--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ
ಆಕಾಶದಲ್ಲಿ ಫಲ್ಗುನೀ ನಕ್ಷತ್ರಗಳೆಂಬ ನಾಲ್ಕು ಚುಕ್ಕಿಗಳ ಪೈಕಿ ಉತ್ತರ ಫಲ್ಗುನಿಯೆಂಬ ಎರಡು
ಚುಕ್ಕಿಗಳ ಸಮಸೂತ್ರದಲ್ಲಿ ಅರ್ಜುನ ಹುಟ್ಟಿದ್ದರಿಂದ ಅವನನ್ನು ಫಲ್ಗುನ ಎಂದು
ಕರೆಯುತ್ತಾರೆ.(ಫಲ್ಗುಣ ಕನ್ನಡದಲ್ಲಿ)
On Nov 6, 2016 7:02 PM, "jayaramu halagur"
wrote:
> Arjunannuಪಲಗುಣ ಎಂದು ಏಕೆ ಕರೆಯುತಾರೆ
> On 6 Nov 2016 3:27 p.m., "SHWETHA SHR
aswathnarayana...@gmail.com
On Oct 24, 2016 8:45 PM, "H D Basavaraj Naik" wrote:
> ಅಹಂಕಾರದ ಮುಖ್ಯ ಲಕ್ಷಣ ಗಳು
> ೧. ತಕ್ಷಣ ಸಿಡುಕುವುದು
> ೨. ಮತ್ತೊಬ್ಬರ ಭಾವನೆಗಳನ್ನು ನಿರ್ಲಕ್ಷ್ಯಿಸುವುದು
> ೩.ನನಗೆ ಎಲ್ಲ ಗೊತ್ತು,ನನಗೆ ಎಲ್ಲ ಸಾದ್ಯವಿದೆ ಎಂದು ಭಾವಿಸುವುದು.
> ೪.ತನ್ನ ಶಕ್ತಿ ಸಾಧನೆಯ ಕಡೆ ಜನರ
> ಶ್ರದ್ಧೆ ಆಕರ್ಷಿಸುವುದು.
> ೫. ತ
ಲಕ್ಷ್ಮೀ ಅನ್ನುವುದು ಈಕಾರಾಂತ ಸ್ತ್ರೀಲಿಂಗ ಶಬ್ದ. ಕನ್ನಡದಲ್ಲಿ ತದ್ಭವ ಆದಾಗ ಲಕ್ಷ್ಮಿ
ಆಗುತ್ತದೆ. ವ್ಯಾಕರಣ ನಿಯಮದಂತೆ ಆ ಪದವನ್ನು ಬಿಡಿಸಿ ಬರೆದಾಗ ಈ ಪ್ರತ್ಯಯ ಸೇರುತ್ತದೆ.
On Oct 18, 2016 7:29 AM, "R Narasimhamurty R N" <
narasimhamurtyne...@gmail.com> wrote:
> ದೀರ್ಘ ಸ್ವರ ಇಲ್ಲ ಪದದಲ್ಲಿ ಗುರುಗಳೇ
> On Oct 17, 2016 8:28 PM, "Ra
ಲಕ್ಷ್ಮೀ ಇದು ಸಂಸ್ಕೃತ ಪದವಾಗಿದ್ದು
ಲಕ್ಷಯತೀ ಅಂದರೆ ದರ್ಶನ ಯೋಗ್ಯವಾದ
ಎಂಬ ಅರ್ಥ ಬರುವ ಲಕ್ಷ ಎನ್ನುವ ಧಾತು.
ಮುಂದೆ ಅದಕ್ಕೆ ಮ್+ ಈ ಎಂಬ ಪ್ರತ್ಯಯಗಳು ಸೇರಿ ಲಕ್ಷ್ಮೀ ಎಂಬ ನಾಮಪದ
ಸಿದ್ಧಿಸುತ್ತದೆ. ಇದು ಸಂಧಿ ಪದವಲ್ಲ.
On Oct 15, 2016 4:23 PM, "Ninganna baligar" wrote:
ಲ್+ಅ+ಕ್+ಷ್+ಮ್+ಇ
On 15-Oct-2016 2:31 PM, "Mahesh m.s" wrote:
>
ಹೊರಮನೆ = ಹೊರಗಿನ + ಮನೆ
ತತ್ಪುರುಷ ಸಮಾಸ.
ಉತ್ತರಾರ್ಥ ಪ್ರಧಾನೇ ತತ್ಪುರುಷಃ
ಅಂದರೆ ಉತ್ತರ ಪದದ ಅರ್ಥವು ಮುಖ್ಯವಾಗಿದ್ದಾಗ ತತ್ಪುರುಷ ಸಮಾಸವಾಗುತ್ತದೆ.
ಹೊರಗಿನ ಎನ್ನುವುದರ ಅರ್ಥವೇ ಇಲ್ಲಿ ಪ್ರಧಾನ. ಆದ್ದರಿಂದ ಇದು ತತ್ಪುರುಷ ಸಮಾಸ.
ಮುಂಗೈ > ಕೈಯ + ಮುಂದು = ಅಂಶಿ ಸಮಾಸ.
ಅಂಶಿ ಅಂಶ ಭಾವೇನ ಅಂಶಿ ಸಮಾಸಃ
ಇಲ್ಲಿ ಕೈಯ ಎನ್ನುವುದು ಅಂಶಿ
ಮುಂದು ಎನ್ನುವುದು ಅಂಶ. ಹ
-- Forwarded message --
From:
Date: Sep 27, 2016 7:50 PM
Subject: Re: [Kannada Stf-16678] 10th Std Unit Test Papers
To:
Cc:
ಹೊರಮನೆ = ಹೊರಗಿನ + ಮನೆ
ತತ್ಪುರುಷ ಸಮಾಸ.
ಉತ್ತರಾರ್ಥ ಪ್ರಧಾನೇ ತತ್ಪುರುಷಃ
ಅಂದರೆ ಉತ್ತರ ಪದದ ಅರ್ಥವು ಮುಖ್ಯವಾಗಿದ್ದಾಗ ತತ್ಪುರುಷ ಸಮಾಸವಾಗುತ್ತದೆ.
On Sep 27, 2016 3:25 PM, "ana
ಉತ್ತಮ ಸಾಹಿತ್ಯ. ಇಂಪಾದ ಗಾಯನ. ಕರ್ಣಾನಂದ. ಎಲ್ಲರಿಗೂ ಅಭಿನಂದನೆಗಳು.
On Sep 24, 2016 8:05 AM, "mounesh badiger" wrote:
> ಭಾವಗೀತೆ - ಕೈಹಿಡಿದು ನಡೆಸು ಬಾ ಬೆಳಕೆ ,ರಚನೆ- ಮೌನೇಶ್, ಗಾಯಕರು - ವಸಂತ್& ಕವಿತ
> ಬಳ್ಳಾರಿ
>
> --
> *For doubts on Ubuntu and other public software, visit
> http://karnatakaeducation.org.in/KOER/
ಅಸವರ್ಣ ಮತ್ತು ಸವರ್ಣವಲ್ಲದ್ದು ಎರಡೂ ಪದಗಳು ಸರಿಯಾದದ್ದೆ. ಯಾವುದನ್ನಾದರೂ ಉಪಯೋಗಿಸಬಹುದು.
On Sep 14, 2016 9:10 PM, "NINGONDAPPA SINAKHED"
wrote:
> ಅಸವರ್ಣ & ಸವರ್ಣವಲ್ಲದ್ದು ಯಾವ ಪದ ಸರಿಯಾದುದು
>
> njsinakhed
> On 14 Sep, 2016 9:01 pm, "aswath narayan"
> wrote:
>
&g
ಪೂರ್ವ ಪದದ ಅಂತ್ಯದಲ್ಲಿ
ಇ, ಉ, ಋ ಗಳು ಇದ್ದು
ಮುಂದೆ ಅಸವರ್ಣ ಸ್ವರಗಳು ಪರವಾದಾಗ
ಪೂರ್ವ ಪದದ ಅಂತ್ಯ ಸ್ವರಗಳಾದ
ಇ, ಉ, ಋ ಗಳಿಗೆ
ಯ, ವ, ರ ಗಳು ಏಕಾದೇಶವಾಗಿ ಬಂದು ಸಂಧಿಯಾಗುತ್ತದೆ. ಇದು ಯಣ್ ಸಂಧಿ.
ಉದಾ: ಪ್ರತಿ + ಏಕ =ಪ್ರತ್ಯೇಕ
ಮನು + ಅಂತರ = ಮನ್ವಂತರ
ಪಿತೃ + ಆರ್ಜಿತ = ಪಿತ್ರಾರ್ಜಿತ.
On Sep 14, 2016 8:46 PM, "Beeranna Bhure" wrote:
> Sharif
ಕಲ್ಪಕಾಮ್ಯ ಎಂದರೆ ಇಷ್ಟಾರ್ಥವನ್ನು ನೆರವೇರಿಸುವ ಎನ್ನುವ ಅರ್ಥ ಇದೆ.
On Sep 13, 2016 12:47 PM, "SHANTARAM MARUTI KAGAR"
wrote:
> ಕಲ್ಪಕಾಮ್ಯ ಅರ್ಥ ತಿಳಿಸಿ
> On 28 Aug 2016 21:28, "Raveesh kumar b" wrote:
>
>> --
>> ರವೀಶ್ ಕುಮಾರ್ ಬಿ.
>> ಕನ್ನಡ ಭಾಷಾ ಶಿಕ್ಷಕರು
>> ಸರ್ಕಾರಿ ಪ್ರೌಢಶಾಲೆ
>> ಕೇರ್ಗಳ್ಳಿ - ೫೭೦ ೦೨೬
>> ಮೈಸೂರು
ಸಹ್ಯಾದ್ರಿ ಪದವು ಸಂಸ್ಕೃತ ಪದವಾಗಿದ್ದು
ಸಹ್ಯತೇ ಅದ್ರಿಃ =ಸಹ್ಯಾದ್ರಿ (ತತ್ಪುರುಷ ಸಮಾಸ) ಆಗುತ್ತದೆ.
ಸಹ್ಯ + ಅದ್ರಿ = ಸಹ್ಯಾದ್ರಿ (ಸವರ್ಣ ದೀರ್ಘ ಸಂಧಿ) ಆಗುತ್ತದೆ.
ಯಾವ ಕಾರಣಕ್ಕೂ ಯಣ್ ಸಂಧಿ ಆಗುವುದಿಲ್ಲ.
On Sep 13, 2016 8:24 AM, "Raghavendra B N" wrote:
> ಸಹಿ+ ಅದ್ರಿ=ಸಹ್ಯಾದ್ರಿ = ಯಣ್ ಸಂಧಿ
> On 11 Sep 2016 8:31 a.m., "Dinesh MG"
ರವೀಶ್ ರವರೆ
ಒಂದು ಪ್ರಶ್ನೆಪತ್ರಿಕೆ ತಯಾರಿಸಲು ನೀಲನಕ್ಷೆ ತಯಾರಿಸಿ, ಅದಕ್ಕೆ ತಕ್ಕಂತೆ ಪ್ರಶ್ನೆಗಳನ್ನು
ಹೊಂದಿಸಿ, ಉತ್ತಮ ಪ್ರಶ್ನೆ ಪತ್ರಿಕೆ ತಯಾರಿಸಲು ಶ್ರಮ, ಸಮಯ, ಆಲೋಚನೆ,
ಬುದ್ಧಿವಂತಿಕೆ, ಮನಸ್ಸು, ಬದ್ಧತೆ, ಏಕಾಗ್ರತೆ
ಎಲ್ಲವೂ ಅತ್ಯಾವಶ್ಯಕ.
ಶಿಕ್ಷಕ ಸಮೂಹಕ್ಕೆ ಉತ್ತಮ ಪ್ರಶ್ನೆಪತ್ರಿಕೆ ನೀಡಿ
ಅಮೂಲ್ಯ ಸಮಯ, ಶ್ರಮವನ್ನು ಉಳಿಸಿದ್ದೀರಿ. ಸ್ತುತ್ಯಾರ್ಹ ಕಾರ್
ಲಕ್ಷ್ಮೀ ಪದವು ಸಂಸ್ಕೃತದ ಈಕಾರಾಂತ ಸ್ತ್ರೀಲಿಂಗ ಪದ. ಅದು ಕನ್ನಡಕ್ಕೆ ಬಂದಾಗ ಲಕ್ಷ್ಮಿ
ಆಗುತ್ತದೆ. ಈ ಪದವನ್ನು ಬಿಡಿಸಲು ಸಾಧ್ಯವಿಲ್ಲ. ಲಕ್ಷ+ ಮ್ + ಈ
ಲಕ್ಷ ಎನ್ನುವ ಪದಕ್ಕೆ ಮ್, ಮತ್ತು ಈ ಪ್ರತ್ಯಯಗಳು ಸೇರಿ ಲಕ್ಷ್ಮೀ ಪದವುಂಟಾಗಿದೆ.
ಲಕ್ಷ ಎಂದರೆ ದರ್ಶನೀಯ ಎಂದರ್ಥ.
On Sep 9, 2016 5:48 PM, "mayachotu8495" wrote:
>
>
> ಲಕ್ಷ್ಮಿ ಬಿಡಿಸಿ
>
> Sent
ಶಬರ ಸಂಸ್ಕೃತ ಪದಕ್ಕೆ ಇ ಪ್ರತ್ಯಯ ಸೇರಿಸಿ
ಶಬರಿಯಾಶ್ರಮ ಆಗಮ ಸಂಧಿ ಮಾಡಬಹುದು.
On Aug 26, 2016 8:42 AM, "jsatish082" wrote:
Sent from my Samsung Galaxy smartphone.
--
*For doubts on Ubuntu and other public software, visit
http://karnatakaeducation.org.in/KOER/en/index.php/
Frequently_Asked_Questions
**
-- Forwarded message --
From: "aswath narayan"
Date: Aug 26, 2016 7:59 AM
Subject: RE: [Kannada Stf-15897] VIDYARATHI PRAPATRAGADEGALU-TMBK.pdf
To:
Cc:
ಶ್ರಮಣಿ + ಆಶ್ರಮ =ಶ್ರಮಣ್ಯಾಶ್ರಮ
ಇದು ಸಹಜವಾಗಿ ಯಣ್ ಸಂಧಿ ಆಗಬೇಕು.
ಶ್ರಮಣಿ ಎನ್ನುವುದು ಸಂಸ್ಕೃತ ಪದ. ಆಶ್ರಮವೂ ಸಂಸ್ಕೃತ ಪದ. ಹಾಗಾಗಿ ಎರ
ಶ್ರಮಣಿ + ಆಶ್ರಮ =ಶ್ರಮಣ್ಯಾಶ್ರಮ
ಇದು ಸಹಜವಾಗಿ ಯಣ್ ಸಂಧಿ ಆಗಬೇಕು.
ಶ್ರಮಣಿ ಎನ್ನುವುದು ಸಂಸ್ಕೃತ ಪದ. ಆಶ್ರಮವೂ ಸಂಸ್ಕೃತ ಪದ. ಹಾಗಾಗಿ ಎರಢು ಸಂಸ್ಕೃತ ಪದಗಳು
ಸೇರಿದಾಗ ಸಂಸ್ಕೃತ ಸಂಧಿ ಮಾಡುವುದು ಅಪೇಕ್ಷಣೀಯ.
ಶ್ರಮಣಾ ಎನ್ನುವುದು ಆಕಾರಾಂತ ಸ್ತ್ರೀಲಿಂಗ ಪದವಾಗಿದೆ. ಅದಕ್ಕೆ ಕನ್ನಡದ ಸ್ತ್ರೀ ಪ್ರತ್ಯಯ
ಇ ಸೇರಿಸಿ ಕನ್ನಡ ಪದ ಮಾಡಿಕೊಂಡರೆ
ಶ್ರಮಣಿ + ಆಶ್ರಮ = ಶ್ರ
9986171944 ಈ ಸಂಖ್ಯೆಯನ್ನು ವಾಟ್ಸ್ ಆಪ್ ಗೆ ಸೇರಿಸಬಹುದು.
On Aug 12, 2016 1:47 PM, "Khaleel Basha R" wrote:
> 9740566393 Kannada what's app group ge sersi...
> On 10-Aug-2016 6:42 pm, "Madhu Dk" wrote:
>
>> ತಂದೆ ಕೃಷ್ಣ ಗೋಕಾಕ್ ತಾಯಿ ಸುಂದರಮ್ಮ
>> On Aug 4, 2016 12:26 PM, "nanbalu" wrote:
>>
>>> ವಿ ಕೃ ಗೋಕಾಕ
, "manjula c" wrote:
ಆದರೆ ಯಾವ ಯಾವ ಪದಗಳನ್ನು ಬಹುವಚನದಲ್ಲಿ ಹೇಳಬಾರದು ತಿಳಿಸಿ
On 12 Aug 2016 11:14 am, "manjula c" wrote:
> ಧನ್ಯವಾದಗಳು ಗುರುಗಳೇ
> On 12 Aug 2016 11:11 am, "aswath narayan"
> wrote:
>
>> ಹಳೆಗನ್ನಡದಲ್ಲಿ ಕಚಂಗಳ್ ಎಂದು ಕವಿಗಳು ಉಪಯೋಗಿಸಿದ್ದಾ
ಹಳೆಗನ್ನಡದಲ್ಲಿ ಕಚಂಗಳ್ ಎಂದು ಕವಿಗಳು ಉಪಯೋಗಿಸಿದ್ದಾರೆ.
ಕಚ ಎಂದರೆ ಕೂದಲು. ಹೊಸಗನ್ನಡದಲ್ಲಿ ಕೂದಲುಗಳು ಪದ ಉಪಯೋಗಿಸಬಹುದು.
On Aug 12, 2016 11:07 AM, "manjula c" wrote:
> ಆಗಿದ್ದರೆ ಕೂದಲುಗಳು ಎಂದು ಹೇಳಬಹುದ
> On 12 Aug 2016 10:32 am, "aswath narayan"
> wrote:
>
>> ವ್ಯಕ್ತಿ ಅಥವ
e:
>>
>>> ಹಸಿವು ನಾಮಪದ
>>> On Aug 11, 2016 5:11 PM, "Padma Sridhar"
>>> wrote:
>>>
>>>> ಎಲ್ಲಾ ಪದಗಳಿಗೂ ವಿರುದ್ಧಪದ ಇರುವುದಿಲ್ಲ
>>>>
>>>> 2016-08-11 17:06 GMT+05:30 aswath narayan >>> >:
>>>>
&
For whats app
P.AswathaNarayan
9986171944
On Aug 12, 2016 7:41 AM, "Nagendrappa T" wrote:
> Pls add this no to kannada teachers wattsap group
> T Nagendrappa (7846030281)
>
> On 12-Aug-2016 7:28 am, "veerabhadrappa h" wrote:
>
> ನಾವು ಒಂದು ವಾಟ್ಸಪ್ ಗ್ರೂಪ್ ಮಾಡೋಣ
> ಎಲ್ಲರೂ ನಿಮ್ಮ ವಾಟ್ಸಪ್ ನಂಬರ್ ಮೇಲ್ ಮ
ಹಸಿವು ಎನ್ನುವುದು ಒಂದು ನಾಮಪದ.
ಸಾಮಾನ್ಯವಾಗಿ ನಾಮಪದಗಳಿಗೆ ವಿರುದ್ಧಾರ್ಥ ಹೇಳುವುದು ಕಷ್ಟಸಾಧ್ಯ ಗುಣವಾಚಕ, ಅವ್ಯಯಗಳಿಗೆ
ವಿರುದ್ಧಾರ್ಥ ಸುಲಭವಾಗಿ ಹೇಳಬಹುದು.
ಸಂಸ್ಕೃತ ಪದದ ನಾಮಪದಗಳಿಗೆ ಉಪಸರ್ಗಗಳನ್ನು ಸೇರಿಸಿದಾಗ ವಿರುದ್ಧಾರ್ಥ ಸುಲಭವಾಗಿ
ಸಿದ್ಧಿಸುತ್ತದೆ
ಉದಾ : ಮೌಲ್ಯ × ಅಪಮೌಲ್ಯ
ಅನುಕೂಲ × ಅನನುಕೂಲ
ಶಕ್ತಿ × ನಿಶ್ಶಕ್ತಿ
ಬಲ × ದುರ್ಬಲ
ಮಲ × ನಿರ್ಮಲ
ಯು
ಪುಲ್ಲಿಂಗ ಶಬ್ದ ತಪ್ಪಾಗಿದೆ. ಸರಿ ಮಾಡಿ ಓದಿಕೊಳ್ಳಬೇಕಾಗಿ ವಿನಂತಿ
On Aug 6, 2016 10:19 PM, "aswath narayan"
wrote:
> ಭಟ್ಟಾಕಳಂಕ ಕನ್ನಡದ ಶ್ರೇಷ್ಠ ವಯ್ಯಾಕರಣಿ.
> ಅವನ ಶಬ್ದಾನುಶಾಸನದಲ್ಲ
> ಲಿಂಗಗಳ ಬಗ್ಗೆ
> ಹೀಗೆ ಹೇಳಲಾಗಿದೆ.
> ಸ್ತ್ರೀ ವಾಚಕ ಶಬ್ದಗಳು ಸ್ತ್ರೀ ಲಿಂಗಗಳೆನಿಸುತ್ತವೆ.
> ಪುರುಷವಾಚಕ ಶಬ್ದಗಳು
ಭಟ್ಟಾಕಳಂಕ ಕನ್ನಡದ ಶ್ರೇಷ್ಠ ವಯ್ಯಾಕರಣಿ.
ಅವನ ಶಬ್ದಾನುಶಾಸನದಲ್ಲ
ಲಿಂಗಗಳ ಬಗ್ಗೆ
ಹೀಗೆ ಹೇಳಲಾಗಿದೆ.
ಸ್ತ್ರೀ ವಾಚಕ ಶಬ್ದಗಳು ಸ್ತ್ರೀ ಲಿಂಗಗಳೆನಿಸುತ್ತವೆ.
ಪುರುಷವಾಚಕ ಶಬ್ದಗಳು ಪುಲ್ಲಂಗವೆನಿಸುತ್ತದೆ.
ಸ್ತ್ರೀ, ಪುರುಷ ವಾಚಕವಲ್ಲದ ಶಬ್ದಗಳು ನಪುಂಸಕ ಲಿಂಗವೆನಿಸುತ್ತದೆ.
ಇದನ್ನು ಆಧಾರವಾಗಿ ಇಟ್ಟುಕೊಂಡು ಕನ್ನಡದಲ್ಲಿ ಸ್ತ್ರೀಯರು ಸ್ತ್ರೀಲಿಂಗ
ಪುರುಷರು ಪುಲ್ಲಿಂಗ
ಅನ್ನಛತ್ರ >ತತ್ಪುರುಷ ಸರಿ
ಆದರೆ
ಧರ್ಮಶಾಲೆ ಕರ್ಮಧಾರಯ ಸಮಾಸ ಆಗುತ್ತೆ.
On Aug 4, 2016 7:03 PM, "hanamantappa awaradamani" <
hahanumantappa@gmail.com> wrote:
> ತತ್ಪುರುಷ- ಅನ್ನದ+ಛತ್ರ, ಧರ್ಮದ+ಶಾಲೆ
> On Aug 4, 2016 6:50 PM, "nanbalu" wrote:
>
>> ಅನ್ನಛತ್ರ
>> ಧರ್ಮಶಾಲೆ
>> ಇವು ಯಾವ ಸಮಾಸ ತಿಳಿಸಿ ಸರ್
>>
>> --
>> *For
ವಿಲಾಯತ್ ಎನ್ನುವುದು ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಉಪಯೋಗಿಸುವ ಪದ. ಅದರ ಅರ್ಥ
ವಿದೇಶಿ.
ಕನ್ನಡದಲ್ಲಿ ವಿಲಾಯಿತಿ ಎಂದು ಬಳಸಲಾಗುತ್ತಿದೆ. ಅದಕ್ಕೆ ವಿರುದ್ಧ ಪದ ಸ್ವದೇಶಿ ಎಂದು
ಬಳಸಬಹುದಾಗಿದೆ.
On Aug 4, 2016 7:00 AM, "jayakumar T P" wrote:
ವಿಲಾಯಿತಿ*? ಈ ಪದಕ್ಕೆ ವಿರುದ್ದ ಪದ ಏ ನು?
On 3 Aug 2016 9:02 p.m., "Mahabaleshwar Bhagwat"
ಸಿಂಹವು ನಡೆಯುವಾಗ ಸ್ವಲ್ಪದೂರ ಹೋಗಿ ಹಿಂದೆ ನೋಡಿಕೊಂಡು, ಮುಂದೆ ನಡೆಯುವುದು ಅದರ ಸ್ವಭಾವ.
ಅದರಂತೆ ಮನುಷ್ಯ ಹಿಂದೆ ತಾನು ಮಾಡಿದ ಕಾರ್ಯವನ್ನು ಪರಿಶೀಲಿಸಿ ಮತ್ತೆ ಮುಂದಿನ ಕಾರ್ಯದಲ್ಲಿ
ಪ್ರವೃತ್ತನಾಗುವನು. ಈ ಅರ್ಥದಲ್ಲಿ ಸಿಂಹಾವಲೋಕನ ನ್ಯಾಯವು ಪ್ರವೃತ್ತವಾಗುತ್ತದೆ.
ಕವಿಯಾದವನು ತನ್ನ ಹಿಂದಿನ ಮಹಾನ್ ಕವಿಗಳನ್ನು ಅನುಸರಿಸಿ, ಪರಿಶೀಲಿಸಿ ಕಾವ್ಯ ರಚಿಸುವುದರಿಂದ
ಸಿಂ
ಶವ ಸಂಸ್ಕೃತ ಶಬ್ದ ಹೌದು.
On Aug 1, 2016 9:11 PM, "Basayya Naregal" wrote:
>
>
> *** This message has been sent using GIONEE M2 ***
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pira
ಡ್ಡಮ್ಮ.........
>
>
>
> On Sat, Jul 30, 2016 at 2:37 PM, aswath narayan <
> aswathanarayana...@gmail.com> wrote:
>
>> ಪೂಜ್ಯ ಅಂದರೆ
>> ಪೂಜಯಿತುಂ ಅರ್ಹ
>> ಇದರ ಅರ್ಥ ಗೌರವಕ್ಕೆ ಅರ್ಹರಾದವರು.
>> ಆದ್ದರಿಂದ ಗೌರವಾನ್ವಿತರೆಲ್ಲರಿಗೂ ಪೂಜ್ಯ ಎಂದು ಕರೆಯಬಹುದು.
>&
ಪೂಜ್ಯ ಅಂದರೆ
ಪೂಜಯಿತುಂ ಅರ್ಹ
ಇದರ ಅರ್ಥ ಗೌರವಕ್ಕೆ ಅರ್ಹರಾದವರು.
ಆದ್ದರಿಂದ ಗೌರವಾನ್ವಿತರೆಲ್ಲರಿಗೂ ಪೂಜ್ಯ ಎಂದು ಕರೆಯಬಹುದು.
_ ಪಂಡಿತ್. ಅ. ನಾ.
On Jul 30, 2016 1:49 PM, "tthirthappa" wrote:
>
>
>
>
> Sent from my Samsung Galaxy smartphone.
>
> --
> *For doubts on Ubuntu and other public software, visit
> http://karn
ಸುಮಂಗಲಿ ಗೆ ಸರಿಯಾದ ವಿರುದ್ಧಾರ್ಥ ಅಮಂಗಲಿ ಇದ್ದೇ ಇದೆ.
ವಿನಾಧವೆ =ವಿಧವೆ ಅಂದರೆ ಗಂಡನನ್ನು ಕಳೆದುಕೊಂಡವಳು
ಸಧವೆ = ಗಂಡನ ಜೊತೆ ಇರುವವಳು. ಹಾಗಾಗಿ ಅರ್ಥಬದ್ದವಾದ ವಿರುದ್ದಾರ್ಥ
ವಿಧವೆ × ಸಧವೆ. ಅಥವಾ ಅವಿಧವೆ.
On Jul 29, 2016 5:51 PM, "Ekambareshwar Kempayyamath" <
ambi.kempayyam...@gmail.com> wrote:
> ಸುಮಂಗಲಿ ಆಗಬಹುದೆ
>
> On Jul 28
ot;
wrote:
> ಗೃಹಿಣಿ
> On 29 Jul 2016 3:08 pm, "naveen hm`" wrote:
>
> ಸರಿಯಾಗಿ ಸರ್
> 29 ಜು. 2016 7:52 AM ರಂದು, "aswath narayan"
> ಅವರು ಬರೆದಿದ್ದಾರೆ:
>
> ವಿನಾ +ಧವಾ =ವಿಧವಾ
>> ಇದರ ವಿರುದ್ಧಾರ್ಥ
>> ಸ + ಧವಾ =ಸಧವಾ
>> ಕನ್ನಡದಲ್ಲಿ
>> ವಿಧವೆ × ಸಧವೆ
ವಿನಾ +ಧವಾ =ವಿಧವಾ
ಇದರ ವಿರುದ್ಧಾರ್ಥ
ಸ + ಧವಾ =ಸಧವಾ
ಕನ್ನಡದಲ್ಲಿ
ವಿಧವೆ × ಸಧವೆ
ಇದು ಸರಿಯಾದ ರೂಪವಾಗಿದೆ.
-ಪಂಡಿತ್. ಅ. ನಾ.
On Jul 29, 2016 7:42 AM, "Padma Sridhar" wrote:
> ವಿಧುರ - ಅನ್ಯಲಿಂಗ
> ಇತ್ತೀಚಿನ ದಿನಗಳಲ್ಲಿ ತಂದೆxತಾಯಿ ಎಂದು ಬರೆಸುತ್ತಿದ್ದಾರೆ!!
>
> On Thu, Jul 28, 2016 at 11:25 PM, suryakant bhat <
> suryakantb
ಸ + ಅಷ್ಟಾಂಗ = ಸಾಷ್ಟಾಂಗ= ಸವರ್ಣ ದೀರ್ಘ ಸಂಧಿ.
ಅಷ್ಟಾಂಗಗಳು> 1.ಭುಜ2 ಪಾದ 3ಮಂಡಿ
4ಎದೆ 5ಶಿರಸ್ 6 ದೃಷ್ಟಿ 7 ಮನಸ್ಸು 8 ವಚನ.
ಅಷ್ಟಾಂಗದಲ್ಲೇ ಶಿರಸ್ ಇರುವುದರಿಂದ ಶಿರಸಾ ಎನ್ನುವ ಪದ ಮೊದಲಿಗೆ ಬರುವಂತಿಲ್ಲ. ಸಾದೃಶ
ಕಲ್ಪನೆಯಿಂದ
ಶಿರಸಾಷ್ಟಾಂಗ ಪದ ಹುಟ್ಟಿಕೊಂಡಿರುವ ಸಾಧ್ಯತೆ ಇದೆ.
ಸರಿಯಾದ ರೂಪ ಸಾಷ್ಟಾಂಗ .
-ಪಂಡಿತ್ ಅ.ನಾ.
On Jul 22, 2016 9:40 PM, "Ja
ಪ್ರತಿಭಾ + ಅನ್ವೇಷಣಾ = ಪ್ರತಿಭಾನ್ವೇಷಣಾ
ಸವರ್ಣ ದೀರ್ಘ ಸಂಧಿ.
ಇದೇ ಸರಿಯಾದ ರೂಪ. ಮೂಲ ರೂಪ.
ಕನ್ನಡದಲ್ಲಿ ಪ್ರತಿಭಾನ್ವೇಷಣೆ ಆಗುತ್ತದೆ.
On Jul 22, 2016 8:36 PM, "naveen hm`" wrote:
> ಸವರ್ಣ ದೀರ್ಘ ಸಂಧಿ
> 22 ಜು. 2016 7:51 PM ರಂದು, "VIRUPAKSHAPPA MATTIGATTI" <
> virumattiga...@gmail.com> ಅವರು ಬರೆದಿದ್ದಾರೆ:
>
>> 'ಪ್ರತಿಭಾನ್
ಕನಿಷ್ಟದ ವಿರುದ್ಧ ಪದ ಗರಿಷ್ಟ ಆಗುತ್ತದೆ.
ಶ್ರೇಷ್ಟಕ್ಕೆ ಕನಿಷ್ಟವನ್ನು ವಿರುದ್ಧ ಪದ ಮಾಡಿದರೆ, ಅರ್ಥವತ್ತಾಗಿರುವುದಿಲ್ಲ. ದಯವಿಟ್ಟು
ಗಮನಿಸಿ.
On Jul 16, 2016 7:52 AM, "MALLAPPA D PADANDAR"
wrote:
> On Jul 16, 2016 7:40 AM, "naveen hm`" wrote:
>
>> ಶ್ರೇಷ್ಠ ✖ ಕನಿಷ್ಠ
>> ಉತ್ತಮ ✖ ಅಧಮ
>> ಉತ್ಕೃಷ್ಟ ✖ ನಿಕೃಷ್ಠ.
>> 15 ಜು. 2016
ಕೋಗಿಲೆ ವರ್ಣಭೇದದ ಸಂದೇಶ ಅರ್ಥಗರ್ಭಿತವಾಗಿದೆ.
On Jul 14, 2016 6:27 PM, "chandregowda m d"
wrote:
> ಕೋಗಿಲೆ
>
> ಕೋಗಿಲೆ ಕೋಗಿಲೆ
> ಜಾಣ ಪುಟ್ಟ ಕೋಗಿಲೆ
> ಮಧುರ ಕಂಠ ಹೇಗೆ ಬಂತು ?
> ನನಗೂ ಗುಟ್ಟು ಹೇಳೆಲೆ !! //೧//
>
> ಹಾರುತಲಿ ನಲಿಯುತಿರುವೆ
> ಮರಕೂ ಮರಕೂ ಜಿಗಿಯುತಾ
> ಎಳೆಯ ಮಾವಿನ ಚಿಗುರು ಹೀರಿ
> ಸರಿಗಮಪದನಿ ಉಲಿಯುವೆ //೨//
>
> ಕುಹೂ
ಹೃದಯ=ತತ್ಸಮ
ಎದೆ=ತದ್ಭವ
On Jul 14, 2016 5:32 PM, wrote:
> ಹೃದಯ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeduca
ಆ +ದಾ(ಧಾತು) +ಇ ಪ್ರತ್ಯಯ ಸೇರಿದಾಗ
=ಆದಿ ಪ್ರಾರಂಭ ಎಂಬ ಅರ್ಥ ಬರುತ್ತದೆ. ಇದು ಸಂಪೂರ್ಣ ಸಂಸ್ಕೃತ ಪದ.
On Jul 14, 2016 4:23 PM, "jagadeesha d m jagadeesha d m" <
jagadeesh.dm@gmail.com> wrote:
> Vakaraaga sandhi
> On 12-Jul-2016 2:38 pm, "vijendrahs kuppagadde"
> wrote:
>
>> Gurvaajne - ee padada sandhi htil
ಇಕ್ ವರ್ಣಗಳ ಮುಂದೆ ಅಸವರ್ಣ ಸ್ವರಗಳು
ಬಂದಾಗ, ಅವುಗಳಿಗೆ ಯಣ್ ವರ್ಣಗಳು
ಆದೇಶವಾಗಿ ಬರುತ್ತದೆ. ಇದನ್ನು ಯಣ್ಸಂಧಿ ಎಂದು ಕರೆಯಲಾಗಿದೆ.
ಇಕ್ ವರ್ಣ ಅಂದರೆ ಇ.ಉ ಋ
ಯಣ್ ವರ್ಣ ಅಂದರೆ ಯ ವ ರ
ಉದಾ=
ಜಾತಿ +ಅತೀತ=ಜಾತ್ಯತೀತ
ವಿ + ಆಸ = ವ್ಯಾಸ
ಸು+ಆಗತ=ಸ್ವಾಗತ
ಗುರು+ ಆಜ್ಞೆ=ಗುರ್ವಾಜ್ಞೆ
ಪಿತೃ+ ಆರ್ಜಿತ=ಪಿತ್ರಾರ್ಜಿತ
ಮಾತೃ+ ಅಂಶ=ಮಾತ್ರಂಶ.
On Jul 12, 2016 5:28 PM,
ಸಂಸ್ಕೃತದ ಪದಗಳಿಗೆ ಕೆಲವು ಉಪಸರ್ಗಗಳನ್ನು ಸೇರಿಸಿದಾಗ ವಿರುದ್ಧಾರ್ಥ ಸಿದ್ಧಿಸುತ್ತದೆ.
ಅ, ನಿರ್, ನಿಸ್, ದುರ್, ದುಸ್, ಅವ, ಅಪ, ಕು, ವಿ
ಉದಾ> ಶುದ್ಧ ×ಅಶುದ್ಧ
ವಂಶ ×ನಿರ್ವಂಶ
ಶಕ್ತಿ ×ನಿಶ್ಶಕ್ತಿ
ಆಲೋಚನೆ ×ದುರಾಲೋಚನೆ
ಶಾಸನ ×ದುಶ್ಶಾಸನ
ಮಾನ ×ಅವಮಾನ
ಮೌಲ್ಯ ×ಅಪಮೌಲ್ಯ
ಯುಕ್ತಿ ×ಕುಯುಕ್ತಿ
ಕಾಲ ×ವಿಕಾಲ
ಶ್ರೇಷ್ಟ × ಅಶ್ರೇಷ್ಟ
ಹೀಗೆ ಪದಗಳಿಗೆ ಹೊಂದುವಂತಹ ಉಪಸರ್ಗ
ಪೆರ್ಗಡೆ ಎಂದರೆ ಹೆಗ್ಗಡೆ ಎಂದರ್ಥ
On Jul 7, 2016 10:10 PM, "Bala Subramanyam" wrote:
> ಪೆರ್ಗಡೆ ಪದದ ಅರ್ಥ ತಿಳಿಸಿ ಸರ್(ವಜ್ರಸೇನನ್ ಎಂಬ ಪೆರ್ಗಡೆಯಂ ಕರೆಯಿಸಿ)
> On Jul 5, 2016 6:09 PM, "Raveesh kumar b" wrote:
>
>> --
>> ರವೀಶ್ ಕುಮಾರ್ ಬಿ.
>> ಕನ್ನಡ ಭಾಷಾ ಶಿಕ್ಷಕರು
>> ಸರ್ಕಾರಿ ಪ್ರೌಢಶಾಲೆ
>> ಕೇರ್ಗಳ್ಳಿ - ೫೭೦ ೦೨೬
>> ಮೈ
ರವೀಶ್ಕುಮಾರ್, ವಿದ್ಯಾರ್ಥಿಗಳಿಗೆ
ಒಂದು ಅತ್ಯುತ್ತಮ ಕೈಪಿಡಿ ನೀಡಿದ್ದೀರ.
ನಿಮ್ಮ ಈ ಪ್ರಯತ್ನ ಮತ್ತು ಸೇವಾ ಮನೋಭಾವ ಅನುಕರಣೀಯ. ಮತ್ತು ವಿದ್ಯಾರ್ಥಿಗಳಿಗೆ ದಾರಿದೀಪ.
ಶಿಕ್ಷಕರಿಗೆ ಸ್ಫೂರ್ತಿದಾಯಕ. ನಿಮಗೆ ಶುಭವಿರಲಿ.
On Jul 5, 2016 6:09 PM, "Raveesh kumar b" wrote:
> --
> ರವೀಶ್ ಕುಮಾರ್ ಬಿ.
> ಕನ್ನಡ ಭಾಷಾ ಶಿಕ್ಷಕರು
> ಸರ್ಕಾರಿ ಪ್ರೌಢಶಾಲೆ
>
44 matches
Mail list logo