Very nice

On 3/24/17, shylaja g <shylajamurth...@gmail.com> wrote:
> On 22 Mar 2017 10:23 pm, "Sameera samee" <mehak.sa...@gmail.com> wrote:
>
>> ಕನ್ನಡ ಅನುವಾದ...""ವಿಚ್ಚೇದನಕ್ಕೂ ಮುನ್ನ""
>> ನೀವು ಮದುವೆಯಾಗಿರಿ, ಅಥವಾ ಆಗದೇ ಇರಿ..ತಪ್ಪದೇ ಈ ಕಥೆಯನ್ನು ಒಮ್ಮೆ ಪೂರ್ತಿಯಾಗಿ
>> ಓದಿ...
>>
>> ನಾನು ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಾಗ ನನ್ನ ಹೆಂಡತಿ ನಗುತ್ತಾ ಬಾಗಿಲು ತೆಗೆದು ಊಟ
>> ಬಡಿಸಿದಳು..ನಾನು ಅವಳ ಕೈ ಹಿಡಿದು ನಿನ್ನ ಹತ್ತಿರ ಒಂದು ವಿಷಯ ಹೇಳಬೇಕು ಎಂದೇ..ಅವಳು
>> ನಿಧಾನವಾಗಿ ಕೆಳಗೆ ಕುಳಿತು ಹೇಳಿ ಎಂದು ಸಣ್ಣದ್ವನಿಯಲ್ಲಿ ಕೇಳಿದಳು..ಅವಳ ಕಣ್ಣನ್ನು
>> ತುಂಬ
>> ಹತ್ತಿರದಿಂದ ನೋಡಿದಾಗ ಅವಳಿಗೆ ಏನೋ ನೋವಿರುವುದು ಗೊತ್ತಾಯಿತು..ಆದರೆ ನಾನು ನನ್ನ
>> ಮಾತನ್ನು
>> ಮುಂದುವರೆಸಿ..ನನಗೆ ನಿನ್ನಿಂದ ವಿಚ್ಚೇದನ ಬೇಕು, ನಾನು ರಾಣಿ ಎಂಬುವಳನ್ನು
>> ಪ್ರೇಮಿಸುತ್ತಿದ್ದಿನಿ..ಅವಳನ್ನು ಮದುವೆಯಾಗಬೇಕು ಎಂದೇ ಅಷ್ಟೆ.. ಆ ರಾತ್ರಿ ಇಡೀ ಇಬ್ಬರೂ
>> ಮೌನ, ಅವಳು ಅಳುತ್ತಿದ್ದರೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ..ಹೋಗಿ ಮಲಗಿ ಬಿಟ್ಟೆ..
>> ಮಾರನೇ
>> ದಿನ ಎದ್ದಾಗ ಮತ್ತೆ ಆದೇ ಮೌನ, ತಿಂಡಿ ತಿನ್ನಬೇಕು ಎಂದು ಅನಿಸಲಿಲ್ಲ..ಅವಳೇನು ತನ್ನ
>> ಕರ್ಮ
>> ಎಂದು ಮಾಡಿರಬೇಕು.. ನಾನು ನನ್ನ ಪ್ರಿಯತಮೆಯ ಮನೆಗೆ ಹೋಗಿ ತಿಂಡಿ ತಿಂದು ಕೆಲಸ ಮಾಡಿ
>> ರಾತ್ರಿ ಮನೆಗೆ ಬಂದೆ.. ನನ್ನ ಹೆಂಡತಿ ನನಗೆ ವಿಚ್ಚೇದನ ನೀಡಲು ಒಪ್ಪಿದಳು..ನನಗೆ
>> ಖುಷಿಯಾಗಿ
>> ಇದನ್ನು ನನ್ನ ರಾಣಿಗೆ ಹೇಳಿ ಮಲಗಲು ಹೋದೆ... ಇವಳು ರೂಮಿನಲ್ಲಿ ಏನನ್ನೋ
>> ಗೀಚುತ್ತಿದ್ದಳು..ನನಗೇನು ನನಗೆ ಬೇಕಾದ್ದು ಸಿಕ್ಕಿತು ಎಂದು ಮಲಗಿದೆ.. ಮಧ್ಯದಲ್ಲಿ
>> ಎಚ್ಚರವಾದಗಲೂ ನನ್ನ ಹೆಂಡತಿ‌ ಇನ್ನು ಬರೆಯುತ್ತಲೇ ಇದ್ದಳು.. ತಲೆ ಕೆಡಿಸಿಕೊಳ್ಳದೆ
>> ಮಗ್ಗಲಿಗೆ ತಿರುಗಿ ಮಲಗಿಬಿಟ್ಟೆ..ಬೆಳಿಗ್ಗೆ ಎದ್ದಾಗ ನನ್ನ ಹೆಂಡತಿ ತಾನು ಬರೆದಿರುವ
>> ವಿಚ್ಚೇದನದ ಪತ್ರವನ್ನು ನೀಡಿದಳು.. ನಾನು ಓದಿದೆ ಅವಳು ಕೆಲವು ಷರತ್ತುಗಳನ್ನು
>> ಹಾಕಿದ್ದಳು..ನಾನು ಅವಳಿಗೆ ತೊಂದರೆಯಾಗಬಾರದು ಎಂದು ಈಗಿರುವ ಮನೆ, ಕಾರು ಮತ್ತು ನನ್ನ
>> ವ್ಯವಹಾರದಲ್ಲಿ 30% ಲಾಭಾಂಶ ಕೊಡಲು ಒಪ್ಪಿದ್ದೆ.ಆದರೆ ಅವಳು ಅದೇನು ಬೇಡವೆಂದು
>> ವಿಚ್ಚೇದನದ
>> ವಿಷಯವನ್ನು ಒಂದು ತಿಂಗಳು ಮುಂಚಿತವಾಗಿ ತಿಳಿಸಬೇಕೆಂದು, ಮುಂದಿನ ಒಂದು ತಿಂಗಳು ನಾವು
>> ಗಂಡ
>> ಹೆಂಡತಿಯಾಗಿಯೇ ಇರಬೇಕೆಂದು ಬರೆದಿದ್ದಳು..ಕಾರಣ ನಮ್ಮ ಮಗನಿಗೆ ಮುಂದಿನ ತಿಂಗಳೂ ಪೂರ್ತಿ
>> ಪರೀಕ್ಷೆ ಇರುವ ಕಾರಣ ಅವನಿಗೆ ನಮ್ಮಿಬ್ಬರ ವಿಚ್ಚೇದನದ ವಿಷಯ ತಿಳಿಯಬಾರದು ಇದು ಅವನ
>> ವ್ಯಾಸಂಗಕ್ಕೇ ಅಡ್ಡಿಯಾಗಬಾರದು ಎಂಬುದು ನನ್ನ ಹೆಂಡತಿಯ ಉದ್ದೇಶವಾಗಿತ್ತು. ನನಗೆ ಸರಿ
>> ಎನಿಸಿ ಒಪ್ಪಿಗೆ ಕೊಟ್ಟೆ.. ಆಗೆ ಒಪ್ಪಿದ ತಕ್ಷಣ ತನ್ನನ್ನು ಎತ್ತಿಕೊಂಡು ಹೋಗುವಂತೆ
>> ಬೇಡಿಕೆ
>> ಇಟ್ಟಳು..ಪ್ರತಿ ದಿನ ಹೀಗೆ ಮಾಡಬೇಕು ಎಂಬುದು ಅವಳ ಆಸೆಯಾಗಿತ್ತು.. ನಾನು ಮನಸ್ಸಿಲ್ಲದ
>> ಮನಸ್ಸಿನಲ್ಲಿ ಅವಳನ್ನು ಎತ್ತಿಕೊಂಡು ಹಾಸಿಗೆ ಮೇಲೆ ಮಲಗಿಸುತ್ತಿದ್ದೆ.. ಇದನ್ನು ನನ್ನ
>> ಮಗ
>> ಕುತೂಹಲದಿಂದ ನೋಡುತ್ತಿದ್ದ..ಅವನಿಗೇ ಏನಾಗುತ್ತಿದೇ ಎಂದು ಗೊತ್ತಿಲ್ಲಾ..ಹೀಗೆ ದಿನ ಕಳೆಯ
>> ತೊಡಗಿತು..ನಾನು ನನ್ನ ರಾಣಿಯ ಜೊತೆ ಎಲ್ಲಕಡೆ ಸುತ್ತಾಡಿ ಎಂಜಾಯ್ ಮಾಡಿ ಮನೆಗೆ ಬಂದು
>> ಮಲಗುತ್ತಿದ್ದೇ..ನನ್ನ ಮಗ ಬಂದು ಅಪ್ಪ ಇವತ್ತು ಅಮ್ಮನ್ನು ಎತ್ತಿಕೊಳ್ಳಲೇ  ಇಲ್ಲ ಎಂದು
>> ಕೇಳುತ್ತಿದ್ದ.. ಅವನಿಗೆ ಅನುಮಾನ ಬರಬಾರದು ಎಂದು ಅವಳ ಆಸೆ
>> ಪೂರೈಸುತ್ತಿದ್ದೆ...ಪ್ರತಿದಿನ
>> ಅವಳನ್ನು ಎತ್ತುವಾಗ ಹೂವು ಎತ್ತುತಿದ್ದ ಹಾಗೇ ಅನಿಸತೊಡಗಿತು.. ಆದರೆ ನನ್ನ ರಾಣಿಯ
>> ಒಡನಾಟದಲ್ಲಿ ಕುರುಡನಾಗಿದ್ದೇ, ಅವಳ ಪ್ರೇಮದ ಬಲೆಯಲ್ಲಿ ಬಿದ್ದು ನನ್ನನ್ನೇ
>> ಕಳೆದುಕೊಂಡಿದ್ದೆ.. ಹೀಗೆ ಇಪ್ಪತು ದಿನ ಕಳೆದಿರಬೇಕು..ನನ್ನ ಹೆಂಡತಿ ಸ್ವಲ್ಪ ಊಟ ಕಡಿಮೆ
>> ಮಾಡತೊಡಗಿದ್ದಾಳೆ ಅನಿಸಿತು..ಅವಳ ಭಾರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು.. ಒಂದೇ
>> ಮನೆಯಲ್ಲಿದ್ದರೂ ಅಪರಿಚಿತರಂತೆ ಇರುತ್ತಿದ್ದೇವೂ...ಅವಳು ಆಗಾಗ ಅಳುವುದು
>> ಕೇಳಿಸುತ್ತಿತ್ತು..ಇನ್ನು ಕೇವಲ 10 ದಿನ ಮಾತ್ರ ಉಳಿದಿದೆ ಅದಕ್ಕೇ ಅಳುತ್ತಿದ್ದಾಳೆ
>> ಇದೆಲ್ಲಾ ನನ್ನನ್ನು ತನ್ನ ಕಡೆಗೆ ಸೆಳೆಯುವ ಪ್ರಯತ್ನ..ಆದರೆ ನಾನು ಮಾತ್ರ ಸೋಲಲಿಲ್ಲ..
>> ನನ್ನ ರಾಣಿಯ ಬಾಹುಬಂಧನದಲ್ಲಿ ಮುಳುಗಿ ಹೋಗಿದ್ದೇ..
>> ಒಂದು ದಿನ ನನ್ನ ಹೆಂಡಿತಿ ಇದ್ದಕ್ಕಿದ್ದ ಹಾಗೆ ನನ್ನ ಮಗ ಮನೆಯಲ್ಲಿ ಇಲ್ಲದ ವೇಳೆ ಬಂದು
>> ನನ್ನ ಎದೆಯ ಮೇಲೆ ತಲೆ ಇಟ್ಟು ಮಲಗಿದಳು.. ಅದು ಏಕೋ ನನಗೆ ಅವಳಾಡುತ್ತಿರುವ ನಾಟಕ
>> ಅನಿಸಲಿಲ್ಲಾ.. ಅವಳ ಭಾರವಾದ ತಲೆ ನನ್ನ ಎದೆಯನ್ನು ಒತ್ತುತ್ತಿತ್ತು.. ಅವಳು ಬಿಸಿ ಉಸಿರು
>> ನನಗೆ ಏನನ್ನೋ ಹೇಳುತ್ತಿತ್ತು..ಅವಳ ಎದೆಯ ಬಡಿತ ನನ್ನ ಬಡಿತಕ್ಕಿಂತ
>> ಹೆಚ್ಚಾಗಿತ್ತು...ಅವಳ
>> ಮೌನ ನನ್ನನ್ನು ಕೊಲ್ಲುತ್ತಿತ್ತು..ಹಾಗೇ ಅವಳ ತಲೆಯನ್ನು ಸವರುತ್ತಾ ಏನು ಹೇಳಬೇಕೆಂದು
>> ತೋಚದೇ..ಏನಿದೆಲ್ಲಾ ಎಂದು ಕೇಳಿದೆ.. ಅವಳ ಕಣ್ಣಿಂದ ಜಾರಿದ ಬಿಸಿಯಾದ ಕಣ್ಣಿರು ನನ್ನ
>> ಎದೆಯನ್ನು ಒದ್ದೆ ಮಾಡಿತ್ತು... ಆ ಕ್ಷಣವೇ ನಾನು ತಪ್ಪು ಮಾಡುತ್ತಿದ್ದೇನೆ ಎಂದು
>> ಅನಿಸತೊಡಗಿತು.. ನನ್ನ ಅವಳ 10ವರ್ಷದ ದಾಂಪತ್ಯ ಇನ್ನು ಹತ್ತೇ ದಿನದಲ್ಲಿ ಮುರಿದು
>> ಹೋಗುತ್ತದೆ ಎಂಬ ಭಯ ನನ್ನನ್ನು ಕಾಡತೊಡಗಿತು... ಅವಳನ್ನು ಎತ್ತಿಕೊಂಡು ಹೋಗಿ ಮಂಚದ ಮೇಲೆ
>> ಮಲಗಿಸಿದೇ..ಅಂದು ನನ್ನ ಪ್ರಥಮ ರಾತ್ರಿಯಲ್ಲಿ ಅವಳನ್ನು ಎತ್ತಿದ ಅನುಭವವಾಗಿ ಅವಳು
>> ಮತ್ತಷ್ಟು ಹಗುರವಾಗಿದ್ದಾಳೆ ಎನಿಸಿ ಕೇಳಿದೆ..ಯಾಕೆ ತೂಕ ಕಡಿಮೆಯಾಗಿದೆ ಸರಿಯಾಗಿ ಊಟ
>> ಮಾಡಲ್ವಾ ಅಂತ..ಅದಕ್ಕವಳು ನಕ್ಕು ಸುಮ್ಮನಾದಳು...ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ..
>> ಯೋಚಿಸಿದೆ ನಾನು ಮಾಡುತ್ತಿರುವುದು ತಪ್ಪು ಎನಿಸಿತು.. ಅಸಹ್ಯ ಎನಿಸಿತು.. ಮೋಹದ
>> ಬಲೆಯಲ್ಲಿ
>> ಹುಚ್ಚನಾಗಿದ್ದ ನಾನು ಪ್ರೀತಿ ಅಂತ ತಿಳಿದು ಮೋಸ ಮಾಡಲು ಹೋಗಿದ್ದೇ.. ‌ಬೆಳಗಾಗುತ್ತಿದ್ದಾ
>> ಹಾಗೇ ರಾಣಿಯ ಮನೆಗೆ ಹೋಗಿ ನನ್ನಿಂದ ನನ್ನ ಹೆಂಡತಿಯನ್ನು ಬಿಟ್ಟು ಬದುಕುವ ಶಕ್ತಿಯಿಲ್ಲಾ,
>> ನಾನು ಅವಳಿಗೆ ಮೋಸ ಮಾಡಲಾರೆ, ನನ್ನನ್ನು ಮರೆತು ಬಿಡು, ಕ್ಷಮಿಸಿ ಬಿಡು ಎಂದು
>> ಅಂಗಲಾಚಿದೆ..
>> ಅವಳು ನನ್ನನ್ನು ಬೈದು ಕೆನ್ನಗೆ ಬಾರಿಸಿ ಮನೆ ಬಾಗಿಲು ಹಾಕಿಕೊಂಡಲು..ಅವಮಾನವಾದರೂ
>> ಹೆಂಡತಿಗೆ ದ್ರೋಹ ಮಾಡುವುದು ತಪ್ಪಿತು ಎಂದು ಸಮಾಧಾನ ಮಾಡಿಕೊಂಡು ಒಂದೇ ಉಸಿರಿನಲಿ
>> ಅಲ್ಲಿಂದ
>> ಬರುತ್ತಿದ್ದೇ...ದಾರಿಯಲ್ಲಿ ನೆನಪಾಗಿ ನನ್ನ ಹೆಂಡತಿಗೆ ಇಷ್ಟವಾದ ಹೂವನ್ನು
>> ಕೊಂಡುಕೊಳ್ಳುತ್ತಿದ್ದೆ..ಪಕ್ಕದಲ್ಲೇ ಒಂದು ಗ್ರೀಟಿಂಗ್ ಕಾರ್ಡ್ ಅಂಗಡಿ..ಅಲ್ಲಿಗೆ ಹೋಗಿ
>> ಕಾರ್ಡ್ ಆರಿಸುತ್ತಿದ್ದಾಗ ಅಂಗಡಿಯವ ಹೇಳಿದ ನಿಮ್ಮ ಮನಸಿನಲ್ಲಿ ಏನಾದರೂ ಇದ್ದರೇ ಅದನ್ನೇ
>> ಬರೆದು ಕೊಂಡಿ ಅಂತ.. ನಾನು ಒಂದು ಕಾರ್ಡ್ ಪಡೆದು ಬರೆದೆ..
>> "ನನ್ನ ಉಸಿರಿರುವ ತನಕ ನಿನ್ನನ್ನು ನಾನು ಎತ್ತಿಕೊಂಡೇ ಓಡಾಡುತ್ತೇನೆ" ನನ್ನ ಕಣ್ಣು
>> ತೆರೆಸಿದ ದೇವತೆ ನೀನು.. ನನ್ನನ್ನು ಕ್ಷಮಿಸು ಎಂದು.. ಹೂವು ಗ್ರೀಟಿಂಗ್ ಎರಡು
>> ಹಿಡಿದುಕೊಂಡು ಒಂದೇ ಸಮನೆ ಮನೆಯ ಬಂದೇ...ಯಾಕೋ ಕೈಕಾಲುಗಲು ಅಲ್ಲಾಡಲೇ ಇಲ್ಲ ಮನೆಯ ಬಾಗಿಲ
>> ಮುಂದೆ ಬಿದ್ದು ಬಿಟ್ಟೆ ..ಮತ್ತೇ ಮೇಲೆ ಎಳಲು ನನಗೆ ಸಾಧ್ಯವಾಗಲೇ ಇಲ್ಲ.. ನನಗೆ ಎಲ್ಲ
>> ಇದ್ದರೂ ಏನೂ ಇಲ್ಲದಂತಾಗಿತ್ತು....ಅಂತಹ ಪರಿಸ್ಥಿತಿ..ಕಾರಣ ನನ್ನ ಹೆಂಡತಿ ಅದಾಗಲೇ
>> ಚಿರನಿದ್ರೆಗೆ ಜಾರಿ ಬಿಟ್ಟಿದ್ದಳು...ನೆನ್ನೆ ರಾತ್ರಿ ಅವಳನ್ನು ಎತ್ತಿ ಮಲಗಿಸಿ
>> ಹೋದವನಿಗೆ
>> ಮತ್ತೆ ಜೀವನ ಪರ್ಯಂತ ಅವಳನ್ನು ಎತ್ತಿಕೊಳ್ಳವ ಅವಕಾಶವೇ ಇಲ್ಲದಂತಾಯಿತು..ಅಯ್ಯೋ.. ಅವಳ
>> ದೇಹದ ಪಕ್ಕದಲ್ಲಿ ಒಂದು ಮೆಡಿಕಲ್ ರಿರ್ಫೋಟ್ ಅದರಲ್ಲಿ ಬರೆದಿತ್ತು..ಬೋನ್ ಕ್ಯಾನ್ಸರ್
>> ಅಂತ..ಆಗ ತಿಳಿಯಿತು ಪ್ರತಿದಿನ ಅವಳ ತೂಕ ಯಾಕೆ ಕಡಿಮೆಯಾಗುತ್ತಿತ್ತು ಎಂದು.. ಮೋಹದ
>> ಕಣ್ಣಿಗೆ ಅದು ತೋಚಲಿಲ್ಲಾ..ಅವಳ ಕೊನೆಗೆ ನಗು ಎಲ್ಲವನ್ನು ನನ್ನಿಂದ ಮರೆಮಾಚಿತ್ತು..
>> ನನ್ನ
>> ಮಗ ಬಳಿ ಬಂದು ಅಪ್ಪಾ..ಇವತ್ತು ಅಮ್ಮನನ್ನು ನೀವೊಬ್ಬರೆ ಎತ್ತಿಕೊಂಡು ಹೋಗಬೇಕಂತೆ‌‌ ಇದು
>> ಅಮ್ಮನ ಕಡೆ ಆಸೆಯಂತೆ ಎಂದು ಜೋರಾಗಿ ಆಳತೊಡಿಗಿದ.ಅವನ‌ ಮುಖವನ್ನು ನೋಡಲು ನನ್ನಿಂದ
>> ಸಾದ್ಯವಾಗಲಿಲ್ಲಾ..ಮಗನ ದೃಷ್ಟಿಯಲ್ಲಿ ನನ್ನನ್ನು ಹೀರೋ ಮಾಡಿಹೋಗಿದ್ದಳು ನನ್ನ ದೇವತೆ...
>> ಕಡೆಯದಾಗಿ ಒಂದು ಮಾತು ಮದುವೆಯಾಗೋದು, ವಿಚ್ಚೇದನ ‌ಪಡೆಯೋದು ಕೇವಲ ಕೆಲ ನಿಮಿಷದ ಕೆಲಸ
>> ಒಮ್ಮೆ ಯೋಚಿಸಿ ನಂಬಿಕೆ‌ ಅನ್ನೋದು ಎಲ್ಲಕ್ಕಿಂತ ದೊಡ್ಡದು...ಈ ಕಥೆಯಿಂದ ಒಂದಾದರೂ
>> ವಿಚ್ಚೇದನ ನಿಂತರೆ ಅಷ್ಟೇ ಸಾಕು.. ಆ ನಂಬಿಕೆ ಇದೆ ಅದ್ದರಿಂದ ಎಲ್ಲರಿಗೂ ಶೇರ್ ಮಾಡಿ..
>>
>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8YxgeXeL
>> 8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್
>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/
>> Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ
> -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
> -http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send an email to kannadastf@googlegroups.com.
> For more options, visit https://groups.google.com/d/optout.
>


-- 
With regards
[image: Image result for writing animation picture]
*



****MAHABALESHWAR C BHAGWAT *ASSISTANT MASTER
                                     GHS KEDOORKUNDAPUR TALLUK  * b
hagwa...@gmail.com
                                    skype id:bhagwat18
Blog:bhagwatmc.blogspot.com,
School Blog:ghskedoor.blogspot.com
District Blog:socialscienceudupi.blogspot.com
Address,mahabaleshwarbhagwat.hpage.com<http://mahabaleshwarbhagwat.hpage.com
<http://mahabaleshwarbhagwat.hpage.co>
UDUPI DISTRICT.
9449912354


**"AN OUNCE OF PRACTICE IS WORTH MORE THAN TONS OF PREACHING". *

*Mohandas Karamchand Gandhi ***

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to