ಪ್ರೀತಿಯ ಆನಂದ್ ಸರ್,

ನಿಮ್ಮಲ್ಲಿರುವ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ವೇದಿಕೆಯೊಡನೆ ಹಂಚಿಕೊಳ್ಳಿ. ವಿವಿಧ ರೀತಿಯ ನಮೂನೆಗಳಿಗಾಗಿ ವಿವಿಧ ತಂತ್ರಜ್ಞಾನ ಬಳಕೆ ಮಾಡಬಹುದು.
ಉದಾ :
೧.ನಿಮ್ಮಲ್ಲಿ ದೊಡ್ಡ ಗಾತ್ರದ ಪಿಡಿಎಪ್ ಡಾಕ್ಯುಮೆಂಟ್ ಇದ್ದಲ್ಲಿ, ಗೂಗಲ್‌ ನಲ್ಲಿ "Slideshare " ಪುಟಕ್ಕೆ ಹೋಗಿ ಅಲ್ಲಿ ನಿಮ್ಮ ಇಮೇಲ್‌ ಮೂಲಕ ನಿಮ್ಮದೇ ಖಾತೆ ತೆರೆಯಿರಿ. ನಂತರ ನಿಮ್ಮ ಪೈಲ್‌ನ್ನು ಅಲ್ಲಿಗೆ ಅಪ್‌ಲೋಡ್ ಮಾಡಬಹುದು ಆನಂತರ ಅದರ ಲಿಂಕ್‌ನ್ನು ನಿಮಗೆ ಬೇಕಾದ ಗುಂಪಿಗೆ ಹಂಚಿಕೊಳ್ಳಬಹುದು. ೨. ನಿಮ್ಮ ಬಳಿ ನೀವು ರಚಿಸಿರುವ ಆಡಿಯೋ ಸಂಪನ್ಮೂಲ ಗಳಿದ್ದಲ್ಲಿ " YourListen .com" ವೆಬ್‌ಪುಟದಲ್ಲಿ ಅಪ್‌ಲೊಡ್ ಮಾಡಿ ನಂತರ ಅದರ ಲಿಂಕ್‌ನ್ನು ಹಂಚಿಕೊಳ್ಳಬಹುದು. ೩. ನಿಮ್ಮ ಬಳಿ ವೀಡಿಯೋ ಸಂಪನ್ಮೂಲವಿದ್ದರೆ ( ಸ್ವರಚಿತವಾಗಿದಲ್ಲಿ ಅಥವಾ ಈಗಾಗಲೇ ಆನ್‌ಲೈನ್‌ ನಲ್ಲಿ ಲಭ್ಯವಿರದಿದ್ದಲ್ಲಿ) ಅದನ್ನು ನಿಮ್ಮ YOUTUBE ನಲ್ಲಿ ಅಪ್‌ಲೋಡ್ ಮಾಡಿ ಅದರ ಲಿಂಕ್‌ನ್ನು ಹಂಚಿಕೊಳ್ಳಬಹುದು.

ನೀವು ಹಂಚಿಕೊಳ್ಳುವ ಸಂಪನ್ಮೂಲಗಳು ಪಠ್ಯಪುಸ್ತಕದ ತರಗತಿ ಬೋದನಾ/ಕಲಿಕಾ ಪ್ರಕ್ರಿಯೆಗೆ ಪೂರಕವಾಗಿದ್ದಲ್ಲಿ ಅವುಗಳನ್ನು ಕೊಯರ್ ಪುಟಕ್ಕೆ ಸೇರಿಸಲಾಗುವುದು.
ಪ್ರಶ್ನೆಗಳು ಅಥವಾ ಸಂದೇಹಗಳಿದ್ದಲ್ಲಿ  ಕೇಳಬಹುದು.
ಧನ್ಯವಾದಗಳು

<http://www.ITforChange.net/>*ವೆಂಕಟೇಶ್ ಟಿ ಗೌಡ Venkatesh T Gowda *|
Programme Associate | IT for Change <http://www.itforchange.net/>
(/In special consultative status with the United Nations ECOSOC)/
91-80-26654134 | 9945147359 | Fax 91-80-41461055
Email: venkat...@itforchange.net/
Blog: http://geluvejeevana.blogspot.in//
ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ ಪಡೆಯೋಣ.../////

On Monday 01 February 2016 06:27 AM, Anand N wrote:
ಆತ್ಮೀಯ ಕನ್ನಡ ಶಿಕ್ಷಕ ಬಂಧುಗಳೇ,

ಭಾಷಾ ಶಿಕ್ಷಕರ ವೇದಿಕೆಯ ಕುಟುಂಬದ ಎಲ್ಲಾ ಸದಸ್ಯರಿಗೂ ಬೆಳಗಿನ ಶುಭೋದಯಗಳನ್ನು ಕೋರುತ್ತ,
ನನ್ನ ಬಳಿ ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಮೂಲಕ ಪರಸ್ಪರ ವಿಚಾರಗಳನ್ನು
ಹಂಚಿಕೊಳ್ಳಲು, ನಮ್ಮ ದಕ್ಷತೆ ಮತ್ತು ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು
ಕ್ರಿಯಾತ್ಮಕ ಹಾಗೂ ಸೃಜನಶೀಲತೆಯಿಂದ ತೊಡಗಿಸಿಕೊಳ್ಳಲು ಇದೊಂದು ಅತ್ಯುತ್ತಮ ಪ್ರಯತ್ನ
ಎಂದು ಭಾವಿಸಿದ್ದೇನೆ. 8, 9 ಮತ್ತು 10 ನೆಯ ತರಗತಿಗಳಿಗೆ ಸಂಬಂಧಿಸಿದಂತೆ ಕೆಲವು
ಉತ್ತಮವಾದ "ವೀಡಿಯೋ" ಮತ್ತು "ಆಡಿಯೋ" ಕ್ಲಿಪ್ಸ್ ಇದೆ. ಈ ವೇದಿಕೆಯ ಮೂಲಕ ಕಳುಹಿಸಲು
ಅದರ ಗಾತ್ರ ದೊಡ್ಡದಿದೆ. ಆದಕಾರಣ ಅದನ್ನು "ಕಂಪ್ರೆಸ್" ಮಾಡಲು ಯಾವುದೇ
ತಂತ್ರಜ್ಞಾನವಿದ್ದರೆ ದಯಮಾಡಿ ಹಂಚಿಕೊಳ್ಳಿ. ಅದನ್ನು ವೇದಿಕೆಯ ಮೂಲಕ ಹಂಚಿಕೊಳ್ಳಲು
ಸಹಾಯಕವಾಗುತ್ತದೆ.
ಧನ್ಯವಾದಗಳೊಂದಿಗೆ

ಆನಂದ್ ಗುರು
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಬೇತಮಂಗಲ
ಬಂಗಾರಪೇಟೆ ತಾಲ್ಲೂಕು, ಕೋಲಾರ ಜಿಲ್ಲೆ.
ಮೊ: 9060346884


--
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/56AEF4D2.6060903%40gmail.com.
For more options, visit https://groups.google.com/d/optout.

Reply via email to