ಅನನ್ಯ,ಅನಂತ, ಅಮೋಘ ಸೇವೆಗೆ ಅಭಿನಂದನೆಗಳು ಸರ್
On Oct 23, 2018 10:09 PM, "Sameera samee" <mehak.sa...@gmail.com> wrote: > ಅಭಿನಂದನೆಗಳು ಸರ್ > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > On Mon, Oct 31, 2016, 7:49 PM ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ > ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ <basava.ve...@gmail.com> wrote: > >> ಊರಿಂಗೆ ದಾರಿಯನು ಆರು ತೋರಿದಿರೇನು >> ಜ್ಞ್ಾನ ಪಡೆಯುವುದು ನಮ್ಮ ಹುದ್ದೆಯ ಲಕ್ಷಣ >> ಸರ್ವಜ್ಞನೆಂಬುವವನು ಗರ್ವದಿಂದಾದವನೆ ಸರ್ವರೊಳಗೊಂದು ನುಡಿಕಲಿತು >> ವಿದ್ಯೆಯ ಪರ್ವತವೇ ಆದವನು >> ಬಸವರಾಜ ನಾಯ್ಕರವರೆ ನೀವು ಕೂಡ ಈ ಎಲ್ಲ ಗುಂಪುಗಳ ಸಂಪನ್ಮೂಲಗಳನ್ನು >> ಉಪಯೋಗಿಸಿಕೊಂಡಿದ್ದೀರಿ ಎನ್ನುವುದನ್ನು ಮರೆಯಬೇಡಿ ,ಜಾಹಿರಾತು ಎಂಬ ಶಬ್ದ ಬಳಸಿರುವುದು >> ಸರಿಯಲ್ಲ .ವಯಕ್ತಿಕ ಬ್ಲಾಗಗಳಿರುವುದು ಪ್ರತಿಭೆಯನ್ನು ಅನಾವರನಗೊಳಿಸಲು ಎಂಬುದನ್ನು >> ತಿಳಿಯಿರಿ. >> STF ಗ್ರೂಪ್ ಗೆ ನಿಮ್ಮ ಕಾಣಿಕೆ ಏನಿದೆ ?? >> >> ಯಾವುದನ್ನೆ ಆಗಲಿ ಅರಿತು ಮಾತನಾಡುವುದು ಒಳಿತು >> >> ಬಸವರಾಜ. ಟಿ.ಎಂ. >> ಕನ್ನಡ ಭಾಷಾ ಶಿಕ್ಷಕರು >> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ >> 29 ಅಕ್ಟೋ. 2016 07:11 PM ರಂದು, Mahesh S <mahesh.s...@gmail.com> ಅವರು >> ಬರೆದರು: >> >> ಮಿತ್ರ ಬಸವರಾಜನಾಯ್ಕರೇ, >> ತಾವು ಬ್ಲಾಗ್ ಗಳ ಜಾಹಿರಾತಿಗಾಗಿ KOER ಬಳಸುತ್ತಾರೆ ಎಂದು ಆಕ್ಷೇಪಿಸಿದ್ದೀರಿ. >> ಖಂಡಿತವಾಗಿ ನಾನು ಪ್ರಚಾರಕ್ಕಾಗಿ KOER ಬಳಸುತ್ತಿಲ್ಲ. KOER ಶಿಕ್ಷಕರ ಒಂದು ಪವಿತ್ರವಾದ >> ಸಂವಹನ ಮಾಧ್ಯಮ. ಅದರ ಬಗ್ಗೆ ಆ ರೀತಿ ಕಲ್ಪನೆ ಕೂಡ ಮಾಡಬಾರದು. >> ಅಷ್ಟಕ್ಕೂ ನಾನು ಜಾಹಿರಾತು ಮಾಡಲು ಹಣಗಳಿಸುವ ಸಂಸ್ಥೆ ನಡೆಸುತ್ತಿಲ್ಲ, ಮುಂದಿನ >> ಚುನಾವಣೆಯಲ್ಲಿ ನಿಲ್ಲುವ ಯೋಚನೆಯಂತೂ ಇಲ್ಲ, ಯಾವುದೋ ಒಣ ಜಂಭ ಕೊಚ್ಚಿಕೊಂಡು ಮೆರೆಯುವ >> ಕೆಟ್ಟ ಮನಸ್ಸೂ ಇಲ್ಲ, ನನ್ನ ಸೇವೆ ನನಗೆ ತೃಪ್ತಿ ತಂದಿದೆ. ಇದು ನಿಸ್ವಾರ್ಥತೆಯಿಂದ >> ಕನ್ನಡಾಂಬೆಗೆ ಮಾಡುತ್ತಿರುವ ಅಳಿಲು ಸೇವೆ ಎಂದೇ ಭಾವಿಸಿದ್ದೇನೆ. KOER ಒಂದು ಸಾಗರವಾದರೆ >> ಕನ್ನಡದೀವಿಗೆ ಒಂದು ಹನಿಮಾತ್ರ. KOER ನಲ್ಲಿರುವ ಬಹುತೇಕ ಶಿಕ್ಷಕರಿಗೆ ಕನ್ನಡ ದೀವಿಗೆ >> ಪರಿಚಯ ಇದೆ ಎಂಬ ಕಾರಣಕ್ಕೆ ಅಭಿನಂದನೆ ಸಲ್ಲಿಸಿದೆನು. >> ಐದು ಲಕ್ಷ ಪುಟವೀಕ್ಷಣೆ ಗೆ ಅಭಿನಂದನೆ ಸಲ್ಲಿಸಿದ್ದು ಜಂಭಕ್ಕಲ್ಲ. ನಾನು ಬೆಳೆದಿದ್ದೇನೆ >> ಎಂದು ಕೊಚ್ಚಿಕೊಳ್ಳುವುದಕ್ಕಲ್ಲ. ಖಂಡಿತವಾಗಿ ನಾನು ಬೆಳೆದಿಲ್ಲ. ಕನ್ನಡ ಶಿಕ್ಷಕರು >> ತಂತ್ರಜ್ಞಾನದಲ್ಲಿ ಬೆಳೆದಿದ್ದಾರೆ. ಅಂತಹ ಕನ್ನಡ ಶಿಕ್ಷಕರು ಕನ್ನಡದ ಏಳ್ಗೆಗಾಗಿ >> ತೋರುತ್ತಿರುವ ಶ್ರದ್ಧೆಗೆ ನಾನು ಸಲ್ಲಿಸಿದ ವಿನಮ್ರ ಅಭಿನಂದನೆ ಎಂದು ಧನಾತ್ಮಕವಾಗಿ >> ಯೋಚಿಸಿ. >> ಅದೂ ಅಲ್ಲದೆ ಕನ್ನಡ ದೀವಿಗೆಯಂತೆಯೇ ಹಲವಾರು ಶಿಕ್ಷಕರು ಬ್ಲಾಗ್ ಮಾಡಿ ತಮ್ಮ >> ಸಂಪನ್ಮೂಲಗಳನ್ನು ಕೊಯರ್ ಮೂಲಕ ಹಂಚಿಕೊಳ್ಳುತ್ತಿರುವುದನ್ನು ತಾವು ಗಮನಿಸಬೇಕು. ನೀವು ಈ >> ರೀತಿ ಋಣಾತ್ಮಕವಾಗಿ ಚಿಂತಿಸಿದ್ದು ನನಗೆ ಸರಿಯಲ್ಲ. ತಾವು ಗಮನಿಸಿರಬಹುದು ನಾನು >> ಕನ್ನಡ ದೀವಿಗೆಯಲ್ಲಿ KOER ಗಾಗೆ ಪುಟವೊಂದನ್ನು ಮೀಸಲಿಟ್ಟು ಆ ಪುಟದ ಮೂಲಕ KOER >> ಪುಟಕ್ಕೆ ಸಂಪರ್ಕ ಕಲ್ಪಿಸಿದ್ದೇನೆ ಹಾಗು STF ಗೆ ಸೇರಲು ಅರ್ಜಿಯೊಂದನ್ನು ಸೃಜಿಸಿದ್ದು >> ಅದರಲ್ಲಿ ಮಾಹಿತಿ ಒದಗಿಸಿದವರನ್ನು STF ಗೆ ಸೇರಿಸುವ ಸಣ್ಣದೊಂದು ಸೇವೆ >> ಸಲ್ಲಿಸುತ್ತಿದ್ದೇನೆ. >> ನನ್ನದೊಂದು ಕಾಲು ದಾರಿಯಾದರೆ KOER ಹೆದ್ದಾರಿ ಎಂಬುದನ್ನು ನಾನು ಮರೆಯುವುದಿಲ್ಲ >> ನನ >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/ >> Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> Visit this group at https://groups.google.com/group/kannadastf. >> To view this discussion on the web, visit https://groups.google.com/d/ >> msgid/kannadastf/gn68pstyjk6dsnq6usjlf4ng.1477923045673%40email.android. >> com >> <https://groups.google.com/d/msgid/kannadastf/gn68pstyjk6dsnq6usjlf4ng.1477923045673%40email.android.com?utm_medium=email&utm_source=footer> >> . >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.