ಮೋಹನ್ ಸರ್

          ಯಾವ ಶಿಕ್ಷಕರೂ ಸೆಲ್ಫಿಷ್ ಅಲ್ಲ ಸರ್ ಸೆಲ್ಫಿಷ್ಆಗಿದ್ರೆ ಇಷ್ಟೊಂದು
ಮಾಹಿತಿ ಮತ್ತು Files ಗಳನ್ನುಶಿಕ್ಷಕರು ಕಳುಹಿಸುತ್ತಿರಲಿಲ್ಲ.

Files ಯಾವ Format ನಲ್ಲಿ ಇದ್ರೂ ಅದನ್ನುಬದಲಾವಣೆ ಮಾಡಿಕೊಳ್ಳುವ ವಿಧಾನವನ್ನು
ನಾವುತಿಳಿದುಕೊಂಡಿರುತ್ತೇವೆ. ಅದನ್ನು ಬೇರೆಯವರಿಗೆ ತಿಳಿಸಿ.ಅದನ್ನ ಬಿಟ್ಟು ಇದೇ
ರೀತಿಯ format ಅಲ್ಲಿ ಕಳಿಸಬೇಕುಅನ್ನುವುದು ಸರಿಯಲ್ಲ.

ನಾನು KOER ಗಿಂತ ಹೆಚ್ಚಾಗಿ inyatrust ಗೆ ಹೆಚ್ಚುsupport ಮಾಡ್ತೀವಿ. ಏಕೆಂದರೆ
inyatrust ಅಲ್ಲಿ ಎಲ್ಲಾfile ಗಳು pdf ನಲ್ಲಿ ಸಿಗುತ್ತವೆ ಮತ್ತು high
school ಗೆಅಲ್ಲದೆ ಎಲ್ಲಾ ರೀತಿಯ education ಗೆ ಸಂಬಂಧಿಸಿದ fileಗಳು ದೊರೆಯುತ್ತವೆ
ಮತ್ತು ಎಲ್ಲಾ file ಗಳ linkನೇರವಾಗಿ inyatrust
home page ಅಲ್ಲಿ ಸಿಗುತ್ತವೆ. KOER ಅಲ್ಲಿ high
school ಗೆ ಬಿಟ್ಟರೆ ಬೇರೆವಿಷಯಗಳಿಗೆ ಸಂಬಂಧಿಸಿದ files ಹೆಚ್ಚಾಗಿ ಸಿಗುವುದಿಲ್ಲ.
KOER ಅಲ್ಲಿ ಹೆಚ್ಚಾಗಿ odt
file ಗಳು ಸಿಗುತ್ತವೆ ಅದರೆಅವು ಮೋಬೈಲ್ ನಲ್ಲಿ support ಮಾಡುವುದಿಲ್ಲ.
KOERಅಲ್ಲಿ ನಮಗೆ ಬೇಕಾದ files ನೇರವಾಗಿ ಸಿಗುವುದಿಲ್ಲಮತ್ತು ತುಂಬ ಸಮಯ ತೆಗೆದುಕೊಳ್ಳೂತ್ತದೆ.

ಎಲ್ಲ ಶಿಕ್ಷಕರು ಮೋಬೈಲ್ ಹೆಚ್ಚಾಗಿ ಬಳಸುವುದರಿಂದ PDF format ಉತ್ತಮ ಅನ್ನಿಸುತ್ತದೆ.

ಯಾರು ಒಳ್ಳೆ ಕೆಲಸ ಮಾಡುತ್ತಾರೆ ಅವರಿಗೆಪ್ರಶಂಸಿಸೊಣ .
On Jun 14, 2016 7:46 PM, "Ram" <srmyso...@gmail.com> wrote:

> *ಆತ್ಮೀಯ ವೃತ್ತಿ ಬಾಂಧವರೆ*
>
>
> *          ಶಿಕ್ಷಣ ಗುಣಮಟ್ಟ ಹೆಚ್ಚಿಸಬೇಕೆಂಬ ಉದ್ದೇಶದಿಂದ STF , KOER.   Inyatrust
>   ಮತ್ತಿತರೆ ವೆಬ್‍ಗಳು ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿ ಶಿಕ್ಷಕರಿಗೆ ಒದಗಿಸಿರುವ
> ವ್ಯವಸ್ಥೆ ಸ್ಮರಣೀಯ. ಇದರಿಂದ ಎಸ್.ಎಸ್ ಎಲ್.ಸಿ. ಫಲಿತಾಂಶ ಸಹ ಉತ್ತಮ ಗೊಂಡಿರುವುದು
> ಎಲ್ಲರಿಗೂ ತಿಳಿದ ವಿಷಯವೇ ಸರಿ. ಇದರಲ್ಲಿ ಸರ್ಕಾರಿ ಖಾಸಗೀ ಎಂದು ತಾರಾತಮ್ಯ ಮಾಡದೇ ಹಸಿದ
> ಶಿಕ್ಷಕರಿಗೆ ಉತ್ತಮ ಊಟವನ್ನು ನೀಡುವ ಯಾರನ್ನೇ ಆದರೂ ನಾವು ನೆನೆಯುವುದು ಸಹಜ. ಅದರೆ ಕೆಲ
> ಶಿಕ್ಷಕರು ಶೈಕ್ಷಣಿಕವಾಗಿ ಯೋಚಿಸದೇ ಬೇರೆ ದೃಷ್ಟಿಕೋನದಿಂದ ನೋಡುತ್ತಿರುವುದು ಕಳವಳಕಾರಿ.
> ಇದರಿಂದ ಅಂತಃವರ ಸ್ವಾಸ್ಥ ಕೆಡಬಹುದೇ ಹೊರತೂ ಇನ್ನೇನೂ ಪ್ರಯೋಜನವಾಗದು. ಅಲ್ಲದೇ ನಾನು
> ತಯಾರಿಸಿರುವ ಹಲವು ಫೈಲ್‍ಗಳನ್ನು PDF format,&   Word format  ನಲ್ಲಿ   STF &
>   inyatrust ನಲ್ಲಿ  upload  ಮಾಡಿರುತ್ತೇನೆ. ಇದರಿಂದ ಸಾಕಷ್ಟು ಮಂದಿ ಉಪಯೋಗವಾಗಿರುವ
> ಬಗ್ಗೆ ದೂರವಾಣಿ ಕರೆ ಮಾಡಿ ತಿಳಿಸಿರುತ್ತಾರೆ. ನಮ್ಮ ಗುರಿ ಒಂದೇ ಉತ್ತಮ ಫಲಿತಾಂಶ
> ಪಡೆಯುವತ್ತ ನಮ್ಮ ಚಿತ್ತ. ನನ್ನ ದೃಷ್ಟಿಯಲ್ಲಿ inyatrust  ನಲ್ಲಿ  ಎಲ್ಲಾ materials
> ಗಳನ್ನು   ಸುಲಭವಾಗಿ ಪಡೆಯಬಹುದಾಗಿದೆ.  ಮತ್ತು ಅದನ್ನು ತಯಾರಿಸಿರುವ ಶಿಕ್ಷಕ ಸಂಪನ್ಮೂಲ
> ವ್ಯಕ್ತಿಗಳ ವಿವರ, ದೂರವಾಣಿ ಸಂಖ್ಯೆ, ಇ-ಮೈಲ್ ವಿಳಾಸ, ಕಾರ್ಯ ನಿರ್ವಹಿಸುತ್ತಿರುವ ಶಾಲೆ,
> ಎಲ್ಲಾ ವಿವರ ಲಭ್ಯವಾಗುತ್ತದೆ ಇದರಿಂದ ಸಂವಹನ ಸುಲಭ. ಅಂತಹ ಶಿಕ್ಷಕರನ್ನು ಸಂಪರ್ಕಿಸುವುದು
> ಸುಲಭ ಅಲ್ಲದೇ ಪ್ರತೀ ಸದಸ್ಯರಿಗೆ ಅವರದ್ದೇ ಆದ ಒಂದು Folder ಇದೆ ಇದರಿಂದ ಹೆಚ್ಚು ಮಂದಿ
>  inyatrust ನ ಮೇಲೆ ಹೆಚ್ಚು ಒಲವನ್ನು ವ್ಯಕ್ತ ಪಡಿರಬಹುದೇನೋ. ಅಲ್ಲದೇ ನೂತನ
> ತಾಂತ್ರಿಕತೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವುದೂ ಸಹ ಕಾರಣವಿರಬಹುದು. ಆದ್ದರಿಂದ
> ದಯಮಾಡಿ ಶಿಕ್ಷಕ ಮಿತ್ರರು ಬೇರೆ ರೀತಿ ಆಲೋಚಿಸದೇ ಶೈಕ್ಷಣಿಕ ಮಾಹಿತಿಯನ್ನು ಎಲ್ಲೇ ಆದರೂ ಸಹ
> ಪಡೆದು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವತ್ತ ತಮ್ಮ ಚಿತ್ತವಿರಲಿ ಎಂದು ಮನವಿ.*
>
>
> *ರಾಂ ಮೈಸೂರು*
>
>
> *     Don't finish  STF koer,inyatrust ............ please pushup*
>
>
> On Sunday, June 5, 2016 at 11:23:16 AM UTC+5:30, Mohan Bio wrote:
>>
>> The STF is not only to get appreciation by teachers. Its hands on helping
>> to each other.
>>
>> Plz send year plan,  lesson plans, PPTs. question papers, activity
>> sheets, ideas Both in PDF and editable format.
>>
>> some use android phones needs in pdf format. Others use computer can get
>> and edit for their idea. may the work will improve.....
>>
>> All my PPT. bridge course concepts. year plans are both in PDF and
>> editable format.
>>
>>
>>
>>
>>
>> *so  Don't be selfish in  STF. Be goldfish.*
>> --
>> Mohan K R.
>>                  Bio teacher
>> GHS hiremarli. Pandavapura.
>> Mandya.
>> mobile: 9901815471
>>
>> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to