Nice super

On Sat, Aug 15, 2020, 8:31 PM ಸಿರಿಗನ್ನಡ ಕಸ್ತೂರಿ ಸುಬ್ರಹ್ಮಣ್ಯ ಭಟ್ <
trsbha...@gmail.com> wrote:

> 🌸🌸🌸🌹,🌹🌹🌹🌹🌹🌸🌸🌸
>
>  *ಆತ್ಮೀಯರೇ* ...,
>
> ನಾನು, ಸುಬ್ರಹ್ಮಣ್ಯ ಟಿ ಆರ್...
> ಕನ್ನಡ ಭಾಷಾ ಶಿಕ್ಷಕ
> ಸರಕಾರಿ ಪ್ರೌಢಶಾಲೆ ಹಾಯ್ಕಾಡಿ, ಉಡುಪಿ
>
> ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹದಿಂದ ನಾನು ಕಳೆದ ಮೂರು ತಿಂಗಳ ಅವಧಿಯಲ್ಲಿ  ರಚಿಸಿದ
> ವಿಡಿಯೋ ಪಾಠಗಳು ಬಹಳಷ್ಟು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ  ಇಷ್ಟವಾಗುವುದರೊಂದಿಗೆ,
> ಪ್ರತಿದಿನ ಹೆಚ್ಚಿನ ವಿದ್ಯಾರ್ಥಿಗಳು ಇದನ್ನು ವೀಕ್ಷಿಸುತ್ತಿರುವುದು,ವಿಡಿಯೋ ಪಾಠಗಳ ಬಗ್ಗೆ
> ಸಕಾರಾತ್ಮಕವಾಗಿ ಮಾತನಾಡುತ್ತಿರುವುದು ನನ್ನ ಪಾಲಿಗೆ ಅತ್ಯಂತ ಸಂತಸದ ವಿಷಯವಾಗಿದೆ...
>
> ಹಾಗೆಯೇ ರಾಜ್ಯದ ಹಲವೆಡೆಯಿಂದ ಶಿಕ್ಷಕ ಮಿತ್ರರು, ವಿದ್ಯಾರ್ಥಿಗಳು , ಪೋಷಕರು ಸಹ ಕರೆಮಾಡಿ
> ವಿಡಿಯೋ ಪಾಠಗಳು ಈ ಕರೋನಾ ಸಂಕಷ್ಟದ ಸಮಯದಲ್ಲಿ ತಮಗೆಲ್ಲ ತುಂಬಾ ಉಪಯೋಗಕಾರಿ ಯಾಗಿದೆ ಎಂದು
> ಹೇಳಿ, ಶುಭ ಹಾರೈಸುವುದರೊಂದಿಗೆ ಈ ವಿಡಿಯೋ ಪಾಠಗಳ ಬಗ್ಗೆ, ಅದರ ಲಿಂಕ್ ಗಳನ್ನು ಪಡೆಯುವ
> ಬಗ್ಗೆ ಹಲವಾರು ಜನರು ಕೇಳುತ್ತಿದ್ದಾರೆ...
>
> ಹಾಗಾಗಿ ನನ್ನ ಎಲ್ಲ ವಿಡಿಯೋ ಪಾಠಗಳನ್ನು ಇನ್ನು ಮುಂದೆ  *ಸಿರಿಗನ್ನಡ ಕಸ್ತೂರಿ ಯುಟ್ಯೂಬ್
> ಟೆಲಿಗ್ರಾಮ್ ಗುಂಪು* ರಚಿಸಿದ್ದು ಇದರಲ್ಲಿ ಹಂಚಿಕೊಳ್ಳಲಿದ್ದೇನೆ...
>
>
>  *ಟೆಲಿಗ್ರಾಮ್ ನ ವಿಶೇಷತೆ*
>  ೧. ಇದರಲ್ಲಿ ಅತ್ಯಧಿಕ ಸಂಖ್ಯೆಯ ಸದಸ್ಯರು ಸೇರಬಹುದು..
> ೨. ಇದರ ಇಮೇಜ್ ಅಥವಾ ವಿಡಿಯೋ ಗ್ಯಾಲರಿಯಲ್ಲಿ ನೇರವಾಗಿ ಸೇವ್ ಆಗುವುದಿಲ್ಲ. ಹಾಗಾಗಿ
> ಫೋಟೋ, ವಿಡಿಯೋ ಡಿಲೀಟ್ ಮಾಡುವ ಕಿರಿಕಿರಿ ಉಂಟಾಗುವುದಿಲ್ಲ..
> ೩. ಇದರಲ್ಲಿ ಹಿಂದಿನ ಎಲ್ಲ ಮೆಸೇಜ್ ಸಹ ನೋಡಬಹುದಾಗಿದೆ...
>
>
>
>  ನೀವು ಟೆಲಿಗ್ರಾಮ್ app install ಮಾಡಿಕೊಳ್ಳುವ ಮೂಲಕ ಈ ಗುಂಪನ್ನು ಸೇರಬಹುದಾಗಿದೆ...
>
>
>  *ಟೆಲಿಗ್ರಾಮ್ app ಲಿಂಕ್*
>
>
>  https://telegram.org/dl
>
>  *_ಸಿರಿಗನ್ನಡ ಕಸ್ತೂರಿ ಯುಟ್ಯೂಬ್ ಚಾನಲ್ ವೇದಿಕೆ ಯ ಲಿಂಕ್ ..._*
>
> https://t.me/joinchat/RO1QdBozpQTPThF-X_L_Ow
>
>
> ಆದರೊಂದು ಮಾತು...
>
> ಅನಗತ್ಯ ಚಾಟ್ ಬೇಡ.
> ಪ್ರೌಢಶಾಲೆಯ ಪ್ರಥಮ ಭಾಷೆ ಕನ್ನಡ ಪಾಠಕ್ಕೆ ಹಾಗೂ  ವಿಡಿಯೋ ಪಾಠಕ್ಕೆ  ಸಂಬಂಧಿಸಿದ ಮಾಹಿತಿ
> ಮಾತ್ರಾ ಹಂಚಿಕೊಳ್ಳಬೇಕು ಎಂಬ ನಮ್ರ ಕೋರಿಕೆ...
>
>
>  *_ನೀವು ಸೇರಿ ನಿಮ್ಮ ಆತ್ಮೀಯರಿಗೂ ಸೇರಲು ತಿಳಿಸಿ..*
>
>
>  *ಈ ಮೆಸೇಜ್ ನ್ನು ಆದಷ್ಟು ಶೇರ್ ಮಾಡಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಿ...*
>
> 🌸🌸🌸 *ಧನ್ಯವಾದಗಳು* ...🌸🌸🌸
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To view this discussion on the web, visit
> https://groups.google.com/d/msgid/kannadastf/CAH7xQheCJWtsbXC%3DzZSnnzsQ0doJb2j_uRC%2BUkPxOX%2Bj3%3D-9rA%40mail.gmail.com
> <https://groups.google.com/d/msgid/kannadastf/CAH7xQheCJWtsbXC%3DzZSnnzsQ0doJb2j_uRC%2BUkPxOX%2Bj3%3D-9rA%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To view this discussion on the web, visit 
https://groups.google.com/d/msgid/kannadastf/CANB5M%3DwxsVDFGZv%2BdtDbGP8KVR0ZD3_0M1Tqg%2BRCfi56KOtwAg%40mail.gmail.com.
  • ... ಸಿರಿಗನ್ನಡ ಕಸ್ತೂರಿ ಸುಬ್ರಹ್ಮಣ್ಯ ಭಟ್
    • ... Gavi Matti
    • ... Rukmini Srinivas
      • ... parvathamma s

Reply via email to