ಕನ್ನಡ ಶಿಕ್ಷಕ ಬಂಧುಗಳೇ,
ಗೋಕಾಕ್ ಚಳುವಳಿಯ ಬಗ್ಗೆ ನಮಗೆಲ್ಲರಿಗೂ ಅರಿವಿದೆ ಎಂದು ಭಾವಿಸಿದ್ದೇನೆ. ಅದರ ಪ್ರಕಾರ
ಪ್ರಥಮ ಭಾಷೆ ಕನ್ನಡಕ್ಕೆ 125 ಅಂಕಗಳನ್ನು ನಿಗದಿಪಡಿಸಲಾಯಿತು. ಆದರೆ ಇಂದು ಕೇವಲ 10 ನೆಯ
ತರಗತಿಗೆ ಮಾತ್ರ ಈ ನೀತಿ ಅನ್ವಯಿಸಿ 8 ಹಾಗೂ 9 ನೆಯ ತರಗತಿಗಳಿಗೆ 100 ಅಂಕಗಳಿಗೆ
ಸೀಮಿತಗೊಳಿಸಿ ನಾವು ಪರೀಕ್ಷೆಗಳನ್ನು ಮಾಡುತ್ತಿರುವುದು ಎಷ್ಟು ಸರಿ. ಇದು ಗೊಕಾಕ್ ವರದಿಯ
ಸ್ಪಷ್ಟ ಉಲ್ಲಂಘನೆಯಲ್ಲವೇ? ಇದರ ಬಗ್ಗೆ ಚರ್ಚಿಸಿ ನಿರ್ಣಯಕ್ಕೆ ಬರೋಣ. ಇದರ ಬಗ್ಗೆ ಮಂಡಳಿಯ
ಗಮನ ಸೆಳೆಯೋಣ.

<https://www.avast.com/sig-email?utm_medium=email&utm_source=link&utm_campaign=sig-email&utm_content=webmail>
Virus-free.
www.avast.com
<https://www.avast.com/sig-email?utm_medium=email&utm_source=link&utm_campaign=sig-email&utm_content=webmail>
<#DDB4FAA8-2DD7-40BB-A1B8-4E2AA1F9FDF2>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CA%2BAmXPNCNgr-q6isQVGdgxzT%2BRtii6bMv73M_-WBm7juA68J5A%40mail.gmail.com.
For more options, visit https://groups.google.com/d/optout.

Reply via email to