Re: [Kannada STF-30349] Letter to KSEEB 20-09-2019

2019-09-20 Thread guruiv naik
ನಿಮ್ಮ ಅನಿಸಿಕೆಗೆ ನನ್ನ ಬೆಂಬಲವಿದೆ ಗುರುಗಳೇ On Fri, 20 Sep, 2019, 12:02 AM Raveesh kumar b, wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ > ಕೇರ್ಗಳ್ಳಿ - ೫೭೦ ೦೨೬ > ಮೈಸೂರು ತಾಲೂಕು ಮತ್ತು ಜಿಲ್ಲೆ > ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ

Re: [Kannada STF-30304] 8/9/10th Std SA 1 Q. P. & Blue Print Sep-2019

2019-09-14 Thread guruiv naik
ಧನ್ಯವಾದಗಳು ರವೀಶ್ ಸರ್... ನೀವು ರಚಿಸಿದ ಪ್ರಶ್ನೆಪತ್ರಿಕೆಯಿಂದ ಬದಲಾದ ಪ್ರಶ್ನಾಪತ್ರಿಕೆಯ ಕುರಿತಾಗಿ ಸ್ಪಷ್ಟ ಮಾಹಿತಿ ದೊರೆತಂತಾಯಿತು.. ತರಗತಿ ಕೋಣೆಗಳಲ್ಲಿ ಅನ್ವಯಿಸಲು ಸಾಧ್ಯವಾಯಿತು... On Wed, 11 Sep, 2019, 5:40 PM Raveesh kumar b, wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ > ಕೇರ್ಗಳ್ಳಿ -

Re: [Kannada STF-26720] ರಾಮಧಾನ್ಯ ಚರಿತೆ

2018-03-02 Thread guruiv naik
ಸರ್ ಇಲ್ಲಿ ಪ್ರತಿಷ್ಠ ಪದದ ಆದಿಯಲ್ಲಿ ಒತ್ತಕ್ಷರ ಬರುವುದರಿಂದ ಅದರ ಹಿಂದಿನ ಅಕ್ಷರ ಗುರುವಾಗದು..ಛಂದಸ್ಸಿನ ನಿಯಮದಂತೆ ಒತ್ತಕ್ಷರದಿಂದ ಆರಂಭವಾಗುವ ಪದದ ಹಿಂದಿನ ಅಕ್ಷರವನ್ನು ಗುರುವೆಂದು ಪರಿಗಣಿಸಲಾಗದು...ಪದದ ಮಧ್ಯ ಅಥವಾ ಕೊನೆಯಲ್ಲಿ ಇದ್ದರೆ ಮಾತ್ರ ಗುರುವೆಂದು ಪರಿಗಣಿಸಲಾಗುತ್ತದೆ On Mar 1, 2018 11:29 AM, "Bala Subramanyam"

Re: [Kannada STF-24005] Document from manju

2017-10-06 Thread guruiv naik
ಸರ್ ಈ ಪ್ರಶ್ನೆಪತ್ರಿಕೆಯಲ್ಲಿ ಕೆಲವು ದೋಷಗಳಿವೆ.ಅವುಗಳಲ್ಲಿ ಒಂದು ಕನ್ನಡ ಮೌಲ್ವಿ ಯಾರು? ಇದರ ಉತ್ತರ ಅಲ್ಲಿ ಕೊಟ್ಟಿಲ್ಲ.ಅದರಲ್ಲಿ ಹುಸೇನ್ ಸಾಬಿ ಕೊಟ್ಟಿದ್ದಾರೆ ಅದು ತಪ್ಪಲ್ವಾ.ಕುಮಾರವ್ಯಾಸ ಭಾರತ ಪುಸ್ತಕ ಹಿಡಿದವರೇ ನಿಜವಾಗಿ ಕನ್ನಡಮೌಲ್ವಿ On 7 Oct 2017 7:31 a.m., "manjaiah sakshi" wrote: > ಗಣತಿ ಆಧಾರಿತ ಸಾಧನಾ

Re: [Kannada STF-21392] 5 'E Model Notes Of Lesson 2017-18

2017-06-20 Thread guruiv naik
ನಿಮ್ಮ ಪ್ರಯತ್ನ ಉತ್ತಮವಾಗಿದ್ದು ಇತರರಿಗೆ ಪ್ರೇರಣೆ ನೀಡುವಂಥದ್ದು ಗುರುಗಳೇ.. On 18 Jun 2017 9:49 p.m., "Raveesh kumar b" wrote: > 5 'ಇ' ಮಾದರಿಯಲ್ಲಿ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಪಾಠ ಟಿಪ್ಪಣಿಯನ್ನು ಬರೆಯುವ > ಒಂದು ಪ್ರಯತ್ನವನ್ನು ಮಾಡಿರುತ್ತೇನೆ. > ಇದನ್ನು ಇನ್ನೂ ಉತ್ತಮಪಡಿಸಲು ನಿಮ್ಮ ಸಲಹೆ ಮತ್ತು

Re: [Kannada STF-21137] ಸೌಮ್ಯೋಕ್ತಿ ಬಗ್ಗೆ ತಿಳಿಸಿ

2017-06-12 Thread guruiv naik
ಧನ್ಯವಾದಗಳು On 12 Jun 2017 8:11 p.m., "Jayalakshmi N K" wrote: > ಸಹಿಸಲು ಅಸಾದ್ಯವಾದ ,ಅಹಿತಕರ ಅಪಶಕುನದ ವಿಷಯಗಳ ನ್ನು ಹೇಳುವಾಗ ಸೌಮ್ಯವಾದ ಪದಗಳನ್ನು > ದಿನನಿತ್ಯದ ಜೀವನದಲ್ಲಿ ಜನಪದರು ಬಳಸುತ್ತಾರೆ. ಉದಾಹರಣೆಗೆ., ಮಲವಿಸರ್ಜನೆ ಪದವನ್ನು > 'ಬಯಲದೇಶಕ್ಕೆಹೋಗು' ; ಮುತ್ತೈದೆ ಯ ಬಳೆ ಹೊಡೆದು ಹೋಯಿತು

Re: [Kannada Stf-17410] ಆಕ್ಷೇಪಿತ ವಿಚಾರ

2016-11-03 Thread guruiv naik
ಸತ್ಯವಾದ ಮಾತು ಗುರುಗಳೇ .. ಧನ್ಯವಾದಗಳು On 1 Nov 2016 11:02 a.m., "basava sharma T.M" wrote: > ಬಸವರಾಜನಾಯ್ಕರವರೆ ನೀವು ಈ ರೀತಿಯಾಗಿ ಆಕ್ಷೇಪಿಸಿರುವುದು ಸರಿಯಲ್ಲ > ನಮ್ಮ ವಯಕ್ತಿಕ ಬ್ಲಾಗ್ ಗಳ ಉದ್ದೇಶ ಹಣಗಳಿಸುವುದಿಲ್ಲ,ನೀವು stf ನ್ನು ಜಾಹಿರಾತಿಗಾಗಿ > ಬಳಸುತ್ತೀರಿ ಎಂದು ಹೇಳುವುದು ಸರಿಯಲ್ಲ. > ನೀವು ಕೂಡ

Re: [Kannada Stf-17173] Re: ಈ ಲಿಂಕನ ಮೂಲಕ ಹೋಗಿ ಕನ್ನಡ ವೇಳಾಪಟ್ಟಿ ಬದಲಾವಣೆಗೆ ಬೆಂಬಲಿಸಿ

2016-10-22 Thread guruiv naik
ನನ್ನ ಬೆಂಬಲ ಇದೆ On 19 Oct 2016 7:41 a.m., "sadaa sk" wrote: > KSEEB MALLESHARAM BANGLORE: Don't put Kannada paper at first day in SSLC > exam. Rearrange time table every year. - Sign the Petition! > https://www.change.org/p/kseeb-mallesharam-banglore- >

Re: [Kannada Stf-17173] KSEEB MALLESHARAM BANGLORE: Don't put Kannada paper at first day in SSLC exam. Rearrange time table every year.

2016-10-22 Thread guruiv naik
ಇದಕ್ಕೆ ನನ್ನ ಸಮ್ಮತಿ ಇದೆ.ಪರೀಕ್ಷೆಯ ಮುನ್ನಾ ದಿನವೂ ಗಣಿತ ಪಾಠಕ್ಕಾಗಿ ಶಾಲೆಗೆ ಮಕ್ಕಳು ಬರಬೇಕಾಗಿರುವುದರಿಂದ ಕನ್ನಡ ಓದಲು ಸಾಧ್ಯವಾಗುತ್ತಿಲ್ಲ On 21 Oct 2016 3:53 p.m., "Anjinappa Sokke" wrote: > Hey, > > I just signed the petition "KSEEB MALLESHARAM BANGLORE: Don't put Kannada > paper at

Re: [Kannada Stf-15825] BASAVARAJA T M's FILES | InyaTrust Downloads

2016-08-23 Thread guruiv naik
ಸರಿ ಗುರುಗಳೇ ಅವುಗಳಿಗಾಗಿ ಕಾಯುತ್ತಿದ್ದೇನೆ On 22-Aug-2016 1:54 PM, "basava sharma T.M" <basava.ve...@gmail.com> wrote: > ಪ್ರಬಂಧಗಳು(20) ಪತ್ರಬರಹಗಳು (15)ಗಾದೆಮಾತುಗಳ ವಿಸ್ತರಣೆ(20) ಪುಸ್ತಕ > ರಚಿಸುತ್ತಿದ್ದೇನೆ 3-4ದಿನ ಆಗುತ್ತೆ. > 22 ಆಗ. 2016 12:38 PM ರಂದು, "guruiv naik" &

Re: [Kannada Stf-15795] BASAVARAJA T M's FILES | InyaTrust Downloads

2016-08-22 Thread guruiv naik
ಬಸವರಾಜ್ ಸರ್ ನನಗೆ ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಬೇಕು ದಯವಿಟ್ಟು ಕಳುಹಿಸಿ On 13-Jul-2016 9:58 PM, "basava sharma T.M" wrote: > http://www.inyatrust.co.in/2016/07/basavarajatm.html?m=1 > > -- > *For doubts on Ubuntu and other public software, visit >

Re: [Kannada Stf-15762] kshst whatsapp group ಗೆ ಸೇರಬಯಸುವವರು ಕೆಳಗಿನ whatsapp admin ರವರನ್ನು ಸಂಪರ್ಕಿಸಿ

2016-08-20 Thread guruiv naik
Plz add me to d wats app group... My number 9964105109 On 10-Jul-2016 5:38 PM, "honnuraswamy m" wrote: > Add my no.8152939207 > On 10 Jul 2016 5:36 pm, "Murli Dhara" wrote: > >> 9620756969 ಈ ನಂಬರ ಅನ್ನು whatsapp ಸೇರಿಸಿ ಮುರಳೀಧರ gv ghs . T

Re: [Kannada Stf-13855] kshst whatsapp group ಗೆ ಸೇರಬಯಸುವವರು ಕೆಳಗಿನ whatsapp admin ರವರನ್ನು ಸಂಪರ್ಕಿಸಿ

2016-06-27 Thread guruiv naik
ಗುರು ನಾಯ್ಕ ಕನ್ನಡ ಭಾಷಾ ಶಿಕ್ಷಕರು ಸರಕಾರಿ ಪ್ರೌಢಶಾಲೆ, ಅದ್ಯಪಾಡಿ ಮಂಗಳೂರು ನನ್ನನ್ನು ಆ ವ್ಯಾಟ್ಸ್ ಅಪ್ ಗುಂಪಿಗೆ ಸೇರಿಸಿ On 25-Jun-2016 5:01 PM, "Sunil Krishnashetty" wrote: > Shivaprasad +91 98 44 894460 > Srinivas +91 98 80 478123 > Veeresh +91 99 01 118966 > A V Hanumantharaju +91 88

Re: [Kannada Stf-13854] kshst whatsapp group ಗೆ ಸೇರಬಯಸುವವರು ಕೆಳಗಿನ whatsapp admin ರವರನ್ನು ಸಂಪರ್ಕಿಸಿ

2016-06-27 Thread guruiv naik
ಇದರಲ್ಲಿರುವ ೩ ಚಂದಾದಾರರನ್ನು ಸಂಪರ್ಕಿಸಲು ಪ್ರಯತ್ನಿಸಿ ನಾನು ವಿಫಲನಾಗಿದ್ದೇನೆ.ದಯವಿಟ್ಟು ನಿಮ್ಮಲ್ಲಿ ಯಾರಿಗಾದರೂ ಸೇರಿಸಲು ಸಾಧ್ಯವಾಗುವುದಾದರೆ ನನ್ನನ್ನು ಸೇರಿಸಿ... On 26-Jun-2016 6:51 PM, "Nagaraj Bhushannavar" wrote: > Add me 8867913328 > > Regards, > Nagaraj S B > > Sent from my Sony Xperia >

Re: [Kannada Stf-13782] KSHST Whatsapp Group Created .

2016-06-25 Thread guruiv naik
ನನ್ನ ಜಂಗಮವಾಣಿ ಸಂಖ್ಯೆಯನ್ನು ಕಳುಹಿಸಿ ೩ ದಿನವಾದರೂ ಗುಂಪಿಗೆ ಸೇರಿಸಿಲ್ಲ...ಇದಕ್ಕೆ ಏನು ಮಾಡಬೇಕು On 22-Jun-2016 10:30 PM, "Sunil Krishnashetty" wrote: > KSHST whatsapp group ಗೆ ಸೇರಲು ಕೆಳಗೆ ಇರುವ ರೀತಿಯಲ್ಲಿ ನಿಮ್ಮ whatsapp ನಿಂದ > 9686878586 ಗೆ msg ಮಾಡಿ. > ‍ > Full Name; > Occupation; >

Re: [Kannada Stf-12391] 30:3:16

2016-04-01 Thread guruiv naik
ಕೇಳಿದ್ದಾರೆ..ಸಂದರ್ಭ On 01-Apr-2016 9:48 PM, "lokesh mr" wrote: > ಮಿತ್ರರೇ ಈಗ ನಮ್ಮ ಪ್ರಶ್ನೆ ನೀಲಿ ನಕಾಶೆಯದ್ದಲ್ಲ ಸಾರ್ಥಕತೆ ಪದ್ಯಕ್ಕೆ ಸಂಬಂಧಿಸಿದ್ದು.ಈ > ಪದ್ಯದಲ್ಲಿ ೩ ಅಂಕಕ್ಕೆ ಪ್ರಶ್ನೆ ಕೇಳಬೇಕು ನಿಜ ಅದು ಸರಿಯಾಗಿ ಕೇಳಿದ್ದಾರೆಯೇ? > On Apr 1, 2016 9:34 PM, "siddanagouda patil"

Re: [Kannada Stf-12389] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-01 Thread guruiv naik
ನಿಜವಾಗಿ ನೀಲ ನಕಾಶೆಯ ಪಾಠಕ್ಕೆ ನಿಗದಿಪಡಿಸಿದ ಒಟ್ಟು ಅಂಕಗಳು ಮಾತ್ರ ಸಮಂಜಸವಾಗಿರುತ್ತದೆ.ಅಂದರೆ ಸಾರ್ಥಕತೆ ಪದ್ಯಕ್ಕೆ ನಿಗದಿಪಡಿಸಿದ ಅಂಕ 3 ಅದು ಸರಿಯಾಗಿ ಅಂಕ ಹಂಚಿಕೆಯಾಗುತ್ತದೆ.ಆದರೆ ಪ್ರಶ್ನಾವಾರು ಅಂಕ ಯಾವತ್ತೂ ಬರುವುದಿಲ್ಲ...ಅಲ್ಲದೆ ನನ್ನೆಲ್ಲ ಗುರುಗಳಲ್ಲಿ ವಿನಂತಿಯೇನೆಂದರೆ ದಯವಿಟ್ಟು ನೀಲನಕಾಶೆ ಪ್ರಕಾರ ಓದಿಸುವುದನ್ನು ನಿಲ್ಲಿಸಿ ಅದು ಕೇವಲ ನಿಮ್ಮ

Re: [Kannada Stf-12367] 30/3/16 kannada question paper kalasi

2016-03-31 Thread guruiv naik
ಪ್ರಶ್ನೆ ಪತ್ರಿಕೆ ಕಳುಹಿಸುವಂತಿಲ್ಲ On 01-Apr-2016 5:09 AM, "Malkanna H" wrote: > 30/3/16ರಂದು ನಡೆದ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆ ಕಳಿಸಿ > > -- > *For doubts on Ubuntu and other public software, visit >

Re: [Kannada Stf-12062] assistant professer exam

2016-03-14 Thread guruiv naik
ನಮ್ಮ ಚರ್ಚೆಯನ್ನು ವೈಯಕ್ತಿಕ ಎಂದು ಭಾವಿಸಬೇಕಿಲ್ಲ..ಎಲ್ಲರೂ ಕನ್ನಡ ಭಾಷಾ ಶಿಕ್ಷಕರು ವೃತ್ತಿಯಲ್ಲಿ ಉನ್ನತೀಕರಣ ಬಯಸಿ ಬರೆದ ಪರೀಕ್ಷೆಯ ಬಗೆಗಿನ ಚರ್ಚೆ ಹೊರತಾಗಿ ಮನೆಯ ಸಮಸ್ಯೆಯಲ್ಲ.. On 14 Mar 2016 11:15 a.m., "Venkatesh ITFC" wrote: > ಈ ಗುಂಪು ಭಾಷಾಶಿಕ್ಷಕರು ತಮ್ಮ ತರಗತಿ ಬೋಧನೆ /ಕಲಿಕೆಗಳಿಗೆ ಸಂಬಂಧಿಸಿದ

Re: [Kannada Stf-11734] ಮದಾಂಧ ಇದು ಯಾವ ಸಮಾಸ

2016-03-02 Thread guruiv naik
ಮದದಿಂದ ಅಂಧತತ್ಪುರುಷ On 29 Feb 2016 7:49 p.m., "chidu12gothe" wrote: > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika

Re: [Kannada Stf-11732] ಸಂಧಿ

2016-03-02 Thread guruiv naik
ಜಗಜ್ಜೋತಿ On 2 Mar 2016 11:56 p.m., "kiran kumar US" wrote: > ದಯವಿಟ್ಟು ಸರಿಯಾದ ರೂಪ ತಿಳಿಸಿ. ಜಗತ್‌+ಜ್ಯೋತಿ=ಜಗಜ್ಜ್ಯೋತಿ/ ಜಗತ್‌+ಜೋತಿ=ಜಗಜ್ಜೋತಿ > > On 3/2/16, shiva gundali wrote: > > ಅಭೇದ ರೂಪಕದಲ್ಲಿ, ಎರಡು ವಸ್ತುಗಳಲ್ಲಿ ಒಂದು ಮೂರ್ತ ಇನ್ನೊಂದು >

Re: [Kannada Stf-11189] ಸಮಾಸ

2016-02-05 Thread guruiv naik
ಕರ್ಮಧಾರಯ ಸಮಾಸ..ಅತಿಯಾದ ಕುಟಿಲ On 6 Feb 2016 10:05 a.m., "Laxman Hosamani" wrote: > ಅತಿಕುಟಿಲ ಪದದ ಸಮಾಸ ತಿಳಿಸಿ > > Sent from my Intex Smartphone > > -- > *For doubts on Ubuntu and other public software, visit >