Thank you sir

On 03-Jan-2019 7:14 AM, "Rajagopal Joshi" <joshirajago...@gmail.com> wrote:

> Thank You very much sir
>
> On Wed, Jan 2, 2019 at 11:36 AM Girish T P <girisht...@gmail.com> wrote:
>
>> *ಎಲ್ಲಾ ಹಿರಿಯರಿಗೂ ಸ್ನೇಹಿತರಿಗೂ ಹೃನ್ಮನ ನಮಸ್ಕಾರ.*
>>
>> ಹೊಸ ವರ್ಷದ ಆರಂಭದಲ್ಲಿ ಈ ಹಿಂದೆ ಒಮ್ಮೆ ಓದಿದ ಪುಸ್ತಕವೊಂದನ್ನು ಪುನಃ ಓದಬೇಕೆಂಬ
>> ತುಡಿತವನ್ನುಂಟು ಮಾಡುತ್ತಿರುವುದು ಈಗಿನ ತರಬೇತಿಗಳು ಮತ್ತು ಶಾಲಾ ಶಿಕ್ಷಣದಲ್ಲಿ
>> ನೈಜ್ಯತೆಯಿಂದ ಹಾಗೂ ಸಹಜ ಪ್ರಕ್ರಿಯೆಗಳಿಂದ ದೂರವುಳಿದು ಎದುರಿಸುತ್ತಿರುವ ಸವಾಲುಗಳು.
>>
>> ಆ ಪುಸ್ತಕವೇ
>>  *ಪರಿಧಿಯಾಚೆಗಿನ ಪಯಣ*.
>> ಪುಸ್ತಕದ ಶೀರ್ಷಿಕೆಯೇ ನಾವು ತಿಳಿದು ಕಲ್ಪಿಸಿ ಭ್ರಮಿಸಿ ಹಾಕಿಕೊಂಡಿರುವ ಚೌಕಟ್ಟಿನಾಚೆಗೆ
>> ಅಲೋಚಿಸುವಂತೆ ಮಾಡುತ್ತದೆ.
>>
>> *ಈ ಪುಸ್ತಕದ ಮುಖ್ಯ ತಿರುಳು ಕಲಿಕಾರ್ಥಿಯ(ವಿಶೇಷವಾಗಿ ಮಗು) ಕೇಂದ್ರಿಕೃತವಾಗಿರುವುದು*
>>
>> ಅಕ್ಷರಗಳ ಗಾತ್ರ(font size) ದೊಡ್ಡದಾಗಿದ್ದು, ಉತ್ತಮವಾಗಿ ಓದಿಸಿಕೊಂಡು ಹೋಗುವ 206
>> ಪುಟಗಳ ಈ ಪುಸ್ತಕವು ಒಟ್ಟು 05 ಭಾಗಗಳನ್ನು ಒಳಗೊಂಡಿದೆ.
>>
>> ೧. 'ಮಕ್ಕಳೇ' ಕೇಂದ್ರ
>> ೨. ಶಿಕ್ಷಕ ಸಂಬಂಧಿತ
>> ೩. ಶೈಕ್ಷಣಿಕ ವ್ಯವಸ್ಥೆಯೊಳಗೊಂದು ಅವಲೋಕನ
>> ೪. ಲಿಂಗತ್ವದ ಮಹತ್ವದೆಡೆಗೆ
>> ೫. ಸಮಾಜಿಕ ಕಳಕಳಿಯ ಇತರೆ ವಿಷಯಗಳು.
>>
>> ನಾವು ಅದೆಷ್ಟೋ ಸಂದರ್ಭಗಳಲ್ಲಿ ಶಿಕ್ಷಣ ತಜ್ಞರ, ಸಾಹಿತಿಗಳ ಶಿಕ್ಷಣ ಕುರಿತಾದ
>> ಗ್ರಂಥಗಳನ್ನು ಉಲ್ಲೇಖಿಸಿ ಮೆಚ್ಚುಗೆ ಸೂಚಿಸುತ್ತೇವೆ.
>>
>> ಅದೇ ಕೆಲಸವನ್ನು ಅಥವಾ ಅದಕ್ಕಿಂತಲೂ ವಿಶಿಷ್ಟವಾಗಿ ನಮ್ಮವರೇ ಆ ಕೆಲಸವನ್ನು ಮಾಡಿದಾಗ
>> ಹಿತ್ತಲ ಗಿಡ ಮದ್ದಲ್ಲವೆಂಬ ರೀತಿಯಲ್ಲಿ ಮೌನಿಯಾಗಿಬಿಡುತ್ತವೆ...!
>>
>> *ಅಂದಹಾಗೇ ಈ ಮಹತ್ವದ ಕೃತಿಯನ್ನು ರಚಿಸಿದವರು ನಮ್ಮ ಇಲಾಖೆಯ ೧೯೯೯ನೇ ಬ್ಯಾಚಿನ
>> ಶಿಕ್ಷಣಾಧಿಕಾರಿಗಳಾದ ಶ್ರೀಯುತ ‌ಡಾ. ಹೆಚ್.ಬಿ.ಚಂದ್ರಶೇಖರ್ ಸರ್ ರವರು.*
>>
>> ಪ್ರಸ್ತುತ ಡಿ.ಎಸ್.ಇ.ಆರ್.ಟಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ ಸೇವೆ
>> ಸಲ್ಲಿಸುತ್ತಿದ್ದಾರೆ.
>>
>> ಪ್ರಜಾವಾಣಿ ದಿನಪತ್ರಿಕೆ ಮತ್ತು ಶಿಕ್ಷಣವಾರ್ತೆಯಲ್ಲಿ ಶ್ರೀಯುತರ ಅಂಕಣಗಳನ್ನು ನಾವು
>> ಓದುತ್ತಿರುತ್ತೇವೆ. ಚರ್ಚಿಸುತ್ತಿರುತ್ತೇವೆ.
>>
>> ಇಲಾಖೆಯೆ ಹೊರಗಿನವರು  ಶಿಕ್ಷಣದ ಕುರಿತು ಬರೆಯುವುದಕ್ಕಿಂತ ಇಲಾಖೆಯೊಳಗಿದ್ದುಕೊಂಡೆ ತಮ್ಮ
>> ಅನುಭವಗಳನ್ನು ಸಂಕಲಿಸಿ ಲೇಖನ, ಪುಸ್ತಕ ಬರೆಯುವವರು ಬಹಳ ಖುಷಿ, ಹೆಮ್ಮೆ ಮತ್ತು ಬಹಳ ಅಪರೂಪ.
>> ಅಂತಹದ್ದರಲ್ಲಿ ಚಂದ್ರು ಸರ್ ರವರ ಈ ಹೊತ್ತಿಗೆ ಅತ್ಯಂತ ವಾಸ್ತವವಿಕವಾದುದು &
>> ಪ್ರಯೋಜನಕಾರಿಯಾದುದು.
>>
>> ಅವರ ಕೆಲವು ಆಯ್ದ ಅಂಕಣಗಳು ಈ ಪುಸ್ತಕದ ಭಾಗವಾಗಿವೆ.
>>
>> ಈ ಪುಸ್ತಕದಿಂದ‌ ಪ್ರೇರಿತನಾಗಿಯೇ ನಮ್ಮ ಶಾಲಾ ಧೇಯ್ಯ ವಾಕ್ಯವಾದ
>> *ಸಂತಸದಾಯಕ ಕಲಿಕೆಗಾಗಿ ಪರಿಸರ ಮತ್ತು ಮಗು ಸ್ನೇಹಿ ಶಾಲೆ....ಮಗು ಮೊದಲು* ರೂಪಿಸಲು
>> ಸಾಧ್ಯವಾಗಿದೆ.
>>
>> ಬಹಳ‌ ಹಿಂದೆಯೇ ಸರ್ ರವರಿಂದ ಈ ಪುಸ್ತಕವನ್ನು ಪಡೆದುಕೊಂಡಿದ್ದರು ನನ್ನ ಸೋಮಾರಿತನದಿಂದ
>> ಪರಿಪೂರ್ಣವಾಗಿ ಓದಲು, ಹಂಚಿಕೊಳ್ಳಲು ಸಾಧ್ಯವಾಗಿರಲಿಲ್ಲ.
>>
>> ಈ ಪುಸ್ತಕವು ಎಲ್ಲಾ ಶಿಕ್ಷಣಾಸಕ್ತರನ್ನು ಮತ್ತು ಶಿಕ್ಷಣಾಸಕ್ತರಲ್ಲದವರನ್ನೂ ತಲುಪಬೇಕು,
>> ನಾವೆಲ್ಲರೂ ಲೇಖಕರು ಇಲ್ಲಿ ವ್ಯಕ್ತಪಡಿಸಿರುವ
>> *ಮಕ್ಕಳ ಸ್ನೇಹಿ ಶಾಲೆಗಳನ್ನು ಕಟ್ಟುವಲ್ಲಿ*  ಮುಂದಡಿಯಿಡಬೇಕು.
>>
>> ಚಂದ್ರು ಸರ್ ರವರು
>> *ಶಿಶು ಕೇಂದ್ರಿತ ಶಿಕ್ಷಣ ಪದ್ಧತಿ* ಯನ್ನು ಯಶಸ್ವಿಯಾಗಿ ಸಮಪರ್ಕವಾಗಿ
>> ಅನುಷ್ಠಾನಯೋಗ್ಯಗೊಳಿಸುವ ಬಗ್ಗೆ ಮನೋ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ ಚರ್ಚಿಸಿದ್ದಾರೆ.
>>
>> ಈ ಪುಸ್ತಕವು ನಮ್ಮ ಶಾಲೆಗಳನ್ನು ಮಕ್ಕಳ ಸ್ನೇಹಿಯಾಗಿ ನಡೆಸುಕೊಂಡು ಹೋಗುವಲ್ಲಿ
>> ಖಂಡಿತವಾಗಿಯೂ ಸಹಕಾರಿ ಮತ್ತು ದಾರಿದೀಪವಾಗುವುತ್ತದೆ.
>>
>> *ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಚಾಮರಾಜನಗರದ ದೀನಬಂಧು ಆಶ್ರಮದ ಗೌರವ‌
>> ಕಾರ್ಯದರ್ಶಿಗಳು ಮತ್ತು ನಮ್ಮ ಶಿಕ್ಷಣ ವಾರ್ತೆಯ ಗೌರವ ಸಲಹೆಗಾರರಲ್ಲಿ ಒಬ್ಬರಾಗಿರುವ ನನ್ನ
>> ಪ್ರೀತಿಯ ಗುರುಗಳಾದ ಪ್ರೋ.ಜಿ.ಎಸ್.ಜಯದೇವಣ್ಣ ರವರು.*
>>
>> ಪ್ರತಿ ಶಾಲೆಯ ಪ್ರತಿ ಶಿಕ್ಷಕರು, ಶಿಕ್ಷಣ ನೀತಿ ಮತ್ತು ಯೋಜನೆಗಳನ್ನು ರೂಪಿಸುವವರು
>> ಮತ್ತು ಎಲ್ಲಾ ಹೆತ್ತವರು ಕಡ್ಡಾಯವಾಗಿ ಕೊಂಡು ಓದಲೇಬೇಕಾದಂತಹ ಪುಸ್ತಕ ಪರಿಧಿಯಾಚೆಗಿನ ಪಯಣ.
>>
>> *ಪುಸ್ತಕ : ಪರಿಧಿಯಾಚೆಗಿನ ಪಯಣ*
>>
>> *ಲೇಖಕರು : ಡಾ. ಹೆಚ್.ಬಿ.ಚಂದ್ರಶೇಖರ್*
>>
>> *ಪುಸ್ತಕಗಳಿಗಾಗಿ : ಮಣಿ 9686535465 ಇವರನ್ನು ಸಂಪರ್ಕಿಸಬಹುದು.*
>>
>> ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮತ್ತು ಲೇಖಕರ ಬಳಿ ಪುಸ್ತಕ ಲಭ್ಯತೆಯಿರುವುದಿಲ್ಲ ಎಂಬುದಾಗಿ
>> ಸ್ನೇಹಿತರು ಹೇಳುತ್ತಿದ್ದಾರೆ.
>>
>> ನಮ್ಮ ಇಲಾಖೆಯೇ ಎಲ್ಲಾ ಶಾಲೆಗೊಂದು ಪ್ರತಿಯಂತೆ ಸರಬರಾಜು ಮಾಡಿದರೆ ಚೆಂದ...
>>
>> ಗೌರವಪೂರ್ವಕ ವಂದನೆಗಳೊಂದಿಗೆ ಧನ್ಯವಾದಗಳು.
>>
>> ಗಿರೀಶ ಟಿ.ಪಿ.
>> 2012ರ ಬ್ಯಾಚಿನ ಮುಖ್ಯಶಿಕ್ಷಕ.
>> ಸ.ಪ್ರೌ.ಶಾಲೆ ಹಾದಿಕೆರೆ. ತರೀಕೆರೆ.
>> 9900700249
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> - https://docs.google.com/forms/d/e/1FAIpQLSevqRdFngjbDtOF8YxgeXeL
>> 8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್
>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/
>> Public_Software
>> -----------
>> ---
>> You received this message because you are subscribed to the Google Groups
>> "EnglishSTF" group.
>> To unsubscribe from this group and stop receiving emails from it, send an
>> email to englishstf+unsubscr...@googlegroups.com.
>> To post to this group, send email to englishstf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "EnglishSTF" group.
> To unsubscribe from this group and stop receiving emails from it, send an
> email to englishstf+unsubscr...@googlegroups.com.
> To post to this group, send email to englishstf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"EnglishSTF" group.
To unsubscribe from this group and stop receiving emails from it, send an email 
to englishstf+unsubscr...@googlegroups.com.
To post to this group, send an email to englishstf@googlegroups.com.
For more options, visit https://groups.google.com/d/optout.

Reply via email to