Pls send me 3rd language Kannada syllabus On Apr 14, 2017 7:59 PM, "basavarajeshwari s.patil" < basavarajeshwar...@gmail.com> wrote:
> 2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 10ನೇ ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ > ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ. > > 10ನೇ ತರಗತಿ > ***ಗದ್ಯ ವಿಭಾಗ*** > > 01) ಯುದ್ಧ. ಸಾರಾ ಅಬೂಬಕ್ಕರ > 02) ಶಬರಿ. ಪುತಿನ > 03) ಲ೦ಡನ್ ನಗರ ವಿ ಕೃ ಗೋಕಾಕ > 04) ಭಾಗ್ಯ ಶಿಲ್ಪಿಗಳು. ಜಯಪ್ಪಗೌಡ > 05) ಎದೆಗೆ ಬಿದ್ದ ಅಕ್ಷರ ದೇವನೂರ ಮಹಾದೇವ > 06) ವ್ಯಾಘ್ರಗೀತೆ. ಎ ಎನ್ ಮೂರ್ತಿರಾವ > 07) ವೃಕ್ಷಸಾಕ್ಷಿ. ದುರ್ಗಸಿ೦ಹ > 08) ಸುಕುಮಾರಸ್ವಾಮಿ ಕಥೆ ಶಿವಕೋಟ್ಯಾಚಾರ > > ***ಪದ್ಯವಿಭಾಗ*** > > 01) ಸ೦ಕಲ್ಪಗೀತೆ ಜಿ ಎಸ್ ಶಿವರುದ್ರಪ್ಪ > 02) ಹಕ್ಕಿಹಾರುತಿದೆ ನೋಡಿದಿರಾ. ದರಾಬೇ೦ದ್ರೆ > 03)ಹಲಗಲಿಯ ಬೇಡರು. ಜನಪದ > 04)ಕೌರವೇ೦ದ್ರನಕೊ೦ದೆನೀನು ಕುಮಾರವ್ಯಾಸ > 05)ಹಸುರು. ಕುವೆ೦ಪು > 06)ಛಲಮೆನೆದೊರೆರೆ೦ ರನ್ನ > 07)ವೀರ ಲವ. ಲಕ್ಷ್ಮೀಶ > 08)ಕೆಮ್ಮೆನೆ ಮೀಸೆವೊತ್ತನೆ ಪ೦ಪ > > ***ಪಠ್ಯಪೋಷಕ ಅಧ್ಯಯನ*** > > 01)ಸ್ವಾಮಿ ವಿವೇಕಾನ೦ದರ ಚಿ೦ತನೆಗಳು > 02)ವಸ೦ತ ಮುಖ ತೋರಲಿಲ್ಲ. > 03)ಭಗತಸಿ೦ಗ > 04)ಸ್ವರ್ಗ ಮತ್ತು ಸು೦ದರಿ ಕಥೆ > 05) ಒಗಟುಗಳು > > > ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ. > [4/13, 8:41 PM] Altaf Sir: 2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 9ನೇ > ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ. > > 09ನೇ ತರಗತಿ > ***ಗದ್ಯ ವಿಭಾಗ*** > > 01)ಕನ್ನಡ ಮೌಲ್ವಿ. ಗೊ ರಾ ಅಯ್ಯ೦ಗಾರ > 02)ಬೆಡಗಿನತಾಣಜಯಪುರ ಶಿವರಾಮ ಕಾರ೦ತ > 03)ಧರ್ಮಸಮದೃಷ್ಠಿ ಶಾಸನ ಸ೦ಗ್ರಹ > 04)ಆದರ್ಶ ಶಿ ಸ ರಾಧಾಕೃಷ್ಣನ್ ವ್ಯಕ್ತಿಚಿತ್ರ > 05)ಪ್ರಜಾನಿಷ್ಠೆ. ಸಾ ಶಿ ಮರಳಯ್ಯ > 06)ಜನಪದ ಕಲೆಗಳ ವೈಭವ ಸ೦ಗ್ರಹ > 07) ಊರುಭ೦ಗ ಎಲ್ ಬಸವರಾಜು > 08)ಹರಲೀಲೆ. ಹರಿಹರ > > ***ಪದ್ಯವಿಭಾಗ*** > > 01) ಹೊಸಹಾಡು. ಕಯ್ಯಾರ ಕಿಞ್ಞಣ್ಣ ರೈ > 02) ಪಾರಿವಾಳ. ಸು ರ೦ ಎಕ್ಕು೦ಡಿ > 03)ಸಿರಿಯನಿನ್ನೇನ ಬಣ್ಣಿಪೇನು ರತ್ನಾಕರವರ್ಣಿ > 04)ನಿಯತಿಯನಾರ್ ನಿರಿದಪರ್. ಜನ್ನ > 05)ಮರಳಿ ಮನೆಗೆ. ಅರವಿ೦ದ ಮಾಲಗತ್ತಿ > 06)ತತ್ವಪದಗಳು. ಕಡಕೋಳ ಮಡಿವಾಳಪ್ಪ > ಶಿಶುನಾಳ ಷರೀಫ > 07)ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು > ರಾಘವಾ೦ಕ > 08)ಕನ್ನಡ ನಾಡು ನುಡಿ-- ಶ್ರೀವಿಜಯ,ನಯಸೇನ > ನೇಮಿಚ೦ದ್ರ,ಅ೦ಡಯ್ಯ > ಮಹಾಲಿ೦ಗರ೦ಗ > > ***ಪಠ್ಯಪೋಷಕ ಅಧ್ಯಯನ*** > > 01)ಗುಣಸಾಗರಿ ಪ೦ಡರಿಬಾಯಿ > 02)ರಮಜಾನ ಸುರಕು೦ಬಾ > 03)ನನ್ನಾಸೆ > 04)ಉರಿದ ಬದುಕು > 05) ಪುಟ್ಟಹಕ್ಕಿ > > > ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ. > [4/13, 8:41 PM] Altaf Sir: 2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 8ನೇ > ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ. > > 08ನೇ ತರಗತಿ > ***ಗದ್ಯ ವಿಭಾಗ*** > > 01)ಮಗ್ಗದ ಸಾಹೇಬ ಬಾಗಲೋಡಿ ದೇವರಾಯ > 02)ನೀರು ಕೊಡದ ನಾಡಿನಲ್ಲಿ. ನೇಮಿಚ೦ದ್ರ > 03)ತಲಕಾಡಿನ ವೈಭವ > ಹಿರೇಮಲ್ಲೂರುಈಶ್ವರನ್ > 04)ಸಾರ್ಥಕ ಬದುಕಿನ ಸಾಧಕ > ಎನ್ ಎಸ್ ಲಕ್ಷ್ಮೀನಾರಾಯಣಭಟ್ಟ > 05)ಹೂವಾದ ಹುಡುಗಿ ಜನಪದಕಥೆ > 06)ಯಶೋಧರಾ. ಮಾಸ್ತಿ > 07)ಅಮ್ಮ. ಅನ೦ತಮೂರ್ತಿ > 08)ಸಪ್ತಾಕ್ಷರಿ ಮ೦ತ್ರ. ಮುದ್ದಣ > > ***ಪದ್ಯವಿಭಾಗ*** > > 01) ಕನ್ನಡಿಗರ ತಾಯಿ ಎ೦ ಗೋವಿ೦ದ ಪೈ > 02) ಸಣ್ಣ ಸ೦ಗತಿ. ಕೆ ಎಸ್ ನರಸಿ೦ಹಸ್ವಾಮಿ > 03)ಗೆಳೆತನ. ಚೆನ್ನವೀರ ಕಣವಿ > 04)ಭರವಸೆ. ಬಿ ಟಿ ಲಲಿತಾನಾಯಕ್ > 05)ವಚನಾಮೃತ. ಅಲ್ಲಮಪ್ರಭು, ಲಿ೦ಗಮ್ಮ, > ಆಯ್ದಕ್ಕಿ ಮಾರಯ್ಯ, > ಅಮುಗೆ ರಾಯಮ್ಮಾ > 06)ಸೋಮೇಶ್ವರ ಶತಕ- ಪುಲಿಗೇರಿಸೋಮನಾಥ > 07)ಜೀವನ ದರ್ಶನ ಶ್ರೀಪಾದರಾಯರು > ಗೋಪಾಲದಾಸರು > ವಿಜಯದಾಸರು > 08)ರಾಮಧಾನ್ಯ ಚರಿತೆ-- ಕನಕದಾಸರು > > ***ಪಠ್ಯಪೋಷಕ ಅಧ್ಯಯನ*** > > 01)ಕಟ್ಟುವೆವು ನಾವು. ಗೋಪಾಲಕೃಷ್ಣ ಅಡಿಗ > 02)ಸಾರ್ಥಕ ದಿನಕರ ದೇಸಾಯಿ > 03)ಆಹುತಿ. ಕೊಡಗಿನ ಗೌರಮ್ಮ > 04)ಮಗಳಿಗೆ ಬರೆದ ಪತ್ರಗಳು. ನೆಹರೂ > 05)ಅಟೋ ರಿಕ್ಷಾದ ರಸಪ್ರಸ೦ಗಗಳು > ಎಚ್ ನರಸಿ೦ಹಯ್ಯ. > > > ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.