Re: [Kannada STF-30410]

2019-10-09 Thread Mangala Goraguddi
Very nice On Wed, 9 Oct 2019, 10:48 Nagarajappa pakkeerappa, wrote: > ಎದೆಗೆ ಬಿದ್ದ ಅಕ್ಷರ ಪಿಪಿಟಿ > > Nagarajappa.p > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - >

Re: [Kannada STF-30408] Model Blue Print

2019-10-07 Thread Mangala Goraguddi
Sir 8th s a 1 result grade 30% ದು ಕೊಡ್ಬೇಕಾ ಅಥವಾ 30+10+10= 50 ಗೆ ಕೊಡ್ಬೇಕಾ, ಅದೇ ರೀತಿ 9th ಕ್ಲಾಸ್ ಹೇಗೆ s a 1 result ಕೊಡ್ಬೇಕು ಅದು yearly ಇದೆ but online entry nalli s a 1 result adu 50%ge ಕೊಡ್ಬೇಕಾ, ಅಥವಾ ಅದು ಕೂಡ 30+10+10=50 ge ಕೊಡ್ಬೇಕಾ ಅಥವಾ 30% ge ಕೊಡ್ಬೇಕಾ ತಿಳಿಸಿ On Mon, 23 Sep 2019, 22:54 Raveesh

[Kannada STF-30407] Re: 8 th s a 1 result 10+10+30% = 50 ge grade kodbeka atva, 50 marks exam tagondidd direct grade kodbeka atva only 30% madid grade ಕೊಡ್ಬೇಕಾ ತಿಳಿಸಿ, 9th s a 1 result ಇದೆ ರೀತಿ ಕೊಡ್ಬೇ

2019-10-07 Thread Mangala Goraguddi
On Mon, 7 Oct 2019, 19:02 Mangala Goraguddi, wrote: > > > On Mon, 23 Sep 2019, 22:54 Raveesh kumar b, wrote: > >> -- >> ರವೀಶ್ ಕುಮಾರ್ ಬಿ. >> ಕನ್ನಡ ಭಾಷಾ ಶಿಕ್ಷಕರು >> ಸರ್ಕಾರಿ ಪ್ರೌಢಶಾಲೆ >> ಕೇರ್ಗಳ್ಳಿ - ೫೭೦ ೦೨೬ >> ಮೈಸೂರು ತಾಲೂಕ

[Kannada STF-30406] 8 th s a 1 result 10+10+30% = 50 ge grade kodbeka atva, 50 marks exam tagondidd direct grade kodbeka atva only 30% madid grade ಕೊಡ್ಬೇಕಾ ತಿಳಿಸಿ, 9th s a 1 result ಇದೆ ರೀತಿ ಕೊಡ್ಬೇಕಾ,

2019-10-07 Thread Mangala Goraguddi
On Mon, 23 Sep 2019, 22:54 Raveesh kumar b, wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ > ಕೇರ್ಗಳ್ಳಿ - ೫೭೦ ೦೨೬ > ಮೈಸೂರು ತಾಲೂಕು ಮತ್ತು ಜಿಲ್ಲೆ > ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-29407] Audio from BannurMahendar

2019-02-05 Thread Mangala Goraguddi
Super sir , thank u sir On Feb 5, 2019 10:32 PM, "Mahendrakumar C" wrote: > 10 ನೆಯ ತರಗತಿ ಕೃತಿಕಾರರ ಕಾಲ-ಸ್ಥಳ-ಕೃತಿ/ಆಕರ ಕೃತಿ,ಬಿರುದು/ಪ್ರಶಸ್ತಿಗಳ ಪರಿಚಯದ ಹಾಡು > ಸಿನೆಮಾ ಹಾಡಿನ ರೂಪದಲ್ಲಿ.,. > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-29275] ಪತ್ರಲೇಖನ

2019-01-11 Thread Mangala Goraguddi
ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ , ವಿದ್ಯಾರಂಭಂ ಕರಿಷ್ಯಾಮಿ || ಸಿದ್ಧಿರ್ಭವತು ಮೇ ಸದಾ, ಈ ಶ್ಲೋಕದ ಪೂರ್ಣ ��ಅರ್ಥ ತಿಳಿಸಿ On Dec 19, 2018 11:13 PM, "Mamata Bhagwat1" wrote: > ವಿದ್ಯಾರ್ಥಿಗಳ ಅಭ್ಯಾಸದ ದೃಷ್ಟಿಯಿಂದ ತಯಾರಿಸಿದ ಪತ್ರಲೇಖನ .ತಪ್ಪುಗಳಿದ್ದಲ್ಲಿ ತಿಳಿಸಿ. > > -- > > *ಮಮತಾ ಭಾಗ್ವತ್ ಸರ್ಕಾರಿ ಪ್ರೌಢಶಾಲೆ ಬೇಗೂರು

Re: [Kannada STF-29212] Sadhna Test 3 & 4 - 2018-19

2019-01-05 Thread Mangala Goraguddi
10 ನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ ಕಳುಹಿಸಿ ಸರ್ ,‍ On Nov 16, 2018 6:58 PM, "Raveesh kumar b" wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ > ಕೇರ್ಗಳ್ಳಿ - ೫೭೦ ೦೨೬ > ಮೈಸೂರು ತಾಲೂಕು ಮತ್ತು ಜಿಲ್ಲೆ > ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ

Re: [Kannada STF-29211] ಪತ್ರಲೇಖನ

2019-01-05 Thread Mangala Goraguddi
ರಂಜಕ ಪುಷ್ಪ ಮರದ ಭಾವಚಿತ್ರ ಕಳುಹಿಸಿ On Jan 2, 2019 7:30 PM, "Mangala Goraguddi" wrote: > Thank u sir > On Jan 2, 2019 6:09 PM, "Mahendrakumar C" > wrote: > >> ಚೈತನ್ಯ-ಚೇತನ >> >> On Wed, 2 Jan 2019, 3:09 pm Mangala Goraguddi < >> mangala.go

Re: [Kannada STF-29208] ಪತ್ರಲೇಖನ

2019-01-02 Thread Mangala Goraguddi
Thank u sir On Jan 2, 2019 6:09 PM, "Mahendrakumar C" wrote: > ಚೈತನ್ಯ-ಚೇತನ > > On Wed, 2 Jan 2019, 3:09 pm Mangala Goraguddi wrote: > >> ಚೈತನ್ಯ ಪದದ ತದ್ಭವ ರೂಪ ತಿಳಿಸಿ >> On Dec 29, 2018 4:44 PM, "Mangala Goraguddi" >> wrote:

Re: [Kannada STF-29198] ಎಲೆ ಬೆಕ್ಕು ಎಂದು ಹೇಳಿದ ಕವಿ jayarajacharya

2018-12-30 Thread Mangala Goraguddi
s g narasihmacharya On Dec 27, 2018 3:19 PM, "YOGESH A V" wrote: > ಎಲೆ ಬೆಕ್ಕೆ ರೂಪಿನಿಂದಲೆ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ. > ಬಲುಮೆಯು ನಿನ್ನೊಳಿವುದೇಂ, ಬರಿ ಇಲಿಗಳ ಹಿಡಿಯುವುದರೊಳಾಯ್ತು ನಿನ್ನಯ ಶೌರ್ಯಂ. > > On 23 Oct 2018 12:13 p.m., "manjula t n" > wrote: > > > > ಎಲೆ ಬೆಕ್ಕೇ... ಪೂರ್ಣ ಪದ್ಯ ಇದ್ದರೆ ಕಳಿಸಿ

Re: [Kannada STF-29183] ಪತ್ರಲೇಖನ

2018-12-29 Thread Mangala Goraguddi
On Dec 26, 2018 9:19 PM, "Mangala Goraguddi" wrote: > ರೊಕ್ಕ ಇದು ಯಾವ ಭಾಷೆಯ ಪದ ತಿಳಿಸಿ > On Dec 19, 2018 11:13 PM, "Mamata Bhagwat1" > wrote: > >> ವಿದ್ಯಾರ್ಥಿಗಳ ಅಭ್ಯಾಸದ ದೃಷ್ಟಿಯಿಂದ ತಯಾರಿಸಿದ ಪತ್ರಲೇಖನ .ತಪ್ಪುಗಳಿದ್ದಲ್ಲಿ >> ತಿಳಿಸಿ. >> >> -- &

Re: [Kannada STF-29147] ಪತ್ರಲೇಖನ

2018-12-26 Thread Mangala Goraguddi
ರೊಕ್ಕ ಇದು ಯಾವ ಭಾಷೆಯ ಪದ ತಿಳಿಸಿ On Dec 19, 2018 11:13 PM, "Mamata Bhagwat1" wrote: > ವಿದ್ಯಾರ್ಥಿಗಳ ಅಭ್ಯಾಸದ ದೃಷ್ಟಿಯಿಂದ ತಯಾರಿಸಿದ ಪತ್ರಲೇಖನ .ತಪ್ಪುಗಳಿದ್ದಲ್ಲಿ ತಿಳಿಸಿ. > > -- > > *ಮಮತಾ ಭಾಗ್ವತ್ ಸರ್ಕಾರಿ ಪ್ರೌಢಶಾಲೆ ಬೇಗೂರು ,ಬೆಂಗಳೂರು ೬೮.* > mamatabhagwat1.blogspot.com > > -- > --- > 1.ವಿಷಯ ಶಿಕ್ಷಕರ

Re: [Kannada STF-29112] ಕೆಮ್ಮನೆ ಮೀಸೆವೊತ್ತನೇ ಪದ್ಯಭಾಗದ ಸರಳಾನುವಾದದ ಗೀತೆ ರಾಗ :- ಮಾದೇಶ್ವರಾ ದಯೆಬಾರದೇ.....

2018-12-22 Thread Mangala Goraguddi
ಒಳ್ಳೆಯ ಕಾರ್ಯ On Dec 22, 2018 8:48 PM, "Mahendrakumar C" wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು

Re: [Kannada STF-29078] 8 & 9th Unit Test Papers (5 to 8)

2018-12-18 Thread Mangala Goraguddi
ರಂಜಕ ಪುಷ್ಪ ಮರದ ಚಿತ್ರ ಕಳುಹಿಸಿ On Dec 16, 2018 2:10 PM, "dhanaraju dr" wrote: > 9th & 10th std FA3 question paper send maadi plz > > On Wed, Dec 5, 2018, 9:32 PM ravi t >> Please give me information how to join kannada stf what's up group >> >> On Dec 5, 2018 6:43 PM, "archoudhari choudhari" <

Re: [Kannada STF-28267] Meanings

2018-08-23 Thread Mangala Goraguddi
ಮೋರೆ - ಮುಖ ಮೋರಿ - ಬಚ್ಚಲು ಹರಿ , ಚರಂಡಿ ಗಟಾರ On Aug 22, 2018 8:55 PM, "Rehana Sultana" wrote: > ಮೋರೆ, ಅಂಜು, ವಕೀಲಿ, ಕಬ್ಬಿಗೆ ಅಥ೯ ತಿಳಿಸಿ > > On Wed, Aug 22, 2018, 10:58 AM Ranganath Walmiki < > ranganathchin...@gmail.com> wrote: > >> -- >> >> >> *ರಂಗನಾಥ ಎನ್ ವಾಲ್ಮೀಕಿಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ

[Kannada STF-27082] ತದ್ಭವ ರೂಪ

2018-03-26 Thread Mangala Goraguddi
ಲಕ್ಷ ಪದದ ತದ್ಭವ ರೂಪ ತಿಳಿಸಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-26911] ಅಲಂಕಾರ

2018-03-14 Thread Mangala Goraguddi
ಿಸಿದ್ದೇನೆ >> ಆದರೆ send ಆಗಲಿಲ್ಲ >> >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> On Mar 14, 2018 6:43 PM, "Mangala Goraguddi" <mangala.goragu...@gmail.com> >> wrote: >> >>> ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು - ಇದು ಯಾವ >>> �

Re: [Kannada STF-26905] ಅಲಂಕಾರ

2018-03-14 Thread Mangala Goraguddi
ಎಂಬವೊಲ್ �ಅಂತಾ ಇದೆ ಮೇಡಂ On Mar 14, 2018 6:49 PM, "Sameera samee" <mehak.sa...@gmail.com> wrote: > ಇದು ಉಪಮಾಲ೦ಕಾರ > > ವೊಲ್ > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > On Mar 14, 2018 6:43 PM, "Mangala Goraguddi" <mangala.goragu...@gmail.com> > wrote

Re: [Kannada STF-26904] ಅಲಂಕಾರ

2018-03-14 Thread Mangala Goraguddi
ಪೆಯಲ್ಲಿರುವ ನೊಣ > ಉಪಮಾವಾಚಕ ವೋಲ್ > > On 14-Mar-2018 6:43 pm, "Mangala Goraguddi" <mangala.goragu...@gmail.com> > wrote: > > ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು - ಇದು ಯಾವ > �ಅಲಂಕಾರವಾಗುತ್ತದೆ? ಸ್ಪಷ್ಟತೆ ನೀಡಿ. > > -- > --- >

Re: [Kannada STF-26899] ಅಲಂಕಾರ

2018-03-14 Thread Mangala Goraguddi
ಸ್ಪಷ್ಟತೆ ನೀಡಿ ಸರ್ On Mar 14, 2018 6:44 PM, "Revananaik B B Bhogi" < revananaikbbbhogi25...@gmail.com> wrote: > ಲುಪ್ತೋಪಮಾಲಂಕಾರ > > On Mar 14, 2018 6:43 PM, "Mangala Goraguddi" <mangala.goragu...@gmail.com> > wrote: > >> ಖಳನೊಳವಿ

[Kannada STF-26896] ಅಲಂಕಾರ

2018-03-14 Thread Mangala Goraguddi
ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು - ಇದು ಯಾವ �ಅಲಂಕಾರವಾಗುತ್ತದೆ? ಸ್ಪಷ್ಟತೆ ನೀಡಿ. -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್

Re: [Kannada STF-26472] Audio from BannurMahendar

2018-02-07 Thread Mangala Goraguddi
ಸರ್‍್ �ಅನ್ಯದೇಶಿಯ ಪದಗಳನ್ನು ನೆನಪಿಡುವ ಹಾಡು ಕಳಿಸಿ On Dec 7, 2017 8:54 PM, "Vajjayya Beedi" wrote: > ಧನ್ಯವಾದಗಳು.ಚೆನ್ನಾಗಿದೆ ಗುರುಗಳೆ. > On Dec 3, 2017 6:55 PM, "keerthi banari" wrote: > >> ಚೆನ್ನಾಗಿದೆ ಗುರುಗಳೆ. >> >> ಡಿಸೆಂ 1, 2017 4:38 ಪೂರ್ವಾಹ್ನ ರಂದು,

[Kannada STF-26471] ಅನ್ಯದೇಶಿಯ ಪದಗಳನ್ನು ನೆನಪಿಡುವ ಹಾಡನ್ನು ಮತ್ತೊಮ್ಮೆ ಕಳಿಸಿ

2018-02-07 Thread Mangala Goraguddi
ಬನ್ನೂರ ಮಹೇಂದ್ರ ಸರ್‍್ದಯಮಾಡಿ ಕಳಿಸಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-26100] ಹಿಂದಿಗೆ ಕಿರಿದು ಕಿಂದಿಗೆ ಹಿರಿದು ಇದರ ಬಗ್ಗೆ ವಿವರಣೆ ನೀಡಿದ್ದಾರೆ ನೀಡಿ

2018-01-19 Thread Mangala Goraguddi
ಧನ್ಯವಾದಗಳು ಮೇಡಂ On Jan 19, 2018 8:22 PM, "Rukmini Srinivas" <rukminisrinivas4...@gmail.com> wrote: > ಕರಿಷ್ಯಾಮಿ ಎಂದರೆ ಮಾಡುತ್ತೇನೆ ಎಂದರ್ಥ. ವಿದ್ಯಾ ರಂಭಂ ಕರಿಷ್ಯಾಮಿ ಎಂದರೆ ವಿದ್ಯೆ > ಕಲಿಯಲು ಪ್ರಾರಂಭ ಮಾಡುತ್ತೇನೆ ಎಂದರ್ಥ. > > On Jan 19, 2018 6:45 PM, "Mangala Goraguddi"

Re: [Kannada STF-26096] ಹಿಂದಿಗೆ ಕಿರಿದು ಕಿಂದಿಗೆ ಹಿರಿದು ಇದರ ಬಗ್ಗೆ ವಿವರಣೆ ನೀಡಿದ್ದಾರೆ ನೀಡಿ

2018-01-19 Thread Mangala Goraguddi
ಕರೀಷ್ಯಾಮಿ ಈ ಪದದ ��ಅರ್ಥ ತಿಳಿಸಿ, ೮ ನೇ ತರಗತಿ ಅಮ್ಮ ಪಾಠದಲ್ಲಿ ಸಂಸ್ಕೃತ ಶ್ಲೋಕದಲ್ಲಿ ಬಂದಿದೆ On Jan 19, 2018 4:44 PM, "Ramanna Phakeerappa" < ramannaphakeerap...@gmail.com> wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-25809] Preparotary Question Papers 2017-18

2018-01-07 Thread Mangala Goraguddi
ಕೆಮ್ಮನೆ ಮಿಸೆವೊತ್ತೆನೇ ಈ ಪದ್ಯದ ಹಿನ್ನಲೆ ಕತೆ, ಕತೆ ತಿಳಿಸಿ On Jan 8, 2018 1:11 PM, "jillis menezes" wrote: > ಪರೀಕ್ಷಾ ಸಂಪನ್ಮೂಲ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್. > > On Jan 8, 2018 8:27 AM, "RAJU AVALEKAR" wrote: > >> ರವೀಶ್ ಸರ್ ನಮಸ್ತೆ. >> ತುಂಬಾ

Re: [Kannada STF-25701] 10th tatsama tadbhava

2018-01-04 Thread Mangala Goraguddi
ಎದೆ On Jan 4, 2018 9:54 PM, "hayyali guled" wrote: > Thank you sir. > HRUDAYA. ...Tadbhava roopa tilisi please > On Jan 4, 2018 9:07 PM, "kiran kumar US" wrote: > >> >> -- >> --- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು

Re: [Kannada STF-24759] ಅಗ್ರಜ ವಿರುದ್ಧ ಪದ ತಿಳಿಸಿ ಯಾರಾದರೂ ಪ್ಲೀಸ್

2017-11-18 Thread Mangala Goraguddi
ಅನುಜ �ಅಂದರೆ ಸಹೋದರ, �ಅಗ್ರಜ �ಅಂದರೆ ಹಿರಿಯವನು ಎಂದು ಅರ್ಥ, ವಿರುದ್ಧ ಪದ ಕಿರಿಯವನು ಎಂಬ �ಅರ್ಥದಲ್ಲಿ ಬರಬೇಕು On Nov 11, 2017 10:57 PM, "Vanita Ambig" wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-22562] Angala padada tadbhava roopavenu

2017-08-06 Thread Mangala Goraguddi
ಅಂಗಣ On Aug 3, 2017 11:12 PM, "manjanagowda k g" wrote: > ಅಂಗಳ .ಅಂಗಣ > > On 02-Aug-2017 12:55 PM, "Jagadeesh C" wrote: > >> ಅಂಗಳ-ಅಂಕಣ >> On Aug 2, 2017 12:54 PM, "somashekhar gurikar" < >> somashekhargurika...@gmail.com> wrote: >> >>> -- >>>

Re: [Kannada STF-22051] ವಿರುದ್ಧ ಪದ ತಿಳಿಸಿ

2017-07-16 Thread Mangala Goraguddi
ನಿಷ್ಕರುಣೆ , ಶಾಂತಿ On Jul 16, 2017 7:24 AM, "Sameera samee" wrote: > ಕರುಣೆ > > ಕ್ರಾಂತಿ > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL

Re: [Kannada STF-22049] "ಏಣಿ" ಪುಸ್ತಕ ಲಭ್ಯವಿರುವ ಸ್ಥಳಗಳು.......

2017-07-15 Thread Mangala Goraguddi
ಪಿ ಯು ಉಪನ್ಯಾಸಕ ಹುದ್ದೆಗೆ ಪತ್ರಿಕೆ ೨ ವಿಷಯವಿರುವ ಪುಸ್ತಕ, �ಅತ್ಯುತ್ತಮವಾಗಿದೆ On Jul 15, 2017 8:03 PM, "patil patil" wrote: > ಸರ್ ಏನ್ ಏಣಿ ಅಂದ್ರೆ ಯಾರ್ ಬರೆದಿದ್ದು.ವಿಶೇಷತೆ ಏನ್ ಸರ್.ತಳಿಸಿ. > > On Jul 15, 2017 6:31 PM, "Sameera samee" wrote: > >> ಸ್ನೇಹಿತರೆ... >>

Re: [Kannada STF-21935] ಹೊಸ ಹಾಡು ಪದ್ಯದಲ್ಲಿ ಮೂಕೋಟಿ ಪದದ ಅರ್ಥ ತಿಳಿಸಿ.

2017-07-12 Thread Mangala Goraguddi
೩೩ ಕೋಟಿ ಜನ ಭಾರತಿಯರು On Jul 10, 2017 8:46 PM, "GANGAMMA P" wrote: > ಮೂಹತ್ತುಮೂಕೋಟಿ 33ಕೋಟಿ ಜನಸಂಖ್ಯೆಯ ಕಾಲ ಅದು > > On Jul 10, 2017 8:43 PM, "sundareshamurty T.V." > wrote: > >> ಮುಕ್ಕೋಟಿ - ಮೂರೂ ಕೋಟಿ >> ಮಕ್ಕಳಿವರೇನಮ್ಮಾ ಮೂವತ್ತ ಮೂರೂ ಕೋಟಿ ಎಂದು

Re: [Kannada Stf-17018] ಸರ್ವಜ್ಞನ ಒಗಟುಗಳು

2016-10-12 Thread Mangala Goraguddi
Modalenedu bale hannu On Oct 12, 2016 7:50 PM, "Padma Sridhar" wrote: > ಸರ್ವಜ್ಞನ ಈ ಒಗಟುಗಳಿಗೆ ಉತ್ತರ ತಿಳಿಸಿ > > ಇನ್ನು ಬಲ್ಲರೆ ಕಾಯಿ ಮುನ್ನೂರ ಅರವತ್ತು > ಹಣ್ಣು ಹನ್ನೆರೆಡು, ಗೊನೆ ಮೂರು, ತೊಟ್ಟೊ೦ದು > ಚೆನ್ನಾಗಿ ಪೇಳಿ ಸರ್ವಜ್ಞ II > > ಹಲವು ಮಕ್ಕಳ ತಂದೆ | ತಲೆಯಲ್ಲಿ ಜುಟ್ಟವದೆ | > ಜಾವವರಿವವನ

Re: [Kannada Stf-15416] V k g

2016-08-10 Thread Mangala Goraguddi
Spatikadh arth geletan padyadalli paradarshakate On Aug 9, 2016 10:12 PM, "Yogaraj.s M" wrote: > > Spatikada arth enu sir. > On Aug 4, 2016 12:26 PM, "nanbalu" wrote: > >> ವಿ ಕೃ ಗೋಕಾಕ್ ರವರ ತಂದೆ ತಾಯಿ ಯ ಹೆಸರು ತಿಳಿಸಿ >> >> -- >> *For doubts on Ubuntu and

[Kannada Stf-15261] Ramanige aryaputra endu yeke kareyuttare?

2016-08-04 Thread Mangala Goraguddi
-- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ

Re: [Kannada Stf-15021] ಡಿಜಿಟಲ್ ಸ್ಟೋರಿ

2016-07-26 Thread Mangala Goraguddi
Very nice Mdm On Jul 22, 2016 10:07 PM, "Mamata Bhagwat1" wrote: > ಆತ್ಮೀಯರೇ > ವಿದ್ಯಾರ್ಥಿಗಳು ಪ್ರಾಮಾಣಿಕತೆ ಗದ್ಯ ಪಾಠದ ಮೇಲೆ ಬಿಡಿಸಿದ ಚಿತ್ರವನ್ನು > ಆಧಾರವಾಗಿಟ್ಟುಕೊಂಡು ರಚಿಸಿದ ಡಿಜಿಟಲ್ ಸ್ಟೋರಿ > ಲಿಂಕ್ ಗಮನಿಸಿ. > https://issuu.com/mamatabhagwat/docs/__-

Re: [Kannada Stf-14039] ಪ್ರಶ್ನೆ

2016-06-30 Thread Mangala Goraguddi
Mosaleya charmadind udupu, bag rdy maduvadarind On Jun 30, 2016 9:21 AM, "Nagarajappa pakkeerappa" wrote: > ಪಾಶ್ಚಾತ್ಯ ಮಹಿಳೆಯರು ಮೊಸಳೆಯ ಚರ್ಮಕ್ಕೆ ಮನ ಸೋಲಲು ಕಾರಣವೇನು? ದಯವಿಟ್ಟು ತಿಳಿಸಿ > > -- > *For doubts on Ubuntu and other public software, visit >

Re: [Kannada Stf-13642] KANNADABHASHA GURUBALAGA - YouTube ಕನ್ನಡ ವೀಡೀಯೋ ಪಾಠ ಗಳು

2016-06-18 Thread Mangala Goraguddi
Sir videos download madikolodu hege On Jun 14, 2016 11:45 AM, "basava sharma T.M" wrote: > > https://m.youtube.com/channel/UCuZvXtx2idtb6-lqm38m8ug?feature=em-subs_digest > > -- > *For doubts on Ubuntu and other public software, visit >

Re: [Kannada Stf-13067] ಪದದ ಅರ್ಥ ತಿಳಿಸಿ

2016-05-25 Thread Mangala Goraguddi
Nadeyuv shakti On May 26, 2016 9:07 AM, "Kallappa Gadad" wrote: > ಜಂಘಾಬಲ > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika

Re: [Kannada Stf-12951] Notes Of Lesson

2016-05-22 Thread Mangala Goraguddi
Pdf nalli kalisidre sukta On May 11, 2016 9:19 PM, "Manju Bk" wrote: > Raveesh sir notes of lesson eega steps change aagide anstide Alva? > Sikshakara SWA avalokana colume ill alla? > On 20-Apr-2016 8:23 PM, "Raveesh kumar b" wrote: > >> -- >> ರವೀಶ್

Re: [Kannada Stf-12469] Sir yarhatranadru pu college lecture syllabus iddre kalisi

2016-04-05 Thread Mangala Goraguddi
P u lecturer kannada syllabus 1st paper ge yav authors books valledu, plz suggest me On Apr 3, 2016 7:17 PM, "Mahantesh Balikai" wrote: > e > On Apr 2, 2016 3:39 PM, "Shobha Nalawadad" wrote: > >> >> >> Sent from my Windows Phone >> >> -- >> *For

Re: [Kannada Stf-11273] ಸಮಾಸ ಗುರುತಿಸಿ

2016-02-09 Thread Mangala Goraguddi
Mavina +mara,, tathpurush samas On Feb 9, 2016 5:52 PM, "malleshappa bh" wrote: > ಮಾಮರ ಇದು ಕರ್ಮಧಾರೆ ಸಮಾಸವೆಂದು ಕೆ ಸೆಟ್ ಪರೀಕ್ಷೆಯಲ್ಲಿ ಹೇಳಿದ್ದಾರೆ... > ಆಗದರೆ ಇದರ ವಿಗ್ರಹ ರೂಪ ತಿಳಿಸಿ.. > > ಮಲ್ಲೇಶ ಬಿ.ಹೆಚ್. ಸ! ಪ್ರೌ! ಶಾಲೆ ಮುತ್ತೂರು. ಮೈಸೂರು > > -- > *For doubts on Ubuntu and

Re: [Kannada Stf-10831] ಸಮಾಸಪದ, ಆತ್ಮ ಕಥನ

2016-01-23 Thread Mangala Goraguddi
Mavin +mara On Jan 23, 2016 5:48 PM, "malleshappa bh" wrote: > ಮಾಮರ. ಇದು ಕರ್ಮಧಾರೆ ಸಮಾಸಇದರ ವಿಗ್ರಹರೂಪ ತಿಳಿಸಿ > > ಸುರಗಿ ಇದು ಯಾರ  ಆತ್ಮಕಥೆನ ತಿಳಿಸಿ > > -- > *For doubts on Ubuntu and other public software, visit >