Re: [Kannada STF-32940] Document from Sharmila

2023-11-17 Thread Shivananda Hegde
ನೇಸರ On Fri, 17 Nov, 2023, 6:01 pm Shabana banau, wrote: > ಸೂರ್ಯ ಪದದ ತದ್ಭವ ರೂಪ ತಿಳಿಸಿ ಸರ್ > > On Wed, 1 Nov, 2023, 12:41 pm Sharmila Rosario, > wrote: > >> -- >> --- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSev

Re: [Kannada STF-32851]

2022-07-15 Thread Shivananda Hegde
ಇದು ಸಂಸ್ಕೃತ ವ್ಯಂಜನ ಸಂಧಿಯ ಒಂದು ಪ್ರಕಾರ. ಸಂ + ಕ್ರಾಂತಿ = ಸಂಕ್ರಾಂತಿ = ಪರಸವರ್ಣ ಸಂಧಿ On Fri, 15 Jul, 2022, 8:39 pm Basavaraju Dewan, wrote: > ಆತ್ಮೀಯ ಗುರುಗಳೆ ಸಂಕ್ರಾಂತಿ ಪದವನ್ನು ಸಂಧಿ ಪದವಾಗುತ್ತದೆಯೇ ಹಾಗಾದರೆ ಯಾವ ಸಂಧಿ. > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-31771] ರೂಪಕೂ ನಾಮ ಮಿಗಿಲಾತ್ಮ ಸುರಭಿಯದು ಈ ವಾಕ್ಯವನ್ನು ಮಕ್ಕಳಿಗೆ ಹೇಗೆ ಅರ್ಥೈಸುವುದು ತಿಳಿಸಿರಿ .

2020-09-16 Thread Shivananda Hegde
ಈ ಮಾತನ್ನು ರಾಮ ಶಬರಿಯನ್ನು (ಮರೆಯಿಂದ) ಕಂಡು ಹೇಳಿರುವುದು. ರೂಪಕೂ ನಾಮ ಮಿಗಿಲು ಎಂದರೆ ಶಬರಿಯ ಕುರೂಪವಾದ ಬಾಹ್ಯ ಸ್ವರೂಪಕ್ಕೂ ಆಕೆಯ ಹೆಸರಿಗೂ ಸಂಬಂಧವಿಲ್ಲದಂತೆ ತೋರಿದ್ದನ್ನು ಹೇಳಿದ್ದಾನೆ. ಏಕೆಂದರೆ ಶಬರಿ ತನ್ನ ಕುರಿತು ಹಾಡನ್ನು ಹೇಳುತ್ತಿರುವುದನ್ನು ಕಂಡ ರಾಮನಿಗೆ ಆ ರೀತಿ ಭಾಸವಾಗಿರಬಹುದು. ಮತ್ತು ಈಗಾಗಲೇ ರಾಮ ಶಬರಿಯ ಭಕ್ತಿ ಭಾವಗಳ ಕುರಿತು ಅರಿತಿರಬಹುದು. ಆ

Re: [Kannada STF-31331] Document from RAVEESH KUMAR B

2020-05-25 Thread Shivananda Hegde
🙏 ವಿಷಯ ತುಂಬ ಚೆನ್ನಾಗಿದೆ. On Mon, 25 May, 2020, 7:05 PM Raveesh kumar b, wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನ

Re: [Kannada STF-30739] ಹಸುರು ಪದ್ಯದ ಭಾವಾರ್ಥಕ್ಕೆ ಕ್ಲಿಕ್ ಮಾಡಿ..

2019-12-30 Thread Shivananda Hegde
ssvmhsmagadi01 On 13 Oct 2019 08:55, "ಕನ್ನಡ Teacher TV" wrote: > https://youtu.be/JPV0GS8YkT8 > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇ

Re: [Kannada STF-23967] ರಾಷ್ಟ್ರಭಾಷೆ , ಮಹಾತ್ಮ ಈ ಪದಗಳು ಯಾವ ಸಮಾಸಕ್ಕೆ ಉದಾಹರಣೆ ತಿಳಿಸಿ.

2017-10-04 Thread Shivananda Hegde
ಮಹಾನ್ ಆತ್ಮ =ಕರ್ಮಧಾರಯ ಸಮಾಸ On 4 Oct 2017 21:27, "maharaj urthal" wrote: > Thanks Sir > > On 4 Oct 2017 8:23 pm, "Rudresh Rudresh" wrote: > >> Rashtrada+Bhashe=thatpurusha. Mahathada+ aathmavullavanu+yaaroo=bahurvihi >> samasa. >> On 04-Oct-2017 8:11 pm, "maharaj urthal" wrote: >> >>> -- >>>

Re: [Kannada STF-22495] Kannadadalli Lingagalu?

2017-08-02 Thread Shivananda Hegde
ಸಹಜವಾಗಿ ೩ ಮಾತ್ರ. ಆದರೆ ಕೇಶಿರಾಜ ಲಿಂಗಮೊಂಭತ್ತು ತೆರಂ ಎಂದಿದ್ದಾನೆ On 1 Aug 2017 20:31, "Girish Patil" wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform >

Re: [Kannada STF-22406] 8 & 9th Std G2 - P2 Notes of lesson - 2017-18

2017-07-29 Thread Shivananda Hegde
ಅದನ್ನು ಬಿಡಿಸಿದರೆ ಅಹಂ ಅಸ್ಮಿ ಎಂದಾಗುತ್ತದೆ. ಇದು ಶಂಕರಾಚಾರ್ಯರು ಹೇಳಿರುವ ವಾಕ್ಯ. ಇದರ ಅರ್ಥ ನಾನು ಇದ್ದೇನೆ ಎಂದರ್ಥ On 28 Jul 2017 22:43, "manjanagowda k g" wrote: > ಅಹಮಸ್ಮಿ ಪದದ ಅರ್ಥ ತಿಳಿಸಿ, > > On 28-Jul-2017 9:59 PM, "madhu sudhan" wrote: > > sir 8<9<10 du marks inrey du formetkslsi > On Jul 27, 2017 2:50 PM

Re: [Kannada STF-21312] ಗುರು ಪದದ ಸ್ತ್ರೀ ಲಿಂಗ ರೂಪ ತಿಳಿಸಿ .

2017-06-18 Thread Shivananda Hegde
ಗುರು ಎಂಬುದು ಸಂಸ್ಕೃತ ಪದ. ಇದರ ಸ್ತ್ರೀಲಿಂಗ ರೂಪ ಗುರ್ವಿ On 18 Jun 2017 21:16, "Ananda Gowda" wrote: > ಗುರು ಪದದ ಸ್ತ್ರೀ ಲಿಂಗರೂಪ ತಿಳಿಸಿರಿ . > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rd

Re: [Kannada Stf-18304]

2016-12-18 Thread Shivananda Hegde
ಮೇದಿನಿಯ ಪತಿ : ಷಷ್ಠಿ ತತ್ಪುರುಷ ಸಮಾಸ On 18 Dec 2016 21:33, "manjunath kariyannavar" wrote: > ಮೇದಿನಿಪತಿ ಪದ ಬಹುವ್ರೀಹಿ ಸಮಾಸವೋ ಅಥವಾ ತತ್ಪುರುಷ ಸಮಾಸವೋ ಎಂಬುವುದನ್ನು > ಸ್ಪಷ್ಟಪಡಿಸಿ.. ಮಕ್ಕಳಿಗೆ ಹೇಳಲು ದಯವಿಟ್ಟು... > > On 18-Dec-2016 7:10 PM, "Ananda G" wrote: > >> ªÉÄâü¤Ã ¥Àw EzÀÄ C£Àå ¥ÀzÁxÀð ¥ÀæzsÁ£À ºÉÃUÁU

Re: [Kannada Stf-18114]

2016-12-09 Thread Shivananda Hegde
ಮೇದಿನಿಯ ಪತಿ - ಷಷ್ಠಿ ತತ್ಪುರುಷ ಸಮಾಸ On 10 Dec 2016 06:35, "manjunath kariyannavar" wrote: > ಮೇದಿನೀಪತಿ ಯಾವ ಸಮಾಸವಾಗುತ್ತದೆ. > > On 09-Dec-2016 3:04 PM, "Basappanagur G" wrote: > >> ನನ್ನ* ಆಸೆ= ನನ್ನಾಸೆ >> ಲೋಪಸಂಧಿ(ಏಕೆಂದರೆ ಕನ್ನಡ ಪದಗಳಲ್ಲಿ ಸಂಧಿ ಆಗಿದೆ) >> On 09-Dec-2016 10:59 AM, "sraziya begum" wrote: >>

Re: [Kannada Stf-17863] ಸಪ್ತಕ್ಷರಿ ಮಂತ್ರಗಳ ಬಗ್ಗೆ

2016-11-29 Thread Shivananda Hegde
ಮುದ್ದಣ ಕವಿ ತನ್ನ ಹೆಂಡತಿಗೆ ಹೇಳಿದ ಮಂತ್ರ ಸಪ್ತಾಕ್ಷರೀ ಮಂತ್ರ. ಭವತಿ ಭಿಕ್ಷಾಂ ದೇಹಿ. ( ಭವತಿ ಅಂದರೆ ಸ್ತ್ರೀ ಸೂಚಕ ನೀವು ಎಂದರ್ಥ) ನೀವು ಭಿಕ್ಷೆಯನ್ನು ನೀಡಿ. On 29 Nov 2016 15:39, "Vishwanatha.K.V KNGL" wrote: > ಅರ್ಥ ತಿಳಿಸಿ > > -- > *For doubts on Ubuntu and other public software, visit > http://karnatakaeducation.org

Re: [Kannada Stf-17861] ಕರ್ಮಪದ

2016-11-29 Thread Shivananda Hegde
ಈ ವಾಕ್ಯದಲ್ಲಿ ಕರ್ಮಪದ ಇಲ್ಲ. ಕರ್ಮಪದವು - ವಾಕ್ಯ ಕರ್ತರಿ ಪ್ರಯೋಗದಲ್ಲಿದ್ದರೆ ದ್ವಿತೀಯ ವಿಭಕ್ತಿಯನ್ನು, ಕರ್ಮಣಿ ಪ್ರಯೋಗದಲ್ಲಿದ್ದರೆ ಪ್ರಥಮಾವಿಭಕ್ತಿಯನ್ನು ಹೊಂದಿರುತ್ತದೆ. On 28 Nov 2016 21:45, "Srikanthamurthy M" wrote: > ತಪ್ಪು ಅನ್ನಿಸುತ್ತದೆ ಅನ್ನು ಎನ್ನುವುದು ಕರ್ಮರ್ಥ ಬರಬೇಕು ಅಲ್ವಾ ಈ ವಾಕ್ಯ ದಲ್ಲಿ > ಅನ್ನು ಅನ್ನುವ ಪದನೇ ಇಲ್ಲ

Re: [Kannada Stf-17859] ಘೂಕ-ಗೂಬೆ ಎಂಬರ್ಥದ ಜೊತೆಗೆ ತತ್ಸಮ -ತತ್ಭವಗಳೂ ಆಗಲ್ವೇ ?

2016-11-29 Thread Shivananda Hegde
ಆಗುತ್ತೆ On 29 Nov 2016 09:40, "rajendra acharya" wrote: > rajendra 19912...@gmail.com > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha

Re: [Kannada Stf-17614]

2016-11-13 Thread Shivananda Hegde
ದುರ್ಗಪ್ಪ ಸರಸ್ವತಿ On 13 Nov 2016 16:07, "shivappajugale" wrote: > > Du saraswathi hesirinalli du Aksharada long form enu thilisi > > > Sent from my Samsung Galaxy smartphone. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Fre

Re: [Kannada Stf-17553] ಸ್ನೇಹ ಇದರ ವಿರುದ್ಧ ಯಾವುದು

2016-11-09 Thread Shivananda Hegde
ದ್ವೇಷ ಆಗಬಹುದು On 9 Nov 2016 17:12, "Murli Dhara" wrote: > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducatio

Re: [Kannada Stf-17552] ಒತ್ತ ಅಕ್ಷರ ಬಳಸುವ ಸಂದರ್ಭದಲ್ಲಿ ಅಲ್ಪಪ್ರಾಣಾ ಅಕ್ಷರ ಬಳಸಬೆಕಾ,ಮಹಾ ಪ್ರಾಣ ಅಕ್ಷರ ಬಳಸಬೆಕಾ ತಿಳಿಸಿ. ಯಾವ ಸಂದರ್ಭದಲ್ಲಿ ಯಾವುದನ್ನು ಬಳಸಬೆಕು ಎಂಬುದನ್ನು ತಿಳಿಸಿ.

2016-11-09 Thread Shivananda Hegde
ನಿಮ್ಮ ಉಚ್ಚರಣೆಯಂತೆ ಶಬ್ದಕ್ಕೆ ಬಾಧೆ ಬರದಂತೆ ಅಲ್ಪಪ್ರಾಣ ಅಥವಾ ಮಹಾಪ್ರಾಣ ಅಕ್ಷರವನ್ನು ಬಳಸಬೇಕು. ಉದಾ : ಸ್ವ ಚ್ಛ On 9 Nov 2016 20:59, "Prakash SG" wrote: > Sent via Micromax > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Qu

Re: [Kannada Stf-16891] ೧೦ನೇ ತರಗತಿ ೨೦೧೭ ನೀಲನಕ್ಷೆ ಕೊಡಿ

2016-10-05 Thread Shivananda Hegde
ಒಂದು ಪದ ಉಚ್ಚರಣೆಯಾಗುವಾಗ ಜೊತೆಗೆ (ಕೆಲವೊಮ್ಮೆ ಅರ್ಥವುಳ್ಳ, ಇನ್ನು ಕೆಲವೊಮ್ಮೆ ಅರ್ಥರಹಿತ ಪದವನ್ನು) ಇನ್ನೊಂದು ಪದವನ್ನು ಸೇರಿಸಿಕೊಂಡು ಉಚ್ಚರಿಸಲ್ಪಡುತ್ತದೆ. ಇದನ್ನು ಜೋಡಿನುಡಿ ಎನ್ನುತ್ತಾರೆ. ಕೆನೆ ಎಂಬ ಪದ ವ್ಯಾವಹಾರಿಕವಾಗಿ ಮೊಸರು ಪದವನ್ನು ಸೇರಿಸಿಕೊಂಡು ಉಚ್ಚರಿಸಲ್ಪಟ್ಟಿದೆ.ಆದ್ದರಿಂದ ಜೊಡಿನುಡಿ. ಹಾಗೆ ನೊರೆವಾಲು ಜೋಡಿನುಡಿ ಅಲ್ಲ. ಉಳಿದೆರಡು ಜೋಡಿನುಡಿ.

Re: [Kannada Stf-16892] ೧೦ನೇ ತರಗತಿ ೨೦೧೭ ನೀಲನಕ್ಷೆ ಕೊಡಿ

2016-10-05 Thread Shivananda Hegde
ಹರಳುಪ್ಪು ಜೋಡಿನುಡಿ ಅಲ್ಲ. On 5 Oct 2016 18:21, "Shivananda Hegde" wrote: > ಒಂದು ಪದ ಉಚ್ಚರಣೆಯಾಗುವಾಗ ಜೊತೆಗೆ (ಕೆಲವೊಮ್ಮೆ ಅರ್ಥವುಳ್ಳ, ಇನ್ನು ಕೆಲವೊಮ್ಮೆ > ಅರ್ಥರಹಿತ ಪದವನ್ನು) ಇನ್ನೊಂದು ಪದವನ್ನು ಸೇರಿಸಿಕೊಂಡು ಉಚ್ಚರಿಸಲ್ಪಡುತ್ತದೆ. ಇದನ್ನು > ಜೋಡಿನುಡಿ ಎನ್ನುತ್ತಾರೆ. ಕೆನೆ ಎಂಬ ಪದ ವ್ಯಾವಹಾರಿಕವಾಗಿ ಮೊಸರು

Re: [Kannada Stf-16877] ತತ್ಸಮ,ತದ್ಭವಗಳ ಮಾಹಿತಿ

2016-10-04 Thread Shivananda Hegde
ರಾಮ ಮತ್ತು ಸೋಮ ಕನ್ನಡ ಮತ್ತು ಸಂಸ್ಕೃತದಲ್ಲಿ ಒಂದೇ ರೀತಿಯಲ್ಲಿರುವುದರಿಂದ ಅವುಗಳಿಗೆ ತ್ಸ, ದ್ಭ ಇರುವುದಿಲ್ಲ ಎನಿಸುತ್ತದೆ. On 4 Oct 2016 11:23, "harishchandra koteshwara" < harishchandra.k...@gmail.com> wrote: > ರಾಮ,ಸೋಮ -ತತ್ಸಮ,ತದ್ಭವಗಳ ಮಾಹಿತಿ ನೀಡಿ > > -- > *For doubts on Ubuntu and other public software, visit > http

Re: [Kannada Stf-16859] Tatsama tadbava

2016-10-03 Thread Shivananda Hegde
Stuti padada tadbhava tuti On 3 Oct 2016 12:59, "shashi kumara" wrote: > Dear sr/mdm > Shtuti mattu bhuvana padagala tadbavavenu? > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using

Re: [Kannada Stf-16858] Tatsama tadbava

2016-10-03 Thread Shivananda Hegde
Shruti padada tadbhava suti. Bhuvana padada tadbhava buvana. Bereyadalli tilisi. On 3 Oct 2016 12:59, "shashi kumara" wrote: > Dear sr/mdm > Shtuti mattu bhuvana padagala tadbavavenu? > > -- > *For doubts on Ubuntu and other public software, visit > http://karnatakaeducation.org.in/KOER/en/index.

Re: [Kannada Stf-16844] ಪಠ್ಯಪುಸ್ತಕ ಕಳುಹಿಸಿ

2016-10-02 Thread Shivananda Hegde
ಶಬ್ದಮಣಿದರ್ಪಣ ಪುಸ್ತಕ ಇದ್ದರೆ ದಯವಿಟ್ಟು ಹಂಚಿಕೊಳ್ಳಿ. On 2 Oct 2016 20:05, "ಸತೀಷ್ ಎಸ್" wrote: > ೮, ೯ & ೧೦ನೆಯ ತರಗತಿಯ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕಗಳು. > > > > ಸತೀಷ್ ಎಸ್, ಜಮಾದಾರ > ಮೊ ದೇ ವ ಶಾಲೆ ಕೋಗನೂರ > ತಾ| ಅಫಜಲಪೂರ ಜಿ| ಕಲಬುರಗಿ. > ಮೊ ನಂ ೮೧೯೭೪೪೯೨೨೭ > > Original message > From: MAHALINGU L >

Re: [Kannada Stf-16731]

2016-09-28 Thread Shivananda Hegde
ನಾವು ಉತ್ತಮ ಪುರುಷ ಬಹುವಚನ On 29 Sep 2016 11:09, "Lankesh MDGH" wrote: > ನಾನು—ನಾವು ಉತ್ತಮ ಪುರುಷ. ನೀನು—ನೀವು ಮಧ್ಯಮ ಪುರುಷˌ ಅವನು—ಅವರು ಪ್ರಥಮ ಪುರುಷ > > On Sep 29, 2016 7:43 AM, "raghunath kb" wrote: > > Neevu- Madyama purusha sarvanama bahuvachana agutte > On Sep 28, 2016 9:37 PM, "ranganatha kanda" wro

Re: [Kannada Stf-16689] 10th Std Unit Test Papers

2016-09-27 Thread Shivananda Hegde
ಅಂಶಿ ಸಮಾಸ ಅಂಶ ಅಂಶಿ ಭಾವದಿಂದ ಕೂಡಿರಬೇಕು. ಅಂಶಿ ಎಂದರೆ ಪೂರ್ಣ ವಸ್ತು, ಅಂಶ ಎಂದರೆ ಅದರ ಭಾಗ. ಹಾಗಾದರೆ ಹೊರದೇಶ ಸಮಸ್ತ ಪದದಲ್ಲಿ ಪೂರ್ವೋತ್ತರ ಪದಗಳು ಯಾವುದು ? On 28 Sep 2016 00:13, "Dinesha Poojary" wrote: > Horadesha emba padavannu horagina+ desha endu vigrahisodu thappu.Hagadre > olagina desha antha ideya? So idannu

Re: [Kannada Stf-16605] ಸಮಸ್ಯೆ ಪರಿಹರಿಸಿ.

2016-09-22 Thread Shivananda Hegde
ಹುಸಿ ಎಂದರೆ ಸುಳ್ಳು, ನನ್ನಿ ಎಂದರೆ ಸತ್ಯ. ಹಾಗೆಯೆ ಮಿಥ್ಯ ಎಂದರೆ ಸುಳ್ಳು, ತಥ್ಯ ಎಂಬುದು ಉತ್ತರ. ಸತ್ಯ ಎಂದರ್ಥ. On 22 Sep 2016 15:46, "seema" wrote: > ನಮಸ್ತೆ ಸರ್, > ನನಗೆ 10ನೇ ತರಗತಿಯ ವಚನಸೌರಭ ಪದ್ಯದಲ್ಲಿ ಹುಸಿ-ನನ್ನಿ ಅಂತ ಇದೆ ನನ್ನಿ > ಅಂದರೆ ಏನು ಅಂತ ಗೊತ್ತಾಗಲಿಲ್ಲ > ಮಿಥ್ಯ ಎಂದರೆ - > ಇದಕ್ಕೆ ಉತ್ತರ ತಿಳಿಸಿ > >

Re: [Kannada Stf-16371] Sir ದಿಶಾ ಪದದ ತದ್ಬವ ರೂಪ ತಿಳಿಸಿ ಸರ್

2016-09-13 Thread Shivananda Hegde
ಸಂಸ್ಕೃತ ಮೂಲದ ಆಕಾರಾಂತ ಎಕಾರಾಂತವಾಗಿ ಬಳಕೆಯಾಗುತ್ತದೆ. ದೆಸೆ ಉತ್ತರ ಸರಿಯಾಗಿದೆ. On 13 Sep 2016 00:00, "ranganatha kanda" wrote: > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated softwa

Re: [Kannada Stf-16252] ಪರಿಹಾರ ನೀಡಿ

2016-09-09 Thread Shivananda Hegde
ಒತ್ತಕ್ಷರ ಮತ್ತು ಸಂಯುಕ್ತಾಕ್ಷರ ಅಂದರೆ ಒಂದೇ ಅರ್ಥ. ಆದ್ದರಿಂದ ಆ ಪದಗಳು ಸಜಾತೀಯವೂ ಅಲ್ಲ. ವಿಜಾತೀಯವೂ ಅಲ್ಲ. ಕೇವಲ ಹ್ರಸ್ವ ಮತ್ತು ದೀರ್ಘ ಸ್ವರದಿಂದ ಕೂಡಿರುವ ಪದಗಳು. On 9 Sep 2016 14:18, "Doddanagouda Malipatil" wrote: > ಇವು ಒತ್ತಕ್ಷರಗಳಲ್ಲ.. > On Sep 9, 2016 11:58 AM, "Ekambareshwar Kempayyamath" < > ambi.kempayyam...@gma