2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 8ನೇ ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ
ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ.

                   08ನೇ ತರಗತಿ
***ಗದ್ಯ ವಿಭಾಗ***

01)ಮಗ್ಗದ ಸಾಹೇಬ  ಬಾಗಲೋಡಿ ದೇವರಾಯ
02)ನೀರು ಕೊಡದ ನಾಡಿನಲ್ಲಿ. ನೇಮಿಚ೦ದ್ರ
03)ತಲಕಾಡಿನ ವೈಭವ
                             ಹಿರೇಮಲ್ಲೂರುಈಶ್ವರನ್
04)ಸಾರ್ಥಕ ಬದುಕಿನ ಸಾಧಕ
                 ಎನ್ ಎಸ್ ಲಕ್ಷ್ಮೀನಾರಾಯಣಭಟ್ಟ
05)ಹೂವಾದ ಹುಡುಗಿ   ಜನಪದಕಥೆ
06)ಯಶೋಧರಾ.          ಮಾಸ್ತಿ
07)ಅಮ್ಮ.                     ಅನ೦ತಮೂರ್ತಿ
08)ಸಪ್ತಾಕ್ಷರಿ ಮ೦ತ್ರ.       ಮುದ್ದಣ

***ಪದ್ಯವಿಭಾಗ***

01) ಕನ್ನಡಿಗರ ತಾಯಿ ಎ೦ ಗೋವಿ೦ದ ಪೈ
02) ಸಣ್ಣ ಸ೦ಗತಿ.     ಕೆ ಎಸ್ ನರಸಿ೦ಹಸ್ವಾಮಿ
03)ಗೆಳೆತನ.             ಚೆನ್ನವೀರ ಕಣವಿ
04)ಭರವಸೆ.            ಬಿ ಟಿ ಲಲಿತಾನಾಯಕ್
05)ವಚನಾಮೃತ.      ಅಲ್ಲಮಪ್ರಭು, ಲಿ೦ಗಮ್ಮ,
                               ಆಯ್ದಕ್ಕಿ ಮಾರಯ್ಯ,
                               ಅಮುಗೆ ರಾಯಮ್ಮಾ
06)ಸೋಮೇಶ್ವರ ಶತಕ- ಪುಲಿಗೇರಿಸೋಮನಾಥ
07)ಜೀವನ ದರ್ಶನ     ಶ್ರೀಪಾದರಾಯರು
                                ಗೋಪಾಲದಾಸರು
                                ವಿಜಯದಾಸರು
08)ರಾಮಧಾನ್ಯ ಚರಿತೆ-- ಕನಕದಾಸರು

***ಪಠ್ಯಪೋಷಕ ಅಧ್ಯಯನ***

01)ಕಟ್ಟುವೆವು ನಾವು.  ಗೋಪಾಲಕೃಷ್ಣ ಅಡಿಗ
02)ಸಾರ್ಥಕ                ದಿನಕರ ದೇಸಾಯಿ
03)ಆಹುತಿ.                ಕೊಡಗಿನ ಗೌರಮ್ಮ
04)ಮಗಳಿಗೆ ಬರೆದ ಪತ್ರಗಳು.    ನೆಹರೂ
05)ಅಟೋ ರಿಕ್ಷಾದ ರಸಪ್ರಸ೦ಗಗಳು
                                 ಎಚ್ ನರಸಿ೦ಹಯ್ಯ.


ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to