ಮಸ್ತ್ ಇದೆಪಾ On Fri, Aug 17, 2018, 9:00 AM Krishna Devadiga <krishnads2...@gmail.com> wrote:
> ಲಾವಣಿ ಶೈಲಿಯ ಪರಿಸರ ಗೀತೆ... > > ಕೇಳಿರಿ ಕೇಳಿರಿ ಊರಿನ ಜನರೇ > ಸಾರುವ ನಮ್ಮೀ ಲಾವಣಿಯ, > ನಾಡಿನ ಜನತೆಗೆ ಹಿತವನು ಹೇಳುವ > ನಮ್ಮೀ ಸುಂದರ ಸವಿನುಡಿಯ|| > > ಕಾಡನು ಬೆಳೆಸಿ,ನಾಡನು ಉಳಿಸಿ > ನಲಿಯುತ ಬದುಕಿರಿ ನೀವಣ್ಣ, > ಮರ ಗಿಡ ಕಡಿದರೆ ಬಾಳೆ ಗೋಳು > ಅರಿತು ಬದುಕಿರಿ ನೀವಣ್ಣ|| > > ಕೈಗಾರಿಕೆಗಳ ಮಲಿನ ತ್ಯಾಜ್ಯವು > ನದಿಗೆ ಸೇರಿದೆ ನೋಡಣ್ಣ, > ಅದೇ ನೀರನು ಸೇವಿಸೆ > ದೇಹವು ರೋಗದ ಗೂಡು ಕೇಳಣ್ಣ|| > > ಕಾರ್ಖಾನೆಗಳ ಹೊಗೆ ಕೊಳವೆಯು ತಾ > ಉಗುಳಿದೆ ವಿಷವ ನೋಡಣ್ಣ, > ವಾಯುಮಾಲಿನ್ಯದಿ ಗಾಳಿಯೇ ವಿಷವು > ಬದುಕೇ ದುರ್ಭರ ತಿಳಿಯಣ್ಣ|| > > ಪಟಾಕಿ,ಬಾಂಬು,ವಾಹನ ಸದ್ದು > ಶಬ್ದ ಮಾಲಿನ್ಯ ಕೇಳಣ್ಣ, > ಶಾಂತಿಯು ನಾಶ,ನೆಮ್ಮದಿ ಹಾಳು > ಕಿವಿಯೇ ಕೇಳದು ನೋಡಣ್ಣ || > > ಅಶುದ್ಧ ಗಾಳಿಯು, ಕಲ್ಮಶ ನೀರು > ಬಿಸಿ ಬಿಸಿ ಬಿಸಿಲು ಈಗಣ್ಣ, > ಪರಿಸರ ನಾಶವೇ ಇದಕೆ ಕಾರಣ > ಎಚ್ಚರಾಗಿರಿ ನೀವಣ್ಣ || > > ಭೂಮಿ ತಾಯಿಯ ಗರ್ಭವ ಸೀಳುತ > ಅದಿರನು ತೆಗೆದಿರಿ ನೀವಣ್ಣ, > ಗಣಿ ಮಾಲೀಕರ ಸ್ವಾರ್ಥ ದಾಹಕೆ > ನೆಲವೇ ಬರಿದು ಕೇಳಣ್ಣ|| > > ಖಾಲಿ ಜಾಗದಿ ಗಿಡವನು ನೆಟ್ಟು > ಪೋಷಿಸಿ ಬೆಳೆಸಿರಿ ನೀವಣ್ಣ, > ನೆಲ ಜಲ ವಾಯು ಮಾಲಿನ್ಯ ತಡೆಯುತ > ಬದುಕಿ ಬಾಳಿರಿ ನೀವಣ್ಣ|| > > ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ > ಅರಿತರೆ ಬಾಳು ಸೊಗಸಣ್ಣ , > ನೆಲ ಜಲ ಅರಣ್ಯ ರಕ್ಷಿಸಿ ಉಳಿಸೆ > ಬದುಕೇ ಹಸಿರು ಕೇಳಣ್ಣ|| > > (ಕೃಷ್ಣ ಡಿ.ಎಸ್.ಶಂಕರನಾರಾಯಣ) > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.