ಪೋಷಕರು ಅತಿ ಮುಖ್ಯ 12 ಅಕ್ಟೋ. 2016 10:21 PM ರಂದು, "NINGONDAPPA SINAKHED" < ningondappanit...@gmail.com> ಅವರು ಬರೆದರು:
> ಒಟ್ಟಿಣಲ್ಲಿ ದಾರಿ ತಪ್ಪಿದೆ.ಸರಿದಾರಿಗೆ ತರಬೇಕಾದರೆ ಈ ಮೂವರ ಪಾತ್ರ ಬಹಳ ಇದೆ 1.ಶಿಕ್ಷಣ > ಇಲಾಖೆ2. ಅಧಿಕಾರಿಗಳು3.ಶಿಕ್ಷಕ ಮಿತ್ರರು ಏನಂತಿರಿ? > > njsinakhed > On 12 Oct, 2016 5:38 pm, "Girisha T P" <girishat...@gmail.com> wrote: > >> ಮಕ್ಕಳಲ್ಲಿ 'ಸರ್ವಾಂಗೀಣ/ಸರ್ವತೋಮುಖ ಅಭಿವೃದ್ಧಿ/ವಿಕಾಸವೆಂದರೆ.. >> >> ಮಕ್ಕಳಲ್ಲಿ ಪಂಚಮುಖಿ ಬೆಳವಣಿಯಾಗಬೇಕು. >> >> ೧. ಶಾರೀರಿಕವಾಗಿ >> ೨. ಬೌದ್ಧಿಕವಾಗಿ >> ೩. ಭಾವನಾತ್ಮಕವಾಗಿ >> ೪. ಸಾಮಾಜಿಕವಾಗಿ >> ೫. ನೈತಿಕವಾಗಿ >> >> ೧. ಶಾರೀರಿಕ >> >> ಒಳ್ಳೆಯ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ಪರಿಸರ ಶಾರೀರಿಕ ಬೆಳವಣಿಗೆಗೆ ಬುನಾದಿ. >> ಮಧ್ಯಾಹ್ನದ ಬಿಸಿಯೂಟ ಯೋಜನೆ, >> ಯೋಗ ಮತ್ತು ಕ್ರೀಡೆ, >> ಸ್ವಚ್ಚತಾ ಕೆಲಸಗಳು & ಉತ್ತಮ ಭೌತಿಕ ಸಂಪನ್ಮೂಲಗಳು ಶಾರೀರಿಕ ಬೆಳವಣಿಗೆಗೆ ನಮ್ಮ >> ಶಾಲೆಯಲ್ಲಿರುವ ಅವಕಾಶಗಳು. >> >> ೨. ಬೌದ್ಧಿಕತೆ >> >> ಗರಿಷ್ಠ ಪ್ರಚೋದನೆ ಮತ್ತು ಶಿಕ್ಷಣ ಬೌದ್ಧಿಕ ಬೆಳವಣಿಗೆಗೆ ಸಹಕಾರಿ. >> ಮಕ್ಮಳು ಕಲಿಯುತ್ತಿಲ್ಲವೆಂದಾದಲ್ಲಿ ನಾವು ಮಕ್ಕಳನ್ನು ಕಲಿಕೆಯೆಡೆಗೆ ಪ್ರೇರೆಪಿಸುವಲ್ಲಿ >> ಯಶಸ್ವಿಯಾಗಿಲ್ಲವೆಂದೇ ಅರ್ಥ. >> >> ಕೆಳಗಿನ ಶಾಲೆಗಳಿಂದ ಮಕ್ಕಳು ಏನೂ ಕಲಿಯದೇ ಬರುತ್ತಾರೆ ಎಂಬ ಕಾರಣ ತೀರಾ ಹಳತಾದುದು. ಈಗ >> ಅದು ನೆಪವಷ್ಟೇ. >> ಪರಿಹಾರ ಬೋಧನೆ ಎಂಬ ಚಿಕಿತ್ಸಕ ಶೈಕ್ಷಣಿಕ ಉಪಕಾರ್ಯಕ್ರಮದ ಬಗ್ಗೆ ಹೆಚ್ಚಿನವರಲ್ಲಿ >> ನಕಾರಾತ್ಮಕ ಭಾವನೆಯೇ ಮೈದಳೆದಿರುವಾಗ ಮಕ್ಕಳನ್ನು ಬೌದ್ಧಿಕವಾಗಿ ಸಶಕ್ತಗೊಳಿಸುವುದು ಹೇಗೆ ? >> >> ೩. ಭಾವನಾತ್ಮಕತೆ. >> >> ಪ್ರೀತಿ, ಆಸರೆ, ಸುರಕ್ಷಿತ ಭಾವನೆ, ಹಿತಕಾರಿಯಾದ ಜನ, ಆತ್ಮೀಯತೆ ಮತ್ತು ಆಪ್ತತೆಯ >> ವಾತಾವರಣ ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಸಹಕಾರಿ. >> >> ಸಾಧ್ಯವಾದಷ್ಟು ಮಟ್ಟಿಗೆ ಶಾಲೆಯಲ್ಲಿರುವ ಎಲ್ಲಾ ಮಕ್ಕಳ ಹೆಸರಾದರೂ ತಿಳಿದಿರಬೇಕು, ಮಕ್ಕಳ >> ಕುಶಲಕ್ಷೇಮ ವಿಚಾರಿಸಿಕೊಳ್ಳಬೇಕು, ಆಗಾಗ್ಗೆ ವೈಯಕ್ತಿಕವಾಗಿ ಮಾತನಾಡಿಸಬೇಕು >> ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದ, ಭಾಗವಹಿಸಲು ಹಿಂಜರಿಯುವ >> ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು. >> ಮಕ್ಕಳ ಇಷ್ಟ-ಕಷ್ಟಗಳ ಬಗೆಗಿನ ಅರಿವು ಬೆಳೆಸಿಕೊಳ್ಳಬೇಕು. >> >> ೪. ಸಾಮಾಜಿಕತೆ >> >> ಸೌಹಾರ್ದ ಸಂಬಂಧ, ಮಾದರಿ ಪಾತ್ರಗಳು, ಒಳ್ಳೆಯ ತರಬೇತಿ, ಶ್ರೇಷ್ಠ ನಡವಳಿಕೆಗಳ ಪ್ರದರ್ಶನ >> ಮಕ್ಕಳ ಸಮಾಜಿಕ ಬೆಳವಣಿಗೆಗೆ ಕಾರಣವಾಗಬಲ್ಲದು. >> >> ವಿವಿಧ ಸಮಾಜಿಕ ಹಿನ್ನಲೆಯುಳ್ಳ ಮಕ್ಕಳ ಮನೆಗಳ ಪರಸ್ಪರ ಭೇಟಿ ಇದಕ್ಕೆ ಪೂರಕವಾಗಬಲ್ಲದು. >> ವಿವಿಧ ಸಮುದಾಯಗಳ ವಿಭಿನ್ನ ಆಚರಣೆಗಳ ಪರಿಚಯ ಮತ್ತು ಅವುಗಳಲ್ಲಿ ಭಾಗವಹಿಸುವುದು ಸಹ >> ಸಮಾಜಿಕ ಬೆಳವಣಿಗೆಗೆ ಪ್ರೇರಕವಾಗಬಲ್ಲದು. >> >> ೫. ನೈತಿಕತೆ >> >> ಸರಿ-ತಪ್ಪುಗಳ ಸರಿಯಾದ ವ್ಯಾಖ್ಯಾನ, >> ನ್ಯಾಯ, ಧರ್ಮಗಳ ಬಗ್ಗೆ ಅರಿವು, >> ಸ್ವಹಿತಕ್ಕಿಷ್ಟು-ಪರಹಿತಕ್ಕಿಷ್ಟು ಪ್ರಾಮುಖ್ಯತೆ ಬಗೆಗಿನ ತಿಳಿವು ನೈತಿಕ ವಿಕಾಸಕ್ಕೆ >> ನೆರವಾಗಬಲ್ಲದು. >> >> ಉತ್ತಮ ಚಿತ್ರಗಳನ್ನು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡುವುದು, >> ಕಥೆಗಳನ್ನು ಹೇಳುವುದು ಮತ್ತು ಹೇಳಿಸುವುದು, >> ತಪ್ಪಿತಸ್ಥ ಮಕ್ಕಳನ್ನು ತಿದ್ದುವ ರೀತಿ ನೈತಿಕತೆ ಬೆಳೆಸುವಲ್ಲಿ ಪ್ರಮುಖವಾಗುತ್ತವೆ. >> ......................................................... >> ಈ ಮೇಲಿನ ಐದು ಅಂಶಗಳ ಬೆಳವಣಿಗೆ ಮತ್ತು ವಿಕಾಸಕ್ಕೆ ಶಾಲೆಯಲ್ಲಿ ಇರುವ ವಿನೂತನ >> ಆಯಾಮಗಳನ್ನು, ಅವಕಾಶಗಳನ್ನು ಸ್ನೇಹಿತರು, ಹಿರಿಯರು ಪರಿಚಯ ಮಾಡಿಕೊಡಿ. >> >> 'ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನಿರ್ಮಾಣವಾಗುತ್ತದೆ.' >> >> ಸದೃಢವಾದ >> ಶಾರೀರಿಕತೆ, ಬೌದ್ಧಿಕತೆ, ಭಾವನಾತ್ಮಕತೆ, ಸಮಾಜಿಕತೆ ಮತ್ತು ನೈತಿಕತೆ >> >> ನಿರ್ಮಿಸುವಲ್ಲಿ ನೀವುಗಳು ನಿಮ್ಮ ಶಾಲೆಯಲ್ಲಿ ಜಾರಿಗೊಳಿಸಿರುವ, ಜಾರಿಗೊಳಿಸಬೇಕೆಂದಿರುವ >> ವಿನೂತನ ಕ್ರಮಗಳ ಬಗ್ಗೆ ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಳ್ಳಿರಿ. >> ----------------------------------------------------- >> >> ಇತ್ತೀಚಿನ ದಿನಗಳಲ್ಲಿ ನಾವುಗಳು, ಪಾಲಕ-ಪೋಷಕರು ಬೌದ್ಧಿಕ ಬೆಳವಣಿಗೆಗೆ ಮಾತ್ರ ಹೆಚ್ಚಿನ >> ಒತ್ತಾಸೆ ನೀಡುತ್ತಿದ್ದೆವೆ. >> ಮಕ್ಕಳು ಪರೀಕ್ಷೆಯಲ್ಲಿ ಗಳಿಸುವ ಫಲಿತಾಂಶ, ಅಂಕಗಳ ಮೇಲೆಯೇ ನಮಗೆ ಹೆಚ್ಚಿನ ಗಮನ. >> ಉದಾಹರಣೆಗೆ: ಇತ್ತೀಚೆಗೆ ಕ್ರೀಡೆ, ಪ್ರತಿಭಾಕಾರಂಜಿ ಕಾರ್ಯಕ್ರಮಗಳು ಮುಗಿದವು. >> ಹೆಚ್ಚು-ಕಡಿಮೆ ಆ ಕ್ಷಣದಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದ್ದೆವೆ. >> ಆ ಎಲ್ಲಾ ಸ್ಪರ್ಧೆಗಳು, ಕಾರ್ಯಕ್ರಮಗಳು ಮುಗಿದ ಮೇಲೆ >> 'ಈ ಹಾಳಾದ್ದೂ sports, ಪ್ರತಿಭಾ ಕಾರಂಜಿಯಿಂದ syllabus cover ಆಗಲೇ ಇಲ್ಲ, ಮುಗೀಲೆ >> ಇಲ್ಲ' >> ಎಂದೂ ಗೊಣಗಿದ್ದೇವೆ. >> >> ನಮ್ಮ ಹೆಚ್ಚಿನ ಶಿಕ್ಷಕರ ಬಾಯಿಂದ ಬರುವುದು >> 'ಡಿಸೆಂಬರ್ ಹೊತ್ತಿಗೆ Syllabus Cover ಮಾಡಬೇಕು, ಮುಗಿಸಬೇಕು' ಅಂತಾ. >> Actually Syllabus has to be open in front of students and not be covered. >> >> ನಾವು ಬೌದ್ಧಿಕತೆ ಕುರಿತಂತೆ ಈ ರೀತಿಯಲ್ಲಿ ಅವೈಜ್ಞಾನಿಕವಾಗಿ ಹೆಚ್ಚಿನ ಆಕ್ರಮಣಶೀಲ >> ಒತ್ತಾಸೆ ನೀಡುತ್ತಿರುವುದರಿಂದ ಸಾಕಷ್ಟು ಮಕ್ಕಳು ನಕಾರಾತ್ಮಕ ಭಾವನೆಗಳಿಂದ ಬಳಲುವರು. >> ಇತರರೊಡನೇ ಹೊಂದಿಕೊಳ್ಳುವದೇ, ಹಂಚಿಕೊಳ್ಳದೇ ಸ್ವಾರ್ಥಿಗಳಾಗುತ್ತಿದ್ದಾರೆ. >> >> ಗುರಿ ಮುಖ್ಯವೇ ಹೊರತು ಮಾರ್ಗ ಮುಖ್ಯವಲ್ಲ ಎಂಬ ಧೋರಣೆ ಬೆಳೆಸಿಕೊಳ್ಳುತ್ತಿದ್ದಾರೆ. >> SSLC ಪರೀಕ್ಷಾ ರೀತಿ-ನೀತಿಗಿಂತ ಬೇರೆ ಉದಾಹರಣೆ ಬೇಕಿಲ್ಲ. >> ಎಳವೆಯಲ್ಲಿ ಕಂಡ ರುಚಿಗಾಗಿ ಜೀವನದ ಉದ್ದಕ್ಕೂ ಹಂಬಲಿಸುತ್ತಾರೆ. >> >> ಹೀಗೆ ಮುಂದುವರೆದಲ್ಲಿ >> ಮಕ್ಕಳಲ್ಲಿ/ಹದಿಹರೆಯದವರಲ್ಲಿ ಆನೇಕಾನೇಕ ನಡವಳಿಕೆ ದೋಷಗಳು ಕಂಡು ಬರುತ್ತವೆ, ಅವರಲ್ಲಿ >> ಕೀಳರಿಮೆ, ಆಕ್ರಮಣಶೀಲತೆ, ಆತ್ಮಹತ್ಯೆಯಂತಹ ದುರಾಲೋಚನೆಗಳು, ಸಮಾಜ ವಿರೋಧಿ ಭಾವನೆಗಳು >> ಕಂಡುಬರುತ್ತಿವೆ. >> >> ಈ ಹಿನ್ನಲೆಯಲ್ಲಿ ಪೋಷಕರಾಗಿ, ಶಿಕ್ಷಕರಾಗಿ, ಅದರಲ್ಲೂ ಒಂದು ಶಾಲೆಯ ಮುಖ್ಯಸ್ಥರಾಗಿ >> ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಜವಬ್ದಾರಿ ಮತ್ತು ಹೊಣೆಗಾರಿಕೆಗಳು ಹೆಚ್ಚಿನದಾಗಿವೆ. >> ನಾವು ಮಕ್ಕಳ ಮನೋವಿಜ್ಞಾನದ ಕುರಿತು ಹೆಚ್ಚಿನ ಜ್ಞಾರ್ನಾಜನೆ ಮಾಡಬೇಕಾಗಿದೆ. >> >> - ಗಿರೀಶ ಟಿ. ಪಿ. >> ಸ.ಪ್ರೌ.ಶಾಲೆ, ಹಾದೀಕೆರೆ, ತರೀಕೆರೆ ತಾ. >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> Visit this group at https://groups.google.com/group/kannadastf. >> To view this discussion on the web, visit https://groups.google.com/d/ms >> gid/kannadastf/CAKtQ_cx0vMELD%2BipsJ9eQ%2BLhPWWkwtSfv6Kf6M%3 >> DPNWSsLFsREw%40mail.gmail.com >> <https://groups.google.com/d/msgid/kannadastf/CAKtQ_cx0vMELD%2BipsJ9eQ%2BLhPWWkwtSfv6Kf6M%3DPNWSsLFsREw%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/CAEqZmFHHJgmHUSBMtg_OrrCxCbb7j_ > 4ExNSiB66bbLgNswfoXw%40mail.gmail.com > <https://groups.google.com/d/msgid/kannadastf/CAEqZmFHHJgmHUSBMtg_OrrCxCbb7j_4ExNSiB66bbLgNswfoXw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAKNxDGRFtnUrc64qxfjujwYcEHksz-sEcvg9dmR5GRpmy2CA9w%40mail.gmail.com. For more options, visit https://groups.google.com/d/optout.