Re: [ss-stf '31324'] Social science model question paper

2016-10-28 Thread ravi aheri
Question paper ಚನ್ನಾಗಿದೆ ಸರ್...
Thanks for sharing
On 29 Oct 2016 10:39 a.m., "Thippeswamy .K.N"  wrote:

> Sir idu mobilenali oppen madoke En madbeku.no can open attachment veiwing
> file anta bartide.
> On Oct 27, 2016 8:37 PM, "Maruthy V"  wrote:
>
>>
>>
>> --
>> *  ಮಾರುತಿ .ವಿ.*
>>*ಸಹ ಶಿಕ್ಷಕರು*
>>
>>
>> *ಸರ್ಕಾರಿ  ಪ್ರೌಢಶಾಲೆ  ಕ್ಯಾತಘಟ್ಟ. ಮದ್ದೂರು ತಾಲೂಕು . ಮಂಡ್ಯ ಜಿಲ್ಲೆ *- *571422*
>>   *ಮೊಬೈಲ್  **: 9341695929*
>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CAKgWgFK%2B0s8OkoVwo5ox5F5N5OxDbSBqyXi3
>> FB%2BiYgNNL%2BAGQw%40mail.gmail.com
>> 
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CAAFt%2B9g9Dc8kstwewzXA0tLHspUEpizgf
> nxyn_51KtaUq4BtJg%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAFwfYritpf0089zq5yoFAy04ios553yzvbcmyHBpXc7Q5B7DpA%40mail.gmail.com.
For more options, visit https://groups.google.com/d/optout.

Re: [ss-stf '31322'] Social science model question paper

2016-10-28 Thread ravi aheri
ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಜಿಲ್ಲೆ, ಮಂಡ್ಯ.

ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ತಯಾರಿಕಾ ಕಾರ್ಯಾಗಾರ

ದಿನಾಂಕ: 27.10.2016ನೇ ಗುರುವಾರ

ಸ್ಥಳ: ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)
ಪೋಲಿಸ್ ಕಾಲೋನಿ, ಮಂಡ್ಯ.

ಮಾರ್ಗದರ್ಶಕರು:
ಸಂಪನ್ಮೂಲ ವ್ಯಕ್ತಿಗಳು:ಶ್ರೀಮತಿ
ಲಕ್ಷ್ಮಿಶ್ರೀ
ಉಗ್ರೇಗೌಡ   ಸಮಾಜ ವಿಜ್ಞಾನ ವಿಷಯ
ಪರಿವೀಕ್ಷಕರು,
ಸಹಶಿಕ್ಷಕರು, ಉಪನಿರ್ದೇಶಕರ ಕಚೇರಿ ಸಾ.ಶಿ.ಇ.
ಮಂಡ್ಯ ಸ.ಪ.ಪೂ.ಕಾಲೇಜು ಜಕ್ಕನಹಳ್ಳಿ

ತಂಡ-01
  1. ಮಾರುತಿ ವಿ.
2. ಮಂಜುನಾಥ್
3. ಗಜೇಂದ್ರ ಪಿ.
4. ಗೋವಿಂದ್
5. ಮಹೇಶ ಎ.ಎಸ್.
6. ವೆಂಕಟೇಶ್ ಪಿ.
7. ಮಹಾದೇವಮ್ಮ ಎಸ್.ಜಿ.
8. ರುಕ್ಮಿಣಿ

ಮಂಡ್ಯ ಜಿಲ್ಲಾ ಮಟ್ಟದ  ಎಸ್.ಎಸ್.ಎಲ್.ಸಿ. ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ-01
ಅವಧಿ : 3
ಘಂಟೆ
ಅಂಕಗಳು : 80

I  ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ  ನಾಲ್ಕು  ಪರ್ಯಾಯ
ಉತ್ತರಗಳನ್ನು ಕೊಡಲಾಗಿದೆ.  ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಉತ್ತರ
ಬರೆಯಲು  ಕೊಟ್ಟಿರುವ ಜಾಗದಲ್ಲಿಯೇ  ಕ್ರಮಾಕ್ಷರಗಳೊಂದಿಗೆ  ಪೂರ್ಣ ಉತ್ತರವನ್ನು
ಬರೆಯಿರಿ. 10ಘಿ1=10

1. ಭಾರತದ ಸಂವಿಧಾನದಲ್ಲಿ ಜಾತ್ಯಾತೀತ ಮತ್ತು ಸಮಾಜವಾದಿ  ಎಂಬ ಅಂಶಗಳನ್ನು ಸೇರಿಸಿದ್ದು
ಂ)42ನೇ ತಿದ್ದುಪಡಿ ಃ)93ನೇ ತಿದ್ದುಪಡಿಅ)28ನೇ
ತಿದ್ದುಪಡಿ ಆ)73ನೇ ತಿದ್ದುಪಡಿ

ಉತ್ತರ:_

2. ವಿಶ್ವಸಂಸ್ಥೆಯ ದೈನಂದಿನ ಆಡಳಿತ ಯೋಜನೆ ಮತ್ತು ಸಂಯೋಜನೆ ಕಾರ್ಯಗಳು ಇವರ ವ್ಯಾಪ್ತಿಗೆ
ಬರುತ್ತದೆ.  ಂ)ಆರ್ಥಿಕ
ಮತ್ತು ಸಾಮಾಜಿಕ ಸಮಿತಿಃ)ಅಂತರರಾಷ್ಟ್ರೀಯ ನ್ಯಾಯಾಲಯಅ)ಸಚಿವಾಲಯ ಆ)ದತ್ತಿ
ಸಮಿತಿ
ಉತ್ತರ:_
3. ಭಾರತದಲ್ಲಿ ಪೂರ್ವದಲ್ಲಿ ನಮ್ಮ ಗಡಿಯಿಂದ ಸುತ್ತವರೆಯಲ್ಪಟ್ಟಿರುವ
ದೇಶ
ಂ)ನೇಪಾಳ  ಃ)ಮಯನ್ಮಾರ್   ಅ)ಬಾಂಗ್ಲಾ
ಆ)ಭೂತಾನ್
ಉತ್ತರ:_

4. ಂ ಪಟ್ಟಿಯಲ್ಲಿ ನಾಯಕರು ಮತ್ತು ಃ  ಪಟ್ಟಿಯಲ್ಲಿ ಅವರ ಕಾರ್ಯಗಳನ್ನು ಸೂಚಿಸಲಾಗಿದೆ.
ಇವುಗಳ ಸರಿಹೊಂದುವ ಉತ್ತರದ ಗುಂಪು
   ಂಃ
  1)ಸರ್ದಾರ ಪಟೇಲ್ ಚಿ)ಮೊದಲ ಗವರ್ನರ್ ಜನರಲ್
  2)ಜವಹರ್‍ಲಾಲ್ ನೆಹರು b)ಮೊದಲ ಗೃಹಮಂತ್ರಿ
  3)ರಾಜಗೋಪಾಲಚಾರಿ   ಛಿ)ಮೊದಲ ಪ್ರಧಾನಮಂತ್ರಿ

   ಂ)  1 – ಚಿ  2 – ಚಿ  3 – ಛಿ ಃ)  1 – ಚಿ   2 – b  3 – ಛಿ

ಅ)  1 – b   2 – ಛಿ  3 – ಚಿ
   ಆ)  1 – ಛಿ   2 – b  3 – ಚಿ

ಉತ್ತರ:_

5.  ಅಸ್ಪøಶ್ಯತಾ ಕಾಯ್ದೆಯನ್ನು ಹೀಗೆ ತಿದ್ದುಪಡಿ ಮಾಡಲಾಗಿದೆ
ಂ)ಪರಿಶಿಷ್ಟ ಪಂಗಡದ ಕಾಯ್ದೆ ಃ)ಮೀಸಲಾತಿ ಕಾಯ್ದೆಅ)ನಾಗರೀಕ ಹಕ್ಕು ಸಂರಕ್ಷಣಾ
ಕಾಯ್ದೆ   ಆ)ಗ್ರಾಹಕರ ರಕ್ಷಣಾ ಕಾಯ್ದೆ

ಉತ್ತರ:_

6. ಬೇಸಿಗೆಯಲ್ಲಿ ಉತ್ತರ ಭಾರತದ ಬಯಲು ಪ್ರದೇಶಗಳು ಅತೀ ಉಷ್ಣತೆಯನ್ನು ಹೊಂದಿರುತ್ತದೆ ಕಾರಣ
ಂ) ಇವು ಸಮುದ್ರದಿಂದ ಅತಿ ದೂರದಲ್ಲಿದೆ   ಃ) ಇವು ಸೂರ್ಯನ ಓರೆ ಕಿರಣಗಳನ್ನು
ಪಡೆಯುತ್ತದೆ
ಅ) ಇವು ಉತ್ತರ ಧೃವಕ್ಕೆ ಹತ್ತಿರದಲ್ಲಿಆ) ಇವು ಸಮಭಾಜಕ ವೃತ್ತಕ್ಕೆ
ಹತ್ತಿರದಲ್ಲಿದೆ

ಉತ್ತರ:_

7. ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶಗಳನ್ನು ಸರಿಯಾಗಿ ಹೋಲಿಕೆಯಾಗುವುದು.

ಂ) 1.ಹಿಂದೂ ಮಹಾಸಾಗರ  2.ದೆಹಲಿ  3.ಪಶ್ಚಿಮ
ಘಟ್ಟ
ಃ) 1.ಅರಬ್ಬೀ ಸಮುದ್ರ  2.ಮುಂಬಯಿ   3.ಪೂರ್ವಘಟ್ಟ
ಅ) 1.ಲಕ್ಷದ್ವೀಪ   2.ಅರಾವಳಿ 3.ಅಮೃತಸರ
 ಆ)  1.ಬಂಗಾಳ ಕೊಲ್ಲಿ  2.ಪಶ್ಚಿಮ ಘಟ್ಟ  3.ದೆಹಲಿ

ಉತ್ತರ:_

  8. ಸರ್ಕಾರವು ವಿವಿಧ ರೂಪದಲ್ಲಿ ಸಂಗ್ರಹಿಸಿರುವ ಆದಾಯ ತನ್ನ ಎಲ್ಲಾ ಖರ್ಚುಗಳಿಗೆ ಬಳಸಲು
ಒಂದು ಉದಾಹರಣೆ
ಂ)ತೆರಿಗೆಯೇತರ ಆದಾಯ ಃ)ಬಂಡವಾಳ ಪಾವತಿ ಅ)ಖಾಸಗಿ ಕಂದಾಯ
ಆ)ಸಾರ್ವಜನಿಕ ಕಂದಾಯ

ಉತ್ತರ:_

9. ಈ ಖಾತೆಗೆ ಬ್ಯಾಂಕುಗಳು ಸಾಮಾನ್ಯವಾಗಿ ಯಾವುದೇ ಬಡ್ಡಿಯನ್ನು ಕೊಡುವುದಿಲ್ಲ ಬದಲಾಗಿ
ಖಾತೆದಾರನಿಂದಲೇ ಸೇವಾಶುಲ್ಕವನ್ನು ಪಡೆಯುತ್ತದೆ.
ಂ)ಉಳಿತಾಯ ಖಾತೆ ಃ)ಚಾಲ್ತಿ ಖಾತೆ   ಅ)ಆವರ್ತ ಠೇವಣಿ ಖಾತೆ
ಆ)ನಿಶ್ಚಿತ ಠೇವಣಿ ಖಾತೆ

ಉತ್ತರ:_

ವಿಪ್ರೋ ಸಂಸ್ಥೆಯ ಪ್ರಮುಖ ಸ್ಥಾಪಕ ಉದ್ದಿಮೆದಾರ
ಂ)ವರ್ಗೀಸ್ ಕುರಿಯನ್  ಃ)ಧಿರೂಬಾಯಿ ಅಂಬಾನಿ   ಅ)ಅಜೀಂ ಪ್ರೇಮ್‍ಜೀ
ಆ)ಏಕ್ತಾ ಕಪೂರ್

ಉತ್ತರ:_

II  ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ
ಉತ್ತರಿಸಿರಿ
1ಘಿ14=14

ಬ್ರಿಟೀಷರ ಆಗಮನದಿಂದ ಚರಿತ್ರೆಯ ಬರವಣಿಗೆಯ ಮೇಲಾದ ಪರಿಣಾಮಗಳೇನು?

ಯಾವ ಘಟನೆ ಪ್ರಥಮ ಮಹಾಯುದ್ಧಕ್ಕೆ ತತ್‍ಕ್ಷಣದ ಕಾರಣವಾಯಿತು?

ಭಾರತದಲ್ಲಿ ಬ್ರಿಟೀಷರು ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತರಲು ಕಾರಣವೇನು ?

ಕೋಮುವಾದ ದೇಶದ ಐಕ್ಯತೆಗೆ ಮಾರಕ ಈ ಹೇಳಿಕೆಯನ್ನು ವಿಶ್ಲೇಷಿಸಿ ?

ಶಸ್ತ್ರಾಸ್ತ್ರಗಳ ಪೈಪೋಟಿಯು ಜಗತ್ತಿನ ನಾಶಕ್ಕೆ ನಾಂದಿ ಎಂದು ನೀವು ಹೇಗೆ ಹೇಳುವಿರಿ ?

ಪ್ರಸವಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕಾ ಕಾಯಿದೆಯನ್ನು ಭಾರತದಲ್ಲಿ ಜಾರಿಗೆ ತರಲಾಯಿತು
ಏಕೆ ?

ವರದಕ್ಷಿಣೆ ಒಂದು ಬಗೆಯ ಶೋಷಣೆ ಎಂದು ನೀವು ಹೇಗೆ ಹೇಳುವಿರಿ ?

ಬಾಕ್ಸೈಟ್ ಒಂದು ಅದ್ಬುತವಾದ ಲೋಹ ಈ ಹೇಳಿಕೆಯನ್ನು ಸ್ಪಷ್ಟಪಡಿಸಿರಿ ?

ದಾಮೋದರ ನದಿಯು ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಏಕೆ ?

ಮಿಶ್ರಬೇಸಾಯ ಎಂದರೇನು?

ಮುಂಬೈಯನ್ನು ಭಾರತದ ಮ್ಯಾಂಚೆಸ್ಟರ್ ಎಂದು ಏಕೆ ಕರೆಯುತ್ತಾರೆ?

ಮಹಿಳಾ ಸಬಲೀಕರಣದ ಅರ್ಥ ತಿಳಿಸಿ.

ತಲಾ ಆದಾಯವು ಅಭಿವೃದ್ಧಿಯ ನೈಜ ಮಾಪಕವಾಗಲಾರದು ಏಕೆ?

ಉದ್ಯಮಗಾರಿಕೆ ಎಂದರೇನು?

III ಈ ಕೆಳಗಿನ ಪ್ರಶ್ನೆಗಳಿಗೆ 2/3 ವಾಕ್ಯದಲ್ಲಿ
ಉತ್ತರಿಸಿರಿ
2ಘಿ15=30

“ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ?

ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳೇನು ?

“ಸ್ವಾಮಿ ವಿವೇಕಾನಂದರು ಯುವಶಕ್ತಿಯ ಪ್ರೇರಕರಾಗಿದ್ದರು” ಈ ಹೇಳಿಕೆಯನ್ನು ಸಮರ್ಥಿಸಿ.

ರಷ್ಯಾದಲ್ಲಿ ಸ್ಟಾಲಿನ್ ಕೈಗೊಂಡ ಸುಧಾರಣಾ ಕ್ರಮಗಳು ಯಾವುವು ?

ಭ್ರಷ್ಟಾಚಾರ ಎಂದರೇನು? ಅದನ್ನು ತಡೆಗಟ್ಟಲು ಸ್ಥಾಪಿಸಲ್ಪಟ್ಟ ಸಂಸ್ಥೆ ಯಾವುದು?

ಭಯೊತ್ಪಾದನೆಯಿಂದ ಉಂಟಾಗುವ ಪರಿಣಾಮಗಳನ್ನು ಪಟ್ಟಿ ಮಾಡಿರಿ ?

ಜನಮಂದೆ ಎಂದರೇನು? ಉದಾಹರಣೆ ಕೊಡಿ

ಭಾರತದ ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವಿನ ವ್ಯತ್ಯಾಸಗಳೇನು?

ದೇಶದಲ್ಲಿನ ಅರಣ್ಯ ಸಂರಕ್ಷಣೆಗೆ ನಿಮ್ಮ 

Re: [ss-stf '31320'] Social science model question paper

2016-10-28 Thread vasu shyagoti
ಇದು ಮೊಬೈಲ್ ನಲ್ಲಿ ಸರಿಯಾಗಿ ಕಾಣಲ್ಲ...
ನಿಮ್ಮ ಹತ್ತಿರ ಪಿಸಿ ಅಥವಾ ಲ್ಯಾಪ್ಟಾಪ್ ಇದ್ದರೆ ಮಾತ್ರ ಸರಿಯಾಗಿ ಕಾಣುತ್ತದೆ

On 29-Oct-2016 10:32 AM, "vasu shyagoti"  wrote:

> Download wps office app
>
> On 29-Oct-2016 10:32 AM, "Thippeswamy .K.N"  wrote:
>
>> Sir no app can open this attached file anta barute open madodake En
>> madbeku
>> On Oct 27, 2016 8:37 PM, "Maruthy V"  wrote:
>>
>>>
>>>
>>> --
>>> *  ಮಾರುತಿ .ವಿ.*
>>>*ಸಹ ಶಿಕ್ಷಕರು*
>>>
>>>
>>> *ಸರ್ಕಾರಿ  ಪ್ರೌಢಶಾಲೆ  ಕ್ಯಾತಘಟ್ಟ. ಮದ್ದೂರು ತಾಲೂಕು . ಮಂಡ್ಯ ಜಿಲ್ಲೆ *-
>>> *571422*
>>>   *ಮೊಬೈಲ್  **: 9341695929*
>>>
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to socialsciencestf+unsubscr...@googlegroups.com.
>>> To post to this group, send email to socialsciencestf@googlegroups.com.
>>> Visit this group at https://groups.google.com/group/socialsciencestf.
>>> To view this discussion on the web visit https://groups.google.com/d/ms
>>> gid/socialsciencestf/CAKgWgFK%2B0s8OkoVwo5ox5F5N5OxDbSBqyXi3
>>> FB%2BiYgNNL%2BAGQw%40mail.gmail.com
>>> 
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CAAFt%2B9gTQH_9m7f2N0-G8D-xxTGONLV9e4NA
>> s9VdmqWszLOvWg%40mail.gmail.com
>> 
>> .
>> For more options, visit https://groups.google.com/d/optout.
>>
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALEc3Kkqc5Qt-JncJo1%2BaEsyaZb9aqFXrX%2B08opPn_u0%3Dfeh8w%40mail.gmail.com.
For more options, visit https://groups.google.com/d/optout.

Re: [ss-stf '31320'] Social science model question paper

2016-10-28 Thread vasu shyagoti
Download wps office app

On 29-Oct-2016 10:32 AM, "Thippeswamy .K.N"  wrote:

> Sir no app can open this attached file anta barute open madodake En
> madbeku
> On Oct 27, 2016 8:37 PM, "Maruthy V"  wrote:
>
>>
>>
>> --
>> *  ಮಾರುತಿ .ವಿ.*
>>*ಸಹ ಶಿಕ್ಷಕರು*
>>
>>
>> *ಸರ್ಕಾರಿ  ಪ್ರೌಢಶಾಲೆ  ಕ್ಯಾತಘಟ್ಟ. ಮದ್ದೂರು ತಾಲೂಕು . ಮಂಡ್ಯ ಜಿಲ್ಲೆ *- *571422*
>>   *ಮೊಬೈಲ್  **: 9341695929*
>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CAKgWgFK%2B0s8OkoVwo5ox5F5N5OxDbSBqyXi3
>> FB%2BiYgNNL%2BAGQw%40mail.gmail.com
>> 
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CAAFt%2B9gTQH_9m7f2N0-G8D-
> xxTGONLV9e4NAs9VdmqWszLOvWg%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALEc3KkhR_7gxWuyZ5C2eLvoELTHB6UWaofX7G6Ka2DBumQ%2BCw%40mail.gmail.com.
For more options, visit https://groups.google.com/d/optout.

Re: [ss-stf '31319'] Social science model question paper

2016-10-28 Thread Thippeswamy .K.N
Sir no app can open this attached file anta barute open madodake En madbeku
On Oct 27, 2016 8:37 PM, "Maruthy V"  wrote:

>
>
> --
> *  ಮಾರುತಿ .ವಿ.*
>*ಸಹ ಶಿಕ್ಷಕರು*
>
>
> *ಸರ್ಕಾರಿ  ಪ್ರೌಢಶಾಲೆ  ಕ್ಯಾತಘಟ್ಟ. ಮದ್ದೂರು ತಾಲೂಕು . ಮಂಡ್ಯ ಜಿಲ್ಲೆ *- *571422*
>   *ಮೊಬೈಲ್  **: 9341695929*
>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CAKgWgFK%2B0s8OkoVwo5ox5F5N5OxDbSBqyXi3
> FB%2BiYgNNL%2BAGQw%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAAFt%2B9gTQH_9m7f2N0-G8D-xxTGONLV9e4NAs9VdmqWszLOvWg%40mail.gmail.com.
For more options, visit https://groups.google.com/d/optout.

Re: [ss-stf '31318'] ಪ್ರಜಾಪ್ರಭುತ್ವ ಪಿ.ಪಿ.ಟಿ.

2016-10-28 Thread Kanthesha Ajp
ಜೋಲಾಪರಿ  ಸಾರ್ ಪಿ.ಪಿ.ಟಿ. ಚೆನ್ನಾಗಿದೆ ಧನ್ಯವಾದಗಳು .ತಮ್ಮಿಂದ  ಇನ್ನಷ್ಟು
ಸಂಪನ್ಮೂಲಗಳು ಹೀಗೆಯೇ ಹರಿದು ಬರಲಿ
ರಾಮಚಂದ್ರಪ್ಪ ಸರ್ ಗೂ ಧನ್ಯವಾದಗಳು

ಕಾಂತೇಶ.
ಸಹ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಸೋಮನಹಳ್ಳಿ
ಕಡೂರು ತಾ. ಚಿಕ್ಕಮಗಳೂರು ಜಿಲ್ಲೆ

On Oct 26, 2016 12:03 PM, "Ramachandra Karur Seenappa" <
jashreer...@gmail.com> wrote:

ಭೀಮ್ ಸೇನ್ ಜೋಲಾಪುರ್ ರವರು ತಯಾರಿಸಿದ ಪ್ರಜಾಪ್ವಭುತ್ವ ಘಟಕದ ಪಿ.ಪಿ.ಟಿ.
ಜೋಲಾಪುರ್ ಸರ್ ರವರಿಗೆ ಧನ್ಯವಾದಗಳು

-- 
K.S.Ramachandra
GHS T.GOPAGONDANAHALLI
HONNALI TQ.DAVANAGERE DIST
MOB: 9448310913
mail: jashreer...@gmail.com

-- 
*For doubts on Ubuntu and other public software, visit
http://karnatakaeducation.org.in/KOER/en/index.php/
Frequently_Asked_Questions

**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.
in/KOER/en/index.php/Become_a_STF_groups_member
---
You received this message because you are subscribed to the Google Groups
"SocialScience STF" group.
To unsubscribe from this group and stop receiving emails from it, send an
email to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit https://groups.google.com/d/
msgid/socialsciencestf/CA%2B6qStqtXsNr7OhY9_y_jgzr7QDaDFOapOGhP5mmmBooVsr%
2Bxg%40mail.gmail.com

.
For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAN2jr8G_iy5jMn%2B59hk4vpyCO1TDM746S5HD7BwrjnFiJE3xcg%40mail.gmail.com.
For more options, visit https://groups.google.com/d/optout.

Re: [ss-stf '31317'] ಶಿಕ್ಷಣ ಹಕ್ಕು ಕಾಯ್ದೆಯ ರದ್ದುಪಡಿಸಿ ಸರಿಯೇ?

2016-10-28 Thread Harishchandra Prabhu
ಬಹುಶಃ  ನನ್ನ ಆಶಯವನ್ನು  ಆಕಾಶ್ ರವರು  ಅರ್ಥ ಮಾಡಿಕೊಂಡಂತಿದೆ.  ನಾನು-  ಒಬ್ಬ  ಶಿಕ್ಷಕ
 ಒಂದು ವಿದ್ಯಾರ್ಥಿಯ ಕಲಿಕೆಯ ನ್ನು  ಜಡ್ಜ್   ಮಾಡುವ  ರೀತಿಯನ್ನು  ಅಂದರೆ ಶಿಕ್ಷಣ
 ವ್ಯವಸ್ಥೆಯ  ಲೋಪವನ್ನು  ಪ್ರಸ್ತಾಪಿಸುತ್ತಿದ್ದರೆ  , ತಾವು  ಪ್ರಸ್ತುತ  ತರಗತಿ
 ವ್ಯವಸ್ಥೆಯನ್ನು  ಹೇಳುತ್ತಿದ್ದೀರಿ. ಸಂತೋಷ .  ಅನೇಕರು  ತಮ್ಮ  ತಮ್ಮ  ಅಭಿಪ್ರಾಯವನ್ನು
 ವ್ಯಕ್ತ ಪಡಿಸಿದ್ದೀರಿ. ಈಗೀಗ  ಅನೇಕ  ಶಿಕ್ಷಕರು  ಭಾಗವಹಿಸುತ್ತಿರುವುದು
ಸಂತೋಷವಾಗುತ್ತಿದೆ. ನಿಮ್ಮ  ಕೆಲವು  ಚರ್ಚೆಯಿಂದ  ನಾನೂ  ಒಂದಷ್ಟು  ತಿಳಿಯುವಂತಾಯಿತು.

ಸಂತೋಷ ಸರ್ ,  ಕೇರಳ  ಶಿಕ್ಷಣ ವ್ಯವಸ್ಥೆಯನ್ನು  ನಾನು  ಬಹಳ  ಹತ್ತಿರದಿಂದ
 ನೋಡುತ್ತಿದ್ದೇನೆ.  ಯಾಕೆಂದರೆ   ನಾವೆಲ್ಲಇರುವುದು  ಕೇರಳದಿಂದ 10  ಕಿಲೋಮೀಟರ್
ಅಂತರದಲ್ಲಿ.  ಅಲ್ಲಿಯ  ಪಠ್ಯ ಪುಸ್ತಕ  ಮತ್ತು  ಅದನ್ನು ತರಗತಿಯಲ್ಲಿ  ಅಳವಡಿಸುವ  ರೀತಿ
 ಬಹಳ  ವ್ಯತ್ಯಾಸವಿದೆ.
ನನಗೆ  2005 ರ  ಎನ್ ಸಿ ಎಫ್   ಮೂಲ  ಕರಡನ್ನು  ಓದುವ  ಅವಕಾಶವಾಗಿತ್ತು.  ಅದರಲ್ಲಿ
 ಪ್ರಸ್ತಾಪಿಸಿದ  ಶಿಕ್ಷಣ  ನೀತಿಗೂ  ಪ್ರಸ್ತುತ  ಜಾರಿಯಲ್ಲಿರುವ  ಶಿಕ್ಷಣ  ಪಧ್ಧತಿಗೂ
 ಅಜಗಜಾಂತರ   ವ್ಯತ್ಯಾಸ ವಿದೆ.  ನನ್ನ  ಪ್ರಕಾರ  ಅದನ್ನು  ಸಂಪೂರ್ಣವಾಗಿ
ಅಳವಡಿಸುತ್ತಿದ್ದರೆ   ಅನುತ್ತೀರ್ಣ  ಉತ್ತೀರ್ಣದ  ಪರಿಕಲ್ಪನೆಯೇ  ಭಿನ್ನವಾಗುತ್ತಿತ್ತು.
 ಅದರಲ್ಲಿರುವ  ಆಶಯದ  ಶೇಕಡಾ 20 ರಷ್ಟು  ಮಾತ್ರ ಪ್ರಸ್ತುತ  ಅಳವಡಿಸಿದ್ದಾರೆ
 ನನಗನ್ನಿಸುತ್ತಿದೆ. ಬಹುಶಃ  ನಮ್ಮ  ನಿಮ್ಮಲ್ಲಿರುವ  ಗೊಂದಲಕ್ಕೆ  ಅದೇ  ಕಾರಣವಿರಬಹುದು.

*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: hari.panjikal...@gmail.com
blog:NammaBellare.blogspot.com
school blog:* gpucbellare.blogspot.com *
mobile: 9449592475

2016-10-28 18:48 GMT+05:30 ANIRUDDH BHAT :

> OK sir. I hope u won't mistake me for arguing. As you said, if exam system
> is abolished, it is good for us too. Then what alternative can u suggest
> the learning of a child? What can make a child interested in learning?
> Let's discover over it. Because if any newer and effective method is there,
> we shall discuss and try to implement it. I also agree , change is a part
> of life. Change rejuvenates. Thanx. Happy Deepavali.
> On Oct 28, 2016 6:38 PM, "ANIRUDDH BHAT"  wrote:
>
>> HAPPY DEEPAVALI TO ALL TEACHERS.
>> On Oct 28, 2016 9:16 AM, "santhosh kumar c" 
>> wrote:
>>
>>> ಹರಿಶ್ಚಂದ್ರ ಸರ್ ನೀವು ಕೇರಳದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದನ್ನು
>>> ಒಪ್ಪುತ್ತೀರಾ?
>>>
>>> On 27-Oct-2016 9:11 PM, "Harishchandra Prabhu" <
>>> hari.panjikal...@gmail.com> wrote:
>>>
 [image: Boxbe]  This message is
 eligible for Automatic Cleanup! (hari.panjikal...@gmail.com) Add
 cleanup rule
 
 | More info
 
ನಾಗರಾಜ್ ಸರ್,ಪ್ರಸಕ್ತ  ಶಿಕ್ಷಣ  ಪದ್ದತಿಯಲ್ಲಿ  ನೀವು  ಹೇಳಿರುವ   ಅಂಶವು
  ಸರಿಯಾಗಿದೆ.  ನಮ್ಮ  ಇಂದಿನ  ಶಿಕ್ಷಣ  ಪದ್ದತಿ  ಕೇವಲ  ಅಂಕಗಳಿಕೆಯ ಶಿಕ್ಷಣ.  ಆದರೆ
  ನಾನು  ಎತ್ತಿರುವ  ಪ್ರಶ್ನೆ  ಏನೆಂದರೆ   ನಿರ್ದಿಷ್ಟ  ಅಂಕಗಳಿಸಿದವನು  ಕಲಿತಿದ್ದಾನೆ ,
  ಗಳಿಸದವನು  ಕಲಿತಿಲ್ಲ  ಎನ್ನುವ  ತೀರ್ಮಾನ  ಸಮಂಜಸವೇ?   ಗುಣಾತ್ಮಕ  ಶಿಕ್ಷಣದ
 ಪರಿಕಲ್ಪಣೆಯ  ಹಿನ್ನಲೆಯಲ್ಲಿ  " ಕಲಿಕೆಯ  ಆಯಾಮಗಳು ಹಲವಾರು". ಸರ್ ,  ತಾವು
  ಪ್ರಸ್ತಾಪಿಸುತ್ತಿರುವ ವಿಚಾರಗಳು  ಅಕ್ಷರಶಃ   ಸತ್ಯ.  ನಾವು  ನೀವು  ಪ್ರತಿನಿತ್ಯ
  ಎದುರಿಸುತ್ತಿರುವ  ಸಮಸ್ಯೆಗಳನ್ನು  ತಾವು  ಹೇಳುತ್ತಿದ್ದೀರಿ.  ಖಂಡಿತಾ  ಅದರಲ್ಲಿ
  ಅಭಿಪ್ರಾಯ  ಭೇದವಿಲ್ಲ.   ಆದರೆ ನಾನು  ಪ್ರಸ್ತಾಪಿಸುತ್ತಿರುವ  ವಿಚಾರ  ತಾತ್ವಿಕ
  ರೂಪದ್ದು.   ನಮ್ಮ  ಶಿಕ್ಷಣ  ವ್ಯವಸ್ತೆಗೆ  ಸಂಬಂದಿಸಿದ್ದು.
  "Examination doesn't mean that a boy should get 100% marks"  ಅನಿರುದ್ದ
  ಸರ್  ರವರ   ಈ  ವಾಕ್ಯ ದ  ಬಗ್ಗೆ  ತಮ್ಮ  ಅಭಿಪ್ರಾಯವೇನು?
 ಕಲಿಕೆಯಾಗಲು  ತರಗತಿ  ಸ್ಥಗಿತ  ಪಧ್ಧತಿ   ಬೇಕೇ  ಬೇಕು  ಎಂದಾದರೆ  ಕೆಲವು
  ಮುಂದುವರಿದ  ರಾಷ್ಟ್ರಗಳು   ಈ  ಸ್ಥಗಿತ  ಪಧ್ಧತಿಯನ್ನು  ಇಟ್ಟುಕೊಳ್ಳದೇಯೇ
  ವಿದ್ಯಾರ್ಥಿಗಳಲ್ಲಿ  ಕಲಿಕೆ  ಹೇಗೆ  ಮಾಡುತ್ತಿದ್ದಾರೆ. ಶಿಕ್ಷಣಕ್ಕೆ  ಸಂಬಂದಿಸಿದ
  ಸಮೀಕ್ಷೆಯೊಂದರಲ್ಲಿ   ಇಂಡೋನೇಷಿಯಾ  ಕ್ವಾಲಿಟಿ  ಎಜುಕೇಶನ್ ಕೊಡುವುದರಲ್ಲಿ  ಮುಂಚೂಣಿ
  ರಾಷ್ಟ್ರವಾಗಿದೆ ಎಂದು  ನೆಟ್ ನಲ್ಲಿ  ಓದಿದೆ.   ಅಲ್ಲಿಯ  ಶಿಕ್ಷಣವನ್ನು  ಗಮನಿಸಿದರೆ
 ಅಲ್ಲಿ  ಹತ್ತನೇ  ತರಗತಿಯವರೆಗೆ  ಅನುತ್ತೀರ್ಣ ೆ ಎನ್ನುವ  ಪರಿಕಲ್ಪಣೆಯೇ  ಇಲ್ಲ. ಅಲ್ಲಿ
  ಅದು  ಹೇಗೆ  ಸಾಧ್ಯವಾಗುತ್ತದೆ.
 ಅಂದರೆ ನಮ್ಮ  ಶಿಕ್ಷಣ  ಪಧ್ಧತಿಯಲ್ಲಿ  ಲೋಪವಿದೆ ಎನ್ನೋಣವೇ?

 *ಹರಿಶ್ಚಂದ್ರ . ಪಿ.*
 ಸಮಾಜ ವಿಜ್ಞಾನ ಶಿಕ್ಷಕರು
 ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
 e-mail: hari.panjikal...@gmail.com
 blog:NammaBellare.blogspot.com
 school blog:* gpucbellare.blogspot.com
 *
 mobile: 9449592475

 2016-10-27 0:54 GMT+05:30 ANIRUDDH BHAT :

> What discussion is going on here? The title given to the topic is, 'is
> it correct to cancel the RTE? ' And the discussion is about passing and
> failing.  But sirs,,, nobody is against rte which ensures edn to a child.
> But when the question of passing and failing comes, every one should

Re: [ss-stf '31316'] ಶಿಕ್ಷಣ ಹಕ್ಕು ಕಾಯ್ದೆಯ ರದ್ದುಪಡಿಸಿ ಸರಿಯೇ?

2016-10-28 Thread ANIRUDDH BHAT
OK sir. I hope u won't mistake me for arguing. As you said, if exam system
is abolished, it is good for us too. Then what alternative can u suggest
the learning of a child? What can make a child interested in learning?
Let's discover over it. Because if any newer and effective method is there,
we shall discuss and try to implement it. I also agree , change is a part
of life. Change rejuvenates. Thanx. Happy Deepavali.
On Oct 28, 2016 6:38 PM, "ANIRUDDH BHAT"  wrote:

> HAPPY DEEPAVALI TO ALL TEACHERS.
> On Oct 28, 2016 9:16 AM, "santhosh kumar c" 
> wrote:
>
>> ಹರಿಶ್ಚಂದ್ರ ಸರ್ ನೀವು ಕೇರಳದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದನ್ನು
>> ಒಪ್ಪುತ್ತೀರಾ?
>>
>> On 27-Oct-2016 9:11 PM, "Harishchandra Prabhu" <
>> hari.panjikal...@gmail.com> wrote:
>>
>>> [image: Boxbe]  This message is
>>> eligible for Automatic Cleanup! (hari.panjikal...@gmail.com) Add
>>> cleanup rule
>>> 
>>> | More info
>>> 
>>>
>>>ನಾಗರಾಜ್ ಸರ್,ಪ್ರಸಕ್ತ  ಶಿಕ್ಷಣ  ಪದ್ದತಿಯಲ್ಲಿ  ನೀವು  ಹೇಳಿರುವ   ಅಂಶವು
>>>  ಸರಿಯಾಗಿದೆ.  ನಮ್ಮ  ಇಂದಿನ  ಶಿಕ್ಷಣ  ಪದ್ದತಿ  ಕೇವಲ  ಅಂಕಗಳಿಕೆಯ ಶಿಕ್ಷಣ.  ಆದರೆ
>>>  ನಾನು  ಎತ್ತಿರುವ  ಪ್ರಶ್ನೆ  ಏನೆಂದರೆ   ನಿರ್ದಿಷ್ಟ  ಅಂಕಗಳಿಸಿದವನು  ಕಲಿತಿದ್ದಾನೆ ,
>>>  ಗಳಿಸದವನು  ಕಲಿತಿಲ್ಲ  ಎನ್ನುವ  ತೀರ್ಮಾನ  ಸಮಂಜಸವೇ?   ಗುಣಾತ್ಮಕ  ಶಿಕ್ಷಣದ
>>> ಪರಿಕಲ್ಪಣೆಯ  ಹಿನ್ನಲೆಯಲ್ಲಿ  " ಕಲಿಕೆಯ  ಆಯಾಮಗಳು ಹಲವಾರು". ಸರ್ ,  ತಾವು
>>>  ಪ್ರಸ್ತಾಪಿಸುತ್ತಿರುವ ವಿಚಾರಗಳು  ಅಕ್ಷರಶಃ   ಸತ್ಯ.  ನಾವು  ನೀವು  ಪ್ರತಿನಿತ್ಯ
>>>  ಎದುರಿಸುತ್ತಿರುವ  ಸಮಸ್ಯೆಗಳನ್ನು  ತಾವು  ಹೇಳುತ್ತಿದ್ದೀರಿ.  ಖಂಡಿತಾ  ಅದರಲ್ಲಿ
>>>  ಅಭಿಪ್ರಾಯ  ಭೇದವಿಲ್ಲ.   ಆದರೆ ನಾನು  ಪ್ರಸ್ತಾಪಿಸುತ್ತಿರುವ  ವಿಚಾರ  ತಾತ್ವಿಕ
>>>  ರೂಪದ್ದು.   ನಮ್ಮ  ಶಿಕ್ಷಣ  ವ್ಯವಸ್ತೆಗೆ  ಸಂಬಂದಿಸಿದ್ದು.
>>>  "Examination doesn't mean that a boy should get 100% marks"  ಅನಿರುದ್ದ
>>>  ಸರ್  ರವರ   ಈ  ವಾಕ್ಯ ದ  ಬಗ್ಗೆ  ತಮ್ಮ  ಅಭಿಪ್ರಾಯವೇನು?
>>> ಕಲಿಕೆಯಾಗಲು  ತರಗತಿ  ಸ್ಥಗಿತ  ಪಧ್ಧತಿ   ಬೇಕೇ  ಬೇಕು  ಎಂದಾದರೆ  ಕೆಲವು
>>>  ಮುಂದುವರಿದ  ರಾಷ್ಟ್ರಗಳು   ಈ  ಸ್ಥಗಿತ  ಪಧ್ಧತಿಯನ್ನು  ಇಟ್ಟುಕೊಳ್ಳದೇಯೇ
>>>  ವಿದ್ಯಾರ್ಥಿಗಳಲ್ಲಿ  ಕಲಿಕೆ  ಹೇಗೆ  ಮಾಡುತ್ತಿದ್ದಾರೆ. ಶಿಕ್ಷಣಕ್ಕೆ  ಸಂಬಂದಿಸಿದ
>>>  ಸಮೀಕ್ಷೆಯೊಂದರಲ್ಲಿ   ಇಂಡೋನೇಷಿಯಾ  ಕ್ವಾಲಿಟಿ  ಎಜುಕೇಶನ್ ಕೊಡುವುದರಲ್ಲಿ  ಮುಂಚೂಣಿ
>>>  ರಾಷ್ಟ್ರವಾಗಿದೆ ಎಂದು  ನೆಟ್ ನಲ್ಲಿ  ಓದಿದೆ.   ಅಲ್ಲಿಯ  ಶಿಕ್ಷಣವನ್ನು  ಗಮನಿಸಿದರೆ
>>> ಅಲ್ಲಿ  ಹತ್ತನೇ  ತರಗತಿಯವರೆಗೆ  ಅನುತ್ತೀರ್ಣ ೆ ಎನ್ನುವ  ಪರಿಕಲ್ಪಣೆಯೇ  ಇಲ್ಲ. ಅಲ್ಲಿ
>>>  ಅದು  ಹೇಗೆ  ಸಾಧ್ಯವಾಗುತ್ತದೆ.
>>> ಅಂದರೆ ನಮ್ಮ  ಶಿಕ್ಷಣ  ಪಧ್ಧತಿಯಲ್ಲಿ  ಲೋಪವಿದೆ ಎನ್ನೋಣವೇ?
>>>
>>>
>>> *ಹರಿಶ್ಚಂದ್ರ . ಪಿ.*
>>> ಸಮಾಜ ವಿಜ್ಞಾನ ಶಿಕ್ಷಕರು
>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>> e-mail: hari.panjikal...@gmail.com
>>> blog:NammaBellare.blogspot.com
>>> school blog:* gpucbellare.blogspot.com
>>> *
>>> mobile: 9449592475
>>>
>>> 2016-10-27 0:54 GMT+05:30 ANIRUDDH BHAT :
>>>
 What discussion is going on here? The title given to the topic is, 'is
 it correct to cancel the RTE? ' And the discussion is about passing and
 failing.  But sirs,,, nobody is against rte which ensures edn to a child.
 But when the question of passing and failing comes, every one should
 support exam system. Because, it ensures learning of a child. Otherwise,
 many of the children will be simply comers and goers to the school. They
 don't care about studies or their future at least. Then is there any
 bye-law which refuses schooling to a failed student? I don't think there is
 any. Examination doesn't mean that a boy should get 100% marks. There is a
 criteria of 35 marks. If a boy fails to attain that minimum criteria, and
 the foundation itself is weaker, how can u go further?
 On Oct 26, 2016 11:12 PM, "Nagaraj MK"  wrote:

> ಅನುತ್ತೀರ್ಣತೆ ಇದ್ದರೆ ನಾನು ಉತ್ತೀರ್ಣನಾಗಬೇಕು ಎಂದಾದರೂ ನಿರಾಸಕ್ತ
> ವಿದ್ಯಾರ್ಥಿಗಳು ಓದಲು ಪ್ರಾರಂಭಿಸುತ್ತಾರೆ. ಕನಿಷ್ಠ ಮೂಲಾಂಶಗಳನ್ನಾದರೂ ಕಲಿಯುತ್ತಾರೆ.
> ತರಗತಿ ಪ್ರಕ್ರಿಯೆಯಲ್ಲಿ ತೊಂದರೆಗಳಾಗುವುದಿಲ್ಲ. ಅವರ ಪಾಲ್ಗೊಳ್ಳುವಿಕೆ ಪ್ರಾರಂಭವಾದ 
> ನಂತರ
> ಶಿಕ್ಷಕರು ಹೆಚ್ಚಿನ ಗಮನ ಹರಿಸಿ ಇನ್ನಷ್ಟು ಉನ್ನತಿ ತರಬಹುದು. ವಿದ್ಯಾರ್ಥಿಗಳಲ್ಲಿ
> ಪ್ರಯತ್ನಶೀಲತೆ ತರದೆ ಯಾವುದೇ ವಿಶೇಷ ತರಗತಿಗಳಿಂದ ಏನು ಪ್ರಯೋಜನ. ದಸರೆ ರಜೆಯಲ್ಲಿ
> ಹಮ್ಮಿಕೊಂಡಿದ್ದ ವಿಶೇಷ ತರಗತಿಗಳು ಬಹುತೇಕ ಕಡೆಗಳಲ್ಲಿ ವಿಫಲವಾಗಿರುವುದು ನಿಮಗೆ 
> ತಿಳಿದಿದೆ
> ಎಂದು ಭಾವಿಸುತ್ತೇನೆ.
>
> On Wed, Oct 26, 2016 at 10:12 PM, Harishchandra Prabhu <
> hari.panjikal...@gmail.com> wrote:
>
>> [image: Boxbe]  This message is
>> eligible for Automatic Cleanup! (hari.panjikal...@gmail.com) Add
>> cleanup rule
>> 

Re: [ss-stf '31315'] ಶಿಕ್ಷಣ ಹಕ್ಕು ಕಾಯ್ದೆಯ ರದ್ದುಪಡಿಸಿ ಸರಿಯೇ?

2016-10-28 Thread MALLIKARJUN T M
ಮೂರು ವರ್ಷ ಭಾಷಾ ಶಿಕ್ಷಕರು ಅಕ್ಷರ ಕಲಿಸುತ್ತಾ ಕೂತರೆ ಅವರ ಪಾಠವನ್ನು ಯಾರು ಮಾಡಬೇಕು
ಸರ್? 7 ವರ್ಷ ಅಕ್ಷರ ಕಲಿಯದ ಮಗುವನ್ನು 3 ವರ್ಷಗಳಲ್ಲಿ ಅಕ್ಷರ ಕಲಿಸಿ ಎಲ್ಲಾ ಪಾಠಗಳನ್ನು
ಕಲಿಸುವುದು ಹೇಗೆ? ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿ ತೇ?
On 21-Oct-2016 9:23 pm, "Basavaraja Naika H.D." 
wrote:

> ಮೂರು ವರ್ಷ ನಿಮ್ಮ ಕೈಯಲ್ಲಿ ಮಗು ಇರತ್ತೆ ಭಾಷಾ ಶಿಕ್ಷಕರು ಅಕ್ಷರ ಕಲಿಸುತ್ತಾರೆ ನೀವು
> ವಿಷಯದಲ್ಲಿ ಪಕ್ವಗೊಳಿಸಿ
>
> On 21-Oct-2016 8:37 PM, "basavaraju akash" 
> wrote:
>
>> harishcandra sir, hagadare ellivarage hige tallikondu hoguvudu,
>> studentsge shikshakaru sariyagi gamanisalu aguttilla, studentsgu parikshe
>> bagge asadde hegiddaru pass agtivi anta hagadare vyavastege students
>> baliyaga beke, ekendare kelavu 10 th studentsge akshara jnanavilla.
>> idakkella pariharavenu ?
>>
>> 2016-10-21 13:22 GMT+05:30 Basavaraja Naika H.D. <
>> basavarajanaik...@gmail.com>:
>>
>>> ಖಂಡಿತ ಸರ್
>>>
>>> ಮತ್ತೆ
>>>
>>> CCE ಮತ್ತೆ ವಿಫಲ
>>>
>>> On 21-Oct-2016 1:05 PM, "Harishchandra Prabhu" <
>>> hari.panjikal...@gmail.com> wrote:
>>>
 ತೇರ್ಗಡೆಗೆ " ಪರೀಕ್ಷೆ "  ಎಂಬುವುದನ್ನು  ಮಾನದಂಡ  ಉಪಯೋಗಿಸಿದರೆ  ಕಾಯ್ದೆ ಯಲ್ಲಿ
  ಯಾವುದೇ  ಹೊಸತನ  ಉಳಿಯದು.  ಅದು  ಬದಲಾವಣೆ  ಎಂದಾಗದು. ತೇರ್ಗಡೆಗೆ  ಪರೀಕ್ಷೆಯ  ಬದಲು
  ಪರ್ಯಾಯ  ಯೋಚಿಸಬಾರದೇಕೆ?
 ಪ್ರಸ್ತುತ  ಶಿಕ್ಷಣ  ಪಧ್ಧತಿಯಲ್ಲಿ  ಅದು  ಸಾಧ್ಯವೇ ?
 ನನ್ನ  ಪ್ರಕಾರ  ಶಿಕ್ಷಣ  ಪಧ್ಧತಿ  ಬದಲಾಗದೇ  ಈ  ಕಾಯ್ದೆ * ಹೊಸ  ಬಾಟ್ಲಿಯಲ್ಲಿ
  ಹಳೇ  ಮಧ್ಯ*ದಂತಾದಿತು.

 *ಹರಿಶ್ಚಂದ್ರ . ಪಿ.*
 ಸಮಾಜ ವಿಜ್ಞಾನ ಶಿಕ್ಷಕರು
 ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
 e-mail: hari.panjikal...@gmail.com
 blog:NammaBellare.blogspot.com
 school blog:* gpucbellare.blogspot.com
 *
 mobile: 9449592475

 2016-10-21 8:40 GMT+05:30 Basavaraja Naika H.D. <
 basavarajanaik...@gmail.com>:

> *ಕೃಪಾಂಕದ ಪಾಸ್‌ಗೆ ಬ್ರೇಕ್ : ಶಿಕ್ಷಣ ಕಾನೂನು ಮಾರ್ಪಾಟಿಗೆ ಕೇಂದ್ರದ ಹೆಜ್ಜೆ*
> ಸಂಜೆವಾಣಿ ಸುದ್ಧಿ ವಿಭಾಗ
> 20 Oct 2016,
> (Mallikarjun Hulasur)
>
> ನವದೆಹಲಿ, ಅ. ೨೦- ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸಲು ಕೇಂದ್ರ
> ಸರಕಾರ ತೀರ್ಮಾನಿಸಿದೆ. ಹೀಗಾಗಿ ಎಂಟನೇ ತರಗತಿವರೆಗೆ ವಿದ್ಯಾರ್ಥಿಗಳು 
> ಅನುತ್ತೀರ್ಣರಾದಲ್ಲಿ
> ಅವರು ಮಾರನೇ ವರ್ಷವೂ ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುವುದು.
> ಈ ಹಿಂದಿನ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸರಕಾರವು ಶಿಕ್ಷಣದ ಹಕ್ಕು ಕಾಯಿದೆಗೆ
> ತಿದ್ದುಪಡಿಯೊಂದನ್ನು ಅಳವಡಿಸಿತ್ತು. *ತಿದ್ದುಪಡಿಯ ರೀತ್ಯಾ ಎಂಟನೇ ತರಗತಿವರೆಗೆ
> ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದರೂ ಕೂಡ ಅವರನ್ನು ಮುಂದಿನ 
> ತರಗತಿಗೆ
> ತೇರ್ಗಡೆ ಮಾಡಬೇಕಾಗಿತ್ತು.*
> ಐದನೇ ತರಗತಿಯ ನಂತರ ಪರೀಕ್ಷೆ ಆಧಾರಿತ ತೇರ್ಗಡೆ ಕ್ರಮವನ್ನು ಮತ್ತೆ ಜಾರಿಗೊಳಿಸುವ
> ಉದ್ದೇಶದಿಂದ ಶಿಕ್ಷಣ ಹಕ್ಕಿನ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಬಯಸಿದೆ.
>
> * ಯುಪಿಎ ಕೊಡುಗೆ ಶಿಕ್ಷಣ ಹಕ್ಕು ಕಾಯಿದೆ ತಿದ್ದುಪಡಿಗೆ ಪ್ರಸ್ತಾಪ.
> * ಪ್ರಸಕ್ತ ಕಾಯಿದೆಯಿಂದ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ತಿದ್ದುಪಡಿ.
> * ಪ್ರಸ್ತುತ ಕಾಯಿದೆ ಪ್ರಕಾರ 5-8 ತರಗತಿವರೆಗೆ ಎಲ್ಲರೂ ಪಾಸ್.
> * ಕೇಂದ್ರದ ಉದ್ದೇಶಿತ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯಗಳ ಒಲವು.
> * ಹಾಲಿ ಕಾಯಿದೆಯಿಂದ ಶಿಕ್ಷಣ ಗುಣಮಟ್ಟಕ್ಕೆ ಧಕ್ಕೆ ಅಭಿಮತ.
> * ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ.
> (Mallikarju Hulasur)
>
> ಶಿಕ್ಷಣದ ಹಕ್ಕು ಕುರಿತಂತೆ ಇರುವ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸುವ
> ವಿಚಾರದಲ್ಲಿ ಎಲ್ಲ ರಾಜ್ಯ ಸರಕಾರಗಳು ಕೂಡ ಒಲವು ವ್ಯಕ್ತಪಡಿಸಿವೆ ಎಂದು ಕೇಂದ್ರ ಸರಕಾರವು
> ಹೇಳಿಕೊಂಡಿದೆ.
> ಈ ಉದ್ದೇಶಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಖಾತೆಯು
> ಮಸೂದೆಯೊಂದನ್ನು ರೂಪಿಸಬೇಕಾಗಿದೆ. ಹೊಸ ಮಸೂದೆಯಲ್ಲಿ, ಶಾಲೆಗಳಲ್ಲಿ ಮತ್ತೆ ವಾರ್ಷಿಕ
> ಪರೀಕ್ಷೆ ಆಧಾರಿತ ತೇರ್ಗಡೆ ಪದ್ಧತಿಗೆ ಮರು ಜೀವ ದೊರೆಯುವುದು. ಇಲಾಖೆಯ ಮೂಲಗಳ ಪ್ರಕಾರ
> ರಾಜ್ಯ ಸರಕಾರಗಳೂ ಕೂಡ ಇಂಥ ಬದಲಾವಣೆಗೆ ಒಲವು ವ್ಯಕ್ತಪಡಿಸಿವೆ.
>
> ಮುಂದಿನ ತಿಂಗಳು ನವೆಂಬರ್ ಹದಿನಾರರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ
> ಅಧಿವೇಶನದಲ್ಲಿ ಶಿಕ್ಷಣ ಹಕ್ಕು ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ.
> ಈ ಹಿಂದಿನ ಕೇಂದ್ರ ಸರಕಾರದಲ್ಲಿ ಕಪಿಲ್ ಸಿಬಾಲ್ ಅವರು ಖಾತೆಯ ಸಚಿವರಾಗಿದ್ದ
> ಸಂದರ್ಭದಲ್ಲಿ ಶಿಕ್ಷಣಕ್ಕಾಗಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು.
>
> ಆಗ ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರೇತರ ಸಂಸ್ಥೆಗಳು ಹಾಗೂ ಸೋನಿಯಾಗಾಂಧಿ ನೇತೃತ್ವದ
> ರಾಷ್ಟ್ರೀಯ ಸಲಹಾ ಮಂಡಳಿ ಇಂಥ ಕಾಯಿದೆಯ ಅಸ್ತಿತ್ವಕ್ಕೆ ಪ್ರಬಲವಾಗಿ ಪ್ರತಿಪಾದಿಸಿದ್ದವು.
> ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂಡಿಡಬಾರದು ಎಂಬ ಧೋರಣೆಯೇ ತಪ್ಪು.
> ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕ್ರಮದಲ್ಲಿ ಯಾವ ರೀತಿಯ
> ಪ್ರಯೋಜನ ಹೊಂದಿದರು ಎಂದು ಅರಿಯಲು ಸಾಧ್ಯವಾಗುವುದಿಲ್ಲ.
> ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಕೂಡ ಅಂಥ ಸರಕಾರಗಳು ಈ ಪದ್ಧತಿಯನ್ನು
> ವಿರೋಧಿಸಿವೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ
> ಎಂಬುದು ಅವುಗಳ ಭಾವನೆ ಎಂದು ಅಧಿಕೃತ ಮೂಲಗಳ ಹೇಳಿಕೆ.
>
> ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಬಾರದೆಂಬ ತಪ್ಪು ನೀತಿಯ ಕೆಟ್ಟ
> ಪರಿಣಾಮವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇಂಥ ಕಡೆಗಳಲ್ಲಿ ಶಾಲೆಗಳಲ್ಲಿ
> ಮುಖ್ಯ ಉದ್ದೇಶ ಮಧ್ಯಾಹ್ನದ ಭೋಜನವಾಗಿದೆ. ಶಿಕ್ಷಕರೂ ಕೂಡ ಗುಣಮಟ್ಟದ ಶಿಕ್ಷಣ ಒದಗಿಸುವ
> ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಯತ್ನಗಳನ್ನು ತೋರುತ್ತಿಲ್ಲ ಎಂದು ಅಧಿಕೃತ ಮೂಲಗಳು 
> ವಿಷಾದ
> ವ್ಯಕ್ತಪಡಿಸಿವೆ.
>
> ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಕೇಂದ್ರ ಮಾನವ
> ಸಂಪನ್ಮೂಲಗಳ ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವೇಡ್ಕರ್ ಅವರು ಈಗಾಗಲೇ ಬಹುತೇಕ
> ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
> ಮುಖ್ಯಮಂತ್ರಿಗಳೂ ಕೂಡ ಈ ನಿಟ್ಟಿನಲ್ಲಿ ತಮ್ಮ ಬೆಂಬಲ ತೋರಿದ್ದಾರೆ. ರಾಜಕೀಯವಾಗಿ
> ಕಾಯಿದೆ ತಿದ್ದುಪಡಿಗೆ ಒಮ್ಮತ ಮೂಡಿದ್ದರೂ ಸಾಮಾಜಿಕ ವಲಯಗಳಲ್ಲಿ ಕೆಲ ಮಟ್ಟಿಗೆ ವಿರೋಧ 
> ಇದೆ.
>
> --
> *For doubts on Ubuntu and 

Re: [ss-stf '31314'] ಶಿಕ್ಷಣ ಹಕ್ಕು ಕಾಯ್ದೆಯ ರದ್ದುಪಡಿಸಿ ಸರಿಯೇ?

2016-10-28 Thread ANIRUDDH BHAT
HAPPY DEEPAVALI TO ALL TEACHERS.
On Oct 28, 2016 9:16 AM, "santhosh kumar c" 
wrote:

> ಹರಿಶ್ಚಂದ್ರ ಸರ್ ನೀವು ಕೇರಳದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದನ್ನು
> ಒಪ್ಪುತ್ತೀರಾ?
>
> On 27-Oct-2016 9:11 PM, "Harishchandra Prabhu" 
> wrote:
>
>> [image: Boxbe]  This message is eligible
>> for Automatic Cleanup! (hari.panjikal...@gmail.com) Add cleanup rule
>> 
>> | More info
>> 
>>
>>ನಾಗರಾಜ್ ಸರ್,ಪ್ರಸಕ್ತ  ಶಿಕ್ಷಣ  ಪದ್ದತಿಯಲ್ಲಿ  ನೀವು  ಹೇಳಿರುವ   ಅಂಶವು
>>  ಸರಿಯಾಗಿದೆ.  ನಮ್ಮ  ಇಂದಿನ  ಶಿಕ್ಷಣ  ಪದ್ದತಿ  ಕೇವಲ  ಅಂಕಗಳಿಕೆಯ ಶಿಕ್ಷಣ.  ಆದರೆ
>>  ನಾನು  ಎತ್ತಿರುವ  ಪ್ರಶ್ನೆ  ಏನೆಂದರೆ   ನಿರ್ದಿಷ್ಟ  ಅಂಕಗಳಿಸಿದವನು  ಕಲಿತಿದ್ದಾನೆ ,
>>  ಗಳಿಸದವನು  ಕಲಿತಿಲ್ಲ  ಎನ್ನುವ  ತೀರ್ಮಾನ  ಸಮಂಜಸವೇ?   ಗುಣಾತ್ಮಕ  ಶಿಕ್ಷಣದ
>> ಪರಿಕಲ್ಪಣೆಯ  ಹಿನ್ನಲೆಯಲ್ಲಿ  " ಕಲಿಕೆಯ  ಆಯಾಮಗಳು ಹಲವಾರು". ಸರ್ ,  ತಾವು
>>  ಪ್ರಸ್ತಾಪಿಸುತ್ತಿರುವ ವಿಚಾರಗಳು  ಅಕ್ಷರಶಃ   ಸತ್ಯ.  ನಾವು  ನೀವು  ಪ್ರತಿನಿತ್ಯ
>>  ಎದುರಿಸುತ್ತಿರುವ  ಸಮಸ್ಯೆಗಳನ್ನು  ತಾವು  ಹೇಳುತ್ತಿದ್ದೀರಿ.  ಖಂಡಿತಾ  ಅದರಲ್ಲಿ
>>  ಅಭಿಪ್ರಾಯ  ಭೇದವಿಲ್ಲ.   ಆದರೆ ನಾನು  ಪ್ರಸ್ತಾಪಿಸುತ್ತಿರುವ  ವಿಚಾರ  ತಾತ್ವಿಕ
>>  ರೂಪದ್ದು.   ನಮ್ಮ  ಶಿಕ್ಷಣ  ವ್ಯವಸ್ತೆಗೆ  ಸಂಬಂದಿಸಿದ್ದು.
>>  "Examination doesn't mean that a boy should get 100% marks"  ಅನಿರುದ್ದ
>>  ಸರ್  ರವರ   ಈ  ವಾಕ್ಯ ದ  ಬಗ್ಗೆ  ತಮ್ಮ  ಅಭಿಪ್ರಾಯವೇನು?
>> ಕಲಿಕೆಯಾಗಲು  ತರಗತಿ  ಸ್ಥಗಿತ  ಪಧ್ಧತಿ   ಬೇಕೇ  ಬೇಕು  ಎಂದಾದರೆ  ಕೆಲವು  ಮುಂದುವರಿದ
>>  ರಾಷ್ಟ್ರಗಳು   ಈ  ಸ್ಥಗಿತ  ಪಧ್ಧತಿಯನ್ನು  ಇಟ್ಟುಕೊಳ್ಳದೇಯೇ  ವಿದ್ಯಾರ್ಥಿಗಳಲ್ಲಿ
>>  ಕಲಿಕೆ  ಹೇಗೆ  ಮಾಡುತ್ತಿದ್ದಾರೆ. ಶಿಕ್ಷಣಕ್ಕೆ  ಸಂಬಂದಿಸಿದ  ಸಮೀಕ್ಷೆಯೊಂದರಲ್ಲಿ
>> ಇಂಡೋನೇಷಿಯಾ  ಕ್ವಾಲಿಟಿ  ಎಜುಕೇಶನ್ ಕೊಡುವುದರಲ್ಲಿ  ಮುಂಚೂಣಿ  ರಾಷ್ಟ್ರವಾಗಿದೆ ಎಂದು
>>  ನೆಟ್ ನಲ್ಲಿ  ಓದಿದೆ.   ಅಲ್ಲಿಯ  ಶಿಕ್ಷಣವನ್ನು  ಗಮನಿಸಿದರೆ   ಅಲ್ಲಿ  ಹತ್ತನೇ
>>  ತರಗತಿಯವರೆಗೆ  ಅನುತ್ತೀರ್ಣ ೆ ಎನ್ನುವ  ಪರಿಕಲ್ಪಣೆಯೇ  ಇಲ್ಲ. ಅಲ್ಲಿ  ಅದು  ಹೇಗೆ
>>  ಸಾಧ್ಯವಾಗುತ್ತದೆ.
>> ಅಂದರೆ ನಮ್ಮ  ಶಿಕ್ಷಣ  ಪಧ್ಧತಿಯಲ್ಲಿ  ಲೋಪವಿದೆ ಎನ್ನೋಣವೇ?
>>
>>
>> *ಹರಿಶ್ಚಂದ್ರ . ಪಿ.*
>> ಸಮಾಜ ವಿಜ್ಞಾನ ಶಿಕ್ಷಕರು
>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> e-mail: hari.panjikal...@gmail.com
>> blog:NammaBellare.blogspot.com
>> school blog:* gpucbellare.blogspot.com *
>> mobile: 9449592475
>>
>> 2016-10-27 0:54 GMT+05:30 ANIRUDDH BHAT :
>>
>>> What discussion is going on here? The title given to the topic is, 'is
>>> it correct to cancel the RTE? ' And the discussion is about passing and
>>> failing.  But sirs,,, nobody is against rte which ensures edn to a child.
>>> But when the question of passing and failing comes, every one should
>>> support exam system. Because, it ensures learning of a child. Otherwise,
>>> many of the children will be simply comers and goers to the school. They
>>> don't care about studies or their future at least. Then is there any
>>> bye-law which refuses schooling to a failed student? I don't think there is
>>> any. Examination doesn't mean that a boy should get 100% marks. There is a
>>> criteria of 35 marks. If a boy fails to attain that minimum criteria, and
>>> the foundation itself is weaker, how can u go further?
>>> On Oct 26, 2016 11:12 PM, "Nagaraj MK"  wrote:
>>>
 ಅನುತ್ತೀರ್ಣತೆ ಇದ್ದರೆ ನಾನು ಉತ್ತೀರ್ಣನಾಗಬೇಕು ಎಂದಾದರೂ ನಿರಾಸಕ್ತ ವಿದ್ಯಾರ್ಥಿಗಳು
 ಓದಲು ಪ್ರಾರಂಭಿಸುತ್ತಾರೆ. ಕನಿಷ್ಠ ಮೂಲಾಂಶಗಳನ್ನಾದರೂ ಕಲಿಯುತ್ತಾರೆ. ತರಗತಿ
 ಪ್ರಕ್ರಿಯೆಯಲ್ಲಿ ತೊಂದರೆಗಳಾಗುವುದಿಲ್ಲ. ಅವರ ಪಾಲ್ಗೊಳ್ಳುವಿಕೆ ಪ್ರಾರಂಭವಾದ ನಂತರ
 ಶಿಕ್ಷಕರು ಹೆಚ್ಚಿನ ಗಮನ ಹರಿಸಿ ಇನ್ನಷ್ಟು ಉನ್ನತಿ ತರಬಹುದು. ವಿದ್ಯಾರ್ಥಿಗಳಲ್ಲಿ
 ಪ್ರಯತ್ನಶೀಲತೆ ತರದೆ ಯಾವುದೇ ವಿಶೇಷ ತರಗತಿಗಳಿಂದ ಏನು ಪ್ರಯೋಜನ. ದಸರೆ ರಜೆಯಲ್ಲಿ
 ಹಮ್ಮಿಕೊಂಡಿದ್ದ ವಿಶೇಷ ತರಗತಿಗಳು ಬಹುತೇಕ ಕಡೆಗಳಲ್ಲಿ ವಿಫಲವಾಗಿರುವುದು ನಿಮಗೆ ತಿಳಿದಿದೆ
 ಎಂದು ಭಾವಿಸುತ್ತೇನೆ.

 On Wed, Oct 26, 2016 at 10:12 PM, Harishchandra Prabhu <
 hari.panjikal...@gmail.com> wrote:

> [image: Boxbe]  This message is
> eligible for Automatic Cleanup! (hari.panjikal...@gmail.com) Add
> cleanup rule
> 
> | More info
> 
>
> ಕೆಲವು  ವ್ಯರ್ಥ  ವಾದಗಳಿಗೆ  ಪ್ರತಿಕ್ರಿಯಿಸುವುದಿಲ್ಲ.  ನಾನು 

[ss-stf '31313']

2016-10-28 Thread mallappa hk
Ccrt training  ಬಂದಿದೆ ಸ್ಥಳ ಗ್ಯಾಂಗ್ ಟಕ್ ಈ training ಯಾರಿಗಾದರೂ ಬಂದಿದ್ದರೇ
ತಿಳಿಸಿ ಸರ್

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAMwRNn4xsLHOSLjz5WOo_Myg0Y3zKRKg%2BU3gN9O8_MGokY_yZw%40mail.gmail.com.
For more options, visit https://groups.google.com/d/optout.

Re: [ss-stf '31312'] 9th std Software

2016-10-28 Thread Sabanna Dinni
ಸರ್ Registration ನಲ್ಲಿ ನಿಮ್ಮ ಶಾಲೆ ಹೆಸರು ಬದಲಾಯಿಸಿ
On 27 Oct 2016 05:34, "Raghavendra Rao"  wrote:

>  ತಾವು  ಮಾರ್ಕ್ ಶೀಟ್ ನ ಮೇಲ್ಭಾಗ ತಮ್ಮ ಶಾಲೆ ಹೆಸರು ನಮೂದು ಮಾಡಿದ್ದೀರಿ. ಅದು ಬದಲಿಸಲು
> ಆಗ್ತಾ ಇಲ್ಲಾ.ಆದ್ದರಿಂದ ನಾವು ಇದನ್ನು ಬಳಸಲು ಅಗುವುದಿಲ್ಲಾ.
>
> On Thu, Oct 27, 2016 at 4:27 PM, sabanna660  wrote:
>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/9939b58e-2e94-4639-bab7-5abdaa962861%
>> 40googlegroups.com
>> 
>> .
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CAEvabyrrqBW%2BfuwWeB6q1SJOM94dTF910kMuV%
> 2B905BSb93yAgA%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CA%2BU_U6Q%2B3ep6ZmW4txdF3SR_H5X4BV85Cx9eHYA_ov4RuAJ5Yg%40mail.gmail.com.
For more options, visit https://groups.google.com/d/optout.