Re: [Kannada STF-23878]

2017-09-30 Thread manjanagowda k g
ಮಾಡಿದಡಿಗೆ ಕ್ರಿಯಾ ಸಮಾಸ ಅಲ್ಲ.ಕ್ರಿಯಾಪದ ಉತ್ತರಪದದಲ್ಲಿರಬೇಕು.ಉದಾ ಕೈಯನ್ನು+ ಮುಗಿ

On 30-Sep-2017 6:56 AM, "MAHANTHESHA K"  wrote:

> ಮಾಡಿದಡಿಗೆ ಗಮಕಸಮಾಸ ವಾಗುತ್ತದೆ ಅಲ್ವ
>
>
> 29 ಸೆಪ್ಟೆಂ. 2017 9:30 PM ರಂದು, "somanatha polkal" <
> polkalsomana...@gmail.com> ಅವರು ಬರೆದಿದ್ದಾರೆ:
>
>> ಕ್ರಿಯಾ ಸಮಾಸಕ್ಕೆ ಯಾವುದು ಉದಾ.ಗುರುಗಳೆ
>>
>> On 29-Sep-2017 8:18 PM, "Sangamma Katti"  wrote:
>>
>>> ತುಂಬಾ ಚೆನ್ನಾಗಿದೆ ಸರ್ ಅನಂತ ಧನ್ಯವಾದಗಳು.
>>>
>>> On 29-Sep-2017 1:41 PM, "ಸತೀಷ್ ಎಸ್"  wrote:
>>>

 ೧ *ಅರಮನೆ*ಯ
 ೨ *ಹೆಬ್ಬಾಗಿಲ *ಬಳಿ ಬಂದ
 ೩ *ಇಮ್ಮಡಿ *ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು.
 ೪ *ಗಿರಿವನದುಗ೯ಗಳು* ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ
 ಸೈನಿಕರೆಲ್ಲ,ಈ
 ೫ *ಮುಕ್ಕಣ್ಣ*ನ
 ೬ *ತುದಿಮೂಗ *ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು,
 ೭ *ಮಾಡಿದಡಿಗೆ*ಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ
 ೮ *ಸಿಡಿಮದ್ದಿ*ನಂತೆ.

 ಎಂಟು ಪ್ರಕಾರದ ಸಮಾಸ ಪದಗಳೂ ಇದೊಂದೇ ವಾಕ್ಯದಲ್ಲಿದೆ ಪತ್ತೆ ಹಚ್ಚಿ ನೋಡಿ.

 *

 ೧) ಅರಸನ + ಮನೆ = ಅರಮನೆ

 ಯ

 ೨) ಹಿರಿದು + ಬಾಗಿಲು = ಹೆಬ್ಬಾಗಿಲ

 ಬಳಿ ಬಂದ

 ೩) ಇರ್(ಎರಡು) +ಮಡಿ = ಇಮ್ಮಡಿ =

 ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು.

 ೪) ಗಿರಿಯು+ ವನವು+ ದುರ್ಗವು = ಗಿರಿ ವನದುಗ೯ಗಳು

 ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ

 ೫)ಮೂರು + ಕಣ್ಣು + ಉಳ್ಳವನು = ಮುಕ್ಕಣ್ಣ{ಶಿವ}ನ

 ೬) ಮೂಗಿನ + ತುದಿ =ತುದಿಮೂಗ

 ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು,

 ೭) ಮಾಡಿದ + ಅಡುಗೆ = ಮಾಡಿದಡಿಗೆ

 ಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ

 ೮) ಸಿಡಿದುದು + ಮದ್ದು
 ಸಿಡಿಮದ್ದು

 ನಂತೆ.

 ಎಂಟು ಪ್ರಕಾರದ ಸಮಾಸ ಪದಗಳೂ ಇಲ್ಲಿವೆ.

 ಅವುಗಳೆಂದರೆ

 ೧)ತತ್ಪುರುಷ ಸಮಾಸ
 ೨)ಕರ್ಮಧಾರೆಯ ಸಮಾಸ
 ೩)ದ್ವೀಗು ಸಮಾಸ
 ೪)ದ್ವಂದ್ವ ಸಮಾಸ
 ೫)ಬಹುವ್ರಿಹೀ ಸಮಾಸ
 ೬)ಅಂಶಿ ಸಮಾಸ
 ೭)ಕ್ರಿಯಾ ಸಮಾಸ
 ೮)ಗಮಕ ಸಮಾಸ

 ಸತೀಷ್

  Original message 
 From: mahendra ks 
 Date: 28/09/2017 3:36 p.m. (GMT+05:30)
 To: kannadastf@googlegroups.com
 Subject: [Kannada STF-23833]

 ಅರಮನೆಯ ಹೆಬ್ಬಾಗಿಲ ಬಳಿ ಬಂದ ಇಮ್ಮಡಿ ಪುಲಕೇಶಿಯು ಸೈನ್ಯವಿನ್ನೂ
 ಸಿದ್ದವಾಗದಿರುವುದನ್ನು ಕಂಡು.ಗಿರಿವನದುಗ೯ಗಳೆಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು
 ಕೇಳಿದ ಸೈನಿಕರೆಲ್ಲ,ಈ ಮುಕ್ಕಣ್ಣನ ತುದಿಮೂಗ ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು
 ಬಗೆದು,ಮಾಡಿದಡಿಗೆಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ ಸಿಡಿಮದ್ದಿನಂತೆ.

 ಎಂಟು ಪ್ರಕಾರದ ಸಮಾಸ ಪದಗಳೂ ಇದೊಂದೇ ವಾಕ್ಯದಲ್ಲಿದೆ ಪತ್ತೆ ಹಚ್ಚಿ ನೋಡಿ.

 --
 ---
 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
 -https://docs.google.com/forms/d/e/1FAIpQLSevqRdFngjbDtOF8Yx
 geXeL8xF62rdXuLpGJIhK6qzMaJ_Dcw/viewform
 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
 -http://karnatakaeducation.org.in/KOER/index.php/ವಿಷಯಶಿಕ್ಷಕರ
 ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
 ನೀಡಿ -
 http://karnatakaeducation.org.in/KOER/en/index.php/Portal:ICT_Literacy
 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
 ತಿಳಿಯಲು -http://karnatakaeducation.org.in/KOER/en/index.php/Public_S
 oftware
 ---
 ---
 You received this message because you are subscribed to the Google
 Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
 To unsubscribe from this group and stop receiving emails from it, send
 an email to kannadastf+unsubscr...@googlegroups.com.
 To post to this group, send email to kannadastf@googlegroups.com.
 For more options, visit https://groups.google.com/d/optout.

>>> --
>>> ---
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> 

[Kannada STF-23878] add my number to WhatsApp group

2017-09-30 Thread manjunathapnayak
Manjunatha P
Assistant teacher
GHS kakkinje
Dakshina Kannada
9482781523
manjunathapnayak @gmail.com
Kannada WhatsApp groupge add madi pls

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.