ಕವನ ತುಂಬಾ ಚನ್ನಾಗಿದೆ ಗುರುಗಳೆ On Apr 7, 2017 3:06 PM, "chandregowda m d" <mdchandrego...@gmail.com> wrote:
> Chandregowda m.d. pin 573119. mo 8722199344 > ---------- Forwarded message ---------- > From: "chandregowda m d" <mdchandrego...@gmail.com> > Date: Mar 31, 2017 3:29 PM > Subject: A poem for Sunday VIRAAMA pages > To: <vishwavani.n...@gmail.com> > Cc: > > ಋಣಸಂದಾಯ > > ಒಡಲೊಳಿಟ್ಟು ಪೊರೆದ,ಹೆಗಲಲಿ ಹೊತ್ತು ನಲಿದ > ತಾಯಿ-ತಂದೆಯರ ತೀರಿಸಲಾಗದ ಋಣಕ್ಕೆ ನಮೋ//೧// > > ಬಯಲಿಗೆ ಬಿಸುಟು ಸ್ವಂತ ಬದುಕ ಸುಖವ > ಸ್ವಾತಂತ್ರ್ಯ ತಂದ ಹೋರಾಟಗಾರರಿಗೆ ನಮೋ //೨// > > ಬೆವರ ಸುರಿಸಿ ದುಡಿದು ಅನ್ನ ಕೊಡುವ > ರೈತಾಪಿ ಜನರ ಅವಿರತ ಶ್ರಮಕ್ಕೆ ನಮೋ //೩// > > ಗಡಿಯ ತಿರುಗುತ ನಾಡಿಗೆಂದೇ ಹರಣ ಮೀಸಲಿಟ್ಟ > ಸೈನಿಕರ ಅದಮ್ಯ ಅಸ್ಖಲಿತ ಛಲಕ್ಕೆ ನಮೋ //೪// > > ವಿವಿಧ ಉದ್ಧಿಮೆ -ಕಛೇರಿಗಳಲಿ ದುಡಿಯುತಿರುವ > ನಿಸ್ವಾರ್ಥಿ ಕಾರ್ಮಿಕ- ನೌಕರರುಗಳಿಗೆ ನಮೋ //೫// > > ನಿಶ್ಚಿಂತೆಯಿಂದ ಪ್ರಯಾಣಿಕರ ಮನೆ ಮುಟ್ಟಿಸುವ > ಚಾಲಕರ ಆಹೋರಾತ್ರಿ ಎಚ್ಛರಕ್ಕೆ ನಮೋ//೬// > > ಹಸುಳೆಗಳೆದೆಯಲಿ ಅಕ್ಕರವ ಬಿತ್ತುವ > ಬೋಧಕರ ಅವ್ಯಾಜ ಭಾವಗಳಿಗೆ ನಮೋ //೭// > > ಕುಟಿಲಗಳನು ಅಳಿಸಿ ದಿಟದದಾರಿ ತೋರುವ > ಮಠಾಧಿಪತಿಗಳ ಶ್ರೇಷ್ಠ ಗುಣಕ್ಕೆ ನಮೋ //೮// > > ದಳ್ಳುರಿಯನು ಹೊಸಕಿ ,ಶಾಂತಿಗೆಣಗುವ > ಆರಕ್ಷಕರ ಅಪಾರ ದುಡಿಮೆಗೆ ನಮೋ //೯// > > ಸ್ವಾರ್ಥವ ತೊರೆದು ದೇಶವ ಕಟ್ಟುತ್ತಿರುವ > ಸಮಾಜ ಸೇವಕರಿಗೆ ವಿನಮ್ರ ನಮೋ//೧೦// > > ಎನಿತು ಜೀವರ ಶ್ರಮದ ಫಲವೋ > ಸುಖವನೊಂದೇ ನೀಡಿಹರೆಮಗೆ > ಜಗದ ಸುಖಕೆ ಸ್ವಂತಬದುಕ ತೇಯ್ದುಬಿಟ್ಟ > ಸಕಲ ತ್ಯಾಗಿಗಳಿಗೂ ನಮೋ ನಮೋ //೧೧// > > ಚಂದ್ರೇಗೌಡನಾರಮ್ನಳ್ಳಿ 8722199344 > ಸ//ಶಿ//ಕೆಂಕೆರೆ,ಅರಸೀಕೆರೆ ತಾ. 573119 > > Chandregowda m.d. pin 573119. mo 8722199344 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.