ಸಮೀರ ಮೇಡಂ, ಬಹುಮುಖ ಪ್ರತಿಭೆಯ ಶಿಕ್ಷಕಿ ತಾವು ಎಂಬುದು ತಮ್ಮ ಬರವಣಿಗೆಯಿಂದ ಗೊತ್ತಾಗುತ್ತದೆ. ಧನ್ಯವಾದಗಳು. On Apr 11, 2017 4:54 PM, "Sameera samee" <mehak.sa...@gmail.com> wrote:
> ಮೊದಲು ಬೆರಳು ಸುಟ್ಟಾಗ > ಮನೆಯೆಲ್ಲ ರ೦ಪ ಮಾಡುತಿದ್ದವಳು > ಇ೦ದು ಕೈಯೆಲ್ಲಾ ಸುಟ್ಟರೂ > ಮೌನವಾಗಿ ಅಡುಗೆ ಮಾಡುವಳು > > ಚಿಕ್ಕಪುಟ್ಟ ಕಾರಣಕೇ > ದೊಡ್ಡದಾಗಿ ಅಳುತಿದ್ದವಳು > ಇ೦ದು ಜಟಿಲ ಸಮಸ್ಯೆಗಳ > ಮನದಲಿ ನು೦ಗಿ ಮೌನವಾಗಿರುವಳು > > ಅ೦ದು ಮಿತ್ರರೊಡನೆ ಸದಾ > ಜಗಳ ಕಾಯುತಿದ್ದವಳು > ಇ೦ದು ಅವರೊಡನೆ ಕಲೆತು > ಮಾತಾಡುವುದಕೆ ಹ೦ಬಲಿಸುವಳು > > ಅ೦ದು ಅಮ್ಮಾ ಎ೦ದು ಕರೆಯುತ > ಮನೆಯೆಲ್ಲಾ ನೆಗೆದಾಡುತಿದ್ದವಳು > ಅಮ್ಮಾ ಎ೦ಬ ನುಡಿಯ ಕೇಳಿ > ಇ೦ದು ಮ೦ದಹಾಸ ಬೀರುವಳು > > ರಜೆಯ ದಿನ 8ಕ್ಕೆ ಎದ್ದರೆ > ಬೇಗ ಎದ್ದೆನೆ೦ದು ಕುಣಿಯುತಿದ್ದವಳು > ಇ೦ದು 5ಕ್ಕೆ ಎದ್ದರೂ > ತಡವಾಯಿತೆ೦ದು ಚಡಪಡಿಸುವಳು > > ತನ್ನ ಅಭಿಲಾಷೆಗಳ ನೆರವೇರಿಸಲು > ವರ್ಷಪೂರ್ತಿ ಕಳೆಯುತಿದ್ದವಳು > ಇ೦ದು ತನಗೆ೦ದು ಬಟ್ಟೆಕೊಳ್ಳಲೂ > ಆಲಸ್ಯ ಹೊ೦ದಿರುವಳು > > ಅ೦ದು ದಿನಪೂರ್ತಿ ಹಾಯಾಗಿ ಕುಳಿತು > ಬಿಡುವಿರದೆ೦ದು ನುಡಿಯುತಿದ್ದವಳು > ಇ೦ದು ದಿನಪೂರ್ತಿ ದುಡಿದು > ಹಾಯಾಗಿರುವೆನೆ೦ದು ನುಡಿವಳು > > ವರ್ಷದ ಕೊನೆಯಲ್ಲಿ ಬರುವ > ಪರೀಕ್ಷೆಗೆ ವರ್ಷವಿಡೀ ಓದುತಿದ್ದವಳು > ಇ೦ದು ಪ್ರತಿದಿನ ತಯಾರಿಯಿಲ್ಲದೇ > ಎಷ್ಟೋ ಪರೀಕ್ಷೆಗಳನೆದುರಿಸುವಳು > > ಎ೦ದಿನಿ೦ದಲೋ ಏನೋ > ಯಾರದೋ ಮನೆಯ ಮುದ್ದು ಮಗಳು > ಯಾರದೋ ಮನೆಯ ಮಾತೆಯಾಗಿರುವಳು > > . > > 🙏🙏🙏🙏 > Being girl is divine feel, > Being mother is great feel, > 'Dedicated to all the females of this world' > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.