On Jun 16, 2016 1:19 PM, "jagdish.bannikal Bannikal" <
jagdish.banni...@gmail.com> wrote:

> ಮಾನ್ಯ ಸ್ನೇಹಿತರೇ ನಾವೀಗ ಸಂಪನ್ಮೂಲಗಳ ಸಾಗರದಲ್ಲಿ ತೇಲಾಡುತ್ತಿದ್ದೇವೆ. ನಮ್ಮ ಅನೇಕ
> ಸಂಪದ್ಬರಿತ ಶಿಕ್ಷಕ ಮಿತ್ರರು ತಮ್ಮಲ್ಲಿರುವ ಸಂಪನ್ಮೂಲಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ
> ಕಳುಹಿಸುತ್ತಿದ್ದು ಇಂದು ನಮ್ಮ ವರ್ಗ ಕೋಣೆಗಳಲ್ಲಿ ಭೋದನಾ ಸಾಮಾರ್ಥ್ಯ ಕಲಿಕಾ ಗುಣ ಮಟ್ಟ
> ಗಣನೀಯವಾಗಿ ಹೆಚ್ಚಾಗಿದೆ.
> ಈಗ ನಮ್ಮ ಮಿತ್ರರೊಬ್ಬರು ppt ಗಳನ್ನು pdf ಗಳಲ್ಲಿ ಉಪಯೋಗಿಸುವುದರ ಬಗ್ಗೆ  ಹಾಗೂ ppt
> ಗಳನ್ನು pdf ಗಳ ರೂಪದಲ್ಲಿ upload ಮಾಡುತ್ತಿರುವುದ ಬಗ್ಗೆ  ಬರೆದಿರುವುದನ್ನು ಯಾರೂ
> negative ಆಗಿ ಯೋಚಿಸಬೇಡಿ   ಅವರ  ಅಭಿಪ್ರಾಯ ಏನೆಂದ್ರೇ ppt ಗಳು  pdf ಗಳಿಗಿಂತ ಹೆಚ್ಚು
> ಪರಿಣಾಮಕಾರಿಗಳು ಏಕೆಂದರೆ ppt ಗಳಲ್ಲಿ animations, gif , slide transations sound
> effects ಗಳು ಹಾಗೂ ಬೇಕಾದಾಗ ಮಾತ್ರ text and image disply ಹಾಗೂ hyperlink ಗಳು
> ಹೀಗೆ  ಹತ್ತು ಹಲವು effect ಗಳನ್ನು ನಮ್ಮ ಪಾಠಕ್ಕೆ ನೀಡಿ ಬೋದನೆ ಇನ್ನೂ ಹೆಚ್ಚು
> ಪರಿಣಾಮಕಾರಿಯಾಗುವಂತೆ ಮಾಡಬಹುದು ಈ facilites are not in pdf ಹಾಗೂ ಕೆಲವು ಮಿತ್ರರು
> ppt ಗಳನ್ನು ತಯಾರಿಸುವುದರಲ್ಲಿ expart ಆಗಿದ್ದು ಅಂಥವರಿಗೆ ಒಂದು ವೇಳೆ ನೀವು upload
> ಮಾಡುವ pdf ರೂಪದ ppt ಗಳು ಸಿಕ್ಕರೇ ಅವರಿಗೆ edit ಮಾಡಲು ಸಾದ್ಯವಾಗುವುದಿಲ್ಲ ಒಂದು ವೇಳೆ
> ನೇರವಾಗಿ ppt ಗಳ ರೂಪದಲ್ಲಿ ಅವರಿಗೆ ಸಿಕ್ಕಾಗ ಅದನ್ನು edit ಮಾಡಿ ಇನ್ನೂ ಹೆಚ್ಚು
> ಸಂಪನ್ಮೂಗಳನ್ನು animations image ect ಸೇರಿಸಿ ಪಾಠವನ್ನು ಇನ್ನೂ ಹೆಚ್ಚು attractive
> and effective ಆಗಿ ತಯಾರಿಸಹುದು ಮತ್ತು ಹಂಚಿಕೊಳ್ಳಹುದು ಇದರಿಂದ ನಮ್ಮ ನಮ್ಮಲ್ಲೇ
> ಸಂಪನ್ಮೂಲಗಳನ್ನು upgrade ಮಾಡಿಕೊಳ್ಳಲು ಹಂಚಿಕೊಳ್ಳಲು ಸಹಾಯಕವಾಗಿದೆ.ಇದೊಂದೇ ಅಲ್ಲ
> ಮಿತ್ರರು upload ಮಾಡುವ year plan, pfrogramme of work, teching notes.question
> paper, activites, ecoclubs,ಗಳು pdf ಗಳಲ್ಲಿ ಇರುವುದರಿಂದ ಅದನ್ನು ಮುಂದಿಟ್ಟುಕೊಂಡು
> ಅದರಂತೆ ಮತ್ತೆ type ಮಾಡಲು ಗಂಟೆಗಟ್ಟಲೇ ಶ್ರಮ ಹಾಕಬೇಕು ಇಲ್ಲಾ typing ಗೊತ್ತಿಲ್ಲದ
> ಮಿತ್ರರು printout ತೆಗೆದುಕೊಂಡು typing center ಗಳಲ್ಲಿ type ಮಾಡಿಸಬೇಕು ಏಕೆಂದರೇ
> ನೇರವಾಗಿ ಉಪಯೋಗಿಸಲು ಸಾಧ್ಯವಿಲ್ಲ ಏಕೆಂದರೇ ಅದರಲ್ಲಿ ಕಳುಹಿಸುವ ಮಿತ್ರರ ಹೆಸರು ಶಾಲೆಯ
> ಹೆಸರು background ರೂಪದಲ್ಲಿ watermark ರೂಪದಲ್ಲಿ ಪ್ರತಿ ಪೇಜ್ ನಲ್ಲಿದ್ದಾಗ ಅದನ್ನು
> ಉಪಯೊಗಿಸುವುದಾದರೂ ಹೇಗೆ???  ಅವುಗಳನ್ನು edit ಮಾಡುವಂತಿದ್ದ್ತರೇ ಶೇ100 % ಅದರ
> ಲಾಭವನ್ನು ಎಲ್ಲಾ ಮಿತ್ರರು ಪಡೆದುಕೊಳ್ಳಬಹುದು ಹಾಗೂ ಅದನ್ನು ಇನ್ನೂ ಹೆಚ್ಚು ಉತ್ತಮ
> ಅಂಶಗಳನ್ನು ಸೇರಿಸಹುದು ದಯಮಾಡಿ ಅನ್ಯತಾ ಭಾವಿದೇ ತಮ್ಮ ಸಂಪನ್ಮೂಲಗಳನ್ನು ಎರಡೂ ರೂಪದಲ್ಲಿ
> ಅಂದರೇ ppt and pdf  ಗಳಲ್ಲಿ ಕಳುಹಿಸಿ ಹಾಗೂ ಸಂಪನ್ಮೂಲ ಗುಣಮಟ್ಟ ಹೆಚ್ಚಿಸಲು ಹಾಗೂ
> ಪರಿಣಾಮಕಾರಿ ಬಳಕೆಗೆ   ನಾಂದಿಹಾಡಿ.
> thank u
> JAGADISH.BANNIKAL
> GOVT HIGH SCHOOL
> KALLUKAMBHA-POST
> BELLARY-DIST
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to