ಸತ್ಯನಾರಾಯಣ ಸರ್ ಅವರೇ ಕೇವಲ ನಿಮ್ಮ ಮಕ್ಕಳ ಬಗ್ಗೆ ಹೇಳುವುದು ಎಷ್ಟು ಸರಿಯಲ್ಲ ಸಾರ್ಥಕತೆ ಪದ್ಯದಲ್ಲಿ ಅವರು ಕೇಳಿರುವುದು ಸರಿಯೇ ? ನಿಮಗೆ ಗೊತ್ತಿಲ್ಲವೇ ಎರಡು ಪದ್ಯಗಳಿಗೂ ಪ್ರಾಧಾನ್ಯತೆ ನೀಡಬೇಕಲ್ಲವೇ? On Apr 3, 2016 3:24 PM, "Na Kru Sathyanarayana" <nakrusat...@gmail.com> wrote:
> ಪ್ರತೀ ವರ್ಷವೂ ಮಂಡಳಿಯವರು ನೀಲನಕಾಶೆ ಮತ್ತು ಮಾದರಿ ಪ್ರಶ್ನೆಪತ್ರಿಕೆಯನ್ನು ಬಿಡುಗಡೆ > ಮಾಡುತ್ತಲೇ ಇರುತ್ತಾರೆ. ನಾವು ಅದಕ್ಕೆ ಹೆಚ್ಚಿನ ಮಹತ್ವ ನೀಡುವುದಿಲ್ಲ. ಪ್ರಶ್ನೆಪತ್ರಿಕೆ > ಹೇಗೇ ಇರಲಿ ಅದಕ್ಕೆ ನಾವೂ, ವಿದ್ಯಾರ್ಥಿಗಳೂ ಚಿಂತಿಸುವುದಿಲ್ಲ. ಏಕೆಂದರೆ ಪ್ರಶ್ನೆಪತ್ರಿಕೆ > ಕೊಟ್ಟವರೂ ಕನ್ನಡ ಭಾಷಾ ಶಿಕ್ಷಕರೇ. > ಉತ್ತಮವಾದ ಫಲಿತಾಂಶ ಬಂದೇ ಬರುತ್ತದೆ. > ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಜೊತೆ ಹೋಲಿಕೆ ಮಾಡಿದರೆ ಕನ್ನಡದ್ದು ಸಮಸ್ಯೆಯೇ ಅಲ್ಲ. > 3 ಏಪ್ರಿ. 2016 02:47 PM ರಂದು, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ > ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ" <basava.ve...@gmail.com> ಅವರು > ಬರೆದಿದ್ದಾರೆ: > >> ದಾರಿ ತಪ್ಪಿದವರೂ,ತಪ್ಪಿಸುವವರು ಯಾರೆಂದು ಅರಿವಾದರೆ ಸಾಕು ,ನೀಲನಕಾಶೆ ಬೇಡ ಎಂದು >> ತಮ್ಮಂತವರು ಸರಿದಾರಿಯಲಿ ಇರುವವರು ಮಂಡಳಿಯವರಿಗೆ ಸರಿದಾರಿ ತೋರಿಸಿದರೆ ಒಳಿತು >> >> ಬಸವರಾಜ. ಟಿ.ಎಂ. >> ಕನ್ನಡ ಭಾಷಾ ಶಿಕ್ಷಕರು >> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ >> 3 ಏಪ್ರಿ. 2016 02:04 PM ರಂದು, Na Kru Sathyanarayana <nakrusat...@gmail.com> >> ಅವರು ಬರೆದರು: >> >> ನೀಲನಕಾಶೆ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ಯಾವುದೇ ಉಪಯೋಗವಿಲ್ಲ. >> ಕನ್ನಡ ಭಾಷೆಯ ಶಿಕ್ಷಕರಾದ ನಾವು ಕೇವಲ ಅಂಕಗಳಿಗೆ ಆಧ್ಯತೆ ಕೊಡುತ್ತಿರುವುದು ಸರಿಯಲ್ಲ. >> ಸಂಪೂರ್ಣ ಪಠ್ಯಪುಸ್ತಕವಷ್ಟೇ ಅಲ್ಲ ಪಠ್ಯಪುಸ್ತಕವನ್ನೂ ಮೀರಿದ ಭಾಷಾ ಕೌಶಲ್ಯವನ್ನು ನಾವು >> ಕಲಿಸಬೇಕು. >> ಮಕ್ಕಳಿಗೆ ನೀಲನಕಾಶೆ ಅಗತ್ಯವಿಲ್ಲದಿದ್ದರೂ, ಅದರ ಬಗ್ಗೆ ಹೆಚ್ಚಿನ ಗಮನ ನೀಡಿ, ತಾವೂ >> ದಾರಿ ತಪ್ಪಿ ಮಕ್ಕಳನ್ನೂ ದಾರಿ ತಪ್ಪಿಸಿದ ಕೆಲವು ಶಿಕ್ಷಕರ ವರ್ತನೆ ಖಂಡನಾರ್ಹ. >> ನನ್ನ ಶಾಲೆಯ ಮಕ್ಕಳು 'ಸಾರ್ಥಕತೆ' ಪದ್ಯದ ಪ್ರಶ್ನೆಗೆ ಉತ್ತಮವಾಗಿ ಉತ್ತರಿಸಿದ್ದಾರೆ. >> ಮಂಡಳಿಯವರು ಈ ಪ್ರಶ್ನೆಗೆ ಗ್ರೇಸ್ ಅಂಕ ನೀಡಬಾರದು. >> 3 ಏಪ್ರಿ. 2016 01:43 PM ರಂದು, "Eshwarappa H.S.E" <eshwarappa...@gmail.com> >> ಅವರು ಬರೆದಿದ್ದಾರೆ: >> >> ಭಾಷೆ ಕಲಿಸುವಲ್ಲಿ ಅಂಕಗಳಿಗೆ ಒತ್ತು ನೀಡುವುದು ನೆಪಮಾತ್ರ ಇದ್ದು ಭಾಷಾ ಪರಿಪೂರ್ಣತೆಗೆ >> ಒತ್ತು ನೀಡಬೇಕೆಂದು ನನ್ನ ಅಭಿಪ್ರಾಯ. >> On 1 Apr 2016 18:54, "Raveesh kumar b" <rave...@gmail.com> wrote: >> >> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ. >> ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ? >> ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ ಪ್ರಶ್ನೆಯನ್ನು >> ಕೇಳಬಹುದೇ? >> ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4 ಅಂಕಗಳ >> ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ >> ಅನ್ಯಾಯವಾಗುವುದಿಲ್ಲವೇ? >> ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1 >> ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ. >> ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, ಪ್ರಶ್ನೆ >> ಪತ್ರಿಕೆ >> >> -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com > <https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAMorjbJntE1nE3uq_RwCC242DatRN12CTXdkpwsHeGYhS7TwaQ%40mail.gmail.com. For more options, visit https://groups.google.com/d/optout.