27 ಮಿಣಮಿಣ

On 3 Nov 2017 7:56 p.m., "Shabana banau" <shabanaba...@gmail.com> wrote:

> 17 ಪರಿ ಪರಿ (ದೀನ ನಾಗಿ ಬೇಡಿ ಕೊಳ್ಳುವುದು)
>
>
> On 02-Nov-2017 10:58 pm, "Sameera samee" <mehak.sa...@gmail.com> wrote:
>
>> ನಮಸ್ಕಾರ ಕಾಜಾಣಿಗರಿಗೊಂದು ರಸಪ್ರಶ್ನೆ ಕಾರ್ಯಕ್ರಮ. ಉತ್ತರದಲ್ಲಿ ದ್ವಿರುಕ್ತಿ ಶಬ್ದಗಳ
>> ನಾಲ್ಕು ಅಕ್ಷರಗಳು ಇರಬೇಕು. ಉದಾ: ಪರಿಮಳ = ಗಮಗಮ ( ಪಿರಿಪಿರಿ,ಕಿರಿಕಿರಿ ಇತ್ಯಾದಿ )
>> ೧:ನಡುಗುವುದು ೨:ಮಧ್ಯಾಹ್ನದ ಬಿಸಿಲು ೩:ಹರಿಯುವ ನೀರು ೪:ಕುದಿಯುವುದು ೫:ಬೇಗನೆ ಉತ್ತರಿಸು
>> ೬:ಮಿಂಚುವ ನಕ್ಷತ್ರ ೭:ಮೆಟ್ಟಿಲು ಇಳಿಯುವುದು ೮:ಹರಿದ ಹಾವು ೯:ತೊಳೆದ ಪಾತ್ರೆ ೧೦:ಸುರಿಯುವ
>> ಕಣ್ಣೀರು ೧೧:ಉರಿಯುವ ಬೆಂಕಿ ೧೨:ಮರೆಯಲ್ಲಿ ನಗುವುದು ೧೩:ಮಲ್ಲಿಗೆಯ ಸುಗಂಧ ೧೪:ಸಣ್ಣ ಮಳೆಯ
>> ಹನಿ ೧೫:ಹೆದರಿದ ಎದೆ ಬಡಿತ ೧೬:ಹೊಳೆಯುವ ವಜ್ರ ೧೭:ದೀನವಾಗಿ ಬೇಡುವುದು ೧೮:ಜೋರಾಗಿ ಪಾತ್ರೆ
>> ತಿಕ್ಕು ೧೯:ಖಾಲಿ ಖಾಲಿ ಅನಿಸಿಕೆ ೨೦:ತ್ವರಿತವಾದ ಕೆಲಸ ೨೧:ಗರಗಸದ ಸದ್ದು ೨೨:ಹೊಳೆಯುವ
>> ಸೂರ್ಯ ೨೩:ಹೊಳೆಯುವ ಚಿನ್ನ ೨೪:ನಾಣ್ಯಗಳ ಸದ್ದು ೨೫:ಬಿಸಿಲಿನ ತಾಪ ೨೬:ಅಳುವುದು ೨೭:ಬೆಳಗುವ
>> ಹಣತೆ ೨೮:ಚಕ್ಕುಲಿ ತಿನ್ನುವಸದ್ದು ೨೯:ಮಗುವಿಗೆ ಮುತ್ತಿಡು ೩೦:ಗೆಜ್ಜೆನಾದ ೩೧:ನಗುವುದು
>> ೩೨:ತಿರುಗುವ ತಿಗರಿ ೩೩:ಒದ್ದಾಡುವುದು ೩೪:ಗಂಟೆಯನಾದ ೩೫:ಹಲ್ಲುಕಡಿಯುವುದು
>>
>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to