thank you

On Monday, December 31, 2018 at 6:47:01 AM UTC+5:30, gireeshasushma2012 
wrote:
>
> ಆತ್ಮೀಯರೇ , 
>
>
> ನಾನು Karnataka PHYSICS forum  ಅನ್ನೋ ಭೌತಶಾಸ್ತ್ರದ whats app ಗುಂಪನ್ನು 
> ಸ್ಥಾಪಿಸಿರುವೆ....
> ಸ್ಥಾಪಿಸಿ  ತುಂಬಾ ದಿನ ಆಯ್ತು.  ಭೌತಶಾಸ್ತ್ರದಲ್ಲಿ ತುಂಬಾ ಆಸಕ್ತರೂ ನುರಿತವರೂ  
> ಇದ್ದಾರೆ. 230 ಜನರಿದ್ದು 26 ಜನರಿಗೆ ಅಷ್ಟೇ ಜಾಗ ಇದೆ.....
>
>
> Physics ನಲ್ಲಿ ತುಂಬಾ ಆಸಕ್ತಿ ಇರುವವರು , ಜ್ಞಾನ ಇರುವವರು ಈ ಗುಂಪಿಗೆ ಸೇರಬಹುದು.ನಂದೂ 
> ಒಂದು ಹೆಸರು ಈ ಗುಂಪಿನಲ್ಲಿ ಇರಲಿ ಅನ್ನೋದಾದ್ರೆ ಅಂತಹವರು ಖಂಡಿತವಾಗಿಯೂ ನಮಗೆ ಅವಶ್ಯಕತೆ 
> ಇಲ್ಲ.ಸೇರಿದ ಮೇಲೆ ಆಕ್ಟೀವ್ ಆಗಿರಬೇಕು.   ಆಸಕ್ತರು 
> Karnataka PHYSICS forum ಸೇರಲು 9902244195 ಈ ನನ್ನ ಸಂಖ್ಯೆಗೆ ನಿಮ್ಮ what's app 
> ninda ನನ್ನ what's app ಗೆ ಕೆಳಗಿನ ವಿವರಗಳನ್ನು  ಮೆಸೇಜ್ ಮಾಡಿ...
>
>
> ಈ ಗುಂಪಿನಲ್ಲಿ ಆಡ್ ಮೀ ಅಂತ ಹಾಕಬೇಡಿ.ಇತರರಿಗೆ ತೊಂದರೆ ಕೊಡಬೇಡಿ.ನೇರವಾಗಿ ನನ್ನ ನಂಬರ್ 
> ಗೇ WHAT'S APP MAADI
>
> Teacher name 
> PCM /CBZ 
> school name 
> Full working address
> date of joining to duty 
> If possible one of your photo
>
>
> Gireesha .HP
> 9902244195
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to