🌞ಸುಡು ಸುಡು ಬೇಸಿಗೆಯ ದಾಹ🌞
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಕ್ಷಿ ಸಂಕುಲಕ್ಕೆ🐥🐔🐤🐣 ನೀರುಣಿಸೋಣ💧. ಮನೆ
ಎದುರು🏡, ಸುತ್ತ ಮುತ್ತ ಗಿಡಗಳ ಎಡೆಯಲ್ಲಿ 🌴🌱🌳ಮನೆಯ ಚಾವಣಿಯ ಮೇಲೆ, ತೋಟದಲ್ಲಿ ಚಿಕ್ಕ
ಚಿಕ್ಕ ಪಾತ್ರೆ ( ತೆಂಗಿನ ಚಿಪ್ಪು, ಮುಚ್ಚಳ, ಮಡಿಕೆ ಚೂರು) ಗಳನ್ನಿಟ್ಟು ದಿನವೂ ಶುದ್ಧ
ನೀರನ್ನು💧💧 ಎರೆಯೋಣ. ಹನಿ ನೀರನ್ನು ಕುಡಿದ ಹಕ್ಕಿ🐔 ರೆಕ್ಕೆ ಬಿಚ್ಚಿ ಹಾರುವುದನ್ನು
🕊ನೋಡಿ ನಲಿಯೋಣ💃.
ಪಕ್ಷಿ ಸಂಕುಲದ ಉಳಿವು ನಮ್ಮೆಲ್ಲರ ಪ್ರಥಮ ಆದ್ಯತೆಯಾಗಲಿ. ಕುಡಿಯಲು ನೀರಿದ್ದೂ ನಮಗೆ ದಾಹ😋
ತಡೆಯಲಾಗದು ಅಲ್ಲ ವೇ? ಅಂತಹುದರಲ್ಲಿ ಹಕ್ಕಿಗಳ ಪಾಡು! ಒಮ್ಮೆ ಊಹಿಸಿ ಕೊಳ್ಳೋಣ, ಈಗಿಂದಿಗಲೇ
ಕಾರ್ಯ ಪ್ರವೃತ್ತರಾಗೋಣ🏃‍♀🏃🏻👫👭👬

-- 
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to