[Kannada STF-22846] ಮೇಲ್ ಗುಂಪಿಗೆ ಸೇರಿಸುವ ಕುರಿತು

2017-08-19 Thread yeriswamy a
ಸರ್ / ಮೆಡಂ ನಮಸ್ತೆ .ಈ ಮೇಲ್ ಗಳನ್ನು ಕನ್ನಡ STF ಗೆ ಸೇರಿಸಬಹುದಾ? prakashaks9...@gmail.com ಈ ಕೆಳಗಿನ ಮೇಲ್ ಗಳು ಹೊಸದಾಗಿ ಬಂದ ಶಿಕ್ಷಕರಿಗೆ ಸೇರಿವೆ manjunathapmadak...@gmail.com manju...@gmail.com joginayak...@gmail.com -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -htt

[Kannada STF-22845]

2017-08-19 Thread Madhu Dk
ಅಜ್ಞಾನ ಎಂಬುದು ಜ್ಞಾನದ ವೈರಿಯಲ್ಲ ತಾನು ಜ್ಞಾನಿ ಎಂಬ ಭ್ರಮೆಯೆ ಜ್ಞಾನ ವೈರಿ ಇದಕ್ಕೆ ಸರಿ ಹೊ೦ದುವ ಪ್ರಬ೦ದ ಬರೆಯದು ಹೇಳಿ ಸರ್ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮ

[Kannada STF-22844] ಹತ್ತನೇ ತರಗತಿಯ ಹೊಸ ನೀಲನಕ್ಷೆ ಕಳುಹಿಸಿ .

2017-08-19 Thread siddeshtharun54
Sent from my Samsung Galaxy smartphone. -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -h

Re: [Kannada STF-22843] ಹಲಗಲಿ ಬೇಡರು

2017-08-19 Thread Anasuya M R
ನಿಮ್ಮ ಅಭಿಪ್ರಾಯ ಸರಿಯಾಗಿದೆ ಸರ್ On 20-Aug-2017 8:31 AM, "S.B.Hulageri" wrote: > ಸಂಗಪ ಅವರು ಹೇಳಿದ ಅಭಿಪ್ರಾಯ ಸರಿ ಇದೆ ಉತ್ತರ ಕರ್ನಾಟಕದಲ್ಲಿ ಹೋಗಿಕೆರೆ ಬಂದುಕೆರೆ > ಅನ್ನುವ ಪದ ಬಳಕೆ ಹೆಚ್ಚಾಗಿರುತ್ತದೆ ಕೆರ ಎಂದರೆ ತಕ್ಷಣ ಎಂದು ಅರ್ಥವಾಗುತ್ತದೆ > > On 19-Aug-2017 10:27 PM, "Sangappa nishti" wrote: > >> ಕೆರ ಎನ್ನುವುದಕ್ಕೆ ವಿಶ

Re: [Kannada STF-22842] ಹಲಗಲಿ ಬೇಡರು

2017-08-19 Thread S.B.Hulageri
ಸಂಗಪ ಅವರು ಹೇಳಿದ ಅಭಿಪ್ರಾಯ ಸರಿ ಇದೆ ಉತ್ತರ ಕರ್ನಾಟಕದಲ್ಲಿ ಹೋಗಿಕೆರೆ ಬಂದುಕೆರೆ ಅನ್ನುವ ಪದ ಬಳಕೆ ಹೆಚ್ಚಾಗಿರುತ್ತದೆ ಕೆರ ಎಂದರೆ ತಕ್ಷಣ ಎಂದು ಅರ್ಥವಾಗುತ್ತದೆ On 19-Aug-2017 10:27 PM, "Sangappa nishti" wrote: > ಕೆರ ಎನ್ನುವುದಕ್ಕೆ ವಿಶೇಷ ಅರ್ಥವೇನಿಲ್ಲ,ಉತ್ತರ ಕರ್ನಾಟಕ ದಕಡೆ ಹೋಗಕೆರ > ,ಬಂದಕೆರ,ಮಾಡಿಕೆರ ಎಂದು ಆಡುಭಾಷೆಯಲ್ಲಿ ಬಳಸುತ್ತೇವ

Re: [Kannada STF-22841] ಹಲಗಲಿ ಬೇಡರು

2017-08-19 Thread chandregowda m d
ಬಹಳ ನಷ್ಟ ಮಾಡೋಣ Chandregowda m.d. pin 573119. mo 8722199344 On Aug 19, 2017 10:28 PM, "Revananaik B B Bhogi" < revananaikbbbhogi25...@gmail.com> wrote: > ಹಲಗಲಿಯ ಮೇಲೆ ದಾಳಿ ಮಾಡಿದ ಸೈನಿಕರನ್ನು ತಕ್ಷಣ ಕೆವೊಣ ಅಂತ ಅರ್ಧೈಸಬಹುದು > > On Aug 19, 2017 10:20 PM, "Anasuya M R" wrote: > >> ನೀವು ಹೇಳಿದಂತೆ ತಕ್ಷಣ ಆದರೆ

Re: [Kannada STF-22839] ಹಲಗಲಿ ಬೇಡರು

2017-08-19 Thread Sangappa nishti
ಕೆರ ಎನ್ನುವುದಕ್ಕೆ ವಿಶೇಷ ಅರ್ಥವೇನಿಲ್ಲ,ಉತ್ತರ ಕರ್ನಾಟಕ ದಕಡೆ ಹೋಗಕೆರ ,ಬಂದಕೆರ,ಮಾಡಿಕೆರ ಎಂದು ಆಡುಭಾಷೆಯಲ್ಲಿ ಬಳಸುತ್ತೇವೆ,ಹಾಗೆ ಹೊಡೆದುಕೆರ ಎಂದು ಬಳಿಸಿದ್ದಾರೆ,ಹೊಡೆದು ಬಿಟ್ಟು ಅಂತ ಅರ್ಥ. ಬೆಂಗಳೂರಿನ ಕಡೆ ಮಾಡಿಬಿಟ್ಟು,ಹೋಗಿ ಬಿಟ್ಟು, ಅಂತ ಬಳಸ್ತಾರೆ ಹಾಗೆ ಇದು . On 19-Aug-2017 10:13 PM, "Revananaik B B Bhogi" < revananaikbbbhogi25...@g

Re: [Kannada STF-22839] ಹಲಗಲಿ ಬೇಡರು

2017-08-19 Thread Revananaik B B Bhogi
ಹಲಗಲಿಯ ಮೇಲೆ ದಾಳಿ ಮಾಡಿದ ಸೈನಿಕರನ್ನು ತಕ್ಷಣ ಕೆವೊಣ ಅಂತ ಅರ್ಧೈಸಬಹುದು On Aug 19, 2017 10:20 PM, "Anasuya M R" wrote: > ನೀವು ಹೇಳಿದಂತೆ ತಕ್ಷಣ ಆದರೆ ಯಾವ ರೀತಿ ಅರ್ಥೈಸುವಿರಿ > > On 19-Aug-2017 10:13 PM, "Revananaik B B Bhogi" < > revananaikbbbhogi25...@gmail.com> wrote: > >> ಕೆರ -ಚಪ್ಪಲಿ ಸರಿ ಆದರೆ ಕಲಬುರ್ಗಿ ಮತ್ತು

Re: [Kannada STF-22838] ಹಲಗಲಿ ಬೇಡರು

2017-08-19 Thread Anasuya M R
ನೀವು ಹೇಳಿದಂತೆ ತಕ್ಷಣ ಆದರೆ ಯಾವ ರೀತಿ ಅರ್ಥೈಸುವಿರಿ On 19-Aug-2017 10:13 PM, "Revananaik B B Bhogi" < revananaikbbbhogi25...@gmail.com> wrote: > ಕೆರ -ಚಪ್ಪಲಿ ಸರಿ ಆದರೆ ಕಲಬುರ್ಗಿ ಮತ್ತು ಉತ್ತರ ಕನ್ನಡದ ಆ ಕಡೆಗೆ ಈಪದಕ್ಕೆ ತಕ್ಷಣ > ಎಂಬ ಅರ್ಥ ವಿದೆ > ಮಾಹಿತಿ.ಪ್ಲೀಟರು ಸಂಗ್ರಹಿಸಿದ ಲಾವಣಿ > > On Aug 19, 2017 10:00 PM, "Anasu

Re: [Kannada STF-22837] ಹಲಗಲಿ ಬೇಡರು

2017-08-19 Thread Revananaik B B Bhogi
ಕೆರ -ಚಪ್ಪಲಿ ಸರಿ ಆದರೆ ಕಲಬುರ್ಗಿ ಮತ್ತು ಉತ್ತರ ಕನ್ನಡದ ಆ ಕಡೆಗೆ ಈಪದಕ್ಕೆ ತಕ್ಷಣ ಎಂಬ ಅರ್ಥ ವಿದೆ ಮಾಹಿತಿ.ಪ್ಲೀಟರು ಸಂಗ್ರಹಿಸಿದ ಲಾವಣಿ On Aug 19, 2017 10:00 PM, "Anasuya M R" wrote: > ಕೆರ - ಚಪ್ಪಲಿ > ನಷ್ಟ ಅಲ್ಲ ಅಷ್ಟು (ಪರಿಮಾಣವಾಚಕ) > ಹನುಮ ಹೇಳುತ್ತಾನೆ - ಗುಂಡು ಹೊಡೆದು ಅಷ್ಟೂ ಚಪ್ಪಲಿಗಳನ್ನು ಕೆಡವೋಣ ಬಾರೋ > ಅಂದರೆ ಕೆರಗಳನ್ನು ಧರ

[Kannada STF-22836] ಹಲಗಲಿ ಬೇಡರು

2017-08-19 Thread Anasuya M R
ಕೆರ - ಚಪ್ಪಲಿ ನಷ್ಟ ಅಲ್ಲ ಅಷ್ಟು (ಪರಿಮಾಣವಾಚಕ) ಹನುಮ ಹೇಳುತ್ತಾನೆ - ಗುಂಡು ಹೊಡೆದು ಅಷ್ಟೂ ಚಪ್ಪಲಿಗಳನ್ನು ಕೆಡವೋಣ ಬಾರೋ ಅಂದರೆ ಕೆರಗಳನ್ನು ಧರಿಸಿದ ಅಷ್ಟೂ ಸೈನಿಕರನ್ನು ಕೆಡವೋಣ ಬಾರೋ ಎಂದು ಅರ್ಥ.ಇದು ಅನುಭವಿ ಶಿಕ್ಷಕರ ಅನಿಸಿಕೆ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.goog

Re: [Kannada STF-22835] ACTIVITEES 10TH 2017-18.pdf

2017-08-19 Thread mahantesh mattikoppa
On Aug 18, 2017 5:20 PM, "basava sharma T.M" wrote: > ಚಟುವಟಿಕೆಗಳ ಮಾರ್ಗದರ್ಶಿ ಕೈಪಿಡಿ > ಮತ್ತು ಸಾಧನ ಪರೀಕ್ಷೆಗಳು > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/view

Re: [Kannada STF-22834] ಹಲಗಲಿ ಬೇಡರು ಲಾವಣಿ

2017-08-19 Thread Revananaik B B Bhogi
ಕೆರಕೆಡವು-ತತಕ್ಷಣ On Aug 19, 2017 8:50 PM, "Ganapati Hegde" wrote: ಈ ಪದ್ಯದಲ್ಲಿ " ಕೆರ ಕಡವು ನಷ್ಟ ಬಾರ" ಎಂದು ಬಂದಿದೆ... ಇದಕ್ಕೆ ಸ್ಪಷ್ಟವಾದ ಅರ್ಥ ಗೊತ್ತಿದ್ದರೆ ದಯವಿಟ್ಟು ತಿಳಿಸಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevq

[Kannada STF-22833] ಹಲಗಲಿ ಬೇಡರು ಲಾವಣಿ

2017-08-19 Thread Ganapati Hegde
ಈ ಪದ್ಯದಲ್ಲಿ " ಕೆರ ಕಡವು ನಷ್ಟ ಬಾರ" ಎಂದು ಬಂದಿದೆ... ಇದಕ್ಕೆ ಸ್ಪಷ್ಟವಾದ ಅರ್ಥ ಗೊತ್ತಿದ್ದರೆ ದಯವಿಟ್ಟು ತಿಳಿಸಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್

Re: [Kannada STF-22832] ನಿರೀಕ್ಷೆಯಲ್ಲಿದ್ಧೇನೆ ...

2017-08-19 Thread Puttappa Channanik
✌🙏 Virus-free. www.avast.com <#DAB4FAD8-2DD7-40BB-A1B8-4E2AA1F9FDF2> 2017-08-