ಲಾವಣಿ ಚೆ೦ದ ಇದೆ
On Aug 17, 2018 7:54 PM, "parvathamma s" <siridevi...@gmail.com> wrote:

>  ಚನ್ನಾಗಿದೆ ಸರ್!
>
> On Fri, Aug 17, 2018, 7:38 PM raju kalegowda <rajukbhuv...@gmail.com>
> wrote:
>
>>
>> On 17 Aug 2018 9:00 a.m., "Krishna Devadiga" <krishnads2...@gmail.com>
>> wrote:
>>
>>> ಲಾವಣಿ ಶೈಲಿಯ ಪರಿಸರ ಗೀತೆ...
>>>
>>> ಕೇಳಿರಿ ಕೇಳಿರಿ ಊರಿನ ಜನರೇ
>>> ಸಾರುವ ನಮ್ಮೀ ಲಾವಣಿಯ,
>>> ನಾಡಿನ ಜನತೆಗೆ ಹಿತವನು ಹೇಳುವ
>>>  ನಮ್ಮೀ ಸುಂದರ ಸವಿನುಡಿಯ||
>>>
>>> ಕಾಡನು ಬೆಳೆಸಿ,ನಾಡನು ಉಳಿಸಿ
>>>  ನಲಿಯುತ ಬದುಕಿರಿ ನೀವಣ್ಣ,
>>> ಮರ ಗಿಡ ಕಡಿದರೆ ಬಾಳೆ ಗೋಳು
>>> ಅರಿತು ಬದುಕಿರಿ ನೀವಣ್ಣ||
>>>
>>>  ಕೈಗಾರಿಕೆಗಳ ಮಲಿನ ತ್ಯಾಜ್ಯವು
>>>  ನದಿಗೆ ಸೇರಿದೆ ನೋಡಣ್ಣ,
>>>  ಅದೇ ನೀರನು ಸೇವಿಸೆ
>>>  ದೇಹವು ರೋಗದ ಗೂಡು ಕೇಳಣ್ಣ||
>>>
>>>  ಕಾರ್ಖಾನೆಗಳ ಹೊಗೆ ಕೊಳವೆಯು ತಾ
>>> ಉಗುಳಿದೆ ವಿಷವ ನೋಡಣ್ಣ,
>>> ವಾಯುಮಾಲಿನ್ಯದಿ ಗಾಳಿಯೇ ವಿಷವು
>>>  ಬದುಕೇ ದುರ್ಭರ ತಿಳಿಯಣ್ಣ||
>>>
>>> ಪಟಾಕಿ,ಬಾಂಬು,ವಾಹನ ಸದ್ದು
>>> ಶಬ್ದ ಮಾಲಿನ್ಯ ಕೇಳಣ್ಣ,
>>>  ಶಾಂತಿಯು ನಾಶ,ನೆಮ್ಮದಿ ಹಾಳು
>>> ಕಿವಿಯೇ ಕೇಳದು ನೋಡಣ್ಣ ||
>>>
>>> ಅಶುದ್ಧ ಗಾಳಿಯು, ಕಲ್ಮಶ ನೀರು
>>>  ಬಿಸಿ ಬಿಸಿ ಬಿಸಿಲು ಈಗಣ್ಣ,
>>> ಪರಿಸರ ನಾಶವೇ ಇದಕೆ ಕಾರಣ
>>> ಎಚ್ಚರಾಗಿರಿ ನೀವಣ್ಣ ||
>>>
>>> ಭೂಮಿ ತಾಯಿಯ ಗರ್ಭವ ಸೀಳುತ
>>>  ಅದಿರನು ತೆಗೆದಿರಿ ನೀವಣ್ಣ,
>>>  ಗಣಿ ಮಾಲೀಕರ ಸ್ವಾರ್ಥ ದಾಹಕೆ
>>> ನೆಲವೇ ಬರಿದು ಕೇಳಣ್ಣ||
>>>
>>> ಖಾಲಿ ಜಾಗದಿ ಗಿಡವನು ನೆಟ್ಟು
>>> ಪೋಷಿಸಿ ಬೆಳೆಸಿರಿ ನೀವಣ್ಣ,
>>> ನೆಲ ಜಲ ವಾಯು ಮಾಲಿನ್ಯ ತಡೆಯುತ
>>> ಬದುಕಿ ಬಾಳಿರಿ ನೀವಣ್ಣ||
>>>
>>> ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ
>>> ಅರಿತರೆ ಬಾಳು ಸೊಗಸಣ್ಣ ,
>>> ನೆಲ ಜಲ ಅರಣ್ಯ ರಕ್ಷಿಸಿ ಉಳಿಸೆ
>>> ಬದುಕೇ ಹಸಿರು ಕೇಳಣ್ಣ||
>>>
>>> (ಕೃಷ್ಣ ಡಿ.ಎಸ್.ಶಂಕರನಾರಾಯಣ)
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8YxgeXeL
>>> 8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್
>>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/
>>> Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8YxgeXeL
>> 8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್
>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/
>> Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to