ವಂದೇಮಾತರಂ ಗೀತೆಯ ಅರ್ಥ ತುಂಬಾ ಸೊಗಸಾಗಿದೆ. ದನ್ಯವಾದಗಳು. ಮಂಜುನಾಥ್ ಕೆ ಸಿ.
ಜಿಪಿಯು.ಕೆ ಆರ್ ಪೇಟೆ. ಮಂಡ್ಯ ಜಿಲ್ಲೆ.

On 1/15/16, Mallikarjunagouda Patil <mdfpa...@gmail.com> wrote:
> "ವಂದೇ ಮಾತರಂ" ಗೀತೆಗೆ ಕನ್ನಡದಲ್ಲಿ ಅರ್ಥ........
>
> ತಾಯೇ ವಂದಿಸುವೆ.
> ತಾಯಿ ಭಾರತಿ ಪವಿತ್ರವಾದ, ಶೀತಲವಾದ ಝರಿ - ತೊರೆಗಳಿಂದ ಒಳ್ಳೆಯ ಮಾಗಿದ ಫಲಗಳಿಂದ,ಗುಡ್ಡ -
> ಪರ್ವತಗಳಿಂದ , ಸಸ್ಯ - ಗಿಡ - ಮರಗಳಿಂದ ಶ್ಯಾಮಲೆಯಾಗಿ ಕಂಗೊಳಿಸುತ್ತಿದ್ದಾಳೆ.
>
> ಶ್ವೇತ ವಸ್ತ್ರಧಾರಿಯಾಗಿ, ಸುವಾಸನಭರಿತ ಹೂಗಳಿಂದ ಅಲಂಕೃತಳಾದ ನೀನು ಮಧುರವಾದ
> ಮಾತುಗಳನ್ನಾಡುವ ವಾಗ್ದೇವಿಯೂ ಹೌದು, ಯಾವಾಗಲೂ ನಗು-ನಗುತ್ತಿರುವ ಜಗದಾಂಬೆಯು ಹೌದು, ನನಗೆ
> ಸುಖವನ್ನೂ ವರವನ್ನು ಈ ಯುವ ತಾಯಿಯೂ ನೀನೇ.
>
> ತಾಯಿ! ಸಿಂಹ ಸಧೃಡವಾಗಿ ಘರ್ಜಿಸುವ ಕೋಟಿ - ಕೋಟಿ ಕಂಠಗಳು ನಿನ್ನೊಡಲಿನಲ್ಲಿವೆ,ತಮ್ಮ
> ಒರೆಯಿಂದ ಕತ್ತಿಯನ್ನು ಝಳಿಪಿಸಬಲ್ಲ, ಕೋಟಿ ವೀರ ಹಸ್ತಗಳು ನಿನ್ನ ಬಳಿಯಿದೆ.
> ಶತ್ರುಮರ್ದನಗೈವ ತಾಕತ್ತುಳ್ಳ ತಾಯೇ! ನಿನ್ನನ್ನು ಈ ಜನ ಅಬಲೆ ಎನ್ನುತ್ತಾರೆ...!?
>
> ನನ್ನ ಪಾಲಿಗೆ ಜ್ಞಾನವೂ ನೀನೇ, ಧರ್ಮವೂ ನೀನೇ, ನನ್ನ ಭಾವನೆ ಚಿಂತನೆಗಳೆಲ್ಲವೂ ನೀನೇ, ನನ್ನ
> ಶರೀರದಲ್ಲಿನ ಪ್ರಾಣ ಮತ್ತು ನನ್ನ ತೋಳಿನ ಶಕ್ತಿ ನೀನು,ನನ್ನ ಹೃದಯದ ಭಕ್ತಿ ನೀನು, ಮಂದಿರದ
> ಪ್ರತಿಮೆ ನೀನು, ಆದರೆ ನಿನಗೆ ಅದೇ ಎಲ್ಲೆಯಲ್ಲ, ನೀನು ಎಲ್ಲೆಲ್ಲೂ ಇರುವೆ.
>
> ತಾಯೇ ನೀನು ದುರ್ಗೆಯಂತೆ ದಶಸ್ತ್ರವುಳ್ಳವಳು, ನೀನೇ ಕಮಲೇ, ನೀನೇ ನನ್ನ ವಾಕ್ ಶಕ್ತಿ ,ನೀನೇ
> ಸಂಸ್ಕೃತಿ - ನನಗೆ ವಿದ್ಯೆ ನೀಡಿದ ದೇವತೆ, ನಿನಗೆ ಸಮನಾದವರಾರೂ ಇಲ್ಲ.ನಗೆಯನ್ನೆ ಮೊಗದ
> ತುಂಬಾ ಸಿಂಗರಿಸಿಕೊಂಡ ತಾಯೇ ನಿನಗೆ ವಂದಿಸುವೆ.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software ಸಾರ್ವಜನಿಕ
>  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send an email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAOM04wLRw6T-0g4%2BKysvNUNBm7opN-OG12nUmZSYE_xtTbxKpA%40mail.gmail.com.
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAJXjCm9HEE%3DqAazJ4Qjj%3D3dAf5b%3D-P6Zh0TqDDGAbStDVt-WJA%40mail.gmail.com.
For more options, visit https://groups.google.com/d/optout.

Reply via email to