Whatsappge serisi-8748004290 On 16 Aug 2016 16:40, "Venkatesh ITFC" <venkatesh.i...@gmail.com> wrote:
> ಆತ್ಮೀಯ ಶಿಕ್ಷಕ ಬಂಧುಗಳೇ, > > ಶೈಕ್ಷಣಿಕ ಸಂಪನ್ಮೂಲ ಹಂಚಿಕೆ ಮತ್ತು ವಿಚಾರವಿನಿಮಯಗಳ ಮೂಲಕ ಶಿಕ್ಷಕರ ವೃತ್ತಿಪರ > ಬೆಳವಣಿಗಾಗಿ ಸೃಷ್ಟಿಯಾದ ವಿಷಯ ಶಿಕ್ಷಕರ ವೇದಿಕೆಯಲ್ಲಿ ಇತ್ತೀಚೆಗೆ ಶೈಕ್ಷಣಿಕವಲ್ಲದ > ವಿಷಯಗಳ ಇಮೇಲ್ ಗಳೇ ಹೆಚ್ಚು ಹರಿದಾಡುತ್ತಿರುವುದನ್ನು ಗಮನಿಸುತ್ತಿದ್ದೀರಿ. ವರ್ಗಾವಣೆ, > ಇಮೇಲ್ ಗುಂಪಿಗೆ ಸೇರಲು ಕೋರಿಕೆ, ವಾಟ್ಸಪ್ ಗುಂಪಿಗೆ ಸೇರಲು ಕೋರಿಕೆಗಳ ಇಮೇಲ್‌ಗಳೇ > ಹೆಚ್ಚಾಗಿವೆ. > > STF ಇಮೇಲ್ ಗುಂಪಿಗೆ ಅಥವಾ ವಾಟ್ಸಪ್ /ಟೆಲಿಗ್ರಾಮ್/ಹೈಕ್ ಗುಂಪಿಗೆ ಸೇರಲು ಅಥವಾ ತಮ್ಮ > ಸಹೋದ್ಯೋಗಿಗಳನ್ನು ಸೇರಿಸಲು STF ಗುಂಪಿನಲ್ಲಿ ಇಮೇಲ್ ಕಳುಹಿಸುವ ಬದಲು ಈ ಕೆಳಗಿನಂತೆ > ಅನುಸರಿಸಿ :- > ೧. ನೀವು ಬೋಧಿಸುವ ವಿಷಯದ STF ಗುಂಪಿನಲ್ಲಿ ಸದಸ್ಯರಾಗಲು ಅಥವಾ ನಿಮ್ಮ ಸ್ನೇಹಿತರನ್ನು > ಈ ವೇದಿಕೆ ಸೇರ್ಪಡೆಗೊಳಿಸಲು ಈ ಗೂಗಲ್ ಫಾರಂ ಅನ್ನು ಭರ್ತಿಮಾಡಿ ರವಾನಿಸಿರಿ.ಒಂದು ವಾರದ > ಒಳಗಾಗಿ ನಿಮ್ಮನ್ನು ಗುಂಪಿಗೆ ಸೇರಿಸಲಾಗುತ್ತದೆ. ಗೂಗಲ್ ಫಾರ್ಮ್ ಗಾಗಿ ಇಲ್ಲಿ > ಕ್ಲಿಕ್ಕಿಸಿರಿ > https://docs.google.com/forms/d/1Iv5fotalJsERorsuN5v5yHGuKrmpF > XStxBwQSYXNbzI/viewform > > ನೀವು ವಾಟ್ಸಪ್ ಗುಂಪು ಸೇರಲು ಬಯಸಿದರೆ ದಯವಿಟ್ಟು ಆ ವಾಟ್ಸಪ್ ಗುಂಪಿನ > ವ್ಯವಸ್ಥಾಪಕರ ಪೋನ್ ನಂಬರ್‌ಗೆ ಅಥವಾ ಇಮೇಲ್ ಗೆ ಮಾತ್ರವೇ ಮನವಿ ಕಳುಹಿಸಿರಿ. ಕರ್ನಾಟಕ > ರಾಜ್ಯದಲ್ಲಿ ಪ್ರಸ್ತುತ ಚಾಲನೆಯಲ್ಲಿರುವ WhatsApp,Hike,teligram ಗುಂಪುಗಳ > ಪಟ್ಟಿಯನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ . > https://docs.google.com/spreadsheets/d/1zDz-tx6BgQcgV5bJm5n1u7QgqWhrOQWh8R > j1773ew2g/edit#gid=654293179 > > ಈ ಪಟ್ಟಿಯಲ್ಲಿರುವ ಗುಂಪುಗಳನ್ನು ಸೇರಲು ಆಯಾ ಗ್ರೂಪ್ ನ ಅಡ್ಮಿನ್ ರವರ ಮೊಬೈಲ್ > ಸಂಖ್ಯೆಗೆ ನಿಮ್ಮ ಪೂರ್ಣ ಹೆಸರು, ನಿಮ್ಮ ಶಾಲಾ / ಸಂಸ್ಥೆ ಹೆಸರು , ನೀವು ಬೋಧಿಸುವ > ವಿಷಯ, ಜಿಲ್ಲಾ/ತಾಲೂಕಿನ > ಹೆಸರು, ಮೊಬೈಲ್ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ಯನ್ನು ಒಳಗೊಂಡ ಸಂದೇಶವನ್ನು > ರವಾನಿಸಿ.(ಇದಕ್ಕೆ ಮೇಲ್ ಮಾಡುವ ಅಗತ್ಯವಿಲ್ಲ). > ಇದಕ್ಕೆ ಪೂರಕವಾಗಿ WhatsApp,Hike,telegram ಗುಂಪುಗಳ ಅಡ್ಮಿನ್ ಗಳು ತಮ್ಮ > ಗುಂಪುಗಳ ಬಗೆಗೆ ಮಾಹಿತಿ ನೀಡಬಹುದು, ಈ ಮೂಲಕ ಇನ್ನು ಹೆಚ್ಚಿನ ಶಿಕ್ಷಕರಿಗೆ ಈಗಾಗಲೇ > ಚಾಲನೆಯಲ್ಲಿರುವ > ಗುಂಪುಗಳ ಮಾಹಿತಿ ದೊರೆಯುತ್ತದೆ. ಅಡ್ಮಿನ್‌ಗಳು ತಮ್ಮ ಗುಂಪುಗಳ ಬಗೆಗೆ ಮಾಹಿತಿ ನೀಡಲು > ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ > https://docs.google.com/forms/d/1u4m3U9J9Xq7m3sXjkAiVmAOHoGRtS > 3cufSNVBec253o/viewform > > > ಶಿಕ್ಷಕರಾದ ನಾವೆಲ್ಲಾ ವಿಷಯ ಶಿಕ್ಷಕರ ವೇದಿಕೆಯಿಂದ ಒಂದಲ್ಲಾ ಒಂದು ರೀತಿಯ ಉಪಯೋಗ > ಪಡೆಯುತ್ತಿದ್ದೇವೆ. STF ಸಮುದಾಯವು ವಿಶಾಲವಾಗಿದ್ದು. ಇಷ್ಟ ವಿಶಾಲವಾಗಿ ಬೆಳೆಯುವಲ್ಲಿ > ನಮ್ಮೆಲ್ಲರ ಶ್ರಮ ಮತ್ತು ಪ್ರಯತ್ನ ಬಹಳ ಪ್ರಮುಖವಾದದ್ದು. STF ಸಮುದಾಯವು ಜಾಗತಿಕ > ಮಟ್ಟದಲ್ಲಿ ಬೃಹತ್ ಸ್ವರೂಪದ ವೃತ್ತಿಪರಕಲಿಕಾ ಸಮುದಾಯವಾಗಿದ್ದು, ಇದನ್ನು ಕಲಿಕಾ > ವೇದಿಕೆಯಾಗಿ ರೂಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಈ ವಿಷಯ ಶಿಕ್ಷಕರ ವೇದಿಕೆ > ಸಮೂದಾಯವು ಗ್ರಾಮ ಸಭೆಯಂತೆ ಕಾರ್ಯ ನಿರ್ವಹಿಸುತ್ತಿದ್ದು ಪ್ರತಿಯೊಬ್ಬ ಶಿಕ್ಷಕರು ತಮ್ಮ > ಶಾಲಾ ಸಮಸ್ಯೆ, ಸಾಮಾಜಿಕ ಶೈಕ್ಷಣಿಕ ಸಮಸ್ಯೆ, ಶೈಕ್ಷಣಿಕ ಅಭಿಪ್ರಾಯಗಳನ್ನು ಮುಕ್ತವಾಗಿ > ವ್ಯಕ್ತ ಪಡಿಸುವ, ಹಂಚಿಕೊಳ್ಳುವ, ಮುಕ್ತವಾಗಿ ಚರ್ಚಿಸುವ ಮತ್ತು ಪ್ರಶ್ನಿಸುವ ಹಕ್ಕನ್ನು > ಹೊಂದಿರುತ್ತಾರೆ. ಇದರಲ್ಲಿ ತುಂಬಾ ಉಪಯುಕ್ತ ಸಂಪನ್ಮೂಲಗಳನ್ನು ಹಂಚಿಕೆಯಾಗುತ್ತಿವೆ > ಮತ್ತು ಅನೇಕ ಶಿಕ್ಷಕರು ಇದರಿಂದ ನೇರ ಉಪಯೋಗವನ್ನು ಪಡೆದು ಕೊಂಡಿದ್ದಾರೆ. ಬೃಹತ್ > ಸಂಖ್ಯೆಯ ಶಿಕ್ಷಕರು ಈ ವೇದಿಕೆಯಲ್ಲಿದ್ದು, ಒಮ್ಮೊಮ್ಮೆ ಕೆಲ ಸಮಸ್ಯೆಗಳನ್ನು > ಎದುರಿಸಬೇಕಾಗುತ್ತದೆ ಹಾಗು ಆದರಿಂದ ನಾವು ಸಮಸ್ಯೆಗಳಿಗೆ ಸೂಕ್ತ ಪರಿಹಾರ > ಕಂಡುಕೊಳ್ಳಬೇಕಾಗಿದೆ. ಈ ಮೂಲಕ ಪ್ರತಿಯೊಬ್ಬರು ತಾಳ್ಮೆಯಿಂದಿದ್ದು ಪ್ರತಿಯೊಬ್ಬರ ಕಲಿಕೆಗೆ > ಅವಕಾಶ ನೀಡಬೇಕಿದೆ. > > ವಿಷಯ ಶಿಕ್ಷಕರ ವೇದಿಕೆಯಲ್ಲಿನ ಇಮೇಲ್ ಗಳನ್ನು ಪರಿಣಾಮಕಾರಿಗೊಳಿಸಲು ಕೆಲವು ಮಾರ್ಗ > ಸೂಚಿಗಳನ್ನು ಸಲಹೆ ನೀಡಲಾಗಿದ್ದು, ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದಾಗಿದೆ. > http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > > ಈ ಬಗ್ಗೆ ತಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ತಿಳಿಸಿ. > ಧನ್ಯವಾದಗಳು > -- > > *ವೆಂಕಟೇಶ್ ಟಿ ಗೌಡ Venkatesh T Gowda * | > Programme Associate | <http://www.ITforChange.net/>IT for Change > <http://www.itforchange.net/> > (*In special consultative status with the United Nations ECOSOC) * > > > > *91-80-26654134 | 9945147359 | Fax 91-80-41461055 Email: > venkat...@itforchange.net <venkat...@itforchange.net> Blog: > http://geluvejeevana.blogspot.in/ <http://geluvejeevana.blogspot.in/> > ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ > ಪಡೆಯೋಣ... “Let children be children,” “The work of a child is to play,” and > “Children learn best through play.”/ * > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/98a72d38-7a36-0f32-5c6d-1c2527d06b52%40gmail.com > <https://groups.google.com/d/msgid/kannadastf/98a72d38-7a36-0f32-5c6d-1c2527d06b52%40gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAOBbL%3DHedhu8n19N1dF3b47gG7%3Dos_igS7o%2BC17q-8cM4%3DU8xA%40mail.gmail.com. For more options, visit https://groups.google.com/d/optout.