[Kannada Stf-10597] 🌹😃ನನ್ನ-ಶಾಲೆ🏡👯📝 ಊರಹೊರಗೆ ಬಯಲಿನಲ್ಲಿ ಇರುವ ಸುಂದರ ಶಾಲೆಯು ಕಲಿಯಲೆಂದು ಬಾಲರಕರೆವ ಚಾರು ಮಂದಿರ ರೂಪವು/೧ ಹಸಿರಚೆಲ್ಲಿ ನಿಂತ ಗಿಡದಿ ಪರಿಸರದ ಪಾಠವು ಬಿಸಿಯೂಟಕೆ ನಾವೇ ಬೆಳೆದ ಕಾಯಿಪಲ್ಲ್ಯೆ ತೋಟವು/೨ ನಗುತನಗುತ ದಿನವು ನಾವು ಶಾಲೆಯೆಡೆಗೆ ಬರುವೆವು ಎಲ್ಲ ವಿಷಯ ಕಲಿಯುತಲಿ ಮೇಲು-ಕೀಳು ತೊರೆವೆವು/೩ ಮುದ್ದುಮಾಡಿ ವಿದ್ಯೆಹೇಳೊ ಸಿದ್ಧಿಪಡೆದ ಗುರುಗಳು ತಿದ್ದಿ ಬುದ್ದಿ ಹೇಳುತಲಿ ಶುದ್ಧ ಪಥಕೆ ತರುವರು /೪ ಉಚಿತವಾಗಿ ಪುಸ್ತಕ ವಸ್ತ್ರ ಖಚಿತ ಮೊದಲ ದಿನದಲೇ ಶುಚಿಯೂಟ ಹಾಲು ಗುಳಿಗೆ ಕಸುವು ಪಡೆದುಬೆಳೆಯಲು/೫ ದೇಶಸೇವೆಗಾಗಿ ದೇಹ ಮೀಸಲೆಂದು ತಿಳಿವೆವು ಸಲಹಿದಂತ ತಂದೆ-ತಾಯಿಗೆ ಸುಖ,ಕೀರ್ತಿ ತರುವೆವು /೬ ಹೊಸತುಹೊಸತುಕಲಿಯಬೇಕು ಹಸನು ಬಾಳು ನಡೆಸಲು ದುಡಿದುದುಡಿದು ಸವೆಯಬೇಕು ದೇಶವನು ಮುನ್ನೆಡೆಸಲು/೭ ##ರಚನೆ# ಚಂದ್ರೇಗೌಡ ನಾರಮ್ನಳ್ಳಿ, 8277322344

Mon, 18 Jan 2016 07:44:30 -0800

MDChandregowda AM Ghs Kenkere Arsikere Tq Hassan Dt p 573119. M 8722199344

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAE6Pbr%3DsnDKomN2hKMYr7RFDe1Eup307BNYGN_3jyE2jdfxxog%40mail.gmail.com.
For more options, visit https://groups.google.com/d/optout.

Reply via email to