[Kannada STF-31614] ನಮಸ್ಕಾರಗಳು

2020-08-13 Thread VIRUPAKSHAPPA MATTIGATTI
ಶುಭ ರಾತ್ರಿ ಗುರುಗಳೆ! -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-31543] 9th SA22019 Question paper with blue print

2020-07-29 Thread VIRUPAKSHAPPA MATTIGATTI
Namaskaragalu On Sun 10 Mar, 2019, 9:21 AM ARATHI N.J., wrote: > Thanks > > On Sun 10 Mar, 2019, 8:16 AM Sameera samee >> ಉತ್ತಮ ಪ್ರಶ್ನೆಪತ್ರಿಕೆ >> >> On Sat, Mar 9, 2019, 9:34 PM SRUSTI CREATIONS KANNADA TECH < >> harshamanju...@gmail.com wrote: >> >>> -- >>> --- >>> 1.ವಿಷಯ ಶಿಕ್ಷಕರ

Re: [Kannada STF-28830] A poem VAALMIKI

2018-10-28 Thread VIRUPAKSHAPPA MATTIGATTI
ಸೂಪರ್ ಗುರುಗಳೆ On Sat 27 Oct, 2018, 7:53 PM shabanabanau, wrote: > ಪ್ರಶಂಸನೀಯ ಕವನ ಅದ್ಭುತ ಸರ್ > > > > Sent from my Redmi Note 3 > On chandregowda m d , 24 Oct 2018 7:43 p.m. > wrote: > > *ಆದಿಕವಿ* > > ಗುರಿಯಿರದೇ ಅಲೆದಲೆದು > ಉದರ ಪೋಷಣೆಗಾಗಿ > ದರೋಡೆ ಮಾಡಿದವನು > > ನಾರದರ ಆಣತಿಯಿಂ > ದಾರಿಯನು ಅರಿತು >

Re: [Kannada STF-23608] 8/9/10 STD Mid Term Q Paper with Blue Print Sep 2017-18 (word & Pdf)

2017-09-17 Thread VIRUPAKSHAPPA MATTIGATTI
ತುಂಬಾ ಧನ್ಯವಾದಗಳು ಗುರುಗಳೆ. ನೀವು ನಮ್ಮೆಲ್ಲರ ಗುರುಗಳು. ನೀವು ನಿಜವಾದ ಮಾದರಿ ಶಿಕ್ಷಕರು. ನಮಸ್ಕಾರ! On 17-Sep-2017 3:53 PM, "MARUTHI G" wrote: > Lot of Thank u Ravi sir > > On 17 Sep 2017 3:40 pm, "Revathi Naik" wrote: > >> ಧನ್ಯವಾದಗಳು ಸರ್ >> >> On Sep 17, 2017 3:38

[Kannada STF-22978] ಕಟ್ಟುವೆವು ನಾವು ಪದ್ಯದ ಸಾರಾಂಶ ಕಳಿಸಿ ಗುರುಗಳೆ.

2017-08-24 Thread VIRUPAKSHAPPA MATTIGATTI
ಕಟ್ಟುವೆವು ನಾವು ಪದ್ಯದ ಸಾರಾಂಶ ಮತ್ತು ಹಾಡು(ರಾಗ) ಕಳಿಸಿ ಗುರುಗಳೆ. -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು

Re: [Kannada STF-20095] ಪ್ರಶ್ನೆಪತ್ರಿಕೆಯ ಬಗ್ಗೆ ನನ್ನ ಅನಿಸಿಕೆ

2017-04-01 Thread VIRUPAKSHAPPA MATTIGATTI
ಸಮತೂಕದ ಪ್ರಶ್ನೆ ಪತ್ರಿಕೆ On 31-Mar-2017 5:17 PM, "Mahendrakumar C" wrote: > ಸಾವಿತ್ರಿರವರ ಅಭಿಪ್ರಾಯ 100 ಕ್ಕೆ 100ರಷ್ಟು ಸರಿ. > > On Mar 31, 2017 4:27 PM, "savitri ishwar bhat" < > savitriishwarbha...@gmail.com> wrote: > >> ಸರಳ,ಸುಲಭ ಹಾಗು ಸ್ಕೋರ್ ಮಾಡುವ >> ವರಿಗೆ ಕೆಲವೊಂದು ಕಡೆ

Re: [Kannada STF-19939] ಅಬ್ಬಬ್ಬಾ ಈ ಪದವು ದ್ವಿರುಕ್ತಿಯೋ ಅಥವಾ ಭಾವಸೂಚಕಾವ್ಯಯವೋ ದಯವಿಟ್ಟು ತಿಳಿಸಿ

2017-03-25 Thread VIRUPAKSHAPPA MATTIGATTI
ಭಾವ ಸೂಚಕ ಪದಗಳು ಸಹ ದ್ವಿರುಕ್ತಿಗಳಾಗಬಹುದು. ಅದು ಎರಡು ಹೌದು. On 25-Mar-2017 1:14 PM, "Vasanthappa K" wrote: > On Mar 11, 2017 8:47 AM, "chidu12gothe" wrote: > >> >> >> >> Sent from Samsung Mobile >> >> -- >> --- >> 1.ವಿಷಯ ಶಿಕ್ಷಕರ ವೇದಿಕೆಗೆ

Re: [Kannada STF-19486] ವ್ಯಾಕರಣ

2017-02-23 Thread VIRUPAKSHAPPA MATTIGATTI
ಅನ್ವರ್ಥಕನಾಮ. ಸರಿಯಾಗಿದೆ. ಕೆಲಸ, ಅಂಗವೈಕಲ್ಯಕ್ಕೆ ಸಂಬದಿಸಿದ ಹೆಸರುಗಳು. On 23-Feb-2017 2:17 PM, "Ravindranathachari Ravidranathachari" < kpr@gmail.com> wrote: > ಅರ್ಯ ಅಜ್ಜ > > On Feb 23, 2017 12:00 AM, "dnnraju60" wrote: > >> >> ರಾಷ್ಟ್ರಪತಿ ಇದು >> ರೂಢ ನಾಮ.,ಅನ್ವರ್ಥ ನಾಮ ಯಾವುದು ?

[Kannada Stf-19370] ಈ ನಂಬರನ್ನು ಗುಂಪಿಗೆ ಸೇರಿಸಿ.

2017-02-16 Thread VIRUPAKSHAPPA MATTIGATTI
9902995200 (ನಾಗರಾಜ ವಿ.ಎನ್.ಸ.ಪ್ರೌ.ಶಾಲೆ ರಾವಣಕಿ) -- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

[Kannada Stf-18891] ನಮಸ್ಕಾರ ಗುರುಗಳೆ

2017-01-18 Thread VIRUPAKSHAPPA MATTIGATTI
ನನಗೆ ಭಗತ್ ಸಿಂಗರು ಜೀವನ ಚರಿತ್ರೆ ಕಳಿಸಿ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see

Re: [Kannada Stf-18746] ಶ್ರೀಕೃಷ್ಣಾಯನಮ ಪಾಪ —ಪುಣ್ಯದ ಲೆಕ್ಕಾಚಾರ .ಹಾಗೇ ಸ್ವಲ್ಪ ನಕ್ಕು ಬಿಡಿ

2017-01-10 Thread VIRUPAKSHAPPA MATTIGATTI
ಧನ್ಯವಾದ ಗುರುಗಳೇ. On 10-Jan-2017 10:27 AM, "Sharadamma" wrote: > Krishnana tarka channagide > > "sundareshamurty T.V." wrote: > > ಬದುಕಿಗೆ ಗಾಂಭೀರ್ಯದ ಕ್ಷಣದಲ್ಲಿ ವಿವೇಕಯುತ ನಿರ್ಧಾರ /ವರ್ತನೆ, ಹಾಗು ತಿಳಿ ಹಾಸ್ಯ > ಎರಡೂ ಬೇಕು. ಬಲು ಅರ್ಥಪೂರ್ಣವಾಗಿದೆ.

Re: [Kannada Stf-18706] ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ

2017-01-08 Thread VIRUPAKSHAPPA MATTIGATTI
ಸಾವಿರ ಸುಳ್ಳು ಹೇಳಿ ಒಂದು ಕಲ್ಯಾಣ ಕಟ್ಟು ಇದರ ಅರ್ಥವೇನೆಂದರೆ- ಸಾವಿರ ಸುಳ್ಳು ಹೇಳಿದರೂ ಒಂದು ಒಳ್ಳೆಯ ಕೆಲಸವಾಗಬೇಕು. ಇನ್ನೊಬ್ಬರಿಗೆ ಕೆಟ್ಟದಾಗಬಾರದು. ಕಲ್ಯಾಣ(ಒಳ್ಳೆಯ) ಅಂದರೆ ಮದುವೆ ಅಲ್ಲ. On 08-Jan-2017 1:31 PM, "DUNDAPPA KATTI" wrote: > Eke sullu helatare > On 08-Jan-2017 12:20 AM, "Umesh H V"

Re: [Kannada Stf-18459] ಶೋಕದುಲ್ಕೆ ಯಾವ ಅಲಂಕಾರ

2016-12-24 Thread VIRUPAKSHAPPA MATTIGATTI
ಉಲ್ಕೆ ಎಂದರೆ ಆಕಾಶ ಕಾಯ. ಪೆಸಿಫಿಕ್ ಮಹಾಸಾಗರದಲ್ಲಿರು ಮೆರಿಯಾನ ತಗ್ಗು ಇಂತಹ ಕಾಯಗಳಿಂದಲೇ ಉಂಟಾಗಿದ್ದು. ಅತ್ಯಂತ ಆಳವಾದ ತಗ್ಗು. ಅಂದರೆ ಶೋಕದ ಬಯಂಕರತೆಯ ವರ್ಣನೆ. On 25-Dec-2016 11:09 AM, "SOMASHEKHAR BENAKANAL" < benakanalsomashek...@gmail.com> wrote: > Roopakalankar > On 25 Dec 2016 9:10 am, "MAHANTHESHA K"

[Kannada Stf-17721] ಕನ್ನಡ ಶಿಕ್ಷಕ ಬಂದುಗಳಿಗೆ ನಮಸ್ಕಾರಗಳು

2016-11-20 Thread VIRUPAKSHAPPA MATTIGATTI
ನಾನು ನಾಗರಾಜ ಗಾಳಿ ಸ.ಶಿ ಸ.ಪ್ರೌ.ಶಾಲೆ ನೀರಲಗಿ ನನ್ನನ್ನು stf ಗುಂಪಿಗೆ ಸೇರಿಸಿ. nagarajagal...@gmail.com ಧನ್ಯವಾದಗಳು. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika

Re: [Kannada Stf-17720] Document from Colourful

2016-11-20 Thread VIRUPAKSHAPPA MATTIGATTI
ನಾನು ನಾಗರಾಜ ಗಾಳಿ ಸ.ಶಿ ಕನ್ನಡ. ನನ್ನನ್ನು STF ಗೆ ದಯವಿಟ್ಟು ಸೇರಿಸಿ. nagarajagal...@gmail.com ಇರುತ್ತದೆ. Phone-7259681243 On 20-Nov-2016 6:04 PM, "Poorna V" wrote: > -- > *For doubts on Ubuntu and other public software, visit >

Re: [Kannada Stf-16362] 10th Std Unit Test Papers

2016-09-12 Thread VIRUPAKSHAPPA MATTIGATTI
ಈ ವರ್ಡನಲ್ಲಿರುವುದನ್ನು ಹೇಗೆ ಓಪನ್ ಮಾಡುವುದು? ತಿಳಿಸಿ. ಈ ಪೈಲ್ಗಳು ಓಪನ್ ಆಗಬೆಕಾದರೆ ಏನ್ ಮಾಡಬೇಕು; ದಯವಿಟ್ಟು ತಿಳಿಸಿ ಗುರುಗಳೇ. On 12-Sep-2016 4:19 PM, "dayananda k" wrote: ನಿಮ್ಮ ಶ್ರಮಕ್ಕೆ ನನ್ನ ನಮನಗಳು ಸರ್ ದಯಾನಂದ.ಕೆ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ, ಚಿತ್ತೂರು ಬೈಂದೂರು ವಲಯ, ಉಡುಪಿ

Re: [Kannada Stf-16179] ಕನ್ನಡ ವಾಟ್ಸಪ್

2016-09-04 Thread VIRUPAKSHAPPA MATTIGATTI
9538845871 virupax m On 02-Sep-2016 6:51 PM, "shivkant balkunde" wrote: > ಶಿವಕಾಂತ ಕೆ ಬಾಲಕುಂದೆ. > ಸ.ಪ್ರೌ.ಶಾಲೆ ಅಲಿಯಂಬರ. > ತಾ/ಜಿ/ ಬೀದರ > ೯೯೮೦೭೩೩೨೫೮ > ದಯಮಾಡಿ ಕನ್ನಡ ವಾಟ್ಸಪ್ ಗೆ ನನ್ನನ್ನು ಸೇರಿಸಿ. > On Sep 2, 2016 5:52 PM, "Amareshwar Swamy"

Re: [Kannada Stf-16037] ಚಿತ್ರದುರ್ಗ ಕನ್ನಡ ಭಾಷಾ ಬೋಧಕರ ವಾಟ್ಸಾಪ್ ಬಳಗ ಇದೆ ಈ ಜಿಲ್ಲೆಯವರು ನಂಬರ್ ಕಳಿಸಿ

2016-08-30 Thread VIRUPAKSHAPPA MATTIGATTI
9538845871 Virupaksha Mattigatti On 30-Aug-2016 7:11 PM, "patil patil" wrote: > ನಿಂಗನಗೌಡ.ಪಾಟೀಲ್. > ಸ,ಪ್ರೌ.ಮದ್ದೇರು. ಹೂಳಲ್ಕೆರೆ ತಾ. > ಮೋ.ನಂ. 9742889666. > On Aug 30, 2016 8:47 AM, "KKavadi Dev" wrote: > >> 9483104501 >> On 29 Aug 2016 14:51,

Re: [Kannada Stf-15951] ಸರ್ ಸಾಹಿತ್ಯಪ್ರೇಮಿ ಯಾವ ಸಂಧಿ ಪದ ಬಿಡಿಸಿ ತಿಳಿಸಿ

2016-08-27 Thread VIRUPAKSHAPPA MATTIGATTI
ಸಾಹಿತಿ+ ಪ್ರೇಮಿ=ಯಣ್ ಸಂಧಿ On Sun, Aug 21, 2016 at 11:26 AM, Rajappa``` Aralikatte < av.raja...@gmail.com> wrote: > ಸಾಹಿತ್ಯದ+ಪ್ರೇಮಿ = ತತ್ಪುರುಷ ಸಮಾಸ. ಸಂಧಿ ಪದ ಬಿಡಿಸಬಾರದು > On 21-Aug-2016 6:32 am, "ranganatha kanda" wrote: > >> -- >> *For doubts on Ubuntu and

Re: [Kannada Stf-15948] ಅಲಂಕಾರ

2016-08-27 Thread VIRUPAKSHAPPA MATTIGATTI
ಇಲ್ಲಿ ಶಬ್ದಾಲಂಕಾರಕ್ಕಿಂತ ಬಸವಣ್ಣನವರು ನುಡಿಯನ್ನು ವಿವಿಧ ವಸ್ತುಗಳಿಗೆ ಹೋಲಿಸಿದ್ದಾರೆ. ಇಲ್ಲಿ ಯಮಾಕಾಲಂಕಾರವಿದೆ ನಿಜ ಅದರೆ ಕವಿ/ಲೇಖಕ ಹೋಲಿಕೆಗೆ ಮಹತ್ವ ನೀಡಿದ್ದಾರೆ. ಆದ್ದರಿಂದ ಇದು ಉಪಮಾಲಂಕಾರ ಎಂದು ನನ್ನ ಅನಿಸಿಕೆ. On Sat, Aug 27, 2016 at 5:29 PM, siddanagouda patil wrote: > ಉಪಮಾಲಂಕಾರ ಗುರುಗಳೇ > On

Re: [Kannada Stf-14901] ಸಂಧಿಯ ಹೆಸರು ತಿಳಿಸಿ

2016-07-22 Thread VIRUPAKSHAPPA MATTIGATTI
ಪ್ರತಿಭೆ+ ಅನ್ವೇಷಣೆ ಪ್ರತಿಭ + ಅನ್ವೇಷಣೆ ಇದರಲ್ಲಿ ಯಾವುದು ಸರಿ On Fri, Jul 22, 2016 at 7:55 PM, Doddanagouda Malipatil < malipat...@gmail.com> wrote: > Sir savarna dheerga sandi.pratibha+Anveashane > On Jul 22, 2016 7:52 PM, "VIRUPAKSHAPPA MATTIGATTI" < > vir

[Kannada Stf-14899] ಸಂಧಿಯ ಹೆಸರು ತಿಳಿಸಿ

2016-07-22 Thread VIRUPAKSHAPPA MATTIGATTI
'ಪ್ರತಿಭಾನ್ವೆಷಣೆ' ಇದು ಯಾವ ಸಂದಿ ದಯಮಾಡಿ ತಿಳಿಸಿ. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see

Re: [Kannada Stf-14807] ಪದದ ಅರ್ಥ

2016-07-19 Thread VIRUPAKSHAPPA MATTIGATTI
ರ್ಕಾರಿ ಉರ್ದುಪ್ರೌಢಶಾಲೆ, ಅಜಾದ್ > ನಗರ,ದಾವಣಗೆರೆ-577001 > ಜಂಗಮವಾಣಿ-9900437320, 9916515915 > On Jul 11, 2016 7:57 PM, "VIRUPAKSHAPPA MATTIGATTI" < > virumattiga...@gmail.com> wrote: > > ಮನದೊಳ್ ಈ ಪದದಲ್ಲಿರುವ ವಿಭಕ್ತಿ ಹೆಸರೇನು? ಕಾರಕಾಥಗಳನ್ನು ಗಮನದಲ್ಲಿರಿಸಿಕೊಂಡು ಉತ್ತರ > ತಿಳಿಸಿ ಸರ

Re: [Kannada Stf-14806] Sadhana Test -1, Q P

2016-07-19 Thread VIRUPAKSHAPPA MATTIGATTI
ನಾನು ನಾಗರಾಜ ಗಾಳಿ ನನ್ನ ಜಿ ಮೇಲ್ ನ್ನು ಕನ್ನಡ stf ಗೆ ಸೆರಿಸಿ. ನನ್ನ g mail ವಿಳಾಸ nagarajgalialawa...@gmail.com On Tue, Jul 12, 2016 at 7:46 PM, RAJASHEKHAR HALYAL wrote: > thanks sir > > On Tue, Jul 12, 2016 at 7:04 PM, Raveesh kumar b > wrote: > >> -- >>

Re: [Kannada Stf-14426] ಪದದ ಅರ್ಥ

2016-07-11 Thread VIRUPAKSHAPPA MATTIGATTI
ಮನದೊಳ್ ಈ ಪದದಲ್ಲಿರುವ ವಿಭಕ್ತಿ ಹೆಸರೇನು? ಕಾರಕಾಥಗಳನ್ನು ಗಮನದಲ್ಲಿರಿಸಿಕೊಂಡು ಉತ್ತರ ತಿಳಿಸಿ ಸರ್ On Mon, Jul 11, 2016 at 7:25 PM, naveen hm` wrote: > ಧನ್ಯವಾದ ಸರ್ > 11 ಜು. 2016 6:17 PM ರಂದು, "guru malli" ಅವರು > ಬರೆದಿದ್ದಾರೆ: > > ಆಹವ ಎಂದರೆ

Re: [Kannada Stf-12957] ವಿರುದ್ಧ ಪದ ತಿಳಿಸಿ

2016-05-23 Thread VIRUPAKSHAPPA MATTIGATTI
ಸಂಕ್ಷಿಪ್ತ On May 23, 2016 7:32 PM, "Ramesh Kalyani" wrote: > ಸ್ಥೂಲ > On May 22, 2016 9:09 PM, RENUKAPRASANNA K wrote: > > Hi Team, > > Please send the 8'th 9'th and 10'th sethubanda pre and post test question > papers and SSLC ಕ್ರಿಯಾ ಯೋಜನೆ. >

[Kannada Stf-12706] ☀ಶಿಕ್ಷಕನ ಅಳಲು☀ ಇಷ್ಟಪಟ್ಟು ಆಯ್ಕೆ ಮಾಡಿದ ವೃತ್ತಿ ಬೋಧನ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ವೇತನ ಪರಸ್ಪರ ವರ್ಗಾವಣೆಗೆ ನಿರಂತರ ಶೋಧನ ಹೇಗಿದೆ ನೋಡಿ ಆಧುನಿಕ ಶಿಕ್ಷಕನ ಜೀವನ ? ಎಲ್ಲರೆಂದರು ಶಿಕ್ಷಕ, ದೇಶ ಕಟ್ಟುವ ನಾಯ

2016-04-22 Thread VIRUPAKSHAPPA MATTIGATTI
☀ಶಿಕ್ಷಕನ ಅಳಲು☀ ಇಷ್ಟಪಟ್ಟು ಆಯ್ಕೆ ಮಾಡಿದ ವೃತ್ತಿ ಬೋಧನ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ವೇತನ ಪರಸ್ಪರ ವರ್ಗಾವಣೆಗೆ ನಿರಂತರ ಶೋಧನ ಹೇಗಿದೆ ನೋಡಿ ಆಧುನಿಕ ಶಿಕ್ಷಕನ ಜೀವನ ? ಎಲ್ಲರೆಂದರು ಶಿಕ್ಷಕ, ದೇಶ ಕಟ್ಟುವ ನಾಯಕ ಆದ್ರೆ ಸರ್ಕಾರ ವಹಿಸಿತು ನೂರೆಂಟು ಕಾಯಕ ಗಣತಿ, ಚುನಾವಣೆಗಳಿಗೆ ಶಿಕ್ಷಕನೇ ಸೇವಕ ಸವಲತ್ತು ಕೇಳಿದರೇ ಸರ್ಕಾರ ಮೂಕಪ್ರೇಕ್ಷಕ ಶಿಕ್ಷೆಯು

Re: [Kannada Stf-12664] ಬೇಡಿಕೆಗಳ ಈಡೇರಿಕೆಗೆ ಇದು ಸೂಕ್ತ ಸಮಯವಲ್ಲವೇ ???????

2016-04-19 Thread VIRUPAKSHAPPA MATTIGATTI
ಹಿಂದಕ್ಕೆ ತೆಗೆದುಕೊಂಡಿರುವುದು ಸೋಲಲ್ಲ. ಅದರಲ್ಲಿ ಗೆಲವು ಅಡಗಿದೆ.ಅಲ್ವ On Apr 20, 2016 7:18 AM, "Raveesh kumar b" wrote: > ಉಪನ್ಯಾಸಕರ ಸಂಘಕ್ಕೆ ಜಯವಾಗಲಿ. ದಿಟ್ಟ ಹೋರಾಟಗಾರ ಸನ್ಮಾನ್ಯ ಶ್ರೀ ತಿಮ್ಮಯ್ಯ ಪುರ್ಲೆ > ಅವರ ಸಕಾಲಿಕ ತೀರ್ಮಾನಕ್ಕೆ ಸ್ವಾಗತ. ಗಾಂಧಿಗಿರಿ ಹೋರಾಟಕ್ಕೆ ಅಣಿಯಾಗಿರುವ ಗೌರವಾನ್ವಿತ > ಉಪನ್ಯಾಸಕರುಗಳಿಗೆ

Re: [Kannada Stf-11738] ಸಂಧಿ

2016-03-02 Thread VIRUPAKSHAPPA MATTIGATTI
ಜಗಜ್ಜ್ಯೋತಿ. ಕಾರಣ ಇಲ್ಲಿ ತ ವರ್ಗಾಕ್ಷರಕ್ಕೆ ಚವರ್ಗಾಕ್ಷರ ಪರವಾಗಿ ಚ ವರ್ಗಾಕ್ಷರ ಆದೇಶ ವಾಗಬೇಕು. ಮೂಲ ಪದದಲ್ಲಿ ಬದಲಾಗದೆ ಚ ವರ್ಗಾಕ್ಷರವಾದ ಜ ಆದೇಶವಾಗಿದೆ. On Mar 2, 2016 11:56 PM, "kiran kumar US" wrote: > ದಯವಿಟ್ಟು ಸರಿಯಾದ ರೂಪ ತಿಳಿಸಿ. ಜಗತ್‌+ಜ್ಯೋತಿ=ಜಗಜ್ಜ್ಯೋತಿ/ ಜಗತ್‌+ಜೋತಿ=ಜಗಜ್ಜೋತಿ > > On 3/2/16,

Re: [Kannada Stf-11657] ನನ್ನ ಚಿತ್ತ ಶತಕದತ್ತ

2016-02-27 Thread VIRUPAKSHAPPA MATTIGATTI
PDF ನಲ್ಲಿ ಕಳುಹಿಸಿ ಗುರುಗಳೆ.ಇಲ್ಲವಾದರೆ ಇದನ್ನು ಯಾವುದರಲ್ಲಿ ನೋಡಬೇಕೆಂದು ತಿಳಿಸಿ. On Feb 18, 2016 2:03 PM, "Parashuramappa T" wrote: > ಪರಶುರಾಮ್.ಟಿ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪೌಢಶಾಲೆ ಕೆಂಪಯ್ಯನಹಟ್ಟಿ ಹನೂರು > ವಲಯ,ಕೊಳ್ಳೇಗಾಲ ತಾ!! ಚಾಮರಾಜನಗರ ಜಿಲ್ಲೆ. > > -- > *For doubts on Ubuntu and

Re: [Kannada Stf-11629] ಅನುಕರಣವ್ಯಯದ ಬಗ್ಗೆ

2016-02-26 Thread VIRUPAKSHAPPA MATTIGATTI
ಅನುಕರಣಾವ್ಯಯ On Feb 26, 2016 8:03 PM, "NAGARAJA D E" wrote: > "ಥಳಥಳ"ಅನುಕರಣವ್ಯಯನಾ?/ದ್ವಿರುಕ್ತಿನಾ ತಿಳಿಸಿ > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated