆ.
 ಒಂದು ಕಮ್ಯೂನಿಸ್ಟ್ ಹಿನ್ನೆಲೆಯುಳ್ಳ ABVP ವಿರೋಧಿ ಬಣದ ವಿದ್ಯಾರ್ಥಿ ಹೋರಾಟ. ಇಲ್ಲಿ
 ಸೈದ್ಧಾಂತಿಕ ಭಿನ್ನಾಬಿಪ್ರಾಯ- ಇದನ್ನು ಸಹಿಸಬಹುದು. ಆದರೆ ಇನ್ನೊಂದು ದೇಶದ್ರೋಹಿಗಳ
 ವ್ಯವಸ್ಥಿತ ಪಿತೂರಿ. ನೀವು ಹೇಳುತ್ತಿರುವ ವ್ಯಕ್ತಿಗಳು ಕೇವಲ ಮೊದಲ ಆಯಾಮದ ಬಗ್ಗೆ
 ಹೇಳುತ್ತಿದ್ದಾರೆ. ಎರಡನೆ ಆಯಾಮದ ಬಗ್ಗೆ ಮುಚ್ಚಿಡುತ್ತಿದ್ದಾರೆ. ABVPಯನ್ನು ವಿರೋಧಿಸುವ
 ಭರದಲ್ಲಿ ದೇಶದ್ರೋಹಿಗಳಿಗೆ ಬೆಂಬಲ ನೀಡುವುದು ದೇಶದ್ರೋಹವಾಗುತ್ತದೆ. ಆ ಘಟನೆಯ ಪೂರ್ಣವಾಗಿ
 ಅವಲೋಕಿಸಿ. ನಾನು ನಿಮಗೆ ಕಳುಹಿಸಿರುವ ವೀಡೀಯೋ ಲಿಂಕ್ ಗಳನ್ನು ಸರಿಯಾಗಿ ನೋಡಿ,
 ಇಲ್ಲವಾದಲ್ಲಿ YouTube ನಲ್ಲಿ JNU ಎಂದು ಟೈಪ್ ಮಾಡಿ. ಅಲ್ಲಿ ಬರುವ ವೀಡೀಯೋ link ಗಳನ್ನು
 ನೋಡಿ ಅರ್ಥವಾಗುತ್ತದೆ. ವಾಕ್ ಸ್ವಾತಂತ್ರ್ಯ ರಾಷ್ಟ್ರೀಯ ಸಮಗ್ರತೆಗೆ, ಭದ್ರತೆಗೆ ದಕ್ಕೆ
 ಬರಬಾರದು. ನಿಮ್ಮ ಈ ಧೋರಣೆ ಬದಲಾಯಿಸಿಕೊಳ್ಳಿ. ನಿಮ್ಮ ವಿಚಾರಗಳನ್ನು ಗೌರವಿಸುತ್ತೇನೆ.
 ಆದರೆ ದೇಶದ ಪ್ರಶ್ನೆ ಬಂದಾಗ ನಮ್ಮ ನಿಮ್ಮ ಯಾವುದೇ ಸಿದ್ದಾಂತ ಮುಖ್ಯವಲ್ಲ. ದೇಶ ಮುಖ್ಯ.
 On Feb 19, 2016 10:00 PM, "Basavaraja Naika H.D." <
 basavarajanaik...@gmail.com> wrote:

> ರಾಮಚಂದ್ರ ಸರ್ JNU ನ ಭಾಷಣದಲ್ಲಿ ದೇಶದ್ರೋಹದ ಮಾತುಗಳು ಎಲ್ಲಿವೆ ತಿಳಿಸಿ
> ನನ್ನ ಪ್ರಕಾರ ಸಂವಿಧಾನದ ಹಕ್ಕುಗಳನ್ನು ಪ್ರಶ್ನಿಸಲಾಗಿದೆ
> ಅಭಿಪ್ರಾಯ ತಿಳಿಸಲು ಪ್ರಶ್ನಿಸಲು ಎಲ್ಲರಿಗೂ ಅಧಿಕಾರವಿದೆ
>
> ಈ ದೇಶದ ರಾಜಕಾರಣಿಗಳು ಮಾಡುವ ಭಾಷಣದಲ್ಲಿ ಸಾವಿರಾರು ದೇಶದ್ರಹದ ಮಾತುಗಳು ಇದ್ದರೂ
> ಅವರ ಮೇಲೆ ಒಂದೂ ದಾವೆ ದಾಖಲಾಗಲಿಲ್ಲ.  ವಿಮರ್ಶಾತ್ಮಕವಾಗಿ ಆಲೋಚಿಸುವ ವಿದ್ಯಾರ್ಥಿಗಳನ್ನು
> ಜೈಲಿಗೆ  ?
>
> ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದ ಬದ್ಧ ಹಕ್ಕು
>
> ಅದನ್ನು ಹತ್ತಿಕ್ಕಲು ಪ್ರಯತ್ನಿಸುವವರು ನಿಜವಾದ ದೇಶದ್ರೋಹಿಗಳು
>
> ಯಾರು ಪ್ರಶ್ನಿಸದೆ ಅವರಡಿ ತಲೆತಗ್ಗಿಸಿ ಹೇಳಿದನ್ನೆಲ್ಲ ಹೇಳಿದರೆ ದೇಶಾಭಿಮಾನಿ
>
> ಪ್ರೌಢಶಾಲೆಯಲ್ಲಿಯ ವಿದ್ಯಾರ್ಥಿಗಳೇ ವಿಮರ್ಶಾತ್ಮಕವಾಗಿ ಆಲೋಚಿಸುತ್ತಾರೆ ಅಂದಮೇಲೆ
> ಮುಂದಿನ ಪೀಳಿಗೆ
> On 19-Feb-2016 5:56 pm, "Ramachandra Karur Seenappa" <
> jashreer...@gmail.com> wrote:
>
>> ಬಸವರಾಜ್ ಸರ್ ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವಾ. ದೇಶದ್ರೋಹಿಗಳು ಕುರಿತು
>> ವಕಾಲತ್ತು ವಹಿಸಿಕೊಳ್ಳುವಾಗ ಎಚ್ಚರಿಕೆ ಇರಲಿ. JNU ಘಟನೆ ಪೂರ್ಣವಾಗಿ ನೋಡಿ. ನಿಮ್ಮ
>> hakeಗೆ ಅದರ ವೀಡಿಯೋ ಲೋಕಕ್ಕೆ ಕಳುಹಿಸಿದ್ದೇನೆ. ABVP ಬಗ್ಗೆ ವಿರೋದಿಸಲು
>> ದೇಶವಿರೋದಿಗಳಿಗೆ ಹೆಗಲು ಕೊಡುತ್ತೀರಾ
>> On Feb 19, 2016 2:05 PM, "Basavaraja Naika H.D." <
>> basavarajanaik...@gmail.com> wrote:
>>
>>> ರಾಷ್ಟ್ರದ್ರೋಹದ ಆಪಾದನೆಯ ಮೇಲೆ   ಜೈಲಿನಲ್ಲಿರುವ JNU ವಿದ್ಯಾರ್ಥಿ ನಾಯಕ
>>> ಕನ್ಹಯ್ಯ ಕುಮಾರ್ ಫೆ.11 ರಂದು ಬಂಧನಕ್ಕೆ ಮುನ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ 
>>> ಮಾಡಿದ್ದ
>>> “ದೇಶದ್ರೋಹಿ” ಭಾಷಣದ ಪೂರ್ಣಪಾಠ ಇಲ್ಲಿದೆ. ಇಂದು The Indian EXPRESS ಪತ್ರಿಕೆಯಲ್ಲಿ
>>> ಇದು ಇಂಗ್ಲಿಷ್ ನಲ್ಲಿ ಪ್ರಕಟವಾಗಿದೆ.
>>>
>>> ಕನ್ನಡಕ್ಕೆ:  'ಸತ್ಯ'.
>>>
>>> ಗೆಳೆಯರೆ,
>>>
>>> ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಿದ ಜನ ಅವರು; ಬ್ರಿಟಿಷರೆದುರು
>>> ಕ್ಷಮೆಯಾಚಿಸಿದ ಸಾವರ್ಕರನ ಚೇಲಾಗಳು ಅವರು. ಈಗ, ಹರ್ಯಾಣದಲ್ಲಿ ಕಟ್ಟರ್ ಸರ್ಕಾರವನ್ನು
>>> ನಡೆಸುತ್ತಿದ್ದು ಭಗತ್ ಸಿಂಗ್ ಹೆಸರಿನಲ್ಲಿದ್ದ ಒಂದು ವಿಮಾನ ನಿಲ್ದಾಣಕ್ಕೆ ಸಂಘಿಯೊಬ್ಬನ
>>> ಹೆಸರಿಟ್ಟಿರುವವರು ಅವರು. ನಮಗೆ RSS ನಿಂದ ದೇಶಭಕ್ತಿಯ ಸರ್ಟಿಫಿಕೇಟ್ ಬೇಕಾಗಿಲ್ಲ. RSS
>>> ಬಂದು ನಮ್ಮನ್ನು ರಾಷ್ಟ್ರೀಯವಾದಿಗಳು ಎಂದು ಗುರುತಿಸಿ ಹೇಳಬೇಕಾಗಿಲ್ಲ. ನಾವು ಈ ದೇಶದ
>>> ಪ್ರಜೆಗಳಾಗಿದ್ದು ನಮ್ಮ ದೇಶದ ನೆಲವನ್ನು ಪ್ರೀತಿಸುವವರು. ಈ ದೇಶದ ಶೇಡಕಾ 80 ರಷ್ಟು
>>> ಬಡವರಿಗಾಗಿ ನಾವು ಹೋರಾಡುತ್ತೇವೆ. ನಮ್ಮ ದೃಷ್ಟಿಯಲ್ಲಿ ದೇಶಭಕ್ತಿ ಅಂದರೆ  ಇದೇ.
>>> ಬಾಬಾಸಾಹೇಬರಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಈ ದೇಶದ ಸಂವಿಧಾನದಲ್ಲಿ ನಮಗೆ 
>>> ಸಂಪೂರ್ಣ
>>> ವಿಶ್ವಾಸವಿದೆ. ನಾವು ಗಟ್ಟಿದನಿಯಲ್ಲಿ ಹೇಳಬಯಸುವುದೇನೆಂದರೆ ಅವನು ಸಂಘಿಯಾಗಲೀ, 
>>> ಮತ್ಯಾವನೇ
>>> ಆಗಲೀ ಈ ದೇಶದ ಸಂವಿದಾನದ ವಿರುದ್ಧ  ಬೆರಳು ತೋರಿಸಿದ್ದೇ ಆದಲ್ಲಿ ಯಾವ ಕಾರಣಕ್ಕೂ ನಾವು
>>> ಸಹಿಸಿಕೊಂಡು ಸುಮ್ಮನೇ ಕೂರುವುದಿಲ್ಲ. ನಮಗೆ ಸಂವಿಧಾನದಲ್ಲಿ ನಂಬಿಕೆಯಿದೆ. ಆದರೆ
>>> ಜಾಂಡೇವಾಲನ್ ನಲ್ಲಿ (ದೆಹಲಿಯ ಆರೆಸ್ಸೆಸ್ ಕಚೇರಿ) ಹೇಳಿಕೊಡಲಾಗುವ ಸಂವಿಧಾನದ ಬಗ್ಗೆ 
>>> ನಮಗೆ
>>> ಎಳ್ಳಷ್ಟೂ ನಂಬಿಕೆಯಿಲ್ಲ. ಮನುಸ್ಮೃತಿಯಲ್ಲಿ ನಮಗೆ ನಂಬಿಕೆಯಿಲ್ಲ. ಈ ದೇಶದಲ್ಲಿ ಆಳಕ್ಕೆ
>>> ಬೇರುಬಿಟ್ಟಿರುವ ಜಾತಿ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿಲ್ಲ.  ನಾವು ನಂಬಿಕೆ ಇಟ್ಟಿರುವ
>>> ಅದೇ ಸಂವಿಧಾನದಲ್ಲಿ ನಾವು ನಂಬಿರುವ ಅದೇ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು
>>> ಸಾಂವಿಧಾನಿಕ ಪರಿಹಾರದ ಹಕ್ಕುಗಳನ್ನು ತಿಳಿಸಿದ್ದಾರೆ. ಅದೇ ಬಾಬಾಸಾಹೇಬ್ ಡಾ. ಭೀಮರಾವ್
>>> ಅಂಬೇಡ್ಕರ್ ಅವರು ಮರಣದಂಡನೆಯನ್ನು ಈ ದೇಶದಲ್ಲಿ ರದ್ದು ಮಾಡಬೇಕೆಂದು ಹೇಳಿದ್ದಾರೆ. ಅದೇ
>>> ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ
>>> ಹೇಳಿದ್ದಾರೆ. ಈ ಸಂವಿಧಾನವನ್ನು ನಾವು ಎತ್ತಿಹಿಡಿದಿದ್ದೇವೆ. ನಾವು ನಮ್ಮ ಮೂಲ 
>>> ಹಕ್ಕನ್ನು,
>>> ನಮ್ಮ ಸಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಬಯಸುತ್ತೇವೆ.
>>>
>>> ಆದರೆ ಅತ್ಯಂತ ನಾಚಿಕೆಗೇಡಿನ ಸಂಗತಿ ಮತ್ತು ಅತ್ಯಂತ ದುಃಖದ ಸಂಗತಿಯೆಂದರೆ ಇಂದು ಈ
>>> ABVP ತನ್ನ ಪರವಾದ ಮೀಡಿಯಾಗಳನ್ನು ಕರೆತಂದು ಒಂದು ಸುಳ್ಳು ಪ್ರಚಾರ ನಡೆಸುತ್ತಿದೆ. ನೈಜ
>>> 

Re: [ss-stf '26363'] Social Science Eng medium passing package

2016-02-19 Thread Veeresh Arakeri
ಸರ್, ನಾನು ನನ್ನ ನಿಮ್ಮೆಲ್ಲರ ಮತ್ತು ಸ್ನೆಹಿತರ ಸಹಾಯದಿಂದ ತಯಾರಿಸಿದ target 40 ಯಲ್ಲಿನ 
ಒಟ್ಟು 10 ಪಾಠಗಳಲ್ಲಿಯೇ ದಾವಣಗೆರೆ ಜಿಲ್ಲಾ ಮಟ್ಟದ ಪ್ರಶ್ನೆ ಪತ್ರಿಕೆಯಲ್ಲಿ ಬರೋಬ್ಬರಿ 39 
ಅಂಕಗಳು ಬಂದಿವೆ. ನಮ್ಮೇಲ್ಲರ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ. ಮುಂದಿನ ರಾಜ್ಯ ಮಟ್ಟದ ಪೂರ್ವ 
ಸಿದ್ಧತಾ ಪರೀಕ್ಷೆಯಲ್ಲಿ ಎಷ್ಟು ಅಂಕ ಬರಬಹುದು ನೋಡೋಣ... 

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/0714ebcd-fe5a-4be0-b8e6-651bd58eaca4%40googlegroups.com.
For more options, visit https://groups.google.com/d/optout.

Re: [ss-stf '26361'] AKKS DIGITAL GROUP ನ digital resources

2016-02-19 Thread Ramachandra Karur Seenappa
ಹನಿಗೂಡಿದರೆ ಹಳ್ಳ ಸರ್
On Feb 19, 2016 9:13 PM, "Harishchandra Prabhu" 
wrote:

> ನಮ್ಮದೇನಿದ್ದರು  ಹನಿ  ನೀರು  ಅಷ್ಟೇ.  ನಿಮ್ಮೊಂದಿಗೆ  ಪೂರ್ಣವಾಗಿ  ತೊಡಗಿಸಲು
>  ಸಾಧ್ಯವಾಗಿಲ್ಲ.
>
>
> *ಹರಿಶ್ಚಂದ್ರ . ಪಿ.*
> ಸಮಾಜ ವಿಜ್ಞಾನ ಶಿಕ್ಷಕರು
> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
> e-mail: hari.panjikal...@gmail.com
> blog:NammaBellare.blogspot.com
> school blog:* gpucbellare.blogspot.com *
> mobile: 9449592475
>
> 2016-02-18 21:47 GMT+05:30 Ramachandra Karur Seenappa <
> jashreer...@gmail.com>:
>
>> ಇದರಲ್ಲಿ ನಿಮ್ಮ ಶ್ರಮವೂ ಸೇರಿದೆ ಹರಿಶ್ಚಂದ್ರ ಸರ್
>>
>> 2016-02-18 21:26 GMT+05:30 Harishchandra Prabhu <
>> hari.panjikal...@gmail.com>:
>>
>>> ರಾಮಚಂದ್ರ ಸರ್  ತಮ್ಮ ತಂಡ  ಅದ್ಬುತ  ಕೆಲಸವನ್ನೇ  ಮಾಡುತ್ತಿದೆ.  ನಾವೆಲ್ಲ
>>>  ಕುತೂಹಲದಿಂದ  ಕಾಯುತ್ತಿದ್ದೇವೆ  ಸರ್
>>>
>>>
>>> *ಹರಿಶ್ಚಂದ್ರ . ಪಿ.*
>>> ಸಮಾಜ ವಿಜ್ಞಾನ ಶಿಕ್ಷಕರು
>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>> e-mail: hari.panjikal...@gmail.com
>>> blog:NammaBellare.blogspot.com
>>> school blog:* gpucbellare.blogspot.com
>>> *
>>> mobile: 9449592475
>>>
>>> 2016-02-18 9:03 GMT+05:30 Raghavendra TM :
>>>
 Good sir thanks go ahead
 On Feb 16, 2016 8:28 PM, "Ramachandra Karur Seenappa" <
 jashreer...@gmail.com> wrote:

> ಮಧ್ಯಂತರ ವರದಿ
> AKKS DIGITAL GROUP ನ digital resources ತಯಾರಿಕೆಯ ವರದಿ
> ಗ್ರೂಪ್ನಲ್ಲಿ ಈಗಿರುವ ಸಂಪನ್ಮೂಲ ಶಿಕ್ಷಕರ ಸಂಖ್ಯೆ ೨೨
> ಒಟ್ಟು ೮ ವಿಭಾಗದಲ್ಲಿ ಸಂಪನ್ಮೂಲವನ್ನು ತಯಾರು ಮಾಡಲಾಗುತ್ತಿದೆ.
> ೧೦ನೇ ತರಗತಿಯ ಸಂಪನ್ಮೂಲವನ್ನು ಉಡುಪಿಯ ಭಾಗ್ವತ್ ಸರ್ ತಂಡದ ಸಂಪನ್ಮೂಲವನ್ನು
> ಬಳಸಿಕೊಳ್ಳಲಾಗುತ್ತಿದೆ.
> ೮ನೇ ತರಗತಿಗೆ ಸಂಬಂಧಿಸಿದಂತೆ ಪಾಠಯೋಜನೆ ಪೂರ್ಣ ತಯಾರಿದೆ. ಇತಿಹಾಸ, ಅರ್ಥಶಾಸ್ತ್ರ
> ಮತ್ತು ಭೂಗೋಳದ pptಗಳು ಕೆಲವು ಘಟಕಗಳು ತಯಾರಾಗಿವೆ.
> ಅರ್ಥಶಾಸ್ತ್ರ & ವ್ಯವಹಾರ ಅಧ್ಯಯನ ಹೊರತುಪಡಿಸಿ  ಬಹುತೇಕ ಘಟಕಗಳ ವೀಡಿಯೋ ಕ್ಲಿಪಿಂಗ್
> download ಮಾಡಲಾಗಿದೆ.
> ಭೂಗೋಳಕ್ಕೆ ಸಂಬಂಧಿಸಿದ ಶಿಕ್ಷಕರಿಗೆ ಉಪಯುಕ್ತ IAS ಕ್ಲಾಸ್ಗಳ ವೀಡಿಯೋ download
> ಮಾಡಲಾಗಿದೆ.
> ಶೇ.70. ರಷ್ಟು ನೋಟ್ಸ್ ತಯಾರಾಗಿದೆ.
> ಮೌಲ್ಯಮಾಪನಕ್ಕೆ ನಮ್ಮ ಚಾಣಕ್ಯ pptಗಳು ತಯಾರಿಕಾ ಹಂತದಲ್ಲಿದೆ
> ಬಾಕಿ ಇರುವ ಕಾರ್ಯ- ಕೆಲವು ಘಟಕಗಳ ಚಿತ್ರ ಸಂಗ್ರಹ, ಘಟಕ ಪರೀಕ್ಷೆ, ಮತ್ತು ಶಿಕ್ಷಕ
> ಸಂಪನ್ಮೂಲ ಸಾಹಿತ್ಯ.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google
> Groups "SocialScience STF" group.
> To unsubscribe from this group and stop receiving emails from it, send
> an email to socialsciencestf+unsubscr...@googlegroups.com.
> To post to this group, send email to socialsciencestf@googlegroups.com
> .
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CA%2B6qStpmdNAr8%3DZNo4P73mVmU81bHmcq0euEnGPS67m%2BRthLYA%40mail.gmail.com
> 
> .
> For more options, visit https://groups.google.com/d/optout.
>
 --
 *For doubts on Ubuntu and other public software, visit
 http://karnatakaeducation.org.in/KOER/en/index.php/Frequently_Asked_Questions

 **Are you using pirated software? Use Sarvajanika Tantramsha, see
 http://karnatakaeducation.org.in/KOER/en/index.php/Public_Software
 ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
 ***If a teacher wants to join STF-read
 http://karnatakaeducation.org.in/KOER/en/index.php/Become_a_STF_groups_member
 ---
 You received this message because you are subscribed to the Google
 Groups "SocialScience STF" group.
 To unsubscribe from this group and stop receiving emails from it, send
 an email to socialsciencestf+unsubscr...@googlegroups.com.
 To post to this group, send email to socialsciencestf@googlegroups.com.
 Visit this group at https://groups.google.com/group/socialsciencestf.
 To view this discussion on the web visit
 https://groups.google.com/d/msgid/socialsciencestf/CAEDBDe8H0x%2Bt_hF-p6ts%3Dt0NLJp3Y%3DNL07xj1kD4y1i-6JbV%3Dg%40mail.gmail.com
 
 .

 For more options, visit https://groups.google.com/d/optout.

>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> 

Re: [ss-stf '26360'] ಸಂವಿಧಾನದ ಆಶಯ ಅಭಿವ್ಯಕ್ತಿ ಸ್ವಾತಂತ್ರ್ಯ

2016-02-19 Thread Ramachandra Karur Seenappa
ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವುದು ಶಿಕ್ಷಕರೂ ಇದ್ದಾರೆ ಆಶ್ಚರ್ಯವಾಗುತ್ತದ.
ಇರಲಿ ನಿಮಗೆ ಅರ್ಥವಾಗುವ ಹಾಗೆ ಹೇಳುತ್ತೇನೆ. ಸರ್ JNU ಘಟನೆಯಲ್ಲಿ ಎರಡು ಆಯಾಮಗಳಿವೆ.
ಒಂದು ಕಮ್ಯೂನಿಸ್ಟ್ ಹಿನ್ನೆಲೆಯುಳ್ಳ ABVP ವಿರೋಧಿ ಬಣದ ವಿದ್ಯಾರ್ಥಿ ಹೋರಾಟ. ಇಲ್ಲಿ
ಸೈದ್ಧಾಂತಿಕ ಭಿನ್ನಾಬಿಪ್ರಾಯ- ಇದನ್ನು ಸಹಿಸಬಹುದು. ಆದರೆ ಇನ್ನೊಂದು ದೇಶದ್ರೋಹಿಗಳ
ವ್ಯವಸ್ಥಿತ ಪಿತೂರಿ. ನೀವು ಹೇಳುತ್ತಿರುವ ವ್ಯಕ್ತಿಗಳು ಕೇವಲ ಮೊದಲ ಆಯಾಮದ ಬಗ್ಗೆ
ಹೇಳುತ್ತಿದ್ದಾರೆ. ಎರಡನೆ ಆಯಾಮದ ಬಗ್ಗೆ ಮುಚ್ಚಿಡುತ್ತಿದ್ದಾರೆ. ABVPಯನ್ನು ವಿರೋಧಿಸುವ
ಭರದಲ್ಲಿ ದೇಶದ್ರೋಹಿಗಳಿಗೆ ಬೆಂಬಲ ನೀಡುವುದು ದೇಶದ್ರೋಹವಾಗುತ್ತದೆ. ಆ ಘಟನೆಯ ಪೂರ್ಣವಾಗಿ
ಅವಲೋಕಿಸಿ. ನಾನು ನಿಮಗೆ ಕಳುಹಿಸಿರುವ ವೀಡೀಯೋ ಲಿಂಕ್ ಗಳನ್ನು ಸರಿಯಾಗಿ ನೋಡಿ,
ಇಲ್ಲವಾದಲ್ಲಿ YouTube ನಲ್ಲಿ JNU ಎಂದು ಟೈಪ್ ಮಾಡಿ. ಅಲ್ಲಿ ಬರುವ ವೀಡೀಯೋ link ಗಳನ್ನು
ನೋಡಿ ಅರ್ಥವಾಗುತ್ತದೆ. ವಾಕ್ ಸ್ವಾತಂತ್ರ್ಯ ರಾಷ್ಟ್ರೀಯ ಸಮಗ್ರತೆಗೆ, ಭದ್ರತೆಗೆ ದಕ್ಕೆ
ಬರಬಾರದು. ನಿಮ್ಮ ಈ ಧೋರಣೆ ಬದಲಾಯಿಸಿಕೊಳ್ಳಿ. ನಿಮ್ಮ ವಿಚಾರಗಳನ್ನು ಗೌರವಿಸುತ್ತೇನೆ.
ಆದರೆ ದೇಶದ ಪ್ರಶ್ನೆ ಬಂದಾಗ ನಮ್ಮ ನಿಮ್ಮ ಯಾವುದೇ ಸಿದ್ದಾಂತ ಮುಖ್ಯವಲ್ಲ. ದೇಶ ಮುಖ್ಯ.
On Feb 19, 2016 10:00 PM, "Basavaraja Naika H.D." <
basavarajanaik...@gmail.com> wrote:

> ರಾಮಚಂದ್ರ ಸರ್ JNU ನ ಭಾಷಣದಲ್ಲಿ ದೇಶದ್ರೋಹದ ಮಾತುಗಳು ಎಲ್ಲಿವೆ ತಿಳಿಸಿ
> ನನ್ನ ಪ್ರಕಾರ ಸಂವಿಧಾನದ ಹಕ್ಕುಗಳನ್ನು ಪ್ರಶ್ನಿಸಲಾಗಿದೆ
> ಅಭಿಪ್ರಾಯ ತಿಳಿಸಲು ಪ್ರಶ್ನಿಸಲು ಎಲ್ಲರಿಗೂ ಅಧಿಕಾರವಿದೆ
>
> ಈ ದೇಶದ ರಾಜಕಾರಣಿಗಳು ಮಾಡುವ ಭಾಷಣದಲ್ಲಿ ಸಾವಿರಾರು ದೇಶದ್ರಹದ ಮಾತುಗಳು ಇದ್ದರೂ ಅವರ
> ಮೇಲೆ ಒಂದೂ ದಾವೆ ದಾಖಲಾಗಲಿಲ್ಲ.  ವಿಮರ್ಶಾತ್ಮಕವಾಗಿ ಆಲೋಚಿಸುವ ವಿದ್ಯಾರ್ಥಿಗಳನ್ನು
> ಜೈಲಿಗೆ  ?
>
> ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದ ಬದ್ಧ ಹಕ್ಕು
>
> ಅದನ್ನು ಹತ್ತಿಕ್ಕಲು ಪ್ರಯತ್ನಿಸುವವರು ನಿಜವಾದ ದೇಶದ್ರೋಹಿಗಳು
>
> ಯಾರು ಪ್ರಶ್ನಿಸದೆ ಅವರಡಿ ತಲೆತಗ್ಗಿಸಿ ಹೇಳಿದನ್ನೆಲ್ಲ ಹೇಳಿದರೆ ದೇಶಾಭಿಮಾನಿ
>
> ಪ್ರೌಢಶಾಲೆಯಲ್ಲಿಯ ವಿದ್ಯಾರ್ಥಿಗಳೇ ವಿಮರ್ಶಾತ್ಮಕವಾಗಿ ಆಲೋಚಿಸುತ್ತಾರೆ ಅಂದಮೇಲೆ ಮುಂದಿನ
> ಪೀಳಿಗೆ
> On 19-Feb-2016 5:56 pm, "Ramachandra Karur Seenappa" <
> jashreer...@gmail.com> wrote:
>
>> ಬಸವರಾಜ್ ಸರ್ ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವಾ. ದೇಶದ್ರೋಹಿಗಳು ಕುರಿತು ವಕಾಲತ್ತು
>> ವಹಿಸಿಕೊಳ್ಳುವಾಗ ಎಚ್ಚರಿಕೆ ಇರಲಿ. JNU ಘಟನೆ ಪೂರ್ಣವಾಗಿ ನೋಡಿ. ನಿಮ್ಮ hakeಗೆ ಅದರ
>> ವೀಡಿಯೋ ಲೋಕಕ್ಕೆ ಕಳುಹಿಸಿದ್ದೇನೆ. ABVP ಬಗ್ಗೆ ವಿರೋದಿಸಲು ದೇಶವಿರೋದಿಗಳಿಗೆ ಹೆಗಲು
>> ಕೊಡುತ್ತೀರಾ
>> On Feb 19, 2016 2:05 PM, "Basavaraja Naika H.D." <
>> basavarajanaik...@gmail.com> wrote:
>>
>>> ರಾಷ್ಟ್ರದ್ರೋಹದ ಆಪಾದನೆಯ ಮೇಲೆ   ಜೈಲಿನಲ್ಲಿರುವ JNU ವಿದ್ಯಾರ್ಥಿ ನಾಯಕ ಕನ್ಹಯ್ಯ
>>> ಕುಮಾರ್ ಫೆ.11 ರಂದು ಬಂಧನಕ್ಕೆ ಮುನ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ್ದ
>>> “ದೇಶದ್ರೋಹಿ” ಭಾಷಣದ ಪೂರ್ಣಪಾಠ ಇಲ್ಲಿದೆ. ಇಂದು The Indian EXPRESS ಪತ್ರಿಕೆಯಲ್ಲಿ
>>> ಇದು ಇಂಗ್ಲಿಷ್ ನಲ್ಲಿ ಪ್ರಕಟವಾಗಿದೆ.
>>>
>>> ಕನ್ನಡಕ್ಕೆ:  'ಸತ್ಯ'.
>>>
>>> ಗೆಳೆಯರೆ,
>>>
>>> ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಿದ ಜನ ಅವರು; ಬ್ರಿಟಿಷರೆದುರು
>>> ಕ್ಷಮೆಯಾಚಿಸಿದ ಸಾವರ್ಕರನ ಚೇಲಾಗಳು ಅವರು. ಈಗ, ಹರ್ಯಾಣದಲ್ಲಿ ಕಟ್ಟರ್ ಸರ್ಕಾರವನ್ನು
>>> ನಡೆಸುತ್ತಿದ್ದು ಭಗತ್ ಸಿಂಗ್ ಹೆಸರಿನಲ್ಲಿದ್ದ ಒಂದು ವಿಮಾನ ನಿಲ್ದಾಣಕ್ಕೆ ಸಂಘಿಯೊಬ್ಬನ
>>> ಹೆಸರಿಟ್ಟಿರುವವರು ಅವರು. ನಮಗೆ RSS ನಿಂದ ದೇಶಭಕ್ತಿಯ ಸರ್ಟಿಫಿಕೇಟ್ ಬೇಕಾಗಿಲ್ಲ. RSS
>>> ಬಂದು ನಮ್ಮನ್ನು ರಾಷ್ಟ್ರೀಯವಾದಿಗಳು ಎಂದು ಗುರುತಿಸಿ ಹೇಳಬೇಕಾಗಿಲ್ಲ. ನಾವು ಈ ದೇಶದ
>>> ಪ್ರಜೆಗಳಾಗಿದ್ದು ನಮ್ಮ ದೇಶದ ನೆಲವನ್ನು ಪ್ರೀತಿಸುವವರು. ಈ ದೇಶದ ಶೇಡಕಾ 80 ರಷ್ಟು
>>> ಬಡವರಿಗಾಗಿ ನಾವು ಹೋರಾಡುತ್ತೇವೆ. ನಮ್ಮ ದೃಷ್ಟಿಯಲ್ಲಿ ದೇಶಭಕ್ತಿ ಅಂದರೆ  ಇದೇ.
>>> ಬಾಬಾಸಾಹೇಬರಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಈ ದೇಶದ ಸಂವಿಧಾನದಲ್ಲಿ ನಮಗೆ ಸಂಪೂರ್ಣ
>>> ವಿಶ್ವಾಸವಿದೆ. ನಾವು ಗಟ್ಟಿದನಿಯಲ್ಲಿ ಹೇಳಬಯಸುವುದೇನೆಂದರೆ ಅವನು ಸಂಘಿಯಾಗಲೀ, ಮತ್ಯಾವನೇ
>>> ಆಗಲೀ ಈ ದೇಶದ ಸಂವಿದಾನದ ವಿರುದ್ಧ  ಬೆರಳು ತೋರಿಸಿದ್ದೇ ಆದಲ್ಲಿ ಯಾವ ಕಾರಣಕ್ಕೂ ನಾವು
>>> ಸಹಿಸಿಕೊಂಡು ಸುಮ್ಮನೇ ಕೂರುವುದಿಲ್ಲ. ನಮಗೆ ಸಂವಿಧಾನದಲ್ಲಿ ನಂಬಿಕೆಯಿದೆ. ಆದರೆ
>>> ಜಾಂಡೇವಾಲನ್ ನಲ್ಲಿ (ದೆಹಲಿಯ ಆರೆಸ್ಸೆಸ್ ಕಚೇರಿ) ಹೇಳಿಕೊಡಲಾಗುವ ಸಂವಿಧಾನದ ಬಗ್ಗೆ ನಮಗೆ
>>> ಎಳ್ಳಷ್ಟೂ ನಂಬಿಕೆಯಿಲ್ಲ. ಮನುಸ್ಮೃತಿಯಲ್ಲಿ ನಮಗೆ ನಂಬಿಕೆಯಿಲ್ಲ. ಈ ದೇಶದಲ್ಲಿ ಆಳಕ್ಕೆ
>>> ಬೇರುಬಿಟ್ಟಿರುವ ಜಾತಿ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿಲ್ಲ.  ನಾವು ನಂಬಿಕೆ ಇಟ್ಟಿರುವ
>>> ಅದೇ ಸಂವಿಧಾನದಲ್ಲಿ ನಾವು ನಂಬಿರುವ ಅದೇ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು
>>> ಸಾಂವಿಧಾನಿಕ ಪರಿಹಾರದ ಹಕ್ಕುಗಳನ್ನು ತಿಳಿಸಿದ್ದಾರೆ. ಅದೇ ಬಾಬಾಸಾಹೇಬ್ ಡಾ. ಭೀಮರಾವ್
>>> ಅಂಬೇಡ್ಕರ್ ಅವರು ಮರಣದಂಡನೆಯನ್ನು ಈ ದೇಶದಲ್ಲಿ ರದ್ದು ಮಾಡಬೇಕೆಂದು ಹೇಳಿದ್ದಾರೆ. ಅದೇ
>>> ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ
>>> ಹೇಳಿದ್ದಾರೆ. ಈ ಸಂವಿಧಾನವನ್ನು ನಾವು ಎತ್ತಿಹಿಡಿದಿದ್ದೇವೆ. ನಾವು ನಮ್ಮ ಮೂಲ ಹಕ್ಕನ್ನು,
>>> ನಮ್ಮ ಸಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಬಯಸುತ್ತೇವೆ.
>>>
>>> ಆದರೆ ಅತ್ಯಂತ ನಾಚಿಕೆಗೇಡಿನ ಸಂಗತಿ ಮತ್ತು ಅತ್ಯಂತ ದುಃಖದ ಸಂಗತಿಯೆಂದರೆ ಇಂದು ಈ ABVP
>>> ತನ್ನ ಪರವಾದ ಮೀಡಿಯಾಗಳನ್ನು ಕರೆತಂದು ಒಂದು ಸುಳ್ಳು ಪ್ರಚಾರ ನಡೆಸುತ್ತಿದೆ. ನೈಜ
>>> ವಿಷಯಗಳನ್ನು ದಿಕ್ಕುತಪ್ಪಿಸುತ್ತಿದೆ. ನೆನ್ನೆಯಷ್ಟೇ ABVP ಸಹಕಾರ್ಯದರ್ಶಿ ನಾವು ಫೇಲೋಶಿಪ್
>>> ಗೆ ಹೋರಾಟ ನಡೆಸ್ತೀವಿ ಎನ್ನುವ ಹೇಳಿಕೆ ನೀಡಿದ. ಇದೆಂತಹ ಹಾಸ್ಯಾಸ್ಪದ ಮಾತು ನೋಡಿ. ಅಲ್ಲಿ
>>> ಅವರದೇ ಸರ್ಕಾರವಿದ್ದು, ಮೇಡಂ ಮನು-ಸ್ಮೃತಿ ಇರಾನಿ ಅಲ್ಲಿ ಕುಳಿತುಕೊಂಡು ಫೆಲೋಶಿಪ್ ಗಳನ್ನು
>>> ಕಡಿತಗೊಳಿಸುತ್ತಿದ್ದಾರೆ. ಇಲ್ಲಿ ABVP “ನಾವು ಫೆಲೋಶಿಪ್ ಗಾಗಿ ಹೋರಾಡುತ್ತೇವೆ” ಅಂತ
>>> ಬಜಾಯಿಸುತ್ತದೆ. ನಾಲ್ಕು ವರ್ಷಗಳಾದರೂ ನಮ್ಮ ಹಾಸ್ಟೆಲ್ ಕಟ್ಟಿ ಆಗಿಲ್ಲ. ಈ ಕ್ಷಣದವರೆಗೂ
>>> ವೈ-ಫೈ ಸೌಲಭ್ಯ ನಮಗೆ ನೀಡಿಲ್ಲ. BHEL ನಮಗೆ ಒಂದು ಬಸ್ ಸೌಲಭ್ಯ ಕಲ್ಪಿಸಿದೆ. ಆದರೆ ಅದಕ್ಕೂ
>>> ಇಂಧನ ತುಂಬಿಸೋಕೆ ನಮ್ಮ ಆಡಳಿತಾಂಗದ ಬಳಿ ದುಡ್ಡಿಲ್ಲ. ಈ ABVPಯ ಮಂದಿ ರೋಲರುಗಳ ಮುಂದೆ
>>> ನಿಂತುಕೊಂಡು ದೇವಾನಂದನ ರೀತಿ ಪೋಸು ಕೊಟ್ಟು ಫೋಟೋ ತೆಗೆಸಿಕೊಂಡು “ನಾವು ಹಾಸ್ಟೆಲ್
>>> ಕಟ್ಟಿಸ್ತೀವಿ, ವೈಫೈ ಕೊಡಿಸ್ತೀವಿ, ಫೇಲೋಶಿಪ್ ಹೆಚ್ಚಿಸ್ತೀವಿ” ಅಂತ ಬಡಾಯಿ
>>> ಕೊಚ್ಚುತ್ತಾರೆ. ಅವರ ಸುಳ್ಳುಗಳು ಬಯಲಾಗಲಿವೆ. ಗೆಳೆಯರೇ, ಈ ದೇಶದಲ್ಲಿ ದೇಶದ ಮೂಲಭೂತ
>>> ಪ್ರಶ್ನೆಗಳ ಕುರಿತು ಏನಾದರೂ ಒಂದು ಚರ್ಚೆ ನಡೆಸಿದ್ದೇ ಆದರೆ, JNU ವಿದ್ಯಾರ್ಥಿಗಳು ಅತ್ಯಂತ
>>> ಮೂಲಭೂತ ಪ್ರಶ್ನೆಗಳನ್ನು ಎತ್ತುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಹೆಮ್ಮೆಯಿಂದ
>>> ಹೇಳುತ್ತೇನೆ.
>>>
>>> ಆ (ಸುಬ್ರಹ್ಮಣಿಯನ್) ಸ್ವಾಮಿ ಎನ್ನುವ ಮನುಷ್ಯ, JNU ನಲ್ಲಿ ಜಿಹಾದಿಗಳಿದ್ದಾರೆ,
>>> JNUನಲ್ಲಿ ಹಿಂಸೆ ಪ್ರಚೋದಿಸುವ ಜನ ಇದ್ದಾರೆ ಅಂತ ಬಡಕೊಳ್ಳುತ್ತಾನೆ. ಬನ್ನಿ ನಾವು 

Re: [ss-stf '26355'] Social Science Eng medium passing package

2016-02-19 Thread manjappa G
chennagide nice sir
On Feb 14, 2016 11:43 PM, "Srikanth Kanth"  wrote:

> Very nice sir,  Good effort, keep it up sir
> On 14-Feb-2016 11:29 pm, "Veeresh Arakeri" 
> wrote:
>
>>   ಸರ್‍. ನಾನು ನಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ ಸಮಾಜವಿಜ್ಞಾನ ವಿಷಯದಲ್ಲಿ ಆಂಗ್ಲ
>> ಮಾಧ್ಯಮದವರಿಗೆ ಸಹಾಯವಾಗಲೆಂದು ಒಂದು target 40, ತಯಾರಿಸಿದ್ದೇನೆ. ಇದರಲ್ಲಿ ತಪ್ಪುಗಳು
>> ಏನಾದರೂ ಇದ್ದರೇ ತಿಳಿಸಿ... ಇದಕ್ಕೆ ಸಹಾಯ ಮಾಡಿದ ಎಲ್ಲಾ ಎಸ್.ಟಿ.ಎಫ್, AKKS  ಹೈಕ್
>> ಗ್ರೂಪ್ ಮಿತ್ರರು ಹಾಗೂ ಕಲಬುರ್ಗಿ ಜಿ.ಸ.ಶಿ ಸಂಗಕ್ಕೂ ಮತ್ತು ನಮ್ಮ ಎಲ್ಲಾ ಸಮಾಜ ವಿಜ್ಞಾನ
>> ಕಲಾ ಶಿಕ್ಷಕ ಮಿತ್ರರಿಗೂ ಧನ್ಯವಾದಗಳು.
>>
>> --
>> VEERESH P, AM, Govt. EX.muncipal HS, Davangere.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAFK4Wv8z%3DHQfN7YNOdZJGLP0_sAZaphGBy5k82S73uCrLu_yug%40mail.gmail.com
>> 
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAN9_Qcm4cjbEOMh4ytX%3DrszPvBkkradwc6wD4gmKM3-j2dGHwA%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKMBbvFT%2BzNeRFh5Jj%2B7DjxNzx73zOnxvD5iAF0RCWCorxUjqw%40mail.gmail.com.
For more options, visit https://groups.google.com/d/optout.

Re: [ss-stf '26354'] AKKS DIGITAL GROUP ನ digital resources

2016-02-19 Thread Harishchandra Prabhu
ನಮ್ಮದೇನಿದ್ದರು  ಹನಿ  ನೀರು  ಅಷ್ಟೇ.  ನಿಮ್ಮೊಂದಿಗೆ  ಪೂರ್ಣವಾಗಿ  ತೊಡಗಿಸಲು
 ಸಾಧ್ಯವಾಗಿಲ್ಲ.

*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: hari.panjikal...@gmail.com
blog:NammaBellare.blogspot.com
school blog:* gpucbellare.blogspot.com *
mobile: 9449592475

2016-02-18 21:47 GMT+05:30 Ramachandra Karur Seenappa :

> ಇದರಲ್ಲಿ ನಿಮ್ಮ ಶ್ರಮವೂ ಸೇರಿದೆ ಹರಿಶ್ಚಂದ್ರ ಸರ್
>
> 2016-02-18 21:26 GMT+05:30 Harishchandra Prabhu <
> hari.panjikal...@gmail.com>:
>
>> ರಾಮಚಂದ್ರ ಸರ್  ತಮ್ಮ ತಂಡ  ಅದ್ಬುತ  ಕೆಲಸವನ್ನೇ  ಮಾಡುತ್ತಿದೆ.  ನಾವೆಲ್ಲ
>>  ಕುತೂಹಲದಿಂದ  ಕಾಯುತ್ತಿದ್ದೇವೆ  ಸರ್
>>
>>
>> *ಹರಿಶ್ಚಂದ್ರ . ಪಿ.*
>> ಸಮಾಜ ವಿಜ್ಞಾನ ಶಿಕ್ಷಕರು
>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> e-mail: hari.panjikal...@gmail.com
>> blog:NammaBellare.blogspot.com
>> school blog:* gpucbellare.blogspot.com *
>> mobile: 9449592475
>>
>> 2016-02-18 9:03 GMT+05:30 Raghavendra TM :
>>
>>> Good sir thanks go ahead
>>> On Feb 16, 2016 8:28 PM, "Ramachandra Karur Seenappa" <
>>> jashreer...@gmail.com> wrote:
>>>
 ಮಧ್ಯಂತರ ವರದಿ
 AKKS DIGITAL GROUP ನ digital resources ತಯಾರಿಕೆಯ ವರದಿ
 ಗ್ರೂಪ್ನಲ್ಲಿ ಈಗಿರುವ ಸಂಪನ್ಮೂಲ ಶಿಕ್ಷಕರ ಸಂಖ್ಯೆ ೨೨
 ಒಟ್ಟು ೮ ವಿಭಾಗದಲ್ಲಿ ಸಂಪನ್ಮೂಲವನ್ನು ತಯಾರು ಮಾಡಲಾಗುತ್ತಿದೆ.
 ೧೦ನೇ ತರಗತಿಯ ಸಂಪನ್ಮೂಲವನ್ನು ಉಡುಪಿಯ ಭಾಗ್ವತ್ ಸರ್ ತಂಡದ ಸಂಪನ್ಮೂಲವನ್ನು
 ಬಳಸಿಕೊಳ್ಳಲಾಗುತ್ತಿದೆ.
 ೮ನೇ ತರಗತಿಗೆ ಸಂಬಂಧಿಸಿದಂತೆ ಪಾಠಯೋಜನೆ ಪೂರ್ಣ ತಯಾರಿದೆ. ಇತಿಹಾಸ, ಅರ್ಥಶಾಸ್ತ್ರ
 ಮತ್ತು ಭೂಗೋಳದ pptಗಳು ಕೆಲವು ಘಟಕಗಳು ತಯಾರಾಗಿವೆ.
 ಅರ್ಥಶಾಸ್ತ್ರ & ವ್ಯವಹಾರ ಅಧ್ಯಯನ ಹೊರತುಪಡಿಸಿ  ಬಹುತೇಕ ಘಟಕಗಳ ವೀಡಿಯೋ ಕ್ಲಿಪಿಂಗ್
 download ಮಾಡಲಾಗಿದೆ.
 ಭೂಗೋಳಕ್ಕೆ ಸಂಬಂಧಿಸಿದ ಶಿಕ್ಷಕರಿಗೆ ಉಪಯುಕ್ತ IAS ಕ್ಲಾಸ್ಗಳ ವೀಡಿಯೋ download
 ಮಾಡಲಾಗಿದೆ.
 ಶೇ.70. ರಷ್ಟು ನೋಟ್ಸ್ ತಯಾರಾಗಿದೆ.
 ಮೌಲ್ಯಮಾಪನಕ್ಕೆ ನಮ್ಮ ಚಾಣಕ್ಯ pptಗಳು ತಯಾರಿಕಾ ಹಂತದಲ್ಲಿದೆ
 ಬಾಕಿ ಇರುವ ಕಾರ್ಯ- ಕೆಲವು ಘಟಕಗಳ ಚಿತ್ರ ಸಂಗ್ರಹ, ಘಟಕ ಪರೀಕ್ಷೆ, ಮತ್ತು ಶಿಕ್ಷಕ
 ಸಂಪನ್ಮೂಲ ಸಾಹಿತ್ಯ.

 --
 *For doubts on Ubuntu and other public software, visit
 http://karnatakaeducation.org.in/KOER/en/index.php/Frequently_Asked_Questions

 **Are you using pirated software? Use Sarvajanika Tantramsha, see
 http://karnatakaeducation.org.in/KOER/en/index.php/Public_Software
 ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
 ***If a teacher wants to join STF-read
 http://karnatakaeducation.org.in/KOER/en/index.php/Become_a_STF_groups_member
 ---
 You received this message because you are subscribed to the Google
 Groups "SocialScience STF" group.
 To unsubscribe from this group and stop receiving emails from it, send
 an email to socialsciencestf+unsubscr...@googlegroups.com.
 To post to this group, send email to socialsciencestf@googlegroups.com.
 Visit this group at https://groups.google.com/group/socialsciencestf.
 To view this discussion on the web visit
 https://groups.google.com/d/msgid/socialsciencestf/CA%2B6qStpmdNAr8%3DZNo4P73mVmU81bHmcq0euEnGPS67m%2BRthLYA%40mail.gmail.com
 
 .
 For more options, visit https://groups.google.com/d/optout.

>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to socialsciencestf+unsubscr...@googlegroups.com.
>>> To post to this group, send email to socialsciencestf@googlegroups.com.
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CAEDBDe8H0x%2Bt_hF-p6ts%3Dt0NLJp3Y%3DNL07xj1kD4y1i-6JbV%3Dg%40mail.gmail.com
>>> 
>>> .
>>>
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this 

Re: [ss-stf '26352'] ಸಂವಿಧಾನದ ಆಶಯ

2016-02-19 Thread Harishchandra Prabhu
ಅತ್ಯಂತ  ಒಳ್ಳೆಯ  ಲೇಖನ  ಸರ್.  ಅದ್ಬುತವಾದ   ಚಿಂತನೆ  ಇದೆ  ಸರ್.  ಅದಕ್ಕೆ  ಕೇಳಿದೆ
 ಅಷ್ಟೆ.

*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: hari.panjikal...@gmail.com
blog:NammaBellare.blogspot.com
school blog:* gpucbellare.blogspot.com *
mobile: 9449592475

2016-02-18 21:56 GMT+05:30 Siddaramappa s m Sri :

> ಇಲ್ಲ ಸರ್ ಇದು ಮುತ್ತಯ್ಯ ಎನ್ನುವವರು  ಬರೆದ ಲೇಖನ
> ನನ್ನ ಸಂಗ್ರಹದಲ್ಲಿ  ಇದ್ದದ್ದು
> On 18 Feb 2016 9:24 pm, "Harishchandra Prabhu" 
> wrote:
>
>> ಸರ್ಈ  ಲೇಖನ  ತಮ್ಮ  ಚಿಂತನೆಯೇ  ಸರ್
>>
>>
>> *ಹರಿಶ್ಚಂದ್ರ . ಪಿ.*
>> ಸಮಾಜ ವಿಜ್ಞಾನ ಶಿಕ್ಷಕರು
>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> e-mail: hari.panjikal...@gmail.com
>> blog:NammaBellare.blogspot.com
>> school blog:* gpucbellare.blogspot.com *
>> mobile: 9449592475
>>
>> 2016-02-17 23:31 GMT+05:30 Siddaramappa s m Sri :
>>
>>>
>>> ಬೌದ್ಧಿಕ ಜವಾಬ್ದಾರಿ
>>>
>>>
>>> -
>>>
>>> ಅಮೆರಿಕಾದ ಭಾಷಾವಿಜ್ಞಾನಿ,ರಾಜಕೀಯ ಚಿಂತಕ,ಮನೋವಿಜ್ಞಾನಿ ನೋಮ್ ಚಾಮ್ಸ್ಕಿ ಅವರು
>>> ಬರಹಗಾರನ ಬೌದ್ಧಿಕ ಜವಾಬ್ದಾರಿಯ ಬಗ್ಗೆ ಹೇಳಿರುವ ವಿಚಾರಗಳಲ್ಲಿ ಪ್ರಮುಖವಾದ ವಿಚಾರಗಳನ್ನು
>>> ಹೀಗೆ ಪಟ್ಟಿಮಾಡಬಹುದು : 1. ಬರಹಗಾರರು/ಬುದ್ಧಿಜೀವಿಗಳು ತಮ್ಮ
>>> ಅಭಿವ್ಯಕ್ತಿಮಾದ್ಯಮಗಳೊಂದಿಗೆ ಪ್ರಭುತ್ವ ವ್ಯವಸ್ಥೆಯ ಭಟ್ಟಂಗಿಗಳಾಗಿ   ಅಥವಾ
>>> ಕೈಗೊಂಬೆಗಳಾಗಿ ವತರ್ಿಸುತ್ತಿರುವ ಸಾಧ್ಯತೆಗಳು ಇಂದಿನ ಸಮಾಜಗಳಲ್ಲಿ ಹೆಚ್ಚಾಗುತ್ತಿವೆ.
>>> 2. ಬರಹಗಾರರ ಮಹತ್ವದ ಬೌದ್ಧಿಕ ಜವಾಬ್ದಾರಿ ಎಂದರೆ - ಜನರ ಬದುಕಿಗೆ ಜರೂರಾಗಿರುವ
>>> ವಿಷಯಗಳ ಬಗ್ಗೆ ಸತ್ಯಾಂಶವನ್ನು ಬದಲಾವಣೆತರಬಲ್ಲಂತಹ ಜನರಿಗೆ ತಿಳಿಸುವುದು.
>>> 3. ಸತ್ಯಾಂಶ ತಿಳಿಸುವುದು ಎಂದರೆ  ಕುಕೃತ್ಯಗಳನ್ನು  ಕೇವಲ  ಖಂಡಿಸುವುದು ಮಾತ್ರವಲ್ಲ ;
>>> ಅವುಗಳನ್ನು ಕೊನೆಗಾಣಿಸುವ ವಿಧಾನಗಳ ಬಗ್ಗೆ ಸೂಚನೆಗಳಿರಬೇಕು. ಇಲ್ಲದಿದ್ದರೆ ಆ ಖಂಡನೆಗೆ
>>> ಯಾವ ಮಹತ್ವವು ಇರುವುದಿಲ್ಲ.
>>> 4. ಪೌರಾತ್ಯವಾದಿ ಎಡ್ವರ್ಡ್ ಸೈದ್ ಹೇಳುವಂತೆ 'ಅಧಿಕಾರಸ್ಥರ ಮುಖಕ್ಕೆ ಸತ್ಯವನ್ನು
>>> ಹೇಳಿ' ಎಂಬ ಮಾತು ಅರ್ಥವಿಲ್ಲದ್ದು. ಅಧಿಕಾರಸ್ಥರಿಗೆ ಎಲ್ಲ ತಿಳಿದಿರುವುದೇ. ಆದ್ದರಿಂದ
>>> ಅವರಿಗೆ ತಿಳಿಸುವುದರಿಂದ ಆತ್ಮತೃಪ್ತಿ ಹೊರತು ಮತ್ತೇನು ಸಿಗಲಾರದು. ಹಾಗಾಗಿ, ಜನರಿಗೆ
>>> ಸತ್ಯವನ್ನು ಹೇಳಬೇಕು; ವಿಶೇಷವಾಗಿ ಜನರಜೊತೆ ಸತ್ಯವನ್ನು ಹೇಳಬೇಕು.
>>> 5. ತಮ್ಮದೇ ಪ್ರಭುತ್ವದ ಕ್ರಿಮಿನಲ್ ಕೆಲಸಗಳನ್ನು  ಮುಚ್ಚಿಟ್ಟರೆ ಅಥವಾ
>>> ಸಮಥರ್ಿಸಿಕೊಂಡರೆ ಆಗ ಅವರೂ ಕ್ರಿಮಿನಲ್ಗಳಾಗುತ್ತಾರೆ. ಇಂಥವರು ಬೇರೊಂದು ವ್ಯವಸ್ಥೆಯ ಬಗ್ಗೆ
>>> ಟೀಕಿಸಿದರೆ ಅದಕ್ಕೆ ಯಾವ ಮಹತ್ವವು ಇರುವುದಿಲ್ಲ.
>>> ಚಾಮಸ್ಕಿ, ಇವಿಷ್ಟು ವಿಚಾರಗಳನ್ನು ಜಗತ್ತಿನಾದ್ಯಂತ ನಡೆದ ಪಾತಕಗಳಿಗೆ (ಮುಖ್ಯವಾಗಿ
>>> ಈಸ್ಟ್ ತೈಮೂರ್, ಖ್ಹೆಮರ್ ರೂಜ್,ಕಂಬೋಡಿಯ, ವಿಯಟ್ನಾಮ್, ಲ್ಯಾಟಿನ್ ಅಮೆರಿಕದ
>>> ವಿದ್ಯಾಮಾನಗಳು) ಪಶ್ಚಿಮದ ಬುದ್ಧಿಜೀವಿಗಳು ಮತ್ತು ಅವರನ್ನು ಅವಲಂಬಿಸಿದ ಮಾದ್ಯಮಗಳು ನೀಡಿದ
>>> ಪ್ರತಿಕ್ರಿಯೆಗಳನ್ನು ಆಧರಿಸಿ ವಿಶ್ಲೇಷಿಸಿದ್ದಾರೆ.
>>> ಇಲ್ಲಿ ಗಮನಿಸಬೇಕಾದ ಸಂಗತಿಗಳೆಂದರೆ,ಬುದ್ಧಿಜೀವಿಗಳು ಹಾಗೂ ಮಾದ್ಯಮಗಳು ನಿಜವಾದ ನೈತಿಕ
>>> ಮದ್ಯವತರ್ಿಗಳಾಗದೆ ರಾಕ್ಷಸರ ಹಾಗೆ  ವತರ್ಿಸುತ್ತ್ತಿರುವುದನ್ನು ಪ್ರಸ್ತಾಪಿಸಿ ನಾವೆಲ್ಲ
>>> ಕೆಟ್ಟ ಕಾಲದಲ್ಲಿ ಬದುಕುತ್ತಿರುವ ಬಗ್ಗೆ ಎಚ್ಚರಿಸುತ್ತಾರೆ. ಇನ್ನೂ ಆಘಾತಕಾರಿ ಸಂಗತಿ
>>> ಎಂದರೆ ಇಂಥ ಪರಿಸ್ಥಿತಿ ಸವರ್ಾಧಿಕಾರಿ ಪ್ರಭುತ್ವಗಳ ಆಳ್ವಿಕೆಗೆ ಒಳಗಾಗಿರುವ ಸಮಾಜಗಳಲ್ಲಿ
>>> ಮಾತ್ರವಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಮುಕ್ತ ಸಮಾಜಗಳಲ್ಲಿಯೂ
>>> ಕಂಡುಬರುತ್ತಿರುವುದು. ಅಧಿಕಾರಶಾಹಿಯೇ(ಅದು ಸವರ್ಾಧಿಕಾರಿ ಪ್ರಭುತ್ವವಾಗಲಿ,
>>> ಪ್ರಜಾಪ್ರಭುತ್ವವಾಗಲಿ) ಜನಹಿತದ ಹೆಸರಲ್ಲಿ ಮಾನವ ಹಕ್ಕುಗಳನ್ನು ದಮನಸಿ ಸ್ವಾರ್ಥವನ್ನು
>>> ಮೆರೆಯುವಂತಹ ಸ್ಥಿತಿಯಾಗಿದೆ.
>>> ತನ್ನ ವ್ಯವಸ್ಥೆಯ ಕ್ರಿಮಿನಲ್ ಕೃತ್ಯಗಳ ಬಗೆಗೆ ಮೌನತಾಳುವುದು ಕೂಡ ಮತ್ತೊಂದು
>>> ಕ್ರಿಮಿನಲ್ ಎಂದು ನಂಬಿರುವ ಚಾಮ್ಸ್ಕಿ ಅಮೆರಿಕಾವು ಪ್ರಜಾಪ್ರಭುತ್ವದ ಮುಖವಾಡ ಧರಿಸಿ ಎಂಥಂಥ
>>> ಕ್ರೂರ ಪಾತಕಗಳನ್ನೆಸಗಿದೆ ಎಂಬುದರ ಬಗ್ಗೆ ನಿಷ್ಠುರವಾಗಿ ಚಚರ್ಿಸುತ್ತಾರೆ. ಇದು ಚಾಮ್ಸ್ಕಿ
>>> ಅವರಲ್ಲಿರುವ ತಾತ್ವಿಕ ಬದ್ಧತೆಗೆ ನಿದರ್ಶನವಾಗಿದೆ. ಈತ, ಅಮೆರಿಕಾದ ಇಂಥ ಕ್ರೂರತೆಗಳ ಬಗ್ಗೆ
>>> ಖಂಡಿಸಿದ ಮೊದಲ ಅಮೆರಿಕಾ ಬುದ್ಧಿಜೀವಿ ಎಂಬುದು  ಇಲ್ಲಿ ಗಮನಾರ್ಹ ಸಂಗತಿ . ಅಮೆರಿಕ,
>>> ಜಗತ್ತಿನ ದೊಡ್ಡಣ್ಣನಾಗಿ ನಡೆಸಿದ ಕೃತ್ಯಗಳಿಗೂ, ನಮ್ಮಂಥ ಅಭಿವೃದ್ಧಿಶೀಲ ರಾಷ್ಟ್ರಗಳು
>>> ನಡೆಸುವ ಪಾತಕಗಳಿ ಸ್ವರೂಪ ಮತ್ತು ಪ್ರಮಾಣದಲ್ಲಿ ವ್ಯತ್ಯಾಸವಿದೆಯಾದರೂ ಆಳದಲ್ಲಿನ ಕ್ರೂರತೆ
>>> ಮಾತ್ರ ಒಂದೇ. ಈ ಹಿನ್ನಲೆಯೊಳಗೆ ಚಾಮ್ಸ್ಕಿ ಅವರ ವಿಚಾರಗಳೊಡನೆ  ನಮ್ಮ ನೆಲದ
>>> ವಿದ್ಯಾಮಾನಗಳನ್ನು ವಿಶ್ಲೇಷಿಸಿಕೊಳ್ಳಬೇಕಿದೆ.  ಇಂಥ ಪ್ರಯತ್ನವಾಗಿ ಇಲ್ಲಿ ಒಂದೆರಡು
>>> ವಿಚಾರಗಳನ್ನು ಗಮನಿಸಬಹುದಾಗಿದೆ.
>>> 1. ಕನ್ನಡದ ಬರಹಗಾರರು ಹಾಗೂ ಮಾದ್ಯಮಗಳು ಸಮಾಜದ ಸತ್ಯಗಳನ್ನು ಯಾರಿಗೆ ಹೇಳುತ್ತಿದ್ದೇವೆ
>>> ಎಂಬುದರ ಬಗ್ಗೆ ಸ್ಪಷ್ಟ ಅರಿವು ಇಲ್ಲದಿರುವವದನ್ನು  ಕಾಣಬಹುದಾಗಿದೆ.   ಉದಾ : ನಮ್ಮ
>>> ಬಹುತೇಕ ಬರಹಗಾರರು ತಮಗನಿಸಿದ್ದನ್ನು ಪ್ರಕಟಪಡಿಸುವುದರ ಬಗೆಗೆ ಇರುವಷ್ಟು ಆಸಕ್ತಿ ;
>>> ಅದನ್ನು ಯಾರಿಗೆ? ಹೇಗೆ ? ತಲುಪಿತು ಅಥವಾ ತಲುಪಿತೆ, ತಲುಪಲಿಲ್ಲವೇ ಎಂಬುದರ ಬಗ್ಗೆ ಇಲ್ಲ.
>>> ಹಾಗೆಯೇ ಸಮಸ್ಯೆಗಳನ್ನು  ಅವುಗಳ ಹೊರವಲಯದಲ್ಲಿ  ನಿಂತು ವಿಶ್ಲೇಷಿಸಿರುವುದೇ ಹೆಚ್ಚು.
>>> ಚಾಮ್ಸ್ಕಿ ಹೇಳುವಂತೆ 'ಜನರ ಜೊತೆ ಸತ್ಯವನ್ನು ಹೇಳುವ' ಪ್ರಯತ್ನಗಳು ತುಂಬಾ ಅಪರೂಪವೆಂದೆ
>>> ಹೇಳಬೇಕು. ಅಂದರೆ ಒಂದು ಸಮಸ್ಯೆ ನಮ್ಮದಲ್ಲ ಎನ್ನುವ ಭಾವನೆ ಇಂಥಲ್ಲಿ
>>> ಪ್ರಧಾನವಾಗಿರುತ್ತದೆ.ಇದಕ್ಕೆ ಹತ್ತು ಹಲವು ಕಾರಣಗಳನ್ನು ಗುರುತಿಸಬಹುದಾಗಿದ್ದು ಅವುಗಳಲ್ಲಿ
>>> ಬರೆಹವನ್ನು ಕೇವಲ ಒಂದು ಪ್ಯಾಶನ್ ಎಂಬಂತೆ ಭಾವಿಸಿರುವುದು ಹಾಗೂ ಶೈಕ್ಷಣಿಕ ಒತ್ತಡದ
>>> ಭಾಗವಾಗಿ ಬರಹ ಮೂಡಿಬರುತ್ತಿರುವುದು. ಇವು ಮುಖ್ಯವಾಗಿ ಕಂಡುಬರುತ್ತವೆ.
>>> 2. ನಮ್ಮ ಬರಹಗಳಲ್ಲಿ ಸಮಸ್ಯೆಗಳ / ಕ್ರೂರತೆಗಳ ಸ್ಪಷ್ಟ ಚಿತ್ರಣವಿರುತ್ತದೆ. ಆದರೆ
>>> ಸಮಸ್ಯೆಗಳ ಪರಿಹಾರದ ಬಗ್ಗೆ ಸೂಚನೆಗಳಿರುವುದಿಲ್ಲ . ಹೆಚ್ಚೆಂದರೆ ಖಂಡನೆ ಇರುತ್ತದೆ.
>>> ಚಾಮ್ಸ್ಕಿ ಹೇಳುವಂತೆ 'ಸಮಸ್ಯೆಗೆ ಪರಿಹಾರದ ಸೂಚನೆಗಳಿರದ ಅಭಿವ್ಯಕ್ತಿಗಳಿಗೆ ಯಾವುದೇ
>>> ಮಹತ್ವವಿರುವುದಿಲ್ಲ' ಎನ್ನುವ ಮಾತಿನಂತೆ ನಮ್ಮ ಬರಹಗಳು ತಮ್ಮ ಮಹತ್ವವನ್ನು
>>> ಕಳೆದುಕೊಳ್ಳುತ್ತವೆ.ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳಬೇಕಾದ ಸಂಗತಿಯೆಂದರೆ ಆಧುನಿಕ ಕನ್ನಡ
>>> ಸಾಹಿತರ್ಯದ ಚಚರ್ೆಗಳ ಸಂದರ್ಭದಲ್ಲಿ 'ಒಂದು ಸಾಹಿತ್ಯ ಕೃತಿ ಒಂದು ಸಮಸ್ಯೆಯನ್ನು
>>> ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುವ ಜವಾಬ್ದಾರಿ ಹೊಂದಿರುತ್ತದೆ. ಅಲ್ಲಿ ನಾವು ಪರಿಹಾರ
>>> ಸೂತ್ರಗಳನ್ನು ನಿರೀಕ್ಷಿಸುವಂತಿಲ್ಲ. ಹಾಗೆ ನೋಡಿದರೆ ಕೃತಿಯೊಂದು 

[ss-stf '26339'] jyothi sanjeevini releted all orders and hospital list and application form

2016-02-19 Thread raghavendra patil
Vedkumar sir thnks. How r u sir

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/497b6012-a528-4e8d-bd26-850c75810054%40googlegroups.com.