Re: [Kannada STF-23658]

2017-09-19 Thread shivaraj raj
ವಿಸರ್ಗ ಸ೦ಧಿ On Sep 19, 2017 4:34 PM, "manonmani 1959" wrote: > ಪುರಃ+ಅಭಿವೃಧ್ಧಿ=ಪುರೋಭಿವೃಧ್ಧಿ=ವಿಸರ್ಗಸಂಧಿ > ಪುರೋ+ಅಭಿವೃಧ್ಧಿ=ಪುರೋಭಿವೃಧ್ಧಿ=ಗುಣಸಂಧಿ ಆಗುತ್ತದೆಂದು ಸಂಸ್ಕೃತ ವಿಧ್ವಾಂಸರೊಬ್ಬರು > ತಿಳಿಸಿದ್ದಾರೆ ಸರ್. > > On Sep 19, 2017 11:04 AM, "Vishnu S" wrote: > >> Purobhivriddi yava sandi bandugale tlisi >> >>

Re: [Kannada STF-23661] Kannada

2017-09-19 Thread shivaraj raj
ಎಲ್ಲಕ್ಕೂ ತದ್ಭವ ಹುಡುಕಬೆೇಡಿ On Sep 16, 2017 10:28 AM, "chandrakala BS" <73chandrak...@gmail.com> wrote: > ನರಕ ಪದಕ್ಕೆ ತತ್ಸಮ-ತದ್ಭವ ಏನು ದಯವಿಟ್ಟು ಹೇಳಿ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8Yxg

Re: [Kannada STF-23710] ಇಪ್ಪತ್ತು ಇದನ್ನು ಹೇಗೆ ಬಿಡಿಸುವುದು ದಯವಿಟ್ಟು ತಿಳಿಸಿ

2017-09-21 Thread shivaraj raj
ಇರ್ + ಪತ್ತು On Sep 21, 2017 3:50 PM, "Nasima Mujawar" wrote: > ಎರಡು +ಪತ್ತು > > On 21-Sep-2017 11:12 AM, "Uma Karaya" wrote: > >> ಇಪ್ಪತ್ತು ಇದನ್ನು ಹೇಗೆ ಬಿಡಿಸುವುದು ದಯವಿಟ್ಟು ತಿಳಿಸಿ >> >> -- >> --- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.c

Re: [Kannada STF-26084]

2018-01-18 Thread shivaraj raj
ನಿಮಗೆ ಇದರ ಬಗ್ಗೆ ಏಕೆ ತಿಳಿಯಲು ಮನಸಾಯಿತು ತಿಳಿಸುವಿರಾ On Jan 16, 2018 11:52 PM, "basavaraj neelakari" wrote: ಮಾನ್ಯರೆ, " ಮಹೋಪಮೆ" ಕುರಿತು ಮಾಹಿತಿ ನೀಡಿ.ಉದಾಹರಣೆ ತಿಳಿಸಿ. -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbD

Re: [Kannada STF-26862] ಸಮಾಸಗಳು

2018-03-11 Thread shivaraj raj
ಹೋಮದ +ಅಗ್ನಿ = ತತ್ಪುರುಷ ಕಪ್ಪನೆಯ / ಕರ್ರನೆಯ+ ಮೋಡ = ಕರ್ಮಧಾರೆಯ ಕಪ್ಪನೆಯ + ಕತ್ತಲು = ಕರ್ಮಧಾರೆಯ ಕಪ್ಪಾದ + ಕಾಡು = ಕರ್ಮಧಾರೆಯ ನಿರ್ಜನ ಸಮಾಸ ಪದವೆ ? On Mar 10, 2018 3:49 PM, "Ramesh Sunagad" wrote: > ನಿರ್ಜನ, ಕಗ್ಗತ್ತಲು, ಕಗ್ಗಾಡು,ಕಾರ್ಮೋಡ, ಹೋಮಾಗ್ನಿ ಇವುಗಳನ್ನು ಬಿಡಿಸಿ ಸಮಾಸದ ಹೆಸರು > ಹೇಳಿರಿ. > > -- > --

Re: [Kannada STF-27256] SSLC exam Alli 98 marks direct bandide

2018-04-15 Thread shivaraj raj
kan 6 period eng 5 hin 4 maths 6 sci 6 s.sci 6 pe 3 mass pt 1 c. sci 4 supw 2 moral edn 1 lib 1 total 45 On Tue, Apr 10, 2018, 9:47 PM Jagadeesh M wrote: > ಸರ್, High School ಗೆ ಸಂಬಂದಿಸಿದಂತೆ Kan, Eng, Hindi, Maths, Science, Social > Science, Computer, Library, Music, Drawing, Supw, ಇತ್ಯಾದಿಗಳಿಗೆ ವಾ

Re: [Kannada STF-27358] SSLC exam Alli 98 marks direct bandide

2018-05-04 Thread shivaraj raj
computer science On Sun, Apr 29, 2018, 11:31 AM Jagadeesh M wrote: > Sir, Shivaraj Sir, ತಾವು ಕಳುಹಿಸಿದ Highschool time table prriod allotment > ಗಳಲ್ಲಿ c.science 4 ಅಂತ ಇದೆ. ಆ period ಯಾವುದು ಅಂತ ಅರ್ಥವಾಗಲಿಲ್ಲ. ದಯವಿಟ್ಟು > ತಿಳಿಸಿ ಸರ್.. > > On Sun, Apr 15, 2018, 3:47 PM shivar

Re: [Kannada Stf-19027] Photo from asha kc

2017-01-25 Thread shivaraj raj
ಉರಿಬೇಸಿಗೆ - ಇದು ಗಮಕ ಸಮಾಸ ಅಲ್ಲವೇ ಉರಿದುದು ( ಕೃದಂತ) On Jan 25, 2017 6:07 PM, "asha kc" wrote: > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantra

Re: [Kannada STF-22060] ವಿರುದ್ಧ ಪದ ತಿಳಿಸಿ

2017-07-16 Thread shivaraj raj
ಶಾಂತಿ × ಅಶಾಂತಿ ಕ್ರಾಂತಿ × ಮೌನ ಎಂದು ಓದಿದ ನೆನಪು. On Jul 16, 2017 7:24 AM, "Sameera samee" wrote: ಕರುಣೆ ಕ್ರಾಂತಿ ಸಮೀರ ( ಕನ್ನಡ ಭಾಷಾ ಶಿಕ್ಷಕಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL 8xF62rdXuLp

Re: [Kannada STF-22769] ನಿರೀಕ್ಷೆಯಲ್ಲಿದ್ಧೇನೆ ...

2017-08-17 Thread shivaraj raj
Very nice . On Aug 14, 2017 11:14 PM, "Anasuya M R" wrote: > ನಿರೀಕ್ಷೆಯಲ್ಲಿದ್ದೇನೆ > > ಸರ್ಕಾರಿ ಶಾಲೆಗಳ ಶಿಕ್ಷಕರು ನಾವು > ಹೊಳೆಯುತ್ತಿದೆ ಇಂಡಿಯಾ ಎನ್ನುವ ಇಂಡಿಯಾದವರಲ್ಲ > ನಮ್ಮ ಶಾಲಾ ಮಕ್ಕಳು > ಬಡ ಭಾರತದ ಕನ್ನಡ ಮಾಧ್ಯಮದ ಮಕ್ಕಳು > ಪತ್ರಿಕೆ ಹಾಕುವ,ಸೋಪ್ಪು ಮಾರುವ > ಇವರೆಂದೂ > ಮುಂಜಾನೆಯ ಸಕ್ಕರೆ ನಿದ್ರೆಯ ಸವಿದವರಲ್ಲ > ತಂದೆ ತಾಯಿಗಳ

[Kannada STF-22888] ಸಮಾಸ ತಿಳಿಸಿ.

2017-08-22 Thread shivaraj raj
ನಾಣಿಲಿ ಪದವನ್ನು ವಿಗ್ರಹಿಸಿ ಸಮಾಸ ಹೆಸರಿಸಿ. -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http:/

Re: [Kannada STF-23365] Fwd: ಸಂಧಿ

2017-09-08 Thread shivaraj raj
ಇದು ಸಮಾಸ ಪದ. On Sep 7, 2017 3:13 PM, "Gayathri V" wrote: > -- Forwarded message -- > From: "Gayathri V" > Date: Sep 7, 2017 3:00 PM > Subject: ಸಂಧಿ > To: > Cc: > > ಪುರೋಭಿವೃದ್ಧಿ ಇದು ಯಾವ ಸಂಧಿಯಾಗುತ್ತದೆ ದಯವಿಟ್ಟು ತಿಳಿಸಿ. > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸ

Re: [Kannada STF-23366] 8 / 9/ 10th STD Sep 2017 Model Blue Print

2017-09-08 Thread shivaraj raj
9th std 40 marks On Aug 24, 2017 11:32 PM, "manjunatha b.t" wrote: > 9th 90 marks taane sir > 8th 40 > 9th 90 > 10th 100 > anta ide shala margadarsheeli > Badalagiddare yavudakku tilisi sir. > On 22 Aug 2017 20:59, "Raveesh kumar b" wrote: > >> -- >> ರವೀಶ್ ಕುಮಾರ್ ಬಿ. >> ಕನ್ನಡ ಭಾಷಾ ಶಿಕ್ಷಕರು >>

Re: [Kannada Stf-16134] ವಚನ ಸೌರಭದ ಪ್ರಶ್ನೆ -- ದಯವಿಟ್ಟು ಉತ್ತರಿಸಿ

2016-09-02 Thread shivaraj raj
ಹುಸಿ - ಸುಳ್ಳು ನನ್ನಿ - ಸತ್ಯ. ವಿರುದ್ಧ ಅರ್ಥ. ಆದ್ದರಿಂದ ಮಿಥ್ಯ × ಸತ್ಯ ಶಿವರಾಜ್ On Sep 1, 2016 10:05 PM, "RAVI N RAVI" wrote: > ಹುಸಿ-ನನ್ನಿ :: ಮಿಥ್ಯ -___ > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Q

Re: [Kannada Stf-16587] ಹೊಸ ಪಠ್ಯಾನುಕ್ರಮ

2016-09-21 Thread shivaraj raj
ಹೌದು. ಶಿವರಾಜ್ On Sep 21, 2016 10:30 AM, "vijendrahs kuppagadde" wrote: > ಬರುವ ಶೈಕ್ಷಣಿಕ ವರ್ಷದಲ್ಲಿ (೨೦೧೭-೧೮)ರಾಜ್ಯ ಸರ್ಕಾರದ ೧ರಿಂದ ೧೦ನೇ ತರಗತಿವರೆಗಿನ > ಎಲ್ಲಾ ಪಠ್ಯಪುಸ್ತಕಗಳು ಹೊಸ ಪಠ್ಯಾನುಕ್ರಮದಲ್ಲಿ ಸಿದ್ಧಗೊಳ್ಳುತ್ತಿವೆ ಎಂಬ ವದಂತಿ ಇದೆ > ನಿಜವೇ.? > > > ವಿಜೇಂದ್ರ. ಹೆಚ್. ಎಸ್. > ಮುಖ್ಯಸ್ಥರು-ಕನ್ನಡ ವಿಭಾಗ > ಬಿ. ಆಯ್. ಎ

[Kannada Stf-16898] ವಿರುದ್ಧ ಪದ ತಿಳಿಸಿ

2016-10-06 Thread shivaraj raj
ಸಹಾಯ - ಇದರ ವಿರುದ್ಧ ಪದ ಅಸಹಾಯ ಅಥವಾ ನಿಸ್ಸಹಾಯ ಶಿವರಾಜ್ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/

Re: [Kannada Stf-16986] ಗ್ಲೋಬ್ 23 ವರೆ ಡಿಗ್ರಿ ವಾಲಿದೆ ಯಾಕೆ ದಯವಿಟ್ಟು ತಿಳಿಸಿ

2016-10-09 Thread shivaraj raj
ಭೂಮಿ 23.5 ` ವಾಲಿದೆ. ಹಾಗಾಗಿ ಗ್ಲೋಬ್ ಸಹ ವಾಲಿದೆ. ಯುರೆನೆಸ್ 90 ` ವಾಲಿದೆ ಶಿವರಾಜ್ On Oct 6, 2016 10:17 PM, "Murli Dhara" wrote: > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated s

Re: [Kannada Stf-17031] ಗ್ಲೋಬ್ 23 ವರೆ ಡಿಗ್ರಿ ವಾಲಿದೆ ಯಾಕೆ ದಯವಿಟ್ಟು ತಿಳಿಸಿ

2016-10-13 Thread shivaraj raj
Mr. Basavaraj naik, As a social teacher you find out reason. ಶಿವರಾಜ್ On Oct 10, 2016 12:13 PM, "H D Basavaraj Naik" wrote: > ಗ್ಲೋಬ್ ತಯಾರಿಸುವವರ default > On 10-Oct-2016 12:06 PM, "shivaraj raj" > wrote: > > ಭೂಮಿ 23.5 ` ವಾಲಿದೆ. ಹಾಗಾಗಿ ಗ್ಲೋಬ್ ಸಹ ವಾಲಿದೆ

Re: [Kannada Stf-17171] ಶಿಕ್ಷಣ ಹಕ್ಕು ಕಾಯ್ದೆಯ ತಿದ್ದುಪಡಿ ಸರಯೇ?

2016-10-22 Thread shivaraj raj
Mr. Basavaraj 1 ರಿಂದ 9 ನೇ ತರಗತಿವರೆಗೆ ನಪಾಸು/ ಫೇಲ್ ಮಾಡಬೇಕೆ ಅಥವಾ ಮಾಡಬಾರದೇ ಈ ವಿಷಯದಲ್ಲಿ ಎಷ್ಟು ಚರ್ಚಿಸಿದರೂ ಕೊನೆಗಾಣದು ಎಂಬುದು ಸತ್ಯ. ಇದಕ್ಕೆ ಪರಿಹಾರ ಎಂದರೆ ಈ ನಿಯಮಗಳನ್ನು 10 ನೇ ತರಗತಿಗೂ ವಿಸ್ತರಿಸುವುದು. ಅಂದರೆ 8 ನೇ ತರಗತಿ ಯವರನ್ನು ಕೃಪಾಂಕ ನೀಡಿ ಪಾಸ್ ಮಾಡುವುದಾದರೆ 10 ನೇ ತರಗತಿ ಯವರನ್ನು ಪಾಸ್ ಮಾಡಿ. 10 ನೇ ತರಗತಿಯಲ್ಲಿ ಫೇಲ್ ಮಾಡಬಹ

Re: [Kannada Stf-17213] ವಿಭಕ್ತಿ ಪ್ರತ್ಯಯದ ಬಗ್ಗೆ ವಿವರಿಸಿ

2016-10-24 Thread shivaraj raj
Sthree linga bandaga channammala agutte. ಶಿವರಾಜ್ On Oct 24, 2016 2:35 PM, "rsnayak" wrote: > ಚನ್ನಮ್ಮಳ ಸರಿ ಸರ್ > > > > > > Sent from OPPO Mail > On shivkant balkunde , Oct 24, 2016 2:29 > PM wrote: > > ಸರ್ ಎರಡೂ ಸರಿ. > On Oct 24, 2016 2:16 PM, "TANUJA G AIGAL" wrote: > >> Erdu sari >> On 24-Oct-2

Re: [Kannada Stf-17592]

2016-11-13 Thread shivaraj raj
ಸಂಧ್ಯಕ್ಷರ ಗಳಿಗೆ ಗುರು ಹಾಕುತ್ತೇವೆ. ಇವನ್ನು ದೀರ್ಘ ಎಂದು ಪರಿಗಣಿಸಲಾಗಿದೆ. ಶಿವರಾಜ್ On Nov 13, 2016 7:50 PM, "annapoorna p" wrote: > ಅದು ಹೇಗೆ ಸರ್, ಆ ಅಕ್ಷರಗಳಿಗೆ ಎಷ್ಟು ಮಾತ್ರೆಗಳು? > On Nov 13, 2016 7:45 PM, "sharanappa gaji" <0009ssg...@gmail.com> wrote: > >> ಅವುಗಳು ಸಂದ್ಯಕ್ಷರಗಳು ಆದರೆ ಪ್ಲುತಸ್ವರಗಳು >> >> On No

Re: [Kannada Stf-17595]

2016-11-13 Thread shivaraj raj
ಲೋಕೇಶ ಸರ್ ಕ್ಷಮಿಸಿ. ನೀವು ತಿಳಿಸಿದಂತೆ ಬರೆಯುವುದು ತಪ್ಪು. ಸಂಸ್ಕೃತ ಅಕ್ಷರ ಕ್ಕೆ ಪರ್ಯಾಯವಾಗಿ ಕನ್ನಡ ದಲ್ಲಿ ಹೀಗೆ ಬಳಸಬಹುದು ಎಂಬುದು ವಿದ್ವಾಂಸರ ಅಭಿಪ್ರಾಯ. ಅಯ್ ( ಐ ) ಮತ್ತು ಅವ್ (ಔ ) ಶಿವರಾಜ್ On Nov 13, 2016 7:56 PM, "Lokesha h Lok" wrote: > ಕನ್ನಡದಲ್ಲಿ ಅ+ಯ್ =ಐ. ಅ+ವ್ =ಔ > > -- > *For doubts on Ubuntu and othe

[Kannada Stf-17598] ವೈಯಕ್ತಿಕ ಮಾಹಿತಿ ಕೋರಿ

2016-11-13 Thread shivaraj raj
ಗದಗ ಜಿಲ್ಲೆಯ ಶಿಕ್ಷಕ ಮಿತ್ರರಲ್ಲಿ 1 ವಿನಂತಿ. ಬಸವರಾಜ ಶಿವಪುರ ಎಂಬ ಗುರುಗಳ ಮೊಬೈಲ್ ನಂಬರ್ ಬೇಕು. ಯಾರಾದರೂ ತಿಳಿಸಿ. ಇವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಗದಗ ಡಯಟ್ ಗೆ ವರ್ಗವಾಗಿ ಬಂದರು. ಶಿವರಾಜ್ -- *For doubts on Ubuntu and other public software, visit http://karnatakaeducation.org.in/KOER/en/index.php/Freque

Re: [Kannada Stf-17615]

2016-11-13 Thread shivaraj raj
Kampithada bagge thilisidakke danyavaada lokesh sir ಶಿವರಾಜ್ On Nov 13, 2016 9:30 PM, "Lokesha h Lok" wrote: > Dhanyavadagalu gurugale > On Nov 13, 2016 9:22 PM, "Sameera samee" wrote: > >> ಲೋಕೆಶ್ ಸರ್ ನೀವು ಹೇಳಿರುವುದು ಸರಿಯಾಗಿದೆ. ಹ್ರಸ್ವ ˌಧೀರ್ಘ ˌ ಪ್ಲುತ ˌ ಕಂಪಿತˌದ ವಿವರ >> >> On Nov 13, 2016 9:16 PM,

[Kannada Stf-10736] Add to group.

2016-01-21 Thread shivaraj raj
halesh...@gmail.com ಶಿವರಾಜ್ ಕನ್ನಡ ಭಾಷಾ ಶಿಕ್ಷಕರು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/in

Re: [Kannada Stf-11736] ಸಂಧಿ

2016-03-02 Thread shivaraj raj
ಜಗಜ್ಜ್ಯೋತಿ On Mar 2, 2016 11:56 PM, "kiran kumar US" wrote: > ದಯವಿಟ್ಟು ಸರಿಯಾದ ರೂಪ ತಿಳಿಸಿ. ಜಗತ್‌+ಜ್ಯೋತಿ=ಜಗಜ್ಜ್ಯೋತಿ/ ಜಗತ್‌+ಜೋತಿ=ಜಗಜ್ಜೋತಿ > > On 3/2/16, shiva gundali wrote: > > ಅಭೇದ ರೂಪಕದಲ್ಲಿ, ಎರಡು ವಸ್ತುಗಳಲ್ಲಿ ಒಂದು ಮೂರ್ತ ಇನ್ನೊಂದು > ಅಮೂರ್ತವಾಗಿರುತ್ತದೆ.ಉದಾ: > > ಶೋಕದುಲ್ಕೆ, ಭವಸಮುದ್ರ, ಪುರದಪುಣ್ಯ ಪುರುಷರೂಪ

Re: [Kannada Stf-11983] 35+ kanada-2-5.pdf

2016-03-11 Thread shivaraj raj
ಉಪಮಾಲಂಕಾರ. ಉತ್ಪ್ರೇಕ್ಷಿಸುವ ವಸ್ತುವಲ್ಲ ಇದು. On Mar 11, 2016 7:05 PM, "Prakash Godekar" wrote: > ರೋ ದೀಘ೯ ಇದೆ. ರೊ ಹೃಸ್ವ ಇದ್ದರೆ ಉಪಮಾ ಅಲಂಕಾರ > On Mar 11, 2016 6:37 PM, "suresh B H" wrote: > >> Upama alankara >> On 11-Mar-2016 6:32 pm, "Prakash Godekar" >> wrote: >> >>> >>> ಒಳಗಿನ ಮಂದಿ ಗುಂಡು ಹ

Re: [Kannada Stf-11988] ಸಹಾಯಕ ಪ್ರಾಧ್ಯಾಪಕ ಸ್ಪರ್ಧಾತ್ಮಕ ಪರೀಕ್ಷೆ ಹೇಗಾಯ್ತು ಸ್ನೇಹಿತರೆ. ...ಸಮೀಕ್ಷೆಯ ಪ್ರಕಾರ ಸ್ನೇಹಿತರೆಲ್ಲ ಎಷ್ಟೇಷ್ಟು ಸ್ಕೋರ್ ಮಾಡಿದ್ದಾರೆ..ವಡ್ಡಾರಾಧನೆ ಮತ್ತು ಪಂಚತಂತ್ರ ಕಥೆಯ ಉತ್ತರಗಳು ಗೊತ್ತಾದ್ವಾ.

2016-03-11 Thread shivaraj raj
ಬಹಳ ಕಷ್ಚವಿತ್ತು. ಪ್ರಯತ್ನ ನಮ್ಮದು,ಫಲ ಅವನದು. On Mar 8, 2016 2:23 PM, "guruiv naik" wrote: > ಗೊತ್ತಿಲ್ಲ ಗುರುಗಳೇ...ನನ್ನದಂತೂ ಸರಿ ಆಗಿಲ್ಲ..ಯಾವ ಉತ್ತರವೂ ತಿಳಿದಿಲ್ಲ...ನಿಮಗೆ > ತಿಳಿದಿರುವ ಸರಿ ಉತ್ತರವನ್ನು ಕಳುಹಿಸಿದರೆ ಒಮ್ಮೆ ಉತ್ತರವನ್ನು ನೋಡುತ್ತೇನೆ > On 8 Mar 2016 1:43 p.m., "NINGAPPA KAMBALI" > wrote: > >>

Re: [Kannada Stf-12155] For parents n teachers

2016-03-21 Thread shivaraj raj
Nice one. Parents can't do like that. But department can do by forcing teachers. On Mar 22, 2016 10:20 AM, "Anitha.T.M" wrote: > Parents must read 👏 > > Overtake→ > > A boy with his parents was travelling in their car. Father was driving and > son was sitting in the back. Dad was driving this car

Re: [Kannada Stf-12205] ಪರಿಹಾರ ತಿಳಿಸಿ.

2016-03-24 Thread shivaraj raj
ಕಷ್ಟ. On Mar 23, 2016 10:31 PM, "mehak samee" wrote: > SSLC ನಲ್ಲಿ 1&2ಪಾಠಕ್ಕೆ Blue print ನಲ್ಲಿ 4ಅಂಕಗಳು ಇರುವುದರಿಂದ ಸಾಮಾನ್ಯವಾಗಿ > 8/10ವಾಕ್ಯದ ಪ್ರಶ್ನೆ ನೀಡಬಹುದು ಆದರೆ ನನ್ನ ಪ್ರಶ್ನೆ ಗಣಿತˌ ಸಮಾಜˌ ವಿಜ್ಞಾನದಲ್ಲಿ ಇವೇ > ಪ್ರಶ್ನೆಗಳು ಬರುತ್ತೆ ಅಂತ ಹೇಳಿ practice ಮಾಡಿಸುತ್ತಾರಲ್ಲ ಹಾಗೇ ನಮ್ಮ ಕನ್ನಡ > ವಿಷಯದಲ್ಲಿ ಖಚಿತವಾಗಿ ಸಂಭವ

Re: [Kannada Stf-12463] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread shivaraj raj
ಆತ್ಮೀಯ ರವೀಶ್ ಸರ್, ನೀಲ ನಕ್ಷೆ ಕೇವಲ ಮಾರ್ಗಸೂಚಿ ಅದು ಅಂತಿಮವಲ್ಲ . ಈ ಬಗ್ಗೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ತಿಳಿಸಿದ್ದಾರೆ. ನಿಗದಿತ ಪಠ್ಯದಲ್ಲಿ 1ಅಂಕದ , 2 ಅಂಕದ ಪ್ರಶ್ನೆ ಕೇಳಬೇಕು ಎಂಬುದು ಮೂರ್ಖತನ . ಇದರಲ್ಲಿ ಮಂಡಳಿಯ ಪಾಲು 90 ಶೇ. ಈ ಸಾಲಿನ ಪತ್ರಿಕೆಯಲ್ಲಿ ಚಿತ್ರಕವಿತ್ವಕ್ಕೆ ಸಂಬಂಧಿತ ಪ್ರಶ್ನೆ ತುಂಬಾ ಆಳ ಅಧ್ಯಯನಕ್ಕೆ ಕಾರಣವಾಗುವ ಹಾಗೂ 10 ನೆಯ ತರ

Re: [Kannada Stf-12562] ವಿಶ್ವ ಜ್ಞಾನದ ದಿನ

2016-04-14 Thread shivaraj raj
Ambedkar tatva oppuva dairya illada mele hege opputhare. On Apr 14, 2016 8:43 AM, "H D Basavaraj Naik" wrote: > See film of Ambedkar > https://youtu.be/yv6aU-_9xQ0 > On 14-Apr-2016 8:30 am, "shivanna kc" wrote: > >> ಬಳಸಿಕೊಳ್ಳುತ್ತಿರುವುದಲ್ಲ ಸ್ಮರಿಕೊಳ್ಳುತ್ತಿರುವುದು. >> On 14 Apr 2016 8:15 am, "H D Ba

Re: [Kannada Stf-12679] ಚಿಂತೆಯಾಕೆ

2016-04-21 Thread shivaraj raj
Old story On Apr 21, 2016 12:41 PM, "H D Basavaraj Naik" wrote: > 😿ಚಿಂತೆಯಾಕೆ > > ಲೈಫಲ್ಲಿ ಯಾರಿಗೆ ಪ್ರಾಬ್ಲಮ್ಸ್ ಇಲ್ಲಾ ಹೇಳಿ...? > ಎಲ್ರಿಗೂ ಇರುತ್ವೆ ಅಲ್ವಾ? > ನಮ್ಮ ಸಮಸ್ಯೆಗಳು ಚಿಕ್ಕದೋ-ದೊಡ್ಡದೋ, ನಾವಂತೂ ದಿನವೂ ಅದರ ಬಗ್ಗೆನೇ ಚಿಂತೆ ಮಾಡ್ತಾನೆ > > 😃 ನಿಮ್ಮ ಸಮಸ್ಯೆಗಳಿಗೆ ಕೊಂಚ ರಿಲೀಫ್ ಸಿಗಲೆಂದೆ ನಿಮಗೊಂದು ಸಣ್ಣ ಕಥೆ ಹೇಳ್ತೀನಿ

Re: [Kannada Stf-12695] Stike closed

2016-04-22 Thread shivaraj raj
ಒಳ್ಳೆಯ ತೀರ್ಮಾನ. ಬಿಸ್ಕತ್ ಹಾಕಿದ ಕೂಡಲೇ ಬೊಗಳುವುದನ್ನು ನಿಲ್ಲಿಸುವ ನಾಯಿಯಂತಲ್ಲ ಎಂದು ಸಾರಿದ್ದಾರೆ. ಧನ್ಯವಾದಗಳು. On Apr 20, 2016 7:18 AM, "Raveesh kumar b" wrote: > ಉಪನ್ಯಾಸಕರ ಸಂಘಕ್ಕೆ ಜಯವಾಗಲಿ. ದಿಟ್ಟ ಹೋರಾಟಗಾರ ಸನ್ಮಾನ್ಯ ಶ್ರೀ ತಿಮ್ಮಯ್ಯ ಪುರ್ಲೆ > ಅವರ ಸಕಾಲಿಕ ತೀರ್ಮಾನಕ್ಕೆ ಸ್ವಾಗತ. ಗಾಂಧಿಗಿರಿ ಹೋರಾಟಕ್ಕೆ ಅಣಿಯಾಗಿರುವ ಗೌರವಾನ್ವಿ

RE: [Kannada Stf-12696] Sangha beke?

2016-04-22 Thread shivaraj raj
ಇದು ದುಸ್ಸಂಗ. On Apr 18, 2016 8:40 PM, "Kotresh Kundur" wrote: > Sangagalige dikkar > -- > From: yatheesh kumar N > Sent: ‎18/‎04/‎2016 05:48 PM > To: kannadastf@googlegroups.com > Subject: [Kannada Stf-12633] Sangha beke? > > Bengaluru south sangha sattuhogide. Bere j

Re: [Kannada Stf-12697] ಬೇಡಿಕೆಗಳ ಈಡೇರಿಕೆಗೆ ಇದು ಸೂಕ್ತ ಸಮಯವಲ್ಲವೇ ???????

2016-04-22 Thread shivaraj raj
ರಾಜ್ಯ ತೀವ್ರ ಬರ ಎದುರಿಸುತ್ತಿರುವಾಗ ಒಂದು ಬಡ್ತಿ ಪಡೆದ ಅಮಾನವೀಯ ಹಾಗೂ ನಿಷ್ಕರುಣಾ ಪ್ರೌಢ ಶಾಲಾ ಶಿಕ್ಷಕರ ಸಂಘ. On Apr 20, 2016 8:40 AM, "VIRUPAKSHAPPA MATTIGATTI" < virumattiga...@gmail.com> wrote: > ಹಿಂದಕ್ಕೆ ತೆಗೆದುಕೊಂಡಿರುವುದು ಸೋಲಲ್ಲ. ಅದರಲ್ಲಿ ಗೆಲವು ಅಡಗಿದೆ.ಅಲ್ವ > On Apr 20, 2016 7:18 AM, "Raveesh kumar b" wrote:

Re: [Kannada Stf-12714] ☀ಶಿಕ್ಷಕನ ಅಳಲು☀ ಇಷ್ಟಪಟ್ಟು ಆಯ್ಕೆ ಮಾಡಿದ ವೃತ್ತಿ ಬೋಧನ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ವೇತನ ಪರಸ್ಪರ ವರ್ಗಾವಣೆಗೆ ನಿರಂತರ ಶೋಧನ ಹೇಗಿದೆ ನೋಡಿ ಆಧುನಿಕ ಶಿಕ್ಷಕನ ಜೀವನ ? ಎಲ್ಲರೆಂದರು ಶಿಕ್ಷಕ, ದೇಶ ಕಟ್ಟುವ

2016-04-23 Thread shivaraj raj
Very nice On Apr 23, 2016 9:48 AM, "VIRUPAKSHAPPA MATTIGATTI" < virumattiga...@gmail.com> wrote: > ☀ಶಿಕ್ಷಕನ ಅಳಲು☀ > > ಇಷ್ಟಪಟ್ಟು ಆಯ್ಕೆ ಮಾಡಿದ ವೃತ್ತಿ ಬೋಧನ > ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ವೇತನ > ಪರಸ್ಪರ ವರ್ಗಾವಣೆಗೆ ನಿರಂತರ ಶೋಧನ > ಹೇಗಿದೆ ನೋಡಿ ಆಧುನಿಕ ಶಿಕ್ಷಕನ ಜೀವನ ? > > ಎಲ್ಲರೆಂದರು ಶಿಕ್ಷಕ, ದೇಶ ಕಟ್ಟುವ ನಾಯಕ > ಆ

Re: [Kannada Stf-12771] ಚೀನಾದ ಮತ್ತೊಬ್ಬ ಹೋರಾಟಗಾರ್ತಿಗೆ ವೀಸಾ ನಿರಾಕರಣೆ

2016-04-30 Thread shivaraj raj
ಚೀನಾ ಪಾಕ್ ಗೆ ಸಹಾಯ , ಶಸ್ತ್ರಾಸ್ತ್ರ ನೀಡಬಹುದು ಆದರೆ ಭಾರತ ವೀಸಾ ನೀಡಬಾರದು ! ಬೇಕಿದ್ದರೆ ಚೀನಾ ಅವರ ಪಾಸ್ ಪೋರ್ಟ್ ರದ್ದು ಪಡಿಸಲಿ On Apr 28, 2016 4:08 PM, "H D Basavaraj Naik" wrote: > ನಿಜ > On 28-Apr-2016 3:35 pm, "Na Kru Sathyanarayana" > wrote: > >> ಭಾರತ ಸರ್ಕಾರಕ್ಕೆ ನಾಚಿಕೆಯಾಗಬೇಕು. >> 28 ಏಪ್ರಿ. 2016 02:57 PM ರಂದ

Re: [Kannada Stf-12772] ಇಂದು ದರ್ಗಾದೊಳಗೆ ಮಹಿಳೆಯರಿಗೆ ಪ್ರವೇಶ? ಮುಂದಿನ ಗುರಿ ಆರ್ ಎಸ್ ಎಸ್

2016-04-30 Thread shivaraj raj
ನಮ್ಮ ದೇಶದ ಎಲ್ಲ ಧಾರ್ಮಿಕ ಕೇಂದ್ರಗಳು ಎಲ್ಲರಿಗೂ ಮುಕ್ತವಾಗಿರಬೇಕು. On Apr 28, 2016 3:34 PM, "Na Kru Sathyanarayana" wrote: > ಗಾಂಧಿ ಜನಿಸಿದ ಭಾರತದಲ್ಲಿ ಇಂದಿಗೂ ಅನೇಕ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ. > ಇದು ತೊಲಗಬೇಕಾಗಿದೆ. > 28 ಏಪ್ರಿ. 2016 02:50 PM ರಂದು, "H D Basavaraj Naik" > ಅವರು ಬರೆದಿದ್ದಾರೆ: > >> ಪುಣೆ: ಶನಿ ಶ

Re: [Kannada Stf-12816] ಬೇಡಿಕೆಗಳ ಈಡೇರಿಕೆಗೆ ಇದು ಸೂಕ್ತ ಸಮಯವಲ್ಲವೇ ???????

2016-05-04 Thread shivaraj raj
ªÀÄÄAzÀÆrvÀÄÛ >> «£Á: MAzÀÄ E£ïQæªÉÄAmï PÀÆqÀ PÉÆnÖgÀ°®è, FUÀ ºÉÆÃgÁlzÀ ¥sÀ®ªÁV FUÀ ¹QÌzÉ. >> CzÀÄ ¸ÀgÀPÁgÀ ¤ÃrzÀ ©üÃPÉë C®è, CzÀÄ £ÀªÀÄä ºÀPÀÄÌ ¸Àgï. F gÁdåzÀ°è §gÀUÁ® >> EzÉ ¤d, DzÉæ £ÁªÀÅ ¥ÀqÉ¢gÀĪÀÅzÀÄ £ÀªÀÄä ºÀPÀÄÌ , CªÀiÁ£À«ÃAiÀÄ ¤zsÁðgÀ >> C®è ZÉ£ÁßV CxÉÊ

RE: [Kannada Stf-12931] Fwd: Sangha bike? 2

2016-05-20 Thread shivaraj raj
ಯತಿ ( ಜೈನಸನ್ಯಾಸಿ , ಋಷಿ, ಗುರು ) + ಈಶ್ವರ ( ಒಡೆಯ, ರಾಜ ) On May 18, 2016 8:00 PM, "Santosh Asadi SA" wrote: > Yatheesha padada artha tilisi plz > On Apr 18, 2016 8:42 PM, "Kotresh Kundur" wrote: > >> Belagavi vibaga sampurnavagi bahiskar madalagide >> -- >> From: Dayanand

Re: [Kannada Stf-12936]

2016-05-21 Thread shivaraj raj
ಮೊಬೈಲ್ ಗೇಮ್ ಬಿಟ್ಟು ಬೇರೆ ಸಾಧನೆ / ವಿಷಯಗಳ ಬಗ್ಗೆ ಚರ್ಚೆ ನಡೆಸಿ On May 11, 2016 4:15 PM, "shivakumar.m.kodihal" < shivakumarkodihal1...@gmail.com> wrote: > I scored 8573 in RacingMoto of #RacingMoto# on my SM-G355H, > https://play.google.com/store/apps/details?id=com.droidhen.game.racingmoto > > > > ಶಿವಕ

Re: [Kannada Stf-12966] Image from Shivakumaraswamy R kurki

2016-05-24 Thread shivaraj raj
300 ರೂ. ಠೇವಣಿ ಹೆಚ್ಚಾಯಿತು. 100 ರೂ. ಸಾಕು. On May 24, 2016 8:41 AM, "shivakumarswamy. R kurki" wrote: > SSLC ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸದಾವಕಾಶ. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are y

Re: [Kannada Stf-12967] ಮನುಸ್ಮೃತಿ ಯ ಕ್ರೂರ ತುಣುಕುಗಳು

2016-05-24 Thread shivaraj raj
ಮನುಸ್ಮೃತಿಯನಲ್ಲ ಮನುವಾದಿಗಳನ್ನು ಸುಡಬೇಕು On May 24, 2016 2:32 AM, "H D Basavaraj Naik" wrote: > ಮನು ಸೃತಿಯಲ್ಲಿರುವ ಮಾನವತಾವಾದಕ್ಕೆ ವಿರೋದಾಬಾಸವಾದ ಕೆಲವು ಕೃರ ಸಂಗತಿಗಳು... > > ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನ ನ್ನೂ , ಭುಜದಿಂದ > ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು

Re: [Kannada Stf-12968] ಗಾದೆಗಳ ಚಟುವಟಿಕೆ

2016-05-24 Thread shivaraj raj
4. ಕೂತು ಉಣ್ಣುವವಗೆ ಕುಡಿಕೆ ಹೊನ್ನು ಸಾಲದು On May 24, 2016 10:45 AM, "kumbhikohalli" wrote: > 1.nalige olleyadadre nadella olleyaddu. > 2.gidavagi baggaddu maravagi baggite? > 3.oggattinali balavide. > > -- > *For doubts on Ubuntu and other public software, visit > http://karnatakaeducation.org.in/KOE

Re: [Kannada Stf-12968] ಗಾದೆಗಳ ಚಟುವಟಿಕೆ

2016-05-24 Thread shivaraj raj
9. ಬೆಳಗಿರುವುದೆಲ್ಲ ಹಾಲಲ್ಲ On May 24, 2016 2:17 PM, "shivaraj raj" wrote: > 4. ಕೂತು ಉಣ್ಣುವವಗೆ ಕುಡಿಕೆ ಹೊನ್ನು ಸಾಲದು > On May 24, 2016 10:45 AM, "kumbhikohalli" wrote: > >> 1.nalige olleyadadre nadella olleyaddu. >> 2.gidavagi baggaddu maravagi baggite? &g

Re: [Kannada Stf-12970] ಗಾದೆಗಳ ಚಟುವಟಿಕೆ

2016-05-24 Thread shivaraj raj
19 ಹಿತ್ತಲ ಗಿಡ ಮದ್ದಲ್ಲ 20 ಅಂಗೈ ಹುಣ್ಣು ಗೆ ಕನ್ನಡಿ ಬೇಕ On May 24, 2016 2:18 PM, "shivaraj raj" wrote: > 9. ಬೆಳಗಿರುವುದೆಲ್ಲ ಹಾಲಲ್ಲ > On May 24, 2016 2:17 PM, "shivaraj raj" > wrote: > >> 4. ಕೂತು ಉಣ್ಣುವವಗೆ ಕುಡಿಕೆ ಹೊನ್ನು ಸಾಲದು >> On May 24, 2016 10:45 AM

Re: [Kannada Stf-12971] ಗಾದೆಗಳ ಚಟುವಟಿಕೆ

2016-05-24 Thread shivaraj raj
16 ದೇಶ ಸುತ್ತು ಕೋಶ ಓದು On May 24, 2016 2:20 PM, "shivaraj raj" wrote: > 19 ಹಿತ್ತಲ ಗಿಡ ಮದ್ದಲ್ಲ > 20 ಅಂಗೈ ಹುಣ್ಣು ಗೆ ಕನ್ನಡಿ ಬೇಕ > On May 24, 2016 2:18 PM, "shivaraj raj" > wrote: > >> 9. ಬೆಳಗಿರುವುದೆಲ್ಲ ಹಾಲಲ್ಲ >> On May 24, 2016 2:17 PM, "shiv

Re: [Kannada Stf-12972] ಗಾದೆಗಳ ಚಟುವಟಿಕೆ

2016-05-24 Thread shivaraj raj
8 ಎಮ್ಮೆ ಮುಂದೆ ಕಿನ್ದರಿ ಬಾರಿಸಿದ ಹಾಗೆ 18 ಎತ್ತು ಏರಿಗೆ ಕೋಣ ನೀರಿಗೆ On May 24, 2016 2:34 PM, "shivaraj raj" wrote: > 16 ದೇಶ ಸುತ್ತು ಕೋಶ ಓದು > On May 24, 2016 2:20 PM, "shivaraj raj" > wrote: > >> 19 ಹಿತ್ತಲ ಗಿಡ ಮದ್ದಲ್ಲ >> 20 ಅಂಗೈ ಹುಣ್ಣು ಗೆ ಕನ್ನಡಿ ಬೇಕ >>

Re: [Kannada Stf-12976] ಮನುಸ್ಮೃತಿ ಯ ಕ್ರೂರ ತುಣುಕುಗಳು

2016-05-24 Thread shivaraj raj
ುವುದೇ ನಿಮ್ಮ ಕಾಯಕ > On 24 May 2016 2:45 pm, "Shrinivas Galagali" > wrote: > >> ಮೊದಲು ಅದರ ಅರ್ಥಗಳನ್ನು ಅರಿಯದ ಕ್ರೂರ ಮನಸುಗಳನ್ನು ಸುಡಬೇಕು >> On 24 May 2016 2:15 pm, "shivaraj raj" >> wrote: >> >>> ಮನುಸ್ಮೃತಿಯನಲ್ಲ ಮನುವಾದಿಗಳನ್ನು ಸುಡಬ

Re: [Kannada Stf-12977] ಮನುಸ್ಮೃತಿ ಯ ಕ್ರೂರ ತುಣುಕುಗಳು

2016-05-24 Thread shivaraj raj
ಚರ್ಚೆ ನಿಲ್ಲಿಸುವುದು ಸೂಕ್ತ. ಶಿವರಾಜ್ On May 24, 2016 3:09 PM, "shivaraj raj" wrote: > ಜಿಹಾದ್ .? > ಜಿಹಾದಿಗಳ / ಉಗ್ರರ ಮನುಷ್ಯ ಎಂದವನೆ ಪಾಪಿ. > ಅವರು ಈ ಲೋಕದಲ್ಲಿ ಜೀವಿಸಲು ಅನರ್ಹರು. ಸಿರಿಯಾ ದೇಶದ ಉಗ್ರರು ಕೊಲ್ಲುತ್ತಿರುವುದು ತಮ್ಮ > ಧರ್ಮದವರನ್ನೆ. > > ಸ್ಪಷ್ಟನೆ. > ಹಿಂದೂ ಮುಸ್ಲಿಂ ಕ್ರೈ

Re: [Kannada Stf-13045] ಮನುಸ್ಮೃತಿ ಯ ಕ್ರೂರ ತುಣುಕುಗಳು

2016-05-25 Thread shivaraj raj
Social science grp msg beda ansuthe. Charche nillisi. ಶಿವರಾಜ್ On May 25, 2016 1:59 PM, "Ramesh Kalyani" wrote: > ಮತ್ತೆ ಆ ಮನು ಕಾಲಕ್ಕೂ ಈ ಕಾಲಕ್ಕೂ ಎನು ವ್ಯತ್ಯಾಸವಿಲ್ಲ. ನಾವು ಆಧುನಿಕ ಮನುವಿನ > ಅವಕೃಪೆಗೆ ಒಳಗಾದ ಜನಾಂಗ > On May 25, 2016 1:49 PM, gangadhar indu wrote: > > ನಮ್ಮ ಸಂವಿಧಾನ ಸರ್ವ ಶ್ರೇಷ್ಠ ಸಂವಿಧಾನ ಇದರಲ

Re: [Kannada Stf-13097] Satyamshada ondu varadi

2016-05-26 Thread shivaraj raj
ಹಿಂದಿ ಫೇಲ್ ಆಗಬಹುದೇನೋ ' ಪಾಸಾದರು ಒಟ್ಟು 50 ರಿಂದ 55% ಆಗಬಹುದೇನೋ ಎಂದುಕೊಂಡರೆ 486/625 (77.76%) ಆಗಿದೆ. ಇದಕ್ಕೆ ಏನು ಹೇಳ್ತೀರಿ. ಶಿವರಾಜ್ On May 26, 2016 8:38 PM, "nataraja.h.b Raj" wrote: > Namma school Alli Kannada subject Alli 5 students Napa's agidare ulida > subject galalli 2studens Napa's agidare ,idara

RE: [Kannada Stf-13099] Marriage Invitation.

2016-05-26 Thread shivaraj raj
ಮುಖತಃ ತಮ್ಮ ಪರಿಚಯ ಇಲ್ಲ. ಆದರೂ ಬಿಡುವಿದ್ದರೆ ಖಂಡಿತ ಬರುವೆ. ಶಿವರಾಜ್ ಅಜ್ಜಂಪುರ. On May 27, 2016 7:41 AM, "dodda mallappa" wrote: > O.k.we will try to attend that programme... > -- > From: Rakesh itfc > Sent: ‎26-‎05-‎16 ಅಪರಾಹ್ನ 05:21 > To: mathssciencestf ; socialsciencestf >

Re: [Kannada Stf-13100] ಜ್ಞಾನ ದೀಪಿಕಾ - ಹಿಂತಿರುಗು

2016-05-26 Thread shivaraj raj
ಚೆನ್ನಾಗಿ ಇದೆ. ಶಿವರಾಜ್ On May 26, 2016 1:44 PM, "basava sharma T.M" wrote: > http://kannadabasava.weebly.com/ > ಸಿರಿ ಕನ್ನಡ ಸಂಪನ್ಮೂಲ ಕ್ಕಾಗಿ ವೀಕ್ಷಿಸಿ > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > *

Re: [Kannada Stf-14332] ತತ್ಸಮ - ತದ್ಭವ

2016-07-08 Thread shivaraj raj
ಎಲ್ಲೆಡೆ ಉಕ್ಕೆವ ಎಂದಿದೆ ಶಿವರಾಜ್ On Jul 6, 2016 9:01 PM, "Jayalakshmi N K" wrote: > ಗುಂಡಪ್ಪ ನವರಿಗೆ ನಮಸ್ಕಾರ. ಉತ್ಸವದ ತಧ್ಬವ ರೂಪ ಉಚ್ಚವ ಸರಿಯಾದ ಪದ. ಈ ಹಿಂದೆ > ಉಕ್ಕೆವ,ಉಕ್ಕವ ಎಂದೆಲ್ಲಾ ಹಂಚಿಕೊಂಡೆವು. ಈಗ ರಂಜನಾರವರ ಉಚ್ಚವ ಪದ ಕೇಳಿದ ಕೂಡಲೇ ನನ್ನ > ಬಾಲ್ಯದಲ್ಲಿ ನನ್ನಮ್ಮ ಹೇಳಿದ "ಇವತ್ತು ಶನಿವಾರ ದೇವರುಚ್ಚುವ ಬರತೈತೆ "ಅಂತ ದಾರಿಗೆ ನೀ

Re: [Kannada Stf-14906] Geethe rachane bagge

2016-07-22 Thread shivaraj raj
ಕರ್ನಾಟಕ ರಾಜ್ಯ ಸ್ಥಾಪನೆಯ ಮೊದಲು ಸ್ಥಾಪನೆಯ ಉದ್ದೇಶದಿಂದ ಶಿವರಾಜ್ On Jul 22, 2016 5:04 PM, "Geetha C B" wrote: > 'Udayavaagali namma chaluva kannada naadu' geethe yaavaaga rachane agide > endhu dayavittu tilisi > > -- > *For doubts on Ubuntu and other public software, visit > http://karnatakaeducation.o

Re: [Kannada Stf-14906] ಸಂಧಿಯ ಹೆಸರು ತಿಳಿಸಿ

2016-07-22 Thread shivaraj raj
ಪ್ರತಿಭಾ + ಅನ್ವೇಷಣೆ = ಸವರ್ಣದೀರ್ಘ ಪ್ರತಿಭಾ (ಸಂಸ್ಕೃತ ) ಪ್ರತಿಭೆ (ಕನ್ನಡ ) ಶಿವರಾಜ್ On Jul 22, 2016 8:00 PM, "VIRUPAKSHAPPA MATTIGATTI" < virumattiga...@gmail.com> wrote: > ಪ್ರತಿಭೆ+ ಅನ್ವೇಷಣೆ > ಪ್ರತಿಭ + ಅನ್ವೇಷಣೆ > ಇದರಲ್ಲಿ ಯಾವುದು ಸರಿ > > On Fri, Jul 22, 2016 at 7:55 PM, Doddanagouda Malipatil < > malipat

Re: [Kannada STF-28726] ಗುಂಪಿಗೆ ಸೇರದ ಪದ ಹಾಲು, ಮೊಸರು, ಬೆಣ್ಣೆ, ತುಪ್ಪ

2018-10-05 Thread shivaraj raj
ಇದು ಎಲ್ಲಿದೆ ? On Fri, Oct 5, 2018, 10:26 AM Arunodhaya wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾ

Re: [Kannada STF-28784] ಎಲೆ ಬೆಕ್ಕೆ .. ಅನ್ನು ವ ಪದ್ಯ ಹೇಳಿದ ಕವಿ ವ್ಯಾಗ್ರಗೀತೆ

2018-10-22 Thread shivaraj raj
s g narasimhachar On Tue, Oct 23, 2018, 9:33 AM SRUSTI CREATIONS KANNADA TECH < harshamanju...@gmail.com> wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/

Re: [Kannada STF-28925] ಮನವಿ

2018-11-18 Thread shivaraj raj
ನಿಮ್ಮ ಕವನಗಳು ಚೆನ್ನಾಗಿವೆ.ಈ ಪುಸ್ತಕವನ್ನು ಗ್ರಂಥಾಲಯ ಕ್ಕೆ ತರಿಸಲು ಪ್ರಯತ್ನಿಸುವೆ On Wed, Nov 7, 2018, 5:05 PM faiznatraj wrote: > > > > ಮಾನ್ಯ ಶಿಕ್ಷಕರೇ > ನಾನು ಸಂತೆಬೆನ್ನೂರು ಫೈಜ್ನಟ್ರಾಜ್ ಅಂತ ಸರ್ಕಾರಿ ಪ್ರೌಢಶಾಲೆ ಸಂತೆಬೆನ್ನೂರು ಕನ್ನಡ > ಅಧ್ಯಾಪಕ. > ನಿನ್ನೆ ನನ್ನ ಕಥಾ ಸಂಕಲನ " ಹಬ್ಬಿದಾ ಮಲೆ ಮಧ್ಯ ದೊಳಗೆ" ದಾವಣಗೆರೆ ಯಲ್ಲಿ ಬಿಡು

Re: [Kannada STF-29604] ವನಜಮುಖಿ, ಬಲಗಡಲು ಪದಗಳು ಯಾವ ಸಮಾಸ ತಿಳಿಸಿ ಸರ್.

2019-03-08 Thread shivaraj raj
Kadalina + bala = balagadalu _ amshi On Wed, Jan 9, 2019, 11:25 AM Puttappa Channanik wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್