ನಾಯ್ಕ್ರೆ,edubuntu,stf,koer ಎಲ್ಲಾ ಬಳಕೆ ಆಗ್ತಾ ಇದೆ,hike,watsup, ಸಹ ಬಳಕೆ ಆಗತ್ತೆ, ಈಗ android ಕಾಲ,ಬಸ್,ರೈಲು ಎಲ್ಲಾ ಕಡೆ mobile ಬಳಕೆ ಸುಲಭ,ಹಾಗಾಗಿ ಜಾಸ್ತಿ ಅವುಗಳ ಬಗ್ಗೆ ಒಲವು ,edit ಮಾಡ್ಲಿಕ್ಕೆ ,create ಮಾಡ್ಲಿಕ್ಕೆ ಎ ಲ್ಲರಿಗೂ ಸಾಧ್ಯ ಆಗ್ತಾ ಇಲ್ಲ, ಒತ್ತಡ ಜೀವನ,ಹಾಗಂತ ಬಳಸ್ತಾನೆ ಇಲ್ಲ,ಮರೆತಿದಾರೆ ಅನ್ನುವ ಮಾತುಗಳು ಬೇಡ,ಯಾವುದು ಸುಲಭ ಗ್ರಾಹ್ಯ ,ಅದರ ಬಗ್ಗೆ ಒಲವು ಜಾಸ್ತಿ, stf ನಲ್ಲಿ ಸಂಪನ್ಮೂಲ ಹಂಚಿಕೆ ಯಾದ್ರೆ ಪ್ರೋತ್ಸಾಹ ಕೂಡಾ ಸಿಕ್ಕದಿದ್ದಾಗ ದೂರ ಆಗೋದು ಸಹಜ,ಸಹಜ ನಿಜವಿಚಾರ ಹೇಳಿದ್ರೆ ನಮ್ಮನ್ನು ದೂರು ವವರು ಜಾಸ್ತಿ, ಯಾಕೆ ಬೇಕು ಇದೆಲ್ಲ ಎಂದು ನಾವೆಲ್ಲ silent ಆದ್ವಿ,ಈಗ hike ಎಲ್ಲರ ಸ್ನೇಹಿ,quick reply ಬರತ್ತೆ,source ಜಾಸ್ತಿ ,stf ಗಿಂತಾ ಹೆಚ್ಚು ಜನಪ್ರಿಯ ಆಗಿದೆ,ಅದಕ್ಕೆ ಬೇಜಾರ ಯಾಕೆ ಮಾಡ್ತಿರಾ? ಅವರವರಿಗೆ ಅನುಕೂಲ ಆದದ್ದನ್ನು ಬಳಸಲಿ,ಬೆಳೆಸಲಿ,ನಾವು ಎಲ್ರಿಗೂ ಪ್ರೋತ್ಸಾಹ ನೀಡ್ತೇವೆ On Apr 29, 2016 7:53 PM, "H D Basavaraj Naik" <hdbnai...@gmail.com> wrote:
ಬನ್ನಿ STF, KOER ಮತ್ತು EDUBUNTU ಗಳನ್ನು ಬಳಸಿ ಬೆಳೆಸೋಣ ಯಾರು ಇವುಗಳನ್ನು ಬೆಳೆಸುವವರು? ನಾವೇ ಇವುಗಳಿಂದ ದೂರವಾದರೆ ನಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿಯನ್ನೆ ಮರೆತಂತೆ 1.Hike, telegram ಮತ್ತು whatsup ಗಿಂತ Stf ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು . 2. KOER website design/editing ಎಲ್ಲರೂ ಕಲಿಯಬೇಕು ಮತ್ತು ಎಲ್ಲಾ ಸಂಪನ್ಮೂಲಗಳನ್ನು KOER ನಲ್ಲಿ upload ಮಾಡಬೇಕು. 3. ಎಲ್ಲಾ ಶಿಕ್ಷಕರು ಲ್ಯಾಬ್ ಟಾಪ್ ಹೊಂದಿರಬೇಕು ಮತ್ತು ಅದರಲ್ಲಿ windows ಗಿಂತ edubuntu ಇರಬೇಕು 4. ಎಲ್ಲಾ ಸಂಪನ್ಮೂಲಗಳನ್ನು edubintu software ನಲ್ಲಿ ಬಳಸುವಂತೆ ತಯಾರಿಸಬೇಕು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAOqaUtnH64_nCzuZ5w8ZzAjuA6f5QpRCZOGx5FjLR1JK9dq2%2BA%40mail.gmail.com <https://groups.google.com/d/msgid/kannadastf/CAOqaUtnH64_nCzuZ5w8ZzAjuA6f5QpRCZOGx5FjLR1JK9dq2%2BA%40mail.gmail.com?utm_medium=email&utm_source=footer> . For more options, visit https://groups.google.com/d/optout. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAKoy2Jy83JB_FY9VHbGU5R__5%2BzqtMPt%2BEGN%2BVuR2uKjnibOVA%40mail.gmail.com. For more options, visit https://groups.google.com/d/optout.